2027ಕ್ಕೆ ಯುಪಿ ಚುನಾವಣೆ: ಬಿಜೆಪಿಗೆ ಕಾಡುತ್ತಿದೆಯೇ ಸೋಲಿನ ಭಯ; ಸಚಿವ ಸಂಪುಟ ವಿಸ್ತರಣೆ ಹಿಂದಿನ ಮಸಲತ್ತೇನು?

ಸಾಮಾಜಿಕ ಸಮತೋಲನ, ಅಸ್ಮಿತೆ ಆಧಾರಿತ ಒಕ್ಕೂಟ ರಾಜಕಾರಣದ ಅನಿವಾರ್ಯತೆ ಅಥವಾ 2022 ಮತ್ತು 2024ರ ಚುನಾವಣಾ ಹಿನ್ನಡೆಗಳಿಂದ ಪಾಠ ... ಕಾರಣ ಯಾವುದೇ ಇರಲಿ, ಈಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್...

ಬಿಜೆಪಿಯ ಇಬ್ಬರು ನಾಯಕರಿಗೆ ಯತ್ನಾಳ್‌ ಎಚ್ಚರಿಕೆ

ಸಾಮಾನ್ಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸದಾ ಕೆಂಡ ಕಾರುತ್ತಿದ್ದ ಶಾಸಕ ಯತ್ನಾಳ್, ಇದೀಗ ಅಚ್ಚರಿ ಎಂಬಂತೆ ಸಿದ್ದರಾಮಯ್ಯರ ವ್ಯಕ್ತಿತ್ವವನ್ನು ಶ್ಲಾಘಿಸಿದ್ದಾರೆ. “ಸಿದ್ದರಾಮಯ್ಯ ಎಂದಿಗೂ ದ್ವೇಷ ರಾಜಕಾರಣ ಮಾಡಿಲ್ಲ. ಆದರೆ, ಈಗ ಅವರು...

ಎಸ್.ಐ.ಆರ್: ಅಲೆಮಾರಿಗಳ ಅಸ್ತಿತ್ವದ ಪ್ರಶ್ನೆ

ಎಸ್.ಐ.ಆರ್ ಪ್ರಕ್ರಿಯೆಯಲ್ಲಿ ಕೇಳಲಾಗುವ ದಾಖಲೆಗಳಲ್ಲಿ ಅಲೆಮಾರಿ, ಅರೆ ಅಲೆಮಾರಿ, ಆದಿವಾಸಿಗಳ ಬಳಿ ಒಂದೇ ಒಂದು ದಾಖಲೆಯೂ ಇರಲು ಸಾಧ್ಯವಿಲ್ಲ. ಇವರ ಬಳಿ ಯಾವುದೇ ಮೂಲ ದಾಖಲಾತಿಗಳು ಇರದ ಕಾರಣಕ್ಕೇ ಈ ಸಮುದಾಯಗಳು ಆಡಳಿತದ...

ಈ ದಿನ ಸಂಪಾದಕೀಯ | ಮುಸ್ಲಿಮ್ ದ್ವೇಷಕ್ಕೆ ಧ್ವನಿವರ್ಧಕ ಹಿಡಿದರೆ ಬ್ರಹ್ಮಾಂಡ ಭ್ರಷ್ಟಾಚಾರಗಳಿಗೆಲ್ಲ ಮೋ-ಶಾ ಮಾಫಿ

ಜಾತ್ಯತೀತವಾದಿ, ಸಮಾನತಾವಾದಿ ಸಿದ್ಧಾಂತದ ಪಕ್ಷಗಳಲ್ಲಿದ್ದು ಬಿಜೆಪಿಗೆ ಹೋದವರು ಕಡು ಕಟ್ಟರ್ ಕೋಮುವಾದಿಗಳಾಗಿ, ಆ ಪಕ್ಷದ ನಾಯಕರೇ ನಾಚುವಂತೆ ಆ ಸಿದ್ಧಾಂತದ ಉಗ್ರ ಪ್ರತಿಪಾದಕರಾಗಿ ಬದಲಾಗುತ್ತಿದ್ದಾರೆ. ಇದಕ್ಕೆ ಇತ್ತೀಚಿನ ಎರಡು ಉದಾಹರಣೆಗಳೆಂದರೆ ಕಾಂಗ್ರೆಸ್‌ನಿಂದ ಬಿಜೆಪಿಗೆ...

ಮುಸ್ಲಿಂ ಸಮುದಾಯಕ್ಕೆ ಒಬಿಸಿ ಮೀಸಲಾತಿ ಮರುಸ್ಥಾಪನೆಗೆ ಏಕಿಷ್ಟು ವಿಳಂಬ?

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಮೂರು ವರ್ಷಗಳು ಕಳೆದು ಹೋದರು ಮುಸ್ಲಿಂ ಸಮುದಾಯಕ್ಕೆ 2ಬಿ ಕೋಟಾವನ್ನು ಶಾಸನಾತ್ಮಕವಾಗಿ ಅಥವಾ ಸ್ಪಷ್ಟ ಕ್ಯಾಬಿನೆಟ್ ಆದೇಶದ ಮೂಲಕ ಗಟ್ಟಿಯಾಗಿ ಮರುಸ್ಥಾಪಿಸುವ ಯಾವುದೇ ಪ್ರಕ್ರಿಯೆ ನಡೆದಿಲ್ಲ. ಸುಪ್ರೀಂ...

ಜನಪ್ರಿಯ

ದಕ್ಷಿಣ ಕನ್ನಡ | ಎಸ್‌ಐಆರ್ ಮತದಾರರ ಪಟ್ಟಿ ವಿವಾದ – ಜನಪ್ರತಿನಿಧಿಗಳು ಹೇಳಿಕೆ ನೀಡುವ ಮುನ್ನ ಸತ್ಯಾಸತ್ಯತೆ ಪರಿಶೀಲಿಸಲಿ: ಮಮತಾ ಗಟ್ಟಿ ಆಗ್ರಹ

ಮಂಗಳೂರು: "ತಲಪಾಡಿಯಲ್ಲಿ ಎಸ್‌ಐಆರ್ (SIR) ಮತದಾರರ ಪಟ್ಟಿ ಪರಿಷ್ಕರಣೆ ವಿಚಾರವಾಗಿ ಉಂಟಾಗಿರುವ...

2027ರಲ್ಲಿ ಮೂರು ದಿನಗಳ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ: ಸಿಎಂ ಡಿ ಕೆ ಶಿವಕುಮಾರ್

ಕನ್ನಡಿಗರನ್ನು ವಿಶ್ವಮಟ್ಟದಲ್ಲಿ ಒಗ್ಗೂಡಿಸುವ ನಿಟ್ಟಿನಲ್ಲಿ ಮುಂದಿನ 2027ರಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ...

ಕೆಂಚಲಗೂಡು ರೈತರಿಗೆ ನ್ಯಾಯ ಒದಗಿಸಲು ಆಗ್ರಹಿಸಿ ಪ್ರತಿಭಟನೆ

ಮೈಸೂರು ತಾಲ್ಲೂಕಿನ ಜಯಪುರ ಹೋಬಳಿಯ ಕೆಂಚಲಗೂಡು ಗ್ರಾಮದ ರೈತರಿಗೆ ಜಿಲ್ಲಾಡಳಿತದೊಂದಿಗೆ ಮಾಡಿಕೊಂಡ...

ಟ್ರಂಪ್‌ಗೆ ಮುಖಭಂಗ, ಯುರೋಪಿನಲ್ಲಿ ಆತಂಕ; ಜಗತ್ತಿನಲ್ಲಿ ಬದಲಾಗುತ್ತಿರುವ ಬಲಪಂಥೀಯ ರಾಜಕೀಯ?

2026ರ ಅಮೆರಿಕ ಮತ್ತು ಬ್ರೆಜಿಲ್‌ನ ಚುನಾವಣಾ ಫಲಿತಾಂಶಗಳು ಜಾಗತಿಕ ಮಟ್ಟದಲ್ಲಿ ರಾಜಕೀಯ...

Tag: BJP