ನೀಗೊನಿ | ಕುಂಟ್ನಾಯಿ ಕಚ್ಚಿದ್ದೇ ತಡ ನನ್ಜ ನಾಯ್ಗಳಿಗಿಂತಲೂ ಜೋರಾಗಿ ಅರಚಿದ!

ಅಭಿಮನ್ಯು ಒಬ್ನೇ ಚಕ್ರವ್ಯೂಹ ಬೇದುಸ್ವಾಗ ಎಲ್ಲ ಕೌರವರೂ ಸುತ್ತ ಆವರಿಸಿ ಅಭಿಮನ್ಯುವನ್ನು ಸದೆಬಡಿವ ಪರಸಂಗ ನನ್ಜಂಗೆ ನೆನಪಿಗೆ ಬಂತು. ತಾನು ಅಭಿಮನ್ಯುವೆಂದೂ ತನ್ನ ಸುತ್ತಿರುವವರೆಲ್ಲ ಕೌರವರೆಂದೂ ಬಗೆದು, ಕೈಯಲ್ಲಿರುವ ದೊಣ್ಣೆಯನ್ನೇ ಕತ್ತಿಯಂತೆ ಝಳಪಿಸತೊಡಗಿದಮೊದಲ...

ವಾರಕ್ಕೊಂದು ಕವಿತೆ – ರಮೇಶ ಅರೋಲಿ | ‘ಬುಲ್ಡೋಜರ್‌ ಎದುರು ನಿಂತ ಇರುವೆಗಳು…’

ಹರಿತ ಪದಪ್ರತಿಮೆಗಳನ್ನು ಅನಾಯಾಸವಾಗಿ ಕಟ್ಟುವ ಕವಿ ರಮೇಶ ಅರೋಲಿ. ರಾಯಚೂರು ಜಿಲ್ಲೆಯ ಅಸ್ಕಿಹಾಳದವರು. ಸದ್ಯ ದಿಲ್ಲಿಯಲ್ಲಿ ಮೇಷ್ಟ್ರು. ಕವಿತೆಗಳ ಮೂಲಕ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡ ಅರೋಲಿ ಅವರ ಇತ್ತೀಚಿನದೊಂದು ಕವಿತೆ ಇಲ್ಲಿದೆಊರ ಮೇರೆಗೆ...

ನೀಗೊನಿ | ಕೋಡಿಗೆ ನೆನ್ಪಾತು, ‘ಈ ದಿಕ್ಕಾಗೆ ಮನ್ಸುರನ್ನ ತಿನ್ನೋ ಜನ ಐತೆ…’

ಕೊರಟಗೆರೆ ಸೀಮೆಯ ಕನ್ನಡದಲ್ಲಿ ಕೇಳಿ/ಓದಿ, ಅಪ್ರಕಟಿತ ಕಾದಂಬರಿ 'ನೀಗೊನಿ'ಯ ಪುಟಗಳು | ಕರಿವನ್ಗಲದ ಜನ ಕೋಡಿಯನ್ನು ಹೊಸ ಪ್ರಾಣಿ ಬನ್ದನ್ತೆ ನೋಡಿದರು. ಮಾಟ್ಗಾರನೇ ಇರಬಹುದೆನ್ದು ಹೆದರಿದರು. ಮೊದಲೇ ಗಾಬರಿಯಾಗಿದ್ದ ಕೋಡಿ ನಡುಗಿಹೋದಭಾಗ -...

ಸಮಾನ ಮನಸ್ಕರ ಒಕ್ಕೂಟದಿಂದ ಸಿಎಂ ಸಿದ್ದರಾಮಯ್ಯ ಭೇಟಿ; ಸಮಾನ ಶಿಕ್ಷಣ ಜಾರಿಗೆ ಒತ್ತಾಯ

ಶಿಕ್ಷಣ ತಜ್ಞ ಡಾ. ವಿ ಪಿ ನಿರಂಜನಾರಾಧ್ಯ ಅವರ ನೇತೃತ್ವದಲ್ಲಿ ವಿವಿಧ ಕ್ಷೇತ್ರದ ಗಣ್ಯರನ್ನು ಒಳಗೊಂಡ ಸಮಾನ ಮನಸ್ಕರ ಒಕ್ಕೂಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿ ಸಮಾನ ಶಿಕ್ಷಣ ನೀತಿ...

ಮಾತೇ ಕತೆ – ಲಲಿತಾ ಸಿದ್ದಬಸವಯ್ಯ ಸಂದರ್ಶನ | ‘ಲೋಕದ ಲೆಕ್ಕದಲ್ಲಿ ಕೊಲೆಯಾದರೂ ಕತೆಯಾಗಿ ಉಳಿದುಕೊಂಡ ಜಿಲ್ಲಾಧಿಕಾರಿ!’

ಲಲಿತಾ ಸಿದ್ದಬಸವಯ್ಯ ಈ ನಾಡಿನ ಗಟ್ಟಿ ದನಿಯ ಕವಯಿತ್ರಿ, ಲೇಖಕಿ. ತುಮಕೂರು ಜಿಲ್ಲೆಯ ಕೊರಟಗೆರೆಯವರಾದ ಕಾರಣ, ಇವರ ಬರಹದ ಲೋಕಕ್ಕೆ ಸ್ವಾಭಾವಿಕವಾಗಿಯೇ ಅದ್ಭುತ ಭಾಷೆ ದಕ್ಕಿದೆ. ಬರಹಗಳ ಮೂಲಕ ಮಾತ್ರ ನಮಗೆ ಗೊತ್ತಿರುವ...

ಜನಪ್ರಿಯ

ಕೇಂದ್ರ ಬಜೆಟ್‌ 2024 | ರಾಜ್ಯಕ್ಕೆ ಚೊಂಬು ಕೊಟ್ಟ ನಿರ್ಮಲಾ ಸೀತಾರಾಮನ್: ಸಿದ್ದರಾಮಯ್ಯ ಟೀಕೆ

ಪ್ರಧಾನ ಮಂತ್ರಿಗಳ ಕುರ್ಚಿ ಉಳಿಸಿಕೊಳ್ಳಲು ಆಂಧ್ರ ಮತ್ತು ಬಿಹಾರಕ್ಕೆ ವಿಶೇಷ ಅನುದಾನ...

ಮನಪಾ ಆಯುಕ್ತರ ವಜಾಕ್ಕೆ ಒತ್ತಾಯಿಸಿ ಪಾಲಿಕೆ ಕಚೇರಿಗೆ ಮುತ್ತಿಗೆ; ಸಿಪಿಐಎಂ ಕಾರ್ಯಕರ್ತರ ಬಂಧನ, ಬಿಡುಗಡೆ

ಅಕ್ರಮ ಆಸ್ತಿ ಸಂಪಾದಿಸಿದ ಆರೋಪದ ಹಿನ್ನೆಲೆಯಲ್ಲಿ ಮಂಗಳೂರು ನಗರ ಪಾಲಿಕೆ ಆಯುಕ್ತರನ್ನು...

ಕುರ್ಚಿ ಉಳಿಸಿಕೊಳ್ಳುವ ಬಜೆಟ್: ವಿಪಕ್ಷ ನಾಯಕ ರಾಹುಲ್ ಗಾಂಧಿ ಟೀಕೆ

ಕೇಂದ್ರ ಸರ್ಕಾರ ಮಂಡಿಸಿರುವ 2024ನೇ ಸಾಲಿನ ಬಜೆಟ್‌ಅನ್ನು ಲೋಕಸಭೆಯ ವಿರೋಧ ಪಕ್ಷದ...

ಮಹಾರಾಷ್ಟ್ರ | ನಕಲಿ ಪಾಸ್‌ಪೋರ್ಟ್‌ ಬಳಸಿ ಪಾಕಿಸ್ತಾನಕ್ಕೆ ಪ್ರಯಾಣ; ಮಹಿಳೆ ವಿರುದ್ಧ ಪ್ರಕರಣ ದಾಖಲು

ಮಹಾರಾಷ್ಟ್ರದಲ್ಲಿ 23 ವರ್ಷದ ಮಹಿಳೆಯೋರ್ವಳು ನಕಲಿ ಪಾಸ್‌ಪೋರ್ಟ್ ಮತ್ತು ವೀಸಾದೊಂದಿಗೆ ಪಾಕಿಸ್ತಾನಕ್ಕೆ...

Tag: Literature