ಬೆಂಗಳೂರು | ‘ಫೈವ್ ಸ್ಟಾರ್’ ಹೋಟೆಲ್‌ನಲ್ಲಿ ಘೋರ ದುರಂತ: ಇಬ್ಬರು ಹೆಣ್ಣುಮಕ್ಕಳನ್ನು ಕೊಂದು, ತಂದೆ ಆತ್ಮಹತ್ಯೆಗೆ ಯತ್ನ

ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಿರುವ ಪ್ರಸಿದ್ಧ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ದಾರುಣ ಘಟನೆಯೊಂದು ನಡೆದಿದೆ. ತಂದೆಯೊಬ್ಬ ತನ್ನ ಇಬ್ಬರು ಚಿಕ್ಕ ಹೆಣ್ಣುಮಕ್ಕಳನ್ನು ಭೀಕರವಾಗಿ ಕೊಲೆ ಮಾಡಿ, ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ....

ಜೋಗದಲ್ಲಿ ಪಂಚತಾರಾ ಹೋಟೆಲ್: ಅರಣ್ಯ ರಕ್ಷಣೆ ಬದಿಗೊತ್ತಿ ಲಾಭಕ್ಕೆ ಜೋತುಬಿದ್ದ ಸರ್ಕಾರ

ಜೋಗ ಅರಣ್ಯ ಪ್ರದೇಶವು ಶರಾವತಿ ಕಣಿವೆಯ ಭಾಗವಾಗಿದೆ. ಈಗಾಗಲೇ, ಜಲ ವಿದ್ಯುತ್, ಜಲಾಶಯ, ಹೆದ್ದಾರಿ, ರೈಲು ಮತ್ತಿತರ ಯೋಜನೆಗಳಿಂದ ಶರಾವತಿ ಕಣಿವೆ ಒತ್ತಡಕ್ಕೆ ಸಿಲುಕಿದೆ. ಈಗ, ಪಂಚತಾರಾ ಹೋಟೆಲ್‌ ಕೂಡ ಅದೇ ಕಣಿವೆಯಲ್ಲಿ...

ಜನಪ್ರಿಯ

‘Instagram’ನಲ್ಲಿ 18 ವರ್ಷದೊಳಗಿನವರ ಪತ್ತೆಗೆ ‘ಎಐ’ ತಂತ್ರಜ್ಞಾನ: ವಿಶ್ವಾದ್ಯಂತ ಮೆಟಾ ಹೊಸ ನಿಯಮ ಜಾರಿ

ಸಾಮಾಜಿಕ ಜಾಲತಾಣಗಳ ದೈತ್ಯ ವೇದಿಕೆಯಾದ 'ಇನ್‌ಸ್ಟಾಗ್ರಾಮ್' (Instagram) ಇದೀಗ ವಿಶ್ವಾದ್ಯಂತ ಭಾರೀ...

ಮೆಕ್ಕೆಜೋಳಕ್ಕೆ ಉತ್ತಮ ಬೆಲೆ: ಬರದಿಂದ ಉತ್ಪಾದನೆ ಶೇ.33ರಷ್ಟು ಕುಸಿತ, ರಾಜ್ಯದ ಕೃಷಿ-ಮಾರುಕಟ್ಟೆ ಚಿತ್ರಣವೇನು?

ಕರ್ನಾಟಕದ ಕೃಷಿ ಕ್ಷೇತ್ರದಲ್ಲಿ ಈ ಬಾರಿ ಮೆಕ್ಕೆಜೋಳದ ಬೆಲೆ ಏರಿಕೆ ಪ್ರಮುಖ...

ಈ ದಿನ ಸಂಪಾದಕೀಯ | ಪೆಟ್ರೋಲ್‌ಗೆ ಮಿತಿಮೀರಿದ ಎಥೆನಾಲ್‌ ಮಿಶ್ರಣ; ಬಿಜೆಪಿ ನಾಯಕರ ಸುಳ್ಳಿನ ಕಥನ

ಕೇಂದ್ರ ಸರ್ಕಾರ ಹೇಳಿದ್ದು ಶೇ. 20ರಷ್ಟು ಎಥೆನಾಲ್‌ ಮಿಶ್ರಣ. ಆದರೆ ಪೆಟ್ರೋಲ್‌...

ಎರಡು ದಶಕಗಳ ಪರಿಸರ ಪ್ರೇಮ: ವಲಸೆ ಹಕ್ಕಿಗಳಿಗಾಗಿ ತಮಿಳುನಾಡಿನಲ್ಲಿ ಪಟಾಕಿ ಮುಕ್ತ ದೀಪಾವಳಿ

ದೀಪಾವಳಿಯನ್ನು ದೇಶದ ವಿವಿಧ ಭಾಗಗಳಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತದೆ. ಆದರೆ, ವನ್ಯಜೀವಿಗಳು ಮತ್ತು...

Tag: five star hotel