ನೀಲಾ ಎನ್

0 POSTS

ವಿಶೇಷ ಲೇಖನಗಳು

ಜಪಾನಿಯರ ದೀರ್ಘಾಯುಷ್ಯದ ಗುಟ್ಟು- ‘ಇಕಿಗಾಯ್‌’; ಈ ಕಲೆ ನಮಗೂ ಸಿದ್ಧಿಸಬಹುದು!

ಇಕಿಗಾಯ್ ಎನ್ನುವುದು ಎಲ್ಲೋ ದೂರದ ಬೆಟ್ಟದಲ್ಲಿ, ಅಂಗಡಿಗಳಲ್ಲಿ ಸಿಗುವ ವಸ್ತುವಲ್ಲ. ಅದು ನಮ್ಮೊಳಗೇ ಅಡಗಿರುವ ಸುಪ್ತ ಚೈತನ್ಯ. ಧಾವಂತದ ಬದುಕಿನಲ್ಲಿ ಒಮ್ಮೆಯಾದರೂ ನಿಂತು ನಮ್ಮನ್ನು ನಾವು ಆಳವಾಗಿ ಪ್ರಶ್ನಿಸಿಕೊಂಡಾಗ, ನಮ್ಮ ಹೃದಯ ಯಾವುದಕ್ಕಾಗಿ...

ಸಾವೇ ಇಲ್ಲದ ‘ಜೆಲ್ಲಿಫಿಶ್‌’ ಎಂಬ ಜೈವಿಕ ಅದ್ಭುತದ ಬಗ್ಗೆ ನಿಮಗೆಷ್ಟು ಗೊತ್ತು?

ಪ್ರಕೃತಿಯ ನಿಯಮದಂತೆ ಹುಟ್ಟಿದ ಪ್ರತಿಯೊಂದು ಜೀವಿಯೂ ಸಾವು ಎದುರಿಸಲೇಬೇಕು. ಆದರೆ, ಈ ಅಲಿಖಿತ ನಿಯಮವನ್ನೇ ಅಣಕಿಸುವ ಪುಟ್ಟ ಜೀವಿಯೊಂದಿದೆ. ಅದರ ವೈಜ್ಞಾನಿಕ ಹೆಸರು 'ಟುರಿಟೊಪ್ಸಿಸ್ ಡೊರ್ನಿ'. ಇದು ಸಾವಿನ ದವಡೆಯಿಂದ ಮರಳಿ ಬರುವ...

ಭಗತ್‌ ಸಿಂಗ್‌, ಸುಖ್‌ದೇವ್‌, ರಾಜ್‌ಗುರು |95 ವರ್ಷಗಳ ಹಿಂದೆ ಇಂದು ನೇಣುಗಂಬ ಏರಿದ್ದ ಸಿಡಿಲಮರಿಗಳು!

ಅಂದು 1931ರ ಮಾರ್ಚ್ 23ರ ಸಂಜೆ 7:33 ಗಂಟೆ. ಭಾರತ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಕಾಲವೇ ಅರೆಗಳಿಗೆ ಸ್ತಬ್ಧವಾದ ಕ್ಷಣ. ಇಪ್ಪತ್ತರ ಹರೆಯದ ಮೂವರು ಯುವಕರು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣ ಪಣಕ್ಕಿಟ್ಟು...

ವಿಶ್ವ ಗುಬ್ಬಚ್ಚಿ ದಿನ | ಎತ್ತ ಹೋದಿರೇ ಪುಟ್ಟ ಗುಬ್ಬಿಗಳಾ…

ಗುಬ್ಬಚ್ಚಿಗಳ ಚೀಂವ್ ಚೀಂವ್ ಮರಳಿ ಕೇಳಬೇಕೆಂದರೆ, ಕಡೆಪಕ್ಷ ಮನಸ್ಸಿನ ಯಾವುದಾದರೊಂದು ಮೂಲೆಯಲ್ಲಿ ಕರುಣೆ ಮತ್ತು ಪ್ರಕೃತಿಯ ಮೇಲಿನ ಗೌರವ ಇರಬೇಕು. 'ಪ್ರಕೃತಿ ನಮ್ಮ ಬದುಕಿನ ಭಾಗವಲ್ಲ; ನಾವು ಪ್ರಕೃತಿಯ ಒಂದು ಭಾಗ' ಎನ್ನುವ...

ಮಾನವನ ನಂಬರ್ 1 ಶತ್ರು ಸೊಳ್ಳೆ! ಈ ಪುಟ್ಟ ಅರಿಯನ್ನು ಗೆಲ್ಲುವ ಪರಿ ಗೊತ್ತೇ?

ವೈಯಕ್ತಿಕ ರಕ್ಷಣೆ, ಪರಿಸರ ವಿನ್ಯಾಸ & ಸ್ವಚ್ಛತೆ ಹಾಗೂ ತಂತ್ರಜ್ಞಾನದ ಸಮಗ್ರ ಬಳಕೆಯನ್ನು (Integrated Pest Management) ಅಳವಡಿಸಿಕೊಂಡರೆ ಮಾತ್ರ ಈ ಸಣ್ಣ ರಾಕ್ಷಸರ ವಿರುದ್ಧದ ಯುದ್ಧದಲ್ಲಿ ನಾವು ಜಯ ಸಾಧಿಸಲು ಸಾಧ್ಯ. ವಿಶ್ವದ...

Breaking

ಸಿಜೆಪಿ ಪ್ರತಿಭಟನೆ – ಹೆದರಿದ ಮೋದಿ: ‘ಯುವಜನರ ಮೇಲೆ ದಾಳಿ ನಡೆಸಲು BJP-RSS ಪುಂಡರಿಗೆ ದೆಹಲಿ ಪೊಲೀಸರಿಂದಲೇ ಕುಮ್ಮಕ್ಕು’

ದೆಹಲಿಯಲ್ಲಿ ಶನಿವಾರ ನಡೆದ ಸಿಜೆಪಿ ಪ್ರತಿಭಟನೆಯ ವೇಳೆ ಪ್ರತಿಭಟನಾಕಾರರು, ಯುವಕ-ಯುವತಿಯರ ಮೇಲೆ...

ಖ್ಯಾತ ಯೂಟ್ಯೂಬರ್ ಧೃವ್ ರಾಠಿ ಬಿಡುಗಡೆ!

ಸಿಜೆಪಿ ಪ್ರತಿಭಟನೆಯಲ್ಲಿ ಭಾಗಿಯಾಗಿಯಾಗದಂತೆ ತಡೆಯಲು ಬಂಧಿಸಲಾಗಿದ್ದ ಖ್ಯಾತ ಯೂಟ್ಯೂಬರ್ ಧೃವ್ ರಾಠಿ...

ಗ್ಯಾನು ರಾಜೀನಾಮೆ ಕೊಡುವವರೆಗೂ ಕದಲುವುದಿಲ್ಲ; ಭಾನುವಾರವೂ ಮುಂದುವರೆದ ಸಿಜೆಪಿ ಪ್ರತಿಭಟನೆ

ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್ ಕುಮಾರ್ ರಾಜೀನಾಮೆ ನೀಡಬೇಕು, ಎಸ್‌ಐಆರ್...

ಅಗ್ರಹಾರ ಕೃಷ್ಣಮೂರ್ತಿ ಅವರ ಕತೆ | ಮನೋರಥ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...