ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಅಧ್ಯಕ್ಷ ವಿಜಯ್ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದಾರೆ. ಟಿವಿಕೆ ಪಕ್ಷದಿಂದ ಕಣಕ್ಕಿಳಿದಿರುವ ಒಬ್ಬ ಅಭ್ಯರ್ಥಿಯ ಹೆಸರು ದೇಶವ್ಯಾಪಿ ಶ್ಲಾಘನೆಗೆ ಪಾತ್ರವಾಗುತ್ತಿದೆ.ಟಿವಿಕೆ ಪಕ್ಷದಿಂದ...
ಹೊಸಗಾಲಕ್ಕೆ ತಕ್ಕಂತೆ ಗಾಂಧಿ, ನೆಹರೂ, ಇಂದಿರಾ ಹೇಳಿದ್ದನ್ನು ಕಿಲುಬು ಹಿಡಿದ ಕಾಂಗ್ರೆಸ್ಸಿಗರೇ ಬಿಟ್ಟಿದ್ದಾರೆ. ಬದಲಾಗುತ್ತಿದ್ದಾರೆ. ಬದಲಾಗದ ಬಿಜೆಪಿ ನಾಯಕರು ಅಧಿಕಾರಕ್ಕಾಗಿ ಬ್ರಾಹ್ಮಣ್ಯ, ವರ್ಣವ್ಯವಸ್ಥೆಯತ್ತ ಮರುಳುತ್ತಿದ್ದಾರೆ. ನಾಡದ್ರೋಹಿಗಳಾಗಲು ಬಯಸುತ್ತಿದ್ದಾರೆ.
'ವಿದ್ಯಾರ್ಥಿಗಳು ಹಿಂದಿ ಅಥವಾ ಸಂಸ್ಕೃತವನ್ನು ರಾಷ್ಟ್ರೀಯ...
ಆಡು ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ 45 ಆಡುಗಳು ಹಾಗೂ ಓರ್ವ ವ್ಯಕ್ತಿ ಜೀವಂತ ದಹನವಾದ ಹೃದಯವಿದ್ರಾವಕ ಘಟನೆ ಔರಾದ್ ತಾಲೂಕಿನ ಬೋರಾಳ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ.
ಬೋರಾಳ ಗ್ರಾಮದ ಶಂಕರ...
ಬಿಸಿಲಿನ ತಾಪಮಾನದ ಹೆಚ್ಚಳ ಹಿನ್ನೆಲೆ ಕಿತ್ತೂರು ಕರ್ನಾಟಕದ ಎರಡು ಜಿಲ್ಲೆ, ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ ಎರಡು ತಿಂಗಳು ಸರ್ಕಾರಿ ಕಚೇರಿ ಸಮಯ ಬದಲಾವಣೆ ಮಾಡಲಾಗಿದೆ.
ಕಲಬುರಗಿ ವಿಭಾಗದ 7 ಜಿಲ್ಲೆ ಹಾಗೂ ಬೆಳಗಾವಿ...
ಸಿಡಿಲು ಬಡಿದು ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಔರಾದ್ ತಾಲೂಕಿನ ಬಾದಲಗಾಂವ್ ಗ್ರಾಮದಲ್ಲಿ ಮಂಗಳವಾರದಂದು (ಮಾ.31) ನಡೆದಿದೆ.
ರಾಹುಲ್ ರಮೇಶ ಭಾಸ್ಕರೆ (25) ಮೃತ ಯುವಕ ಎಂದು ತಿಳಿದು ಬಂದಿದೆ. ಕೆಲಸದ ಸಂಬಂಧ ಗ್ರಾಮದ ಹೊರವಲಯಕ್ಕೆ...