ಗುಜರಾತ್‌ನಲ್ಲಿ ಬಿಪೊರ್‌ಜಾಯ್‌ | ಭಾರೀ ಮಳೆ, ಇಬ್ಬರ ಸಾವು, 94 ಸಾವಿರ ಜನರ ಸ್ಥಳಾಂತರ

ದುರ್ಬಲಗೊಂಡು ರಾಜಸ್ಥಾನ ಪ್ರವೇಶಿಸಲಿರುವ ಬಿಪೊರ್‌ಜಾಯ್‌ ಚಂಡಮಾರುತ ಚಂಡಮಾರುತ ಹಿನ್ನೆಲೆ ಇದುವರೆಗೆ 94 ಸಾವಿರ ಜನರ ಸ್ಥಳಾಂತರ ಬಿಪೊರ್‌ಜಾಯ್‌ ಚಂಡಮಾರುತ ಗುಜರಾತ್ ಕರಾವಳಿಗೆ ಗುರುವಾರ (ಜೂನ್ 15) ರಾತ್ರಿ ಪ್ರವೇಶಿಸಿದೆ. ಸೌರಾಷ್ಟ್ರ ಮತ್ತು ಕಚ್ ತೀರ ಪ್ರದೇಶಗಳಲ್ಲಿ...

ರಾಜಸ್ಥಾನ | ಬೃಹತ್‌ ಸಮಾವೇಶ ನಡೆಸಿದ ಸಚಿನ್‌ ಪೈಲಟ್‌; ಹೊಸ ಪಕ್ಷ ಸ್ಥಾಪನೆಯ ಕುತೂಹಲಕ್ಕೆ ತೆರೆ

2018ರಲ್ಲಿ ಸರ್ಕಾರ ರಚನೆಯ ನಂತರ ಗೆಹ್ಲೋಟ್‌, ಪೈಲಟ್‌ ನಡುವೆ ಮುನಿಸು ತಂದೆ ರಾಜೇಶ್‌ ಪೈಲಟ್‌ ಅವರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಪೈಲಟ್‌ ಮಾತು ಕಾಂಗ್ರೆಸ್‌ ನಾಯಕ ಸಚಿನ್‌ ಪೈಲಟ್‌ ಅವರು ತಮ್ಮ ತಂದೆ ರಾಜೇಶ್‌ ಪೈಲಟ್‌ ಅವರ...

ರಾಜಸ್ಥಾನ | ಸಚಿನ್‌ ಪೈಲಟ್‌ ಜೂನ್‌ 11ಕ್ಕೆ ಹೊಸ ಪಕ್ಷ ಘೋಷಿಸುವ ಸಾಧ್ಯತೆ

ಈ ಹಿಂದೆ ಸಚಿನ್‌ ಪೈಲಟ್, ಗೆಹ್ಲೋಟ್‌ ಸಂಧಾನ ಸಭೆ ನಡೆಸಿದ್ದ ಖರ್ಗೆ, ರಾಹುಲ್‌ ಗಾಂಧಿ ಪೈಲಟ್‌ ಹೊಸ ಪಕ್ಷ ಸ್ಥಾಪನೆಗೆ ಚುನಾವಣಾ ನೀತಿ ತಜ್ಞ ಪ್ರಶಾಂತ್‌ ಕಿಶೋರ್‌ ನೆರವು ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಬಿಕ್ಕಟ್ಟು ಉಲ್ಭಣಿಸಿದ್ದು ಪಕ್ಷದ...

100 ಯುನಿಟ್‌ ಉಚಿತ ವಿದ್ಯುತ್‌ ಘೋಷಿಸಿದ ರಾಜಸ್ತಾನ ಸರ್ಕಾರ

ಕರ್ನಾಟಕ ಮಾದರಿ ಅನುಸರಿಸಿದ ರಾಜಸ್ತಾನ ಕಾಂಗ್ರೆಸ್‌ ವರ್ಷಾಂತ್ಯಕ್ಕೆ ರಾಜಸ್ತಾನದಲ್ಲಿ ನಡೆಯಲಿದೆ ಚುನಾವಣೆ ಕರ್ನಾಟಕದಲ್ಲಿ ಗ್ಯಾರಂಟಿಗಳ ಆಧಾರದ ಮೇಲೆ ಕಾಂಗ್ರೆಸ್‌ ಪಕ್ಷ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿರುವಾಗಲೇ ರಾಜಸ್ತಾನದ ಕಾಂಗ್ರೆಸ್‌ ಸರ್ಕಾರ ತನ್ನ...

ಟ್ವಿಟರ್‌ನಲ್ಲಿ ಮೋದಿ ಗೋ ಬ್ಯಾಕ್ ಟ್ರೆಂಡಿಂಗ್!‌

ಮೋದಿ ಗೋ ಬ್ಯಾಕ್ ಮೂಲಕ ರಾಜಸ್ಥಾನ ಭೇಟಿಗೆ ವಿರೋಧ 30 ದಿನಗಳ ಅವಧಿಯಲ್ಲಿ ಬಿಜೆಪಿ, ದೇಶಾದ್ಯಂತ 50 ರ‍್ಯಾಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮುಂದಿನ 30 ದಿನಗಳ ಅವಧಿಯಲ್ಲಿ ಬಿಜೆಪಿ, ದೇಶಾದ್ಯಂತ 50 ರ‍್ಯಾಲಿಗಳನ್ನು...

ಜನಪ್ರಿಯ

ನಾವು ಉಸಿರಾಡುವ ಗಾಳಿ ಗುಣಮಟ್ಟ ಸೂಚ್ಯಂಕ ಬಚ್ಚಿಟ್ಟಿರುವುದೇನು?

2026ರ ನವೆಂಬರ್ 9ರ ದೀಪಾವಳಿಯ ಸಂದರ್ಭದಲ್ಲಿ ದೆಹಲಿಯ ವಾಯುಮಾಲಿನ್ಯವು ವಿಚಿತ್ರ ವೈರುಧ್ಯವೊಂದನ್ನು...

ನಿಗಮ-ಮಂಡಳಿ ನೇಮಕದಲ್ಲಿ RSS ಕಾರ್ಯಕರ್ತನಿಗೆ ಮಣೆ; ಕಾಂಗ್ರೆಸ್‌ನೊಳಗೇ ಭಾರೀ ಆಕ್ರೋಶ!

ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ಬಳಿಕ ಮಂಡ್ಯ ಜಿಲ್ಲೆಯ 14 ಮಂದಿಗೆ...

ಶಿವಮೊಗ್ಗ ವಿಮಾನ ನಿಲ್ದಾಣದ ಖಾಸಗೀಕರಣಕ್ಕೆ ಆಸ್ಪದವಿಲ್ಲ: ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ ವಿಮಾನ ನಿಲ್ದಾಣವನ್ನು ರಾಜ್ಯ ಸರ್ಕಾರ ಸ್ಥಗಿತಗೊಳಿಸುತ್ತಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ...

ಬಿಲ್ಕಿಸ್ ಬಾನೊ ಪ್ರಕರಣ: ಇಬ್ಬರು ಅಪರಾಧಿಗಳ ಜೀವಾವಧಿ ಶಿಕ್ಷೆ ಅಮಾನತು, ಸುಪ್ರೀಂ ಕೋರ್ಟ್ ಜಾಮೀನು

2002ರ ಗುಜರಾತ್ ಗಲಭೆಯ ವೇಳೆ ನಡೆದಿದ್ದ ಭೀಕರ 'ಬಿಲ್ಕಿಸ್ ಬಾನೊ' ಸಾಮೂಹಿಕ...

Tag: Rajasthan