ದೇಶದಲ್ಲಿ ಮರಣದಂಡನೆ ಜಾರಿಗೆ ಇರುವ ನೇಣುಗಂಬದ (ಗಲ್ಲುಶಿಕ್ಷೆ) ಪದ್ಧತಿಯನ್ನು ರದ್ದುಪಡಿಸಿ, ಅದರ ಬದಲಿಗೆ ವಿಷಕಾರಿ ಇಂಜೆಕ್ಷನ್ ಅಥವಾ ಇತರೆ ಪರ್ಯಾಯ ವಿಧಾನಗಳನ್ನು ಅಳವಡಿಸಿಕೊಳ್ಳುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಆದರೆ,...
ಬಿಡದಿ ಟೌನ್‌ಶಿಪ್ ಯೋಜನೆ, ಅಭಿವೃದ್ಧಿ ಹೆಸರಿನಲ್ಲಿ ರೈತರ ಫಲವತ್ತಾದ ಭೂಮಿಯನ್ನು ಸ್ವಾಧೀನಗೊಳಿಸಲು ಮುಂದಾಗಿರುವ ಸರ್ಕಾರ, ರೈತರ ಎದೆಯ ಮೇಲೆ ಮರಣಶಾಸನ ಬರೆಯಲು ಹೊರಟಿದೆ. ಕ್ಷೇತ್ರದಲ್ಲಿರುವ ಶಾಸಕರು ನೂತನವಾಗಿ ಸಚಿವರಾಗಿದ್ದಾರೆ. ಅವರು ರೈತರ ಸಂಕಷ್ಟಕ್ಕೆ...
ರಾಜಧಾನಿಯ ಜಾಲಹಳ್ಳಿಯಲ್ಲಿರುವ ‘ಎಚ್‌ಎಂಟಿ’ (ಹಿಂದುಸ್ತಾನ್ ಮೆಷಿನ್ ಟೂಲ್ಸ್) ಭವನ ಹಾಗೂ ಮಾರಾಟ ಮಳಿಗೆಯ ಮುಂದೆ ಕೈಗಡಿಯಾರ ಖರೀದಿಸಲು ಸಾರ್ವಜನಿಕರು ಮುಂಜಾನೆಯಿಂದಲೇ ಉದ್ದನೆಯ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ನಷ್ಟದ ಕಾರಣಕ್ಕೆ ವರ್ಷಗಳ ಹಿಂದೆಯೇ ಉತ್ಪಾದನೆ...
ಉತ್ತರಾಖಂಡದ ಅಲ್ಮೋರಾ ಜಿಲ್ಲೆಯ ಸೋಮೇಶ್ವರ ವಿಧಾನಸಭಾ ಕ್ಷೇತ್ರದ ತ್ರಿವೇಣಿ ಘಾಟ್‌ನಲ್ಲಿರುವ ಸ್ಮಶಾನ ಪ್ರದೇಶದಲ್ಲಿ ಇಬ್ಬರು ವಿದ್ಯಾರ್ಥಿಗಳು ಟೇಬಲ್ ಟೆನ್ನಿಸ್ ಅಭ್ಯಾಸ ಮಾಡುತ್ತಿರುವ ಚಿತ್ರಗಳು ವೈರಲ್ ಆದ ನಂತರ, ರಾಜ್ಯದ ಕ್ರೀಡಾ ಮೂಲಸೌಕರ್ಯಗಳ ಸ್ಥಿತಿಗತಿ...
"ಇದು ನಮ್ಮ ಜನ್ಮಭೂಮಿ, ನಾವಿಲ್ಲಿಂದ ಎಲ್ಲಿಗೂ ಹೋಗುವುದಿಲ್ಲ" ಎಂದು ಕಣ್ಣೀರಿಡುತ್ತಿರುವ ಆದಿವಾಸಿಗಳು, ಕೇವಲ ಬಂಡವಾಳ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ತಮ್ಮ ಜೀವನಾಡಿಯಾದ ಅರಣ್ಯ ಹಾಗೂ ಸಾಂಸ್ಕೃತಿಕ ಬೇರುಗಳಿಂದ ಕಿತ್ತುಹಾಕಲ್ಪಡದಂತೆ ಇಂದಿಗೂ ನ್ಯಾಯಕ್ಕಾಗಿ...