ಸಂಘರ್ಷ ನಡೆಯುತ್ತಿರುವ ಸಮಯದಲ್ಲೇ ಇರಾನ್ನ ನಾಶದ ಬಗ್ಗೆ ಟ್ರಂಪ್ ಮಾತನಾಡಿದ್ದಾರೆ. ಇರಾನಿನ ಯುದ್ಧೋತ್ತರ ಪುನರ್ನಿರ್ಮಾಣ ಮತ್ತು ತೈಲ ಸಂಪನ್ಮೂಲಗಳ ಕುರಿತು ಹೇಳಿಕೆಗಳನ್ನು ನೀಡಿದ್ದಾರೆ. "ಇರಾನ್ ಧ್ವಂಸಗೊಂಡರೆ, ಅದರ ಪುನರ್ನಿರ್ಮಾಣಕ್ಕೆ ಅಮೆರಿಕವೇ ಬರಬೇಕಾಗುತ್ತದೆ. ನಾವು...
ಕೊನೆಗೂ ವಿಶ್ವ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಈ ವಾರಾಂತ್ಯಕ್ಕೆ 100 ಡಾಲರ್ ದಾಟಿ, ಒಂದು ಹಂತದಲ್ಲಿ 110 ಡಾಲರ್ ಕೂಡ ಮುಟ್ಟಿದೆ. ಇರಾನ್ ಮೇಲೆ ಅಮೆರಿಕೆ ದಾಳಿಯ ಮೊದಲು ಇದು ಕೇವಲ...
ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದಾಗಿ 2027ರ ಹಣಕಾಸು ವರ್ಷದಲ್ಲಿ ಬೆಳವಣಿಗೆಯ ಅಂದಾಜುಗಳು ಗಣನೀಯವಾಗಿ ಕುಸಿಯುವ ಅಪಾಯವಿದೆ ಎಂದು ಅನಂತ ನಾಗೇಶ್ವರನ್ ಹೇಳಿದ್ದಾರೆ. ಹಾಗೂ ಸರ್ಕಾರದ ವೆಚ್ಚಗಳ ಆದ್ಯತೆಯನ್ನು ಬದಲಿಸಲು ಕರೆ ನೀಡಿದ್ದಾರೆ.
2027ರಲ್ಲಿ ಜಿಡಿಪಿ ಶೇಕಡ...
ಹಾರ್ಮುಜ್ ಜಲಸಂಧಿ ಮುಚ್ಚಲ್ಪಟ್ಟು ತೈಲದ ಬೆಲೆಗಳು ಬ್ಯಾರೆಲ್ಗೆ $110 ದಾಟಿರುವ ಈ ಸಂದರ್ಭವು ಜಾಗತಿಕ ಇಂಧನ ರಾಜಕೀಯದ ತೀವ್ರತೆ ಮತ್ತು ಅಸ್ಥಿರತೆಯನ್ನು ಬಹಿರಂಗಪಡಿಸುತ್ತದೆ. ಮಾರುಕಟ್ಟೆಯನ್ನು ಸ್ಥಿರಗೊಳಿಸಲು ಸಮುದ್ರದಲ್ಲೇ ಸಿಲುಕಿರುವ ನಿರ್ಬಂಧಿತ ರಷ್ಯಾದ ತೈಲವನ್ನು...
ಕೊಲ್ಲಿ ರಾಷ್ಟ್ರಗಳ ಪ್ರಮುಖ ಇಂಧನ ಮೂಲಸೌಕರ್ಯಗಳ ಮೇಲೆ ಭಾನುವಾರ ಇರಾನ್ ಸರಣಿ ದಾಳಿ ನಡೆಸಿದೆ. ಪರಿಣಾಮ, ಗಲ್ಫ್ ರಾಷ್ಟ್ರಗಳ ತೈಲ ನೆಲೆಗಳು ಸಂಕಷ್ಟಕ್ಕೆ ಸಿಲುಕಿವೆ. ಯುಎಇ, ಬಹ್ರೇನ್ ಹಾಗೂ ಕುವೈತ್ನ ನಾಗರಿಕ ಸೌಲಭ್ಯಗಳಿಗೆ...