ಡಾಲರ್ ಎದುರು ನಿರಂತರವಾಗಿ ಕುಸಿಯುತ್ತಲೇ ಇದ್ದ ರೂಪಾಯಿ ಮೌಲ್ಯ, ಇದೀಗ ಚೇತರಿಕೆ ಕಂಡಿದೆ, ಶುಕ್ರವಾರದ ವಹಿವಾಟಿನಲ್ಲಿ ರೂಪಾಯಿ ಮೌಲ್ಯವು 84 ಪೈಸೆಯಷ್ಟು ಏರಿಕೆಯಾಗಿದೆ. ಪ್ರಸ್ತುತ, ಡಾಲರ್ ಎದುರು ರೂಪಾಯಿ ಮೌಲ್ಯವು 94.94 ರೂ.ಗೆ...
ಭಾರತೀಯ ರೂಪಾಯಿಯ ಮೌಲ್ಯದ ಗ್ರಾಫ್ ಅತ್ಯಂತ ತೀವ್ರವಾಗಿ ಕೆಳಮುಖವಾಗಿ ಸಾಗುತ್ತಿದೆ. ಕಳೆದ ವರ್ಷ ಸುಮಾರು 85 ರ ಆಸುಪಾಸಿನಲ್ಲಿದ್ದ ರೂಪಾಯಿ-ಡಾಲರ್ ವಿನಿಮಯ ದರವು, ಈ ವರ್ಷದ ಮೇ ತಿಂಗಳಲ್ಲಿ ಭಾರಿ ಕುಸಿತ ಕಂಡು...
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತೀಯ ರೂಪಾಯಿ ಮೌಲ್ಯ ಕುಸಿಯುತ್ತಿರುವ ಬೆನ್ನಲ್ಲೇ, ಕೇಂದ್ರ ಸರ್ಕಾರದ ವಿರುದ್ಧ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವಾಗ್ದಾಳಿ ನಡೆಸಿದ್ದಾರೆ. "ಯಾರು ಮೊದಲು ಕೆಳಗೆ ಬೀಳುತ್ತಾರೆಂಬ ವಿಷಯದಲ್ಲಿ ರೂಪಾಯಿ ಮತ್ತು...
ಡಾಲರ್ ಎದುರು ರೂಪಾಯಿ ಮೌಲ್ಯವು ತೀವ್ರವಾಗಿ ಕುಸಿತ ಕಂಡಿದ್ದು, ಒಂದು ಡಾಲರ್‌ಗೆ 91.47 ರೂಪಾಯಿಗೆ ಬಂದು ನಿಂತಿದೆ. ಇದು, ಒಂದು ತಿಂಗಳಲ್ಲೇ ಅತ್ಯಂತ ತೀವ್ರ ಕುಸಿತವಾಗಿದೆ.
ರಾಯಿಟರ್ಸ್ ವರದಿಯ ಪ್ರಕಾರ, "ಡಾಲರ್ ಎದುರು...
ಜಾಗತಿಕ ಮಾರುಕಟ್ಟೆಯಲ್ಲಿ ಭಾರತವು ತನ್ನ ವಹಿವಾಟುಗಳನ್ನು ಶುಕ್ರವಾರ ದುರ್ಬಲವಾಗಿ ಮುಗಿಸಿದೆ. ಅಮೆರಿಕದ ಡಾಲರ್ ಎದುರು ಮತ್ತೆ ಕುಸಿತ ಕಂಡಿರುವ ರೂಪಾಯಿ ಮೌಲ್ಯವು, ಒಂದು ಡಾಲರ್‌ಗೆ 86.16 ರೂ.ಗೆ ಕುಸಿದುನಿಂತಿದೆ. ಗುರುವಾರ 86.08 ರೂ....