ಯಾವ ಹಾದಿಯಲ್ಲಿ ನಾವು ಅಧಿಕಾರ ಹಿಡಿಯುತ್ತೇವೆಯೋ, ಅದೇ ಹಾದಿಯಲ್ಲೇ ನಮ್ಮ ಪತನವೂ ಆರಂಭವಾಗುತ್ತದೆ’ ಎಂಬ ರಾಜಕೀಯ ಸತ್ಯವನ್ನು ಪಶ್ಚಿಮ ಬಂಗಾಳ ಒತ್ತಿ ಹೇಳುತ್ತಿದೆ.
ಪಶ್ಚಿಮ ಬಂಗಾಳದ ರಾಜಕಾರಣವು ಮತ್ತೊಮ್ಮೆ ಐತಿಹಾಸಿಕ ತಿರುವಿಗೆ ಸಾಕ್ಷಿಯಾಗಿದೆ. 15...
ಹಿಂದಿನ ಬಿಜೆಪಿ ಸರ್ಕಾರ ಹೇರಿದ್ದ ಹಿಜಾಬ್ ಮೇಲಿನ ನಿಷೇಧವನ್ನು ಇತ್ತೀಚೆಗೆ ನಮ್ಮ ಸರ್ಕಾರ ವಾಪಸ್ ಪಡೆದಿದೆ. ತನ್ಮೂಲಕ ಮುಸ್ಲಿಂ ಯುವತಿಯರ ವಿದ್ಯಾಭ್ಯಾಸಕ್ಕೆ, ಉನ್ನತ ವ್ಯಾಸಂಗಕ್ಕೆ ಇದ್ದ ತೊಡಕೊಂದನ್ನು ನಿವಾರಿಸಿದೆ. ಹೀಗೆ ಹತ್ತು ಹಲವು...
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಮೇಲೆ ನಾನಾ ರೀತಿಯಲ್ಲಿ ಅದ್ವಾನ ಸೃಷ್ಟಿಯಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಮುಸ್ಲಿಮರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ, ಬಕ್ರೀದ್ ರಜೆಯನ್ನು ರದ್ದುಗೊಳಿಸಲಾಗಿದೆ, ಹಸುಗಳ ಹತ್ಯೆಯನ್ನು ನಿಷೇಧಿಸಲಾಗಿದೆ. ಎಸ್ಐಆರ್ನಿಂದಾಗಿ ಮತಪಟ್ಟಿಯಿಂದ...
ಹಸುವನ್ನು ರಾಷ್ಟ್ರೀಯ ಪ್ರಾಣಿ ಮಾಡಿ ಎಂಬುದು ಒಂದು ವಿಡಂಬನೆ. ಆಗಲಾದರೂ ದೊಡ್ಡದೊಡ್ಡ ಗೋಮಾಂಸ ರಫ್ತು ಕಂಪನಿಗಳು ಮುಚ್ಚಬಹುದು, ಸರ್ಕಾರದ ಇಬ್ಬಂದಿ ನೀತಿ ಬಯಲಾಗಬಹುದು ಎಂಬುದು ಮುಸ್ಲಿಂ ಸಮುದಾಯದ ಒತ್ತಾಸೆ.
“ಈ ಬಾರಿಯ ಬಕ್ರೀದ್ (ಈದ್...
ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ (UCC) ಜಾರಿಗೊಳಿಸಿರುವ ಅಲ್ಲಿನ ಬಿಜೆಪಿ ಸರ್ಕಾರ, ದೇಶದಲ್ಲೇ ಮೊದಲ ಬಾರಿಗೆ ಯುಸಿಸಿಯನ್ನು ಜಾರಿಗೊಳಿಸಿದ್ದು ನಾವೇ ಎಂದು ಬೀಗುತ್ತಿದೆ. ಇದರ ಬೆನ್ನಲ್ಲೇ, ಅಸ್ಸಾಂನ ಬಿಜೆಪಿ ಸರ್ಕಾರವು ಯುಸಿಸಿ ಜಾರಿಗೆ...