NCRB ಮಾಹಿತಿಯ ಪ್ರಕಾರ, ಯುಎಪಿಎ ಪ್ರಕರಣಗಳಲ್ಲಿ ದಾಖಲಾಗುವ ಒಟ್ಟು ಪ್ರಕರಣಗಳಿಗೆ ಹೋಲಿಸಿದರೆ ನ್ಯಾಯಾಲಯದಲ್ಲಿ ಶಿಕ್ಷೆಯಾಗುವ ಪ್ರಮಾಣ ಅತ್ಯಂತ ಕಡಿಮೆ. ಸುಮಾರು ಶೇ.90 ರಿಂದ ಶೇ.94ರಷ್ಟು ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಗೊಳ್ಳುತ್ತಿದ್ದಾರೆ. ಕೇವಲ ಶೇ.2.6 ರಿಂದ...
ಹೈಕೋರ್ಟ್‌ನ ಆದೇಶ ದರ್ಶನ್ ಪ್ರಕರಣವೊಂದಕ್ಕೆ ಸೀಮಿತವಲ್ಲ. ಇನ್ಮುಂದೆ ಯೂಟ್ಯೂಬ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವ್ಯೂಸ್ ಮತ್ತು ಟಿಆರ್‌ಪಿಗಾಗಿ ಕಾನೂನು ಮೀರುವ ಪ್ರತಿಯೊಬ್ಬರಿಗೂ ಕಠಿಣ ಸಂದೇಶ ರವಾನಿಸಿದೆ. ಆದರೆ, ಕೇಂದ್ರ ಸರ್ಕಾರ ಇಂತಹ ಬೇಜವಾಬ್ದಾರಿ...
ಸುಪ್ರೀಂ ಕೋರ್ಟ್‌ನಲ್ಲಿ ಈ ಪದ್ಧತಿಯನ್ನು ನಿಷೇಧಿಸುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು (ಪಿಐಎಲ್) ಸಲ್ಲಿಕೆಯಾಗಿವೆ. ಸುಪ್ರೀಂ ಶಬರಿಮಲೆ ಪ್ರಕರಣದ ವಿಚಾರಣೆಯೊಂದಿಗೆ ಈ ಅರ್ಜಿಯನ್ನೂ ಸೇರಿಸಿದೆ. ಅನೇಕ ಬೋಹ್ರಾ ಮಹಿಳೆಯರೇ 'WeSpeakOut' ನಂತಹ ಸಂಘಟನೆಗಳ...
ಇವಿಎಂ ಚುನಾವಣಾ ಪ್ರಕ್ರಿಯೆಯನ್ನು ವೇಗಗೊಳಿಸಿದೆ. ಆದರೆ 'ಪಾರದರ್ಶಕತೆ'ಯ ವಿಷಯದಲ್ಲಿ ಇಂದಿಗೂ ಹಲವು ಗಂಭೀರ ಪ್ರಶ್ನೆಗಳು ಮತ್ತು ಆತಂಕಗಳು ಉಳಿದುಕೊಂಡಿವೆ. ಜರ್ಮನಿ ಮತ್ತು ನೆದರ್‌ಲ್ಯಾಂಡ್ ಮೊದಲಾದ ದೇಶಗಳಲ್ಲಿ ಪಾರದರ್ಶಕತೆ ಕೊರತೆ ಇದೆ ಎಂಬ ಕಾರಣಕ್ಕೆ...
ದೇಶದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವ ಹೊಣೆ ಚುನಾವಣಾ ಆಯೋಗದ್ದು. ಆದರೆ ಕಳೆದ 10 ವರ್ಷಗಳಿಗೂ ಅಧಿಕ ಸಮಯದಿಂದ ನಡೆಯುತ್ತಿರುವುದು ತದ್ವಿರುದ್ಧ. ಆಯೋಗದ ವಿರುದ್ಧ ಎಷ್ಟು ಆರೋಪಗಳು ಕೇಳಿಬಂದರೂ ಒಂದೇ ವಾದದ...