ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಯುದ್ಧ ಆರಂಭಿಸಿ ಮಾರ್ಚ್ 28ಕ್ಕೆ ಒಂದು ತಿಂಗಳು ಕಳೆದಿವೆ. ಇದೀಗ, ಇರಾನ್ ಬೆಂಬಲಿತ ಯೆಮನ್ನ ಹೂಥೀ ಬಂಡುಕೋರರು ಇರಾನ್ ಪರವಾಗಿ ಯುದ್ಧಕ್ಕಿಳಿದಿದ್ದಾರೆ. ಶನಿವಾರ, ಇಸ್ರೇಲ್ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು...
ದಕ್ಷಿಣ ಲೆಬನಾನ್ಅನ್ನು ವಶಪಡಿಸಿಕೊಳ್ಳುವ ಇಸ್ರೇಲ್ ಹವಣಿಸುತ್ತಿದೆ. ಇಸ್ರೇಲಿ ಪಡೆಗಳು ಲೆಬನಾನ್ ಮೇಲೆ ಪ್ರಮುಖ ಭೂಸೇನಾ ದಾಳಿ ನಡೆಸಲು ಸಿದ್ಧತೆ ನಡೆಸುತ್ತಿವೆ. ಇಸ್ರೇಲ್ನ ಈ ಆಕ್ರಮಣಕಾರಿ ಯೋಜನೆಗಳನ್ನು ಕೆನಡಾ ತೀವ್ರವಾಗಿ ಖಂಡಿಸಿದೆ. ಲೆಬನಾನ್ನ ಸಾರ್ವಭೌಮತ್ವ...
ಮಾರ್ಚ್ 23 ರಂದು, ಅಮೆರಿಕದ ಮಾರುಕಟ್ಟೆಗಳು ತೆರೆಯುವ ಹೊತ್ತಿಗೆ ಇರಾನ್ಗೆ ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಲು ನೀಡಿದ್ದ 48 ಗಂಟೆಗಳ ಗಡುವು ಮುಗಿಯುವ ಹಂತದಲ್ಲಿತ್ತು. ಅದೇ ಸಮದಯಲ್ಲಿ ಟ್ರಂಪ್ ಮತ್ತೊಂದು ಅಚ್ಚರಿಯ ಹೇಳಿಕೆ ಘೋಷಿಸಿದರು....
ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್ ಅಥವಾ ಇತರೆ ಕರೆನ್ಸಿಗಳಲ್ಲಿ ತೈಲ ವ್ಯವಹಾರ ಆರಂಭಿಸಬಹುದು. ಜಾಗತಿಕ ಹಣಕಾಸು ವ್ಯವಸ್ಥೆ ಅವರವರ ಅನುಕೂಲ ತಕ್ಕಂತೆ 'ಬಹು-ಕರೆನ್ಸಿ' ವ್ಯವಸ್ಥೆಯಾಗಿ ಬದಲಾಗಬಹುದು....
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ತೀವ್ರ ಪರಿಣಾಮವು ಭಾರತವನ್ನು ಮಾತ್ರವಲ್ಲದೆ, ಶ್ರೀಲಂಕಾವನ್ನೂ ಕಾಡುತ್ತಿದೆ. ಶ್ರೀಲಂಕಾದಲ್ಲಿ ಭಾನುವಾರ ಇಂಧನ ದರವನ್ನು ಪರಿಷ್ಕರಿಸಲಾಗಿದ್ದು, 25%ರಷ್ಟು ಹೆಚ್ಚಿಸಲಾಗಿದೆ.
ಸಾಮಾನ್ಯ ಪೆಟ್ರೋಲ್ ಬೆಲೆಯು ಪ್ರತಿ ಲೀಟರ್ಗೆ 317 ರೂಪಾಯಿಗಳಿಂದ...