ಈ ದಿನ ಸಂಪಾದಕೀಯ | ಸಮರಕ್ಕೂ ಮುನ್ನ ಶಸ್ತ್ರತ್ಯಾಗ ಮಾಡಿದರೇ ದಳಪತಿ ವಿಜಯ್?

ಆಳುವ ಡಿಎಂಕೆ ಪಕ್ಷದ ಸೈದ್ಧಾಂತಿಕ ನಿಲುವನ್ನೇ ವಿಜಯ್ ಪ್ರತಿಪಾದಿಸುತ್ತಿರುವುದು- ತಮಿಳುನಾಡಿನ ಜನಕ್ಕೆ ಭಿನ್ನವಾಗಿ ಕಾಣುತ್ತಿಲ್ಲ. ಜಾತಿ ರಾಜಕಾರಣ, ಚುನಾವಣಾ ಭ್ರಷ್ಟಾಚಾರ- ವಿಜಯ್ ಅಂಕೆಗೂ ಸಿಗುತ್ತಿಲ್ಲ. ಚುನಾವಣೆ ಹತ್ತಿರವಾದಂತೆಲ್ಲ ಇದು ದಳಪತಿ ವಿಜಯ್ ಅರಿವಿಗೂ...

ತಮಿಳುನಾಡು | ಮೋದಿ ಜಪ ಮಾಡಿದ ಅಣ್ಣಾಮಲೈ ಈಗ ಮೂಲೆಗುಂಪು

ಅಣ್ಣಾಮಲೈ ತಮಿಳುನಾಡಿನ ಗಲ್ಲಿಗಲ್ಲಿಗೆ ತಿರುಗಿ ತಮಿಳುನಾಡಿನಲ್ಲಿ ಪರ್ಯಾಯ ರಾಜಕೀಯದ ಅಲೆ ಎಬ್ಬಿಸಿದ್ದರು. ʼಎನ್‌ ಮಣ್‌, ಎನ್‌ ಮಕ್ಕಳ್‌ʼ ಪಾದಯಾತ್ರೆ ಅದಕ್ಕೆ ಒಂದು ಸಾಕ್ಷಿ. ದ್ರಾವಿಡ ನೆಲದಲ್ಲಿ ಇದೊಂದು ಅಸಮಾನ್ಯ ಸಾಧನೆ ಎನ್ನುವುದು ದೆಹಲಿ...

ಬಿಜೆಪಿಯ ನೀತಿ ಮತ್ತು ರಾಜಕೀಯದ ಮುಂದೆ ನನ್ನ ಧ್ವನಿ ಅಡಗುವುದಿಲ್ಲ : ವೇಲ್ಮುರುಗನ್

ಡಿಎಂಕೆ ನೇತೃತ್ವದ ಮೈತ್ರಿಕೂಟವನ್ನು ತೊರೆದ ತಮಿಳಗ ವಾಜ್ವುರಿಮೈ ಕಚ್ಚಿ (TaVK) ಪಕ್ಷದ ಅಧ್ಯಕ್ಷ ಟಿ ವೇಲ್ಮುರುಗನ್, ʼದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ʼಗೆ ಸಂದರ್ಶನ ನೀಡಿದ್ದು, ʼಚುನಾವಣೆಯಲ್ಲಿ ಗೆಲ್ಲುವುದು ಮಾತ್ರ ನಮ್ಮ ಗುರಿ ಅಲ್ಲ....

ತಮಿಳುನಾಡು ಚುನಾವಣೆ | 4 ದಿನಗಳಲ್ಲಿ ಸೀಟು ಹಂಚಿಕೆ ಅಂತಿಮ : ಪಳನಿಸ್ವಾಮಿ

ತಮಿಳುನಾಡಿನ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಎಐಎಡಿಎಂಕೆ (AIADMK), ಬಿಜೆಪಿ ಮತ್ತು ಇತರ ಮಿತ್ರಪಕ್ಷಗಳ ನಡುವಿನ ಸೀಟು ಹಂಚಿಕೆ ಪ್ರಕ್ರಿಯೆ ಮುಂದಿನ ನಾಲ್ಕು ದಿನಗಳಲ್ಲಿ ನಿರ್ಧಾರವಾಗಲಿದೆ, ಅಧಿಕೃತವಾಗಿ ಯಾವಾವ ಕ್ಷೇತ್ರಗಳಲ್ಲಿ ಯಾವ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುತ್ತದೆ...

ತಮಿಳುನಾಡು | ಸಿಪಿಐʼಗೆ ಐದು ಕ್ಷೇತ್ರಗಳನ್ನು ಬಿಟ್ಟುಕೊಟ್ಟ ಡಿಎಂಕೆ

ತಮಿಳುನಾಡು ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಆಡಳಿತರೂಢ ಡಿಎಂಕೆ ಪಕ್ಷ ತನ್ನ ಮೈತ್ರಿಯ ಅಂಗ ಪಕ್ಷವಾಗಿರು ಸಿಪಿಐಗೆ ಐದು ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದೆ  ಎಂದು ಪ್ರಕಟನೆಯ ಮೂಲಕ ತಿಳಿಸಿದೆ.ಈ ಸಂಬಂಧಿಸಿದಂತೆ ಡಿಎಂಕೆ ಇಂದು(ಬುಧವಾರ) ಪ್ರಕಟಣೆ ಹೊರಡಿಸಿದೆ....

ಜನಪ್ರಿಯ

CJP ಪ್ರೊಟೆಸ್ಟ್‌ | ಮಮತಾ ಬ್ಯಾನರ್ಜಿ, ಕೇಜ್ರಿವಾಲ್‌, ಯೋಗೇಂದ್ರ ಯಾದವ್ ವಶಕ್ಕೆ; ಮಾರುಕಟ್ಟೆಗಳು ಬಂದ್‌

CJP ಕರೆ ನೀಡಿದ್ದ ದೆಹಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ತೃಣಮೂಲ ಕಾಂಗ್ರೆಸ್ (TMC)...

ಸಿಜೆಪಿಯ ಶಾಂತಿಯುತ ಪ್ರತಿಭಟನೆ ಹತೋಟಿಗೆ ಕೇಂದ್ರದ ಸರ್ವಾಧಿಕಾರ ಧೋರಣೆ: ಅಂಬೇಡ್ಕರ್ ಮೊಮ್ಮಗ ಪ್ರಕಾಶ್ ಆಕ್ರೋಶ

ಶಾಂತಿಯುತವಾಗಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಹತೋಟಿಗೆ ತರಲು ಮತ್ತು ಜನರ ಧ್ವನಿಯನ್ನು ಅಡಗಿಸಲು...

ಶಿವಮೊಗ್ಗ | ಅಹಿಂದ ಒಕ್ಕೂಟದ ಮಹಿಳಾ ಘಟಕದ ಅಧ್ಯಕ್ಷರಾಗಿ ಸ್ಟೇಲ್ಲಾ ಮಾರ್ಟನ್ ನೇಮಕ

ಕರ್ನಾಟಕ ರಾಜ್ಯ ಒಕ್ಕೂಟ (ರಿ.), ಬೆಂಗಳೂರು, ಅಹಿಂದ ಕರ್ನಾಟಕ ರಾಜ್ಯ ಒಕ್ಕೂಟದ...

ಸಿಜೆಪಿ ಪ್ರತಿಭಟನೆ-ಹೆದರಿದ ಮೋದಿ: ದೆಹಲಿಯಲ್ಲಿ ಯುದ್ಧದ ವಾತಾವರಣ ಸೃಷ್ಟಿ- ಕೇಂದ್ರದ ವಿರುದ್ಧ ತರೂರ್ ಕಿಡಿ

ಸಿಜೆಪಿ ಪ್ರತಿಭಟನೆ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಮಾಡಲಾಗಿರುವ ಭಾರಿ ಭದ್ರತಾ ವ್ಯವಸ್ಥೆ ಮತ್ತು...

Tag: DMK