Factcheck | ರಾಮನ ವಂಶಸ್ಥರು ಭಾರತದಲ್ಲಿದ್ದಾರೆಯೇ? ಸತ್ಯವೇನು?

Date:

ಜನವರಿ 22ರಂದು ರಾಮಮಂದಿರ ಉದ್ಘಾಟನೆ ಆಗಲಿದೆ. ಆ ಸಮಾರಂಭದ ಸುತ್ತ ಸಿಕ್ಕಾಪಟ್ಟೆ ಸುಳ್‌ ಸುದ್ದಿಗಳು ವೈರಲ್ ಆಗ್ತಿದ್ದಾವೆ. ಅಯೋಧ್ಯೆಗೆ ಜಟಾಯುಗಳು, ಕರಡಿಗಳು ಬಂದಿವೆ ಅಂತ ಕಳೆದ ವಾರ ನಕಲಿ ಸುದ್ದಿಗಳು ವೈರಲ್‌ ಅಗಿದ್ದವು. ಇದೀಗ, ರಾಮಮಂದಿರಕ್ಕೆ ನಟ ಪ್ರಬಾಸ್ 50 ಕೋಟಿ ರೂಪಾಯಿ ಕೊಟ್ಟಿದ್ದಾರೆ. ಜಪಾನ್‌ನಲ್ಲಿ ಅಲ್ಲಿನ ಜನರು ರಾಮ ಶ್ಲೋಕ ಜಪಿಸುತ್ತಿದ್ದಾರೆ. ರಾಮ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕಾಗಿ ಜನವರಿ 22ರಂದು ಇಸ್ಟೇಲ್‌ ಸರ್ಕಾರ ರಾಷ್ಟ್ರೀಯ ರಜಾದಿನವನ್ನು ಘೋಷಿಸಿದೆ ಎಂಬಿತ್ಯಾದಿ ಸುಳ್ಳುಗಳು ವೈರಲ್ ಆಗಿದಾವೆ. ಅಷ್ಟು ಮಾತ್ರ ಅಲ್ಲದೆ, ಗ್ಯಾಸ್‌ ಸಿಲಿಂಡರ್‌ಗೆ ವಿಧಿಸುವ ತೆರಿಗೆಯಲ್ಲಿ ಹೆಚ್ಚಿನ ಪಾಲು ರಾಜ್ಯ ಸರ್ಕಾರಕ್ಕೆ ಸಿಗುತ್ತದೆ ಎಂದೂ ಸುಳ್ಳು ಸುದ್ದಿ ವೈರಲ್ ಅಗಿದೆ. ಅಲ್ಲದೆ, ಭಾರತ್‌ ಜೋಡೋ ನ್ಯಾಯ್‌ ಯಾತ್ರೆಯನ್ನು ಚೀನಾ ಅತಿಕ್ರಮಿಸಿರುವ ಅರುಣಾಚಲ ಪ್ರದೇಶದಿಂದ ಆರಂಭಿಸದೇ, ಮಣಿಪುರದಿಂದ ಆರಂಭಿಸಿದ್ದಕ್ಕೆ ಚೀನಾ ಅಧ್ಯಕ್ಷ ರಾಹುಲ್‌ಗಾಂಧಿ ಧನ್ಯವಾದ ಹೇಳಿದ್ದಾರೆ ಅಂತ ಕೂಡ ಫೇಕ್‌ ನ್ಯೂಸ್‌ ಹರಿದಾಡ್ತಿದೆ.

Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇಂದು ಕಾಣುತ್ತಿರುವುದು ವಾಲ್ಮೀಕಿಯ ರಾಮನಲ್ಲ | ಜಿ.ರಾಮಕೃಷ್ಣ

ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರತಿಮೆ ಪ್ರತಿಷ್ಠಾಪನೆಯಾಗಿದೆ. ಕವಿ ವಾಲ್ಮೀಕಿ ಸೃಷ್ಟಿಸಿದ ಪಾತ್ರಗಳು...

ಗೇರಮರಡಿ: ದಲಿತರಿಗೆ ತೆರೆಯಿತು ಗೊಲ್ಲರಹಟ್ಟಿ ದೇವಾಲಯ

ದಲಿತ ಯುವಕನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತರೀಕೆರೆ ತಾಲೂಕಿನ...

ಸೌದಿ ಅರೇಬಿಯಾದಲ್ಲಿ ಜರುಗಲಿದೆ 17ನೇ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನ!

ಕರ್ನಾಟಕ ಮತ್ತು ಅನಿವಾಸಿ ಕನ್ನಡಿಗರ ಸ್ವಾಗತ ಸಮಿತಿ ವತಿಯಿಂದ ಜನವರಿ 18,...

Bilkis Bano । ಕೆಟ್ಟ ಕಾಲದಲ್ಲಿ ನ್ಯಾಯ ಗೆಲ್ಲಿಸಿದ ಜಸ್ಟೀಸ್ ಬಿ ವಿ ನಾಗರತ್ನ | B V Nagarathna

ಸುಪ್ರೀಂ ಕೋರ್ಟಿನ ಉನ್ನತ ಸ್ಥಾನವನ್ನು ಅಲಂಕರಿಸಿರುವ ನಾಗರತ್ನ ಅವರು, ಆ ಸ್ಥಾನಕ್ಕೆ...