ಭಾರತೀಯ ಯುವ ಜನರೇಕೆ ಸರ್ಕಾರಿ ನೌಕರಿಗಾಗಿ ತೀವ್ರ ಪೈಪೋಟಿಗಿಳಿಯುತ್ತಾರೆ?

ಎಲ್ಲಿಯವರೆಗೆ ಶಿಕ್ಷಣ ಒದಗಿಸುತ್ತಿರುವ ಅವಕಾಶಗಳಿಗೆ ತಕ್ಕಂತೆ ಉದ್ಯೋಗದ ಅವಕಾಶಗಳು ಒದಗುವುದಿಲ್ಲವೋ ಅಲ್ಲಿಯವರೆಗೆ ಭಾರತದ ಯುವ ಜನರ ಬವಣೆ ತಪ್ಪಿದ್ದಲ್ಲ. ಭಾರತದ ಆರ್ಥಿಕ ವ್ಯವಸ್ಥೆ ಸೂಕ್ತವಾದ ವ್ಯವಸ್ಥೆಯನ್ನು ಒದಗಿಸದೆ ಈ ಯುವ ಜನರ ಉದ್ಯೋಗದ...

ದೆಹಲಿಯಲ್ಲಿ ಸಿಜೆಪಿ ಪ್ರತಿಭಟನೆ ತೀವ್ರ: ‘ಸಂಸತ್ ಚಲೋ’ ಮೆರವಣಿಗೆಗೂ ಮುನ್ನ ಲಾಠಿಚಾರ್ಜ್

ನೀಟ್ (NEET) ಪರೀಕ್ಷೆಯ ಅಕ್ರಮಗಳನ್ನು ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ನವದೆಹಲಿಯ ಜಂತರ್ ಮಂತರ್‌ನಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' (CJP) ನಡೆಸುತ್ತಿರುವ ಪ್ರತಿಭಟನೆ ತೀವ್ರ...

‘ಫುನ್‌ಸುಖ್ ವಾಂಗ್ಡು ಸಾಯುವುದು ಇಷ್ಟವಿಲ್ಲ’: ಸೋನಮ್ ಬೆಂಬಲಿಸಿದ ‘3 ಈಡಿಯಟ್ಸ್’ ಚಿತ್ರದ ಚತುರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿಚಾರವಾಗಿ ದೆಹಲಿಯ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಶಿಕ್ಷಣ ತಜ್ಞ, ಹವಾಮಾನ ಹೋರಾಟಗಾರ ಸೋನಂ ವಾಂಗ್ಚುಕ್ ಅವರಿಗೆ ಹಿರಿಯ ಬಾಲಿವುಡ್ ನಟಿ ಜೀನತ್ ಅಮಾನ್ ಮತ್ತು...

ಈ ದಿನ ಸಂಪಾದಕೀಯ | ಸೋನಂ ವಾಂಗ್ಚುಕ್ ನಿರಶನ ಮತ್ತು ಮೋದಿ ಮೌನ

ಪ್ರಜಾಪ್ರಭುತ್ವದ ರೀತಿ-ನೀತಿಗಳನ್ನೇ ಅರಿಯದ, ಕಳೆದ 12 ವರ್ಷಗಳಿಂದ ದೇಶ ಕಂಡ ಹಲವಾರು ಗಂಭೀರ ಸಮಸ್ಯೆಗಳಿಗೆ ಮೌನವನ್ನೇ ಉತ್ತರವಾಗಿಸಿದ, ಪ್ರಧಾನಿ ಮೋದಿಯವರ ಮೌನ ಈಗ ಜಗತ್ಪ್ರಸಿದ್ಧ. ಆದರೆ ನಮ್ಮ ಮಕ್ಕಳ ಭವಿಷ್ಯ ಉರಿದು ಬೂದಿಯಾಗುತ್ತಿದ್ದರೂ,...

ಈ ದಿನ ಸಂಪಾದಕೀಯ | ಕಾಕ್ರೋಚ್ ಪ್ರತಿಭಟನೆಯು ದೈತ್ಯ ನೀರ್ಗಲ್ಲಿನ ತುತ್ತ ತುದಿ ಮಾತ್ರ!

ಭೀತಿಯ ವಾತಾವರಣ ಪರದೆಯನ್ನು ಹರಿದದ್ದೇ ಕಾಕ್ರೋಚ್ ಪಾರ್ಟಿಯ ಗಣನೀಯ ಸಾಧನೆ. ಪ್ರತಿಭಟನೆ ಸಾಧ್ಯವೆಂದು ತೋರಿದ್ದೇ ಒಂದು ಗೆಲುವು. ಕಾಕ್ರೋಚ್ ಜನತಾ ಪಾರ್ಟಿಯ ಆನ್‌ಲೈನ್ ಆಂದೋಲನ ಕ್ಷೇತ್ರಮಟ್ಟಕ್ಕೆ ಎಷ್ಟರಮಟ್ಟಿಗೆ ಇಳಿದೀತು ಎಂಬ ಕುರಿತ ಕುತೂಹಲ...

ಜನಪ್ರಿಯ

ಧಾರವಾಡ |ಕುಡಿಯುವ ನೀರಿಗಾಗಿ ನವಿಲುತೀರ್ಥ ಜಲಾಶಯದಿಂದ 10 ದಿನ ನೀರು ಬಿಡುಗಡೆ

ಜನ-ಜಾನುವಾರುಗಳ ಕುಡಿಯುವ ನೀರಿನ ಅಗತ್ಯ ಪೂರೈಸಲು ನವಿಲುತೀರ್ಥ ಜಲಾಶಯದಿಂದ ನವೆಂಬರ್ 16ರಿಂದ...

ರಾಯಚೂರು | ಬೀದಿ ನಾಯಿಗಳ ಹಾವಳಿ ತಡೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರವೇ ಸ್ವಾಭಿಮಾನಿ ಸೇನೆಯಿಂದ ಪ್ರತಿಭಟನೆ

ಲಿಂಗಸೂಗೂರು ತಾಲ್ಲೂಕು ಐತಿಹಾಸಿಕ ಮುದಗಲ್ ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಬೀದಿ ನಾಯಿಗಳ...

ಸಂವಿಧಾನದ ಒಂಬತ್ತನೇ ಅನುಸೂಚಿ: ಉದ್ದೇಶ, ಕಾಯ್ದೆಗಳ ಸೇರ್ಪಡೆ ಮತ್ತು ತೀರ್ಪುಗಳು  

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೀಸಲಾತಿ ಕೋಟಾ ಹೆಚ್ಚಿಸಿ ರಾಜ್ಯ...

Tag: cockroach Janata Party