ಶಿವಮೊಗ್ಗ | ‘ಏಕ್ ದಿನ್ ಕಾ ಇನ್ಸ್‌ಪೆಕ್ಟರ್’ ಆದ 8ರ ಹರೆಯದ ಬಾಲಕ ಆಝಾನ್ ಖಾನ್

ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಬಾಲಕನ ಆಸೆ ಪೂರೈಸಿದ ಪೊಲೀಸರು ಜಿಲ್ಲಾ ಎಸ್‌ಪಿ ಮಿಥುನ್‌ ಕುಮಾರ್‌ ಹಾಗೂ ಪೊಲೀಸರಿಗೆ ಧನ್ಯವಾದವಿತ್ತ ಬಾಲಕನ ಪೋಷಕರು ಆ ಮುಸ್ಲಿಂ ಕುಟುಂಬದ ಪುಟ್ಟ ಪೋರನಿಗೆ ಈಗ ಎಂಟೂವರೆ ವರ್ಷ. ದೊಡ್ಡವನಾದ...

ರಾಜ್ಯದ ಹಲವೆಡೆ ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ

ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿದ ಆರೋಪದ ಮೇಲೆ ದಾಳಿ ಚಿಕ್ಕಜಾಲ ಗ್ರಾಮ ಪಂಚಾಯಿತಿ ಸದಸ್ಯ ಲಕ್ಷ್ಮೀಪತಿ ಮೇಲೂ ದಾಳಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ, ಕೊಪ್ಪಳ, ದಾವಣಗೆರೆ, ಕೊಡಗು, ಬೀದರ್‌ ಹಾಗೂ ಧಾರವಾಡ...

ಬೆಳಗಾವಿ | ಬಿಸಿಸಿ ಸಭೆಯಲ್ಲಿ ಮತ್ತೆ ಭುಗಿಲೆದ್ದ ಕನ್ನಡ-ಮರಾಠಿ ವಿವಾದ

ಬುಧವಾರ ನಡೆದ ಬೆಳಗಾವಿ ಮಹಾನಗರ ಪಾಲಿಕೆಯ (ಬಿಸಿಸಿ) ಸಾಮಾನ್ಯ ಸಭೆಯಲ್ಲಿ ಮತ್ತೆ ಕನ್ನಡ-ಮರಾಠಿ ವಿವಾದ ಎದ್ದಿದೆ. ಸಭೆಯ ಆರಂಭದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯ (ಎಂಇಎಸ್) ಮೂವರು ಸದಸ್ಯರು ಬಿಸಿಸಿಯ ಅಜೆಂಡಾ ಪ್ರತಿ ಮತ್ತು...

ಮಣಿಪುರ ಹಿಂಸಾಚಾರ | ತನಿಖೆಗೆ 53 ಅಧಿಕಾರಿಗಳ ಸಿಬಿಐ ತಂಡ ರಚನೆ

ಮಣಿಪುರ ಹಿಂಸಾಚಾರ ಪ್ರಕರಣಗಳ ತನಿಖೆಗಾಗಿ ಸಿಬಿಐ 53 ಮಂದಿ ಅಧಿಕಾರಗಳ ತಂಡ ರಚನೆ ಮಾಡಿದೆ. ತಂಡದಲ್ಲಿ 29 ಮಹಿಳಾ ಆಧಿಕಾರಿಗಳು ಇದ್ದಾರೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ...

ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧಿ- 4: ʼನಮ್ಮ ಆಸ್ಪತ್ರೆ, ನಮ್ಮ ಕ್ಲಿನಿಕ್‌’- ಅದೇ ಬಾಳು, ಅದೇ ಗೋಳು

ಕರ್ನಾಟಕದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಖಾಸಗೀಕರಣ ಸೇರಿದಂತೆ ಅನೇಕ ಪ್ರಯೋಗಗಳಾಗಿವೆ. ಅವೆಲ್ಲವುಗಳಿಂದ ಆಸ್ಪತ್ರೆಗಳ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ. ಆರೋಗ್ಯ ಕ್ಷೇತ್ರವು ಆದ್ಯತಾ ವಲಯವಾಗಿದ್ದು, ಸರ್ಕಾರವೇ ಅದರ ನೇರ ಉಸ್ತುವಾರಿ ವಹಿಸುವುದು ಅವಶ್ಯಕ. ನಮ್ಮ ಕ್ಲಿನಿಕ್...

ಜನಪ್ರಿಯ

ರಾಯಚೂರು | ಬರಗಾಲ ಪರಿಹಾರಕ್ಕೆ ಆಗ್ರಹ: ಸೆ.28ರಂದು ಡಿಸಿ ಕಚೇರಿ ಮುಂದೆ ರೈತರ ಪ್ರತಿಭಟನೆ

ರಾಜ್ಯದಲ್ಲಿ ಎದುರಾಗಿರುವ ಭೀಕರ ಬರಗಾಲವನ್ನು ಎದುರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು...

ಸಿಇಸಿ ಗ್ಯಾನೇಶ್ ಕುಮಾರ್ ವಜಾಗೆ ಪಟ್ಟು; ಸೆ.26ರಿಂದ ದೇಶಾದ್ಯಂತ ಪ್ರತಿಭಟನೆಗೆ ಎಡಪಕ್ಷಗಳು, SIR ವಿರೋಧಿ ಒಕ್ಕೂಟ ಕರೆ

ಚುನಾವಣಾ ಆಯೋಗದ ಮತದಾರರ ಪಟ್ಟಿ ವಿಶೇಷ ತ್ರೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ...

ಹುಬ್ಬಳ್ಳಿ | ವೇಗದ ಬೈಕ್ ಚಾಲನೆ ಪ್ರಶ್ನಿಸಿದ್ದಕ್ಕೆ ರಾಡ್‌ನಿಂದ ಹಲ್ಲೆ; 7 ಮಂದಿ ವಿರುದ್ಧ ಪ್ರಕರಣ ದಾಖಲು

ಹುಬ್ಬಳ್ಳಿ ನವನಗರದ ನಂದೀಶ್ವರ ನಗರದಲ್ಲಿ ಮನೆ ಎದುರಿನ ರಸ್ತೆಯಲ್ಲಿ ಬೈಕ್‌ನ್ನು ವೇಗವಾಗಿ...

Tag: slider