ದಾಂಡೇಲಿ-ಅಳ್ನಾವರ ನೂತನ ರೈಲಿಗೆ ಚಾಲನೆ: ಕಾರವಾರದವರೆಗೆ ವಂದೇ ಭಾರತ್ ವಿಸ್ತರಣೆಗೆ ವಿ. ಸೋಮಣ್ಣ ಭರವಸೆ

ದಾಂಡೇಲಿ: ಬೆಂಗಳೂರು ಮತ್ತು ಮಂಗಳೂರು ನಡುವೆ ಸಂಚರಿಸಲು ಉದ್ದೇಶಿಸಿರುವ ಹೈಟೆಕ್ 'ವಂದೇ ಭಾರತ್' ರೈಲನ್ನು ಕಾರವಾರದವರೆಗೂ ವಿಸ್ತರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ....

‘ಸೂಪರ್‌ಫಾಸ್ಟ್ ರೈಲು’ಗಳ ವೇಗ ತೀರಾ ಕಡಿಮೆ; ಪರಿಶೀಲನೆಗೆ ಶಿಫಾರಸು

ಭಾರತೀಯ ರೈಲ್ವೆಯ 478 ಸೂಪರ್‌ಫಾಸ್ಟ್ ರೈಲುಗಳಲ್ಲಿ, 123 ರೈಲುಗಳ ವೇಗವು ನಿಗದಿತ 'ಗಂಟೆಗೆ 55 ಕಿ.ಮೀ.' ವೇಗಕ್ಕಿಂತ ತೀರಾ ಕಡಿಮೆಯಿದೆ ಎಂದು ಸಂಸದೀಯ ಸಮಿತಿ ಗಮನಸೆಳೆದಿದೆ. 'ಗರಿಷ್ಠ ಅನುಮತಿಸುವ ವೇಗ' (ಮ್ಯಾಕ್ಸಿಮಮ್ ಪರ್ಮಿಟಿಂಗ್...

ಗೌರವ, ಉದ್ಯೋಗ, ನೆಮ್ಮದಿ ಕಸಿದುಕೊಂಡ 50 ರೂ. ಲಂಚ ಪ್ರಕರಣ: 40 ವರ್ಷಗಳ ಬಳಿಕ ರೈಲ್ವೇ ಟಿಟಿಇ ಖುಲಾಸೆ

50 ರೂ. ಲಂಚ ಪಡೆದಿದ್ದಾರೆಂದು ಆರೋಪಿಸಲಾಗಿದ್ದ ಪ್ರಕರಣದಲ್ಲಿ ಬರೋಬ್ಬರಿ 40 ವರ್ಷಗಳ ನಂತರ ಆರೋಪಿ ರೈಲ್ವೇ ಟಿಟಿಇ ಅವರನ್ನು ಸುಪ್ರೀಂ ಕೋರ್ಟ್‌ ಖುಲಾಸೆಗೊಳಿಸಿದೆ. ಆರೋಪದಿಂದಾಗಿ ಕೆಲಸ, ಗೌರವ ಹಾಗೂ ನೆಮ್ಮದಿಯನ್ನು ಕಳೆದುಕೊಂಡಿದ್ದ ಅಧಿಕಾರಿಯನ್ನು...

‘ಅಮೃತ್ ಭಾರತ್ ಎಕ್ಸ್‌ಪ್ರೆಸ್‌’ನಲ್ಲಿ ಪೇಪರ್ ಬಾಕ್ಸ್‌ಗಳನ್ನು ತೊಳೆದು ಮರುಬಳಕೆ; ವಿಡಿಯೋ ವೈರಲ್

ಬಳಸಿ ಬಿಸಾಡಬೇಕಾದ (ಯೂಸ್‌ ಅಂಡ್‌ ಥ್ರೋ) ಪೇಪರ್ ಬಾಕ್ಸ್‌ಗಳನ್ನು ರೈಲಿನ ಸಿಬ್ಬಂದಿ ತೊಳೆದು ಮರುಬಳಕೆಗೆ ಎತ್ತಿಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಯು ಅಮೃತ್ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ (16601) ನಡೆದಿದೆ...

ಗರೀಬ್ ರಥ ಎಕ್ಸ್‌ಪ್ರೆಸ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ

ಅಮೃತಸರದಿಂದ ಬಿಹಾರದ ಸಹರ್ಸಾಗೆ ತೆರಳುತ್ತಿದ್ದ ಗರೀಬ್ ರಥ ಎಕ್ಸ್‌ಪ್ರೆಸ್‌ನ ಮೂರು ಎಸಿ ಬೋಗಿಗಳು ಸಿರ್ಹಿಂದ್ ರೈಲ್ವೆ ನಿಲ್ದಾಣದ ಬಳಿ ಬೆಂಕಿಗೆ ಆಯುತಿಯಾಗಿವೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ರೈಲು ಸಿರ್ಹಿಂದ್‌ ನಿಲ್ದಾಣವನ್ನು...

ಜನಪ್ರಿಯ

ಕಲಬುರಗಿ | ಎರಡು ಮನೆಗಳಿಗೆ ಕನ್ನ: ₹3.65 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳವು

ನಗರದ ಹೀರಾಪುರ ಹೊಸ ಬಡಾವಣೆ ಹಾಗೂ ಚಿಂಚೋಳಿ ಲೇಔಟ್‌ನಲ್ಲಿ ಎರಡು ಪ್ರತ್ಯೇಕ...

ಯಾದಗಿರಿ | ಜಿಲ್ಲಾ ಮಟ್ಟದ ಕಬಡ್ಡಿಯಲ್ಲಿ ಮೊರಾರ್ಜಿ ಶಾಲಾ ವಿದ್ಯಾರ್ಥಿಗಳ ಗೆಲುವು

ಜಿಲ್ಲಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಪ್ರೌಢಶಾಲಾ ವಿಭಾಗದ ಬಾಲಕರ ಜಿಲ್ಲಾ ಮಟ್ಟದ...

ಉಡುಪಿ | ತೈಲದ ಮೇಲಿನ ಭಾರತದ ಅವಲಂಬನೆ ಕಡಿಮೆ ಮಾಡಲು ಹಸಿರು ಹೈಡ್ರೋಜನ್ ಸಹಕಾರಿ

ಪರ್ಯಾಯ ಇಂಧನವಾಗಿ ಹಸಿರು ಹೈಡ್ರೋಜನ್ ಭಾರತಕ್ಕೆ ಅಪಾರ ಸಾಧ್ಯತೆಗಳನ್ನು ಹೊಂದಿದ್ದು, ತೈಲದ...

ಎಂಆರ್‌ಪಿಎಲ್ ಸ್ಫೋಟ: ಮೃತ ಮನೀಶ್ ಕುಟುಂಬಕ್ಕೆ ಸಾಂತ್ವನ, ಹಾನಿಗೊಳಗಾದ ಚರ್ಚ್‌ಗೆ ಪ್ರಶಾಂತ್ ಜತ್ತನ್ನ ಭೇಟಿ

ಎಂಆರ್‌ಪಿಎಲ್‌ನ ಕೋಕರ್ ಹೈಡ್ರೋಟ್ರೀಟರ್ ಯುನಿಟ್‌ (ಸಿಎಚ್‌ಟಿಯು)ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೃತಪಟ್ಟ ಮುಲ್ಕಿ...

Tag: Railway Department