ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ ಉದ್ಯಮಿ ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಸಂಸ್ಥೆಯ ಅಂಗಸಂಸ್ಥೆಯಾದ ಸ್ಟಾರ್ಲಿಂಕ್ ಸ್ಯಾಟಲೈಟ್ ಇಂಟರ್ನೆಟ್ ಸೇವೆಯು ಭಾರತವನ್ನು ಪ್ರವೇಶಿಸುತ್ತಿದೆ. ಕಳೆದ ಕೆಲ ದಿನಗಳಲ್ಲಿ ಭಾರತೀಯ...
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರ ನಿಜಮುಖ 2024ರಲ್ಲಿ ಸಂಪೂರ್ಣ ಅನಾವರಣವಾಯಿತು. ದೇಶ ಹಿಂದೆಂದೂ ಕಂಡಿರದಷ್ಟು ದ್ವೇಷದ ಮಾತುಗಳನ್ನು ಕೇಳಬೇಕಾಯಿತು. ಇದರ ಮುಂದಾಳತ್ವವನ್ನು ವಹಿಸಿದ್ದು ನೇರವಾಗಿ ಈ ದೇಶದ ಪ್ರಧಾನಿ. ಸಾರ್ವತ್ರಿಕ...
ನಿರುದ್ಯೋಗ ಬಡತನ ಹೆಚ್ಚಿದೆ.. ಹಾಗಿದ್ದರೆ ಬಿಜೆಪಿ ಹೇಳುವ ಅಭಿವೃದ್ಧಿಯ ಅರ್ಥವೇನು?
ಏರಿಕೆಯಾದ ನಿರುದ್ಯೋಗದ ಸ್ಥಿತಿಯು ಯುವಜನಾಂಗವನ್ನು ಕಂಗೆಡಿಸಿದೆ. ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆ ಹಾಗೂ ಭಾಷಣಗಳಲ್ಲಿ ಹತ್ತು ವರ್ಷದಲ್ಲಿ ಒಟ್ಟು 25 ಕೋಟಿ ಹೊಸ...
ಚೀನಾದೊಂದಿಗೆ ಸರಹದ್ದಿನ ಸವಾಲನ್ನು ಕುರಿತು ಸಂಸತ್ತಿನಲ್ಲಿ ಯಾವುದೇ ಚರ್ಚೆಗೆ ಅವಕಾಶವನ್ನೇ ನೀಡಲಿಲ್ಲ ಮೋದಿ ಸರ್ಕಾರ. “ನೋಡ್ರೀ, ಚೀನಾ ನಮಗಿಂತ ದೊಡ್ಡ ಅರ್ಥವ್ಯವಸ್ಥೆ, ನಾವೇನು ಮಾಡೋಕಾಗುತ್ತೆ? ಚೀನಾ ದೇಶಕ್ಕಿಂತ ಸಣ್ಣ ಅರ್ಥವ್ಯವಸ್ಥೆ ನಮ್ಮದು. ನಮಗಿಂತ...
ಗಡಿ ಪ್ರದೇಶದಲ್ಲಿ ಎರಡು ಹೊಸ ಜಿಲ್ಲೆಗಳನ್ನು ಚೀನಾ ಘೋಷಿಸಿದ್ದು, ಈ ಪೈಕಿ ಒಂದು ಜಿಲ್ಲೆಯನ್ನು ವಿವಾದಿತ ಗಡಿಯಲ್ಲಿ ನಿರ್ಮಿಸಲಾಗಿದೆ ಎಂದು ಭಾರತ ಇತ್ತೀಚೆಗೆ ಪ್ರತಿಭಟಿಸಿತು. ವಿವಾದಿತ ಗಡಿಪ್ರದೇಶದಲ್ಲಿ ರಸ್ತೆಗಳು, ಹೆದ್ದಾರಿಗಳನ್ನು ನಿರ್ಮಿಸುತ್ತ ಬಂದಿದ್ದ...