ಸ್ಯಾಫ್ ಚಾಂಪಿಯನ್‌ಶಿಪ್‌ನ ಹಾಲಿ ಚಾಂಪಿಯನ್ ಭಾರತ ಸೆಮಿ ಫೈನಲ್ ಪ್ರವೇಶಿಸಿದೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣಲ್ಲಿ ಶನಿವಾರ ನಡೆದ ಗುಂಪು ಹಂತದ ತನ್ನ ಎರಡನೇ ಪಂದ್ಯದಲ್ಲಿ ಭಾರತ, ನೇಪಾಳ ತಂಡವನ್ನು 2-0 ಗೋಲುಗಳಿಂದ ಮಣಿಸಿತು.
ʻಗ್ರೂಪ್-ಎʼ...
ಸೀತೆ ನೇಪಾಳದ ಮಗಳು ಎಂದ ಕಟ್ಮಂಡು ಮೇಯರ್
ಚಿತ್ರದಿಂದ ವಿವಾದಾತ್ಮಕ ಸಂಭಾಷಣೆ ಕೈಬಿಡಲು ಆಗ್ರಹ
ತೆಲುಗಿನ ಖ್ಯಾತ ನಟ ಪ್ರಭಾಸ್ ಅಭಿನಯದ ʼಆದಿಪುರುಷ್ʼ ಸಿನಿಮಾ ಶುಕ್ರವಾರ ಜಗತ್ತಿನಾದ್ಯಂತ ತೆರೆಕಂಡಿದ್ದು, ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆಗಳನ್ನು...
ಎವರೆಸ್ಟ್ ಏರಲು ಮುಖ್ಯವಾಗಿ ಎರಡು ದಾರಿಗಳಿವೆ. ನೇಪಾಳದ ಕಡೆಯಿಂದ ಆಗ್ನೇಯ ಪರ್ವತದ ಏಣು ಮತ್ತು ಟಿಬೆಟ್ ಕಡೆಯಿಂದ ಉತ್ತರ ಪರ್ವತದ ಏಣು. ಆಗ್ನೇಯ ದಾರಿಯನ್ನು ಹೆಚ್ಚು ಬಳಸಲಾಗುತ್ತದೆ. ತೇನ್‍ಜಿಂಗ್ ಮತ್ತು ಹಿಲ್ಲರಿ ಎವರೆಸ್ಟ್...
ದಿನೇಶ್ ಗೋಪೆ ಮೇಲೆ ₹30 ಲಕ್ಷ ನಗದು ಬಹುಮಾನ ಘೋಷಣೆ
ನೇಪಾಳದಲ್ಲಿ ಸಿಖ್ ವೇಷದಲ್ಲಿ ತಲೆಮರೆಸಿಕೊಂಡಿದ್ದ ದಿನೇಶ್
ಜಾರ್ಖಂಡ್‌ನಲ್ಲಿಯ ನಿಷೇಧಿತ ಮಾವೋವಾದಿ ಸಂಘಟನೆ ಪೀಪಲ್ಸ್ ಲಿಬರೇಷನ್ ಫ್ರಂಟ್ ಆಫ್ ಇಂಡಿಯಾ (ಪಿಎಲ್ಎಫ್ಐ) ಮುಖ್ಯಸ್ಥ ದಿನೇಶ್ ಗೋಪೆ...
ಸೆಪ್ಟಂಬರ್‌ನಲ್ಲಿ ನಡೆಯುವ ಏಷ್ಯಾ ಕಪ್ ಟೂರ್ನಿ
ಇದೇ ಮೊದಲ ಬಾರಿಗೆ ಪ್ರಧಾನ ಸುತ್ತಿಗೇರಿದ ನೇಪಾಳ
ಎಸಿಸಿ ಪ್ರೀಮಿಯರ್ ಕಪ್‌ನ ಫೈನಲ್ ಪಂದ್ಯದಲ್ಲಿ ಯುಎಇ ತಂಡವನ್ನು ಮಣಿಸಿದ ನೇಪಾಳ, ಸೆಪ್ಟಂಬರ್‌ನಲ್ಲಿ ನಡೆಯುವ ಏಷ್ಯಾ ಕಪ್ ಟೂರ್ನಿಗೆ...