‘ಪಕ್ಷದ್ರೋಹ’ದ ಹಣೆಪಟ್ಟಿ ಮತ್ತು ಮುಸ್ಲಿಂ ನಾಯಕರ ರಾಜಕೀಯ ಭವಿಷ್ಯ; ʼಪ್ರಭಾವಿ ರಾಜಕೀಯʼ ಶೈಲಿಯಿಂದ ಪಕ್ಷಕ್ಕೆ ಮಾರಕ?

ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಕೆಲಸ ಮಾಡಿಲ್ಲ ಎಂಬ ಕಾರಣಕ್ಕೆ 'ಪಕ್ಷದ್ರೋಹ' ಎಂಬ ಹಣೆಪಟ್ಟಿ ಕಟ್ಟಿ ಮುಸ್ಲಿಂ ನಾಯಕರ ಮೇಲೆ ತೆಗೆದುಕೊಂಡ ಕ್ರಮಗಳು ʼಶಿಸ್ತು ಕ್ರಮವೋ ರಾಜಕೀಯ ತಂತ್ರವೋʼ ಎನ್ನುವ ಪ್ರಶ್ನೆಯನ್ನು...

ಕವಲುದಾರಿಯಲ್ಲಿ ಮುಸ್ಲಿಮರು: ಕಾಂಗ್ರೆಸ್ ಬಾಣಲೆಗೋ, ಜೆಡಿಎಸ್ ಬೆಂಕಿಗೋ?

ದಾವಣಗೆರೆ ಉಪಚುನಾವಣೆ ಮುಗಿದರೂ, ಮುಸ್ಲಿಮರು ಟಿಕೆಟ್ ಸಿಗದೆ ನಿರಾಸೆಯಾದರೂ, ಕಾಂಗ್ರೆಸ್ ಪಕ್ಷ ಈಗ ಶಿಸ್ತು ಉಲ್ಲಂಘನೆಯ ನೆಪದಲ್ಲಿ ಜಬ್ಬಾರ್, ನಸೀರ್ ಅಹಮದ್‌ರನ್ನು ಬಲಿ ಹಾಕಿದೆ. ಈ ನಡುವೆ ಸಚಿವ ಜಮೀರ್ ಅವರನ್ನು ಜೆಡಿಎಸ್‌ನ...

ಕ್ಷೇತ್ರ ಮರುವಿಂಗಡಣೆಯಲ್ಲಿ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾದರೆ ಸಿಡಿದೇಳುತ್ತೇವೆ- ಸ್ಟ್ಯಾಲಿನ್ ಎಚ್ಚರಿಕೆ

ಕ್ಷೇತ್ರ ಮರುವಿಂಗಡಣೆಯಲ್ಲಿ ದಕ್ಷಿಣದ ರಾಜ್ಯಗಳ ಹಿತವನ್ನು ಬಲಿಗೊಟ್ಟು ಉತ್ತರದ ರಾಜ್ಯಗಳ ರಾಜಕೀಯ ಅಧಿಕಾರವನ್ನು ಹುಚ್ಚಾಬಟ್ಟೆ ಹೆಚ್ಚಿಸಿಕೊಂಡರೆ ತಮಿಳುನಾಡು ಸಿಡಿದೇಳುವುದು ನಿಶ್ಚಿತ ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟ್ಯಾಲಿನ್ ಎಚ್ಚರಿಕೆ ನೀಡಿದ್ದಾರೆ. “ಈ ಹಿಂದೆಂದೂ ನೋಡಿರದ ತಮಿಳುನಾಡನ್ನು ನೋಡಲಿದ್ದೀರಿ....

‘ಅಹಿಂದ’ದಿಂದ ಬೆಳೆದ ಸಿದ್ದರಾಮಯ್ಯ, ‘ಅಹಿಂದ’ಕ್ಕೆ ಬದ್ಧರಾಗಿದ್ದಾರೆಯೇ?

ಸಿದ್ದರಾಮಯ್ಯ ಅವರಿಗೆ ʼಅಹಿಂದʼ ಅನಿವಾರ್ಯವಾಗಿತ್ತು. ʼಅಹಿಂದʼದಿಂದಲೇ ತಮ್ಮ ರಾಜಕೀಯ ಬಲವನ್ನು ಸಿದ್ದರಾಮಯ್ಯ ವೃದ್ಧಿಸಿಕೊಂಡರು. ಆದರೆ, ಈಗ ಅವರು ತಮ್ಮ ರಾಜಕೀಯದ ʼನಿರ್ಗಮನ ಬಿಂದುʼವಿನಲ್ಲಿದ್ದಾರೆ. ರಾಜಕೀಯದಲ್ಲಿ ಅವರಿಗೆ ಭವಿಷ್ಯ ಕಾಣಿಸುತ್ತಿಲ್ಲ. ಹಾಗಾಗಿ ಅವರಿಗೆ ʼಅಹಿಂದʼವೂ...

ಪಶ್ಚಿಮ ಬಂಗಾಳ SIR | ಅರ್ಹ ಮತದಾರರನ್ನು ಮತಪಟ್ಟಿಯಿಂದ ಹೊರಗಿಡುವುದು ಜನಾದೇಶಕ್ಕೆ ಪೆಟ್ಟು : ನ್ಯಾ. ಜೊಯ್ಮಾಲ್ಯ ಬಾಗ್ಚಿ

ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯ ಪರಿಷ್ಕರಣೆ ಕುರಿತು ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿದ ಕಳವಳ ಭಾರತೀಯ ಪ್ರಜಾಪ್ರಭುತ್ವದ ಅಡಿಪಾಯವಾದ 'ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ'ಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಭಾರತದ ಚುನಾವಣಾ ರಾಜಕಾರಣದಲ್ಲಿ ಸೋಲು...

ಜನಪ್ರಿಯ

ಮತ್ಸ್ಯಗಂಧ ಸೂಪರ್‌ಫಾಸ್ಟ್ ರೈಲು ಇನ್ನು ಎಕ್ಸ್‌ಪ್ರೆಸ್‌ ರೈಲಾಗಿ ಸಂಚಾರ; ಟಿಕೆಟ್ ದರ ಕಡಿತ

ಮುಂಬಯಿ ಲೋಕಮಾನ್ಯ ತಿಲಕ್ ಟರ್ಮಿನಲ್ ಮತ್ತು ಮಂಗಳೂರು ಸೆಂಟ್ರಲ್ ನಡುವೆ ಸಂಚರಿಸುವ...

ಉಡುಪಿ | ನಾರಿ ಶಕ್ತಿಯ ಪ್ರತೀಕ ವೀರ ವನಿತೆ ಒನಕೆ ಓಬವ್ವ : ದಿನಕರ ಹೇರೂರು

ವೀರ ವನಿತೆ ಒನಕೆ ಓಬವ್ವ ಎಂಬ ಹೆಸರು ಕೇಳಿದಾಗ ಪ್ರತಿಯೊಬ್ಬರಲ್ಲೂ ರೋಮಾಂಚನ...

ಉಡುಪಿ | ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಸಂಪೂರ್ಣ ಬೆಂಬಲ : ಶುಭದರಾವ್

ಕರಾವಳಿ ಕರ್ನಾಟಕದಲ್ಲಿ ಕರ್ನಾಟಕ ಹೈಕೋರ್ಟ್ ಪೀಠ ಸ್ಥಾಪಿಸುವ ನಿಟ್ಟಿನಲ್ಲಿ ಕಾರ್ಕಳ ವಕೀಲರ...

Tag: BJP