ಅಂದು ನಾಜಿಗಳು ಸುರಿದ ದ್ವೇಷದ ಹಾಲಾಹಲ ಕುಡಿದು ಲಕ್ಷಾಂತರ ಜೀವಗಳು ಅಸುನೀಗಿದ್ದವು. ಇಂದು ಅದೇ ದ್ವೇಷ ಯುದ್ಧದ ರೂಪದಲ್ಲಿ ಮರುಕಳಿಸಿರುವುದು ಮಾನವೀಯತೆಯನ್ನು ಮೂಟೆಕಟ್ಟಿ ಮೂಲೆಗೆಸೆದಿದೆ. ಯುದ್ಧದಿಂದ ಯಾರೂ ಗೆಲ್ಲಲಾರರು, ನೆಮ್ಮದಿಯಿಂದಿರಲಾರರು. ಈ ಸಾರ್ವಕಾಲಿಕ...
"ಗುಲಾಮನಿಗೆ ಅವನು ಗುಲಾಮನೆಂದು ನೆನಪಿಸಿ, ಆಗ ಅವನು ಬಂಡೇಳುತ್ತಾನೆ" ಎಂಬ ಅವರ ಮಾತುಗಳೇ ಸಾಕು, ಇಂದಿಗೂ ಅನ್ಯರ ಕೃಪಾಕಟಾಕ್ಷದಡಿ ಗುಲಾಮರಂತೆ ಬದುಕುತ್ತಿರುವವರ ಸುಪ್ತಪ್ರಜ್ಞೆಯನ್ನು ಬಡಿದೆಬ್ಬಿಸಲು. ಯಾರು ಪರರ ಹಂಗಿನಲ್ಲಿ ಬದುಕುತ್ತಿದ್ದಾರೋ, ಅಂತಹವರ ಎದೆಯೊಳಗೆ...
ಅಂಬಾನಿಯ ʼತಡ್ಕಾʼ ಪ್ಲಾಟ್‌ಫಾರ್ಮ್ ಮಾತ್ರವೇ ಸುಮಾರು 28,749 ಕೋಟಿಗೂ ಅಧಿಕ ರೂಪಾಯಿಗಳ ($28.7 Billion) ವ್ಯವಹಾರ ನಡೆಸುವ ಗುರಿ ಹೊಂದಿದೆ. ಈ ಮೊತ್ತ ಭಾರತದ ಸಿಕ್ಕಿಂ (₹8,741 ಕೋಟಿ), ಮಿಜೋರಾಂ (₹17,076 ಕೋಟಿ)...
ಯಾವುದೇ ಯೋಜನೆ ಜನಪರವಾಗಬೇಕಾದರೆ ಅದು ಜನರ ಬದುಕಿನಲ್ಲಿ ಧನಾತ್ಮಕ ಬದಲಾವಣೆ ತರಬೇಕು. ಆದರೆ ಕೇಂದ್ರದ ಬಹುತೇಕ ಯೋಜನೆಗಳು 'ಜನಪರ' ಆಗುವುದಕ್ಕಿಂತ ಹೆಚ್ಚಾಗಿ 'ಜಾಹೀರಾತು ಪರ' ಆಗಿವೆ. ಜಾಹೀರಾತಿಗೆ ಖರ್ಚು ಮಾಡಿದ ಹಣದಲ್ಲಿ ಕನಿಷ್ಠ...
ನಮ್ಮ ಹಿರಿಯರು ಮಣ್ಣಿನ ಮನೆಗಳಲ್ಲಿ, ಅಂಗಳದ ನೆರಳಿನಲ್ಲಿ ಹಾಯಾಗಿರುತ್ತಿದ್ದರು. ಅಲ್ಲಿ ಮನೆಗಳೂ ಉಸಿರಾಡುತ್ತಿದ್ದವು. ಇಂದು ನಾವು ಗಾಜಿನ ಗೂಡು ಕಟ್ಟಿಕೊಂಡು, ಉಸಿರುಗಟ್ಟಿಸಿಕೊಂಡು, ಯಂತ್ರಗಳ ಮೂಲಕ ಉಸಿರು ಹುಡುಕುತ್ತಿದ್ದೇವೆ. ನಾವು ಎಸಿಯಿಂದ ಪಡೆಯುತ್ತಿರುವ ಆ...