ಇತಿಹಾಸದ ಪುಟಗಳಲ್ಲಿ ಮೌನವೂ ಒಂದು ನಿಲುವಾಗಿ ಪರಿಣಮಿಸುತ್ತದೆ. ಗಾಜಾದಲ್ಲಿ ಅಮಾಯಕರು ಮತ್ತು ಮಕ್ಕಳ ಸಾವುಗಳನ್ನು ಕಣ್ಣಾರೆ ಕಂಡೂ ರಾಜತಾಂತ್ರಿಕತೆ ಹೆಸರಿನಲ್ಲಿ ಮೌನವಾಗಿರುವುದು ಭಾರತದ ನೈತಿಕ ನಾಯಕತ್ವಕ್ಕೆ ಶೋಭೆ ತರುವಂಥದ್ದಲ್ಲ.
ಜಗತ್ತಿನ ಯಾವುದೋ ಒಂದು ಮೂಲೆಯಲ್ಲಿ...
ಲೆಬನಾನ್ ಮತ್ತು ಇಸ್ರೇಲ್ ನಡುವಿನ ಕದನ ವಿರಾಮಕ್ಕೆ ಅಮೆರಿಕದ ಮಧ್ಯಸ್ಥಿಕೆಯಲ್ಲಿ ಒಪ್ಪಂದ ನಡೆದಿದೆ. ಒಪ್ಪಂದಕ್ಕೆ ಉಭಯ ರಾಷ್ಟ್ರಗಳು ಸಹಿ ಹಾಕಿವೆ. ಇದಾದ ಕೆಲವೇ ಗಂಟೆಗಳಲ್ಲಿ, ಲೆಬನಾನ್ ರಾಜಧಾನಿ ಬೈರುತ್ನಲ್ಲಿ ಭಾರಿ ರಾಜಕೀಯ ಅಸ್ಥಿರತೆ...
ಗಾಜಾದಲ್ಲಿ ನಡೆಯುತ್ತಿರುವ ಇಸ್ರೇಲ್ನ ಮಿಲಿಟರಿ ಕಾರ್ಯಾಚರಣೆಯ ಕುರಿತು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ತಳೆದಿರುವ ‘ಮೌನ ಮತ್ತು ನಿಷ್ಕ್ರಿಯತೆ’ಯನ್ನು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ತೀವ್ರವಾಗಿ ಟೀಕಿಸಿದ್ದಾರೆ. ಗಾಜಾ ಮೇಲಿನ ಇಸ್ರೇಲ್...
ಅಮೆರಿಕ ಮತ್ತು ಇಸ್ರೇಲ್ ಸೇರಿ ಇರಾನ್ ಮೇಲೆ ಯುದ್ಧ ಪ್ರಾರಂಭಿಸಿದಾಗಿನಿಂದ, ಏಷ್ಯಾದ ಬಹುತೇಕ ದೇಶಗಳ ಕರೆನ್ಸಿಯ ಮೌಲ್ಯ ಡಾಲರ್ ಮುಂದೆ ಕುಸಿದಿವೆ. ಅದರಲ್ಲೂ ನಮ್ಮ ರೂಪಾಯಿ ಸ್ಥಿತಿಯಂತೂ ತುಂಬ ಶೋಚನೀಯವಾಗಿದೆ. ಯುದ್ಧ ಶುರು...
ಲ್ಯಾರಿ ಸಿ. ಜಾನ್ಸನ್ ಅವರು ಸಿಐಎ (CIA) ಮಾಜಿ ಅಧಿಕಾರಿ ಮತ್ತು ಗುಪ್ತಚರ ವಿಶ್ಲೇಷಕ. ಅವರು ಅಮೆರಿಕದ ವಿದೇಶಾಂಗ ಇಲಾಖೆಯ ಭಯೋತ್ಪಾದನಾ ನಿರೋಧಕ ಕಚೇರಿಯಲ್ಲಿ ಮಾಜಿ ಯೋಜಕರು ಮತ್ತು ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರು...