ಸ್ಥಳೀಯ ಆಡಳಿತವನ್ನು ಅಧಿಕಾರಿಗಳ ಕೈಗೆ ನೀಡಿ, ಆ ಮೂಲಕ ಆಡಳಿತವನ್ನು ಕೇಂದ್ರೀಕೃತಗೊಳಿಸಲು ಸರ್ಕಾರಗಳು ಪ್ರೋತ್ಸಾಹ ನೀಡುತ್ತಿರುವುದು ದುರದೃಷ್ಟಕರ. ಅಧಿಕಾರವು ನಿಜವಾದ ಅರ್ಥದಲ್ಲಿ ಜನರ ಕೈ ಸೇರಲು, ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ನಿಗದಿತ ಸಮಯದಲ್ಲಿ...
ಬೀದರ್–ಬೆಂಗಳೂರು ವಿಮಾನಯಾನ ಜೂನ್ 1ರಿಂದ ಪುನರಾರಂಭಗೊಳ್ಳುತ್ತಿರುವುದು ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಸಂತಸದ ಸುದ್ದಿಯಾಗಿದೆ. ನಿರಂತರ ಪ್ರಯತ್ನಗಳ ಫಲವಾಗಿ ಸ್ಟಾರ್ ಏರ್ ವತಿಯಿಂದ ಈ ವಿಮಾನ ಸೇವೆ ಮತ್ತೆ ಆರಂಭವಾಗುತ್ತಿದೆ ಎಂದು ಜಿಲ್ಲಾ...
ಬೀದರ್ ಜಿಲ್ಲೆಯ ಹಲವೆಡೆ ಮಂಗಳವಾರ ಸಂಜೆ ಗುಡುಗು, ಮಿಂಚು, ಬಿರುಗಾಳಿ ಸಹಿತ ಭಾರೀ ಮಳೆಯಾದ ಪರಿಣಾಮ ನಾನಾ ಅವಾಂತರಗಳು ಸೃಷ್ಟಿಯಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಬೀದರ್, ಔರಾದ್, ಭಾಲ್ಕಿ, ಕಮಲನಗರ ಸೇರಿದಂತೆ ವಿವಿಧೆಡೆ ಮಂಗಳವಾರ ಸಂಜೆ...
ಬಿಸಿಲಿನ ಧಗೆಯಿಂದ ತತ್ತರಿಸಿದ್ದ ಬೀದರ್ ಜಿಲ್ಲೆಯ ಜನರಿಗೆ ಮಂಗಳವಾರ ಮಧ್ಯಾಹ್ನ ಸುರಿದ ಬಿರುಗಾಳಿ ಸಹಿತ ಜೋರು ಮಳೆಯ ಸಿಂಚನ ಇಳೆ ತಂಪುಗೊಳಿಸಿದೆ. ಧಗೆಯಿಂದ ಬೇಸತ್ತಿದ ಜನ ಕೊಂಚ ನಿರಾಳವಾಗಿದ್ದಾರೆ.
ಜಿಲ್ಲೆಯಲ್ಲಿ ಕೆಲ ದಿನಗಳಿಂದ 40...
ಟೀಕೆಗಳ ನಡುವೆಯೂ ಫಲಾನುಭವಿಗಳ ಈ ಸಕಾರಾತ್ಮಕ ಪ್ರತಿಕ್ರಿಯೆಯೇ ಗ್ಯಾರಂಟಿ ಯೋಜನೆಗಳ ನಿಜವಾದ ಯಶಸ್ಸಿಗೆ ಅಳತೆಗೋಲಾಗಿದೆ. ಮಹಿಳೆಯರು ಸಬಲರಾದಾಗ ಸಮಾಜ ಸಬಲವಾಗುತ್ತದೆ ಎಂಬ ನಿಜವನ್ನು ಗೃಹಲಕ್ಷ್ಮಿ ಯೋಜನೆ ಮತ್ತೊಮ್ಮೆ ಸಾಬೀತುಪಡಿಸುತ್ತಿದೆ.
ರಾಜ್ಯದ ಕಾಂಗ್ರೆಸ್ ಸರ್ಕಾರ ಜಾರಿಗೆ...