ನಾಗರಿಕರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ತುಳಿಯಲು ಸರ್ಕಾರಗಳು ದುರ್ಬಳಕೆ ಮಾಡಿಕೊಳ್ಳುತ್ತಿರುವ ವಸಾಹತುಶಾಹಿ ಕಾನೂನಿದು. ಈ ಕಾನೂನನ್ನು ಸುಪ್ರೀಂ ಕೋರ್ಟು 2022ರ ಮೇ ತಿಂಗಳಲ್ಲೇ ತಡೆ ಹಿಡಿದಿದೆ ಮತ್ತು ಬಲವಾದ ಆಕ್ಷೇಪಗಳನ್ನು ಪ್ರಕಟಿಸಿದೆ. ಈ ಕರಾಳ...
ಒಂದು ಕಡೆ ಬಿಜೆಪಿಯ ಭಕ್ತರು, ಅಂಧಭಕ್ತರು ಮತ್ತು ಮಾರಿಕೊಂಡ ಪತ್ರಕರ್ತರಿಂದ ಕುಹಕವಾಡುವ, ಭಯ ಬಿತ್ತುವ ಕೆಲಸ. ಮತ್ತೊಂದು ಕಡೆ ಭ್ರಷ್ಟಾಚಾರಕ್ಕೆ ಬಾಯ್ದೆರೆದು ನಿಂತ ಭಕಾಸುರ ಅಧಿಕಾರಿಗಣ. ಜನರಿಗಿತ್ತ ಭರವಸೆಯನ್ನು ಈಡೇರಿಸುವಲ್ಲಿ, ಬಡವರ ಬದುಕನ್ನು...
ಘಟನಾ ಸ್ಥಳಕ್ಕೆ ಪ್ರಧಾನಿ ಮೋದಿಯವರ ಭೇಟಿ ಮತ್ತು ರಾಜ್ಯದ ಪ್ರಯಾಣಿಕರಿಗೆ ಸಹಾಯ ಮಾಡಲೆಂದು ಕರ್ನಾಟಕ ಸರ್ಕಾರವು ಸಚಿವ ಸಂತೋಷ್ ಲಾಡ್ ಅವರನ್ನು ಕಳಿಸಿಕೊಟ್ಟಿರುವುದು ಸೂಕ್ತ ಬೆಳವಣಿಗೆ. ವಿಪತ್ತುಗಳನ್ನು ಎದುರಿಸಲು ಇಂತಹ ಸಂಘಟಿತ ಪ್ರಯತ್ನ...
ಹೆಣ್ಣುಮಕ್ಕಳ ಮೇಲಿನ ಕಾಳಜಿ ಮೋದಿಜಿಗೆ ಭಾಷಣದ ವಸ್ತು ಅಷ್ಟೇ. ಅವರ ಸರ್ಕಾರದ ಮಹಿಳಾ ಮಂತ್ರಿಗಳನ್ನು ಪ್ರಶ್ನೆ ಮಾಡಿದ್ರೆ ಕಾಲ್ಕೀಳುತ್ತಿದ್ದಾರೆ. ಬಿಜೆಪಿಯಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾದವರು ಉನ್ನತ ಸ್ಥಾನದಲ್ಲಿದ್ದಾರೆ. ಅದೇ ಕಾರಣದಿಂದ ಅವರು ಯಾವುದೇ...
ಮೋದಿಯವರ ನೇತೃತ್ವದಲ್ಲಿ ‘ವಿಶ್ವಗುರುವಿನ ಸ್ಥಾನ’ ಪಡೆದಿರುವ, ‘ಜಗತ್ತಿನ ಜನತಂತ್ರದ ಜನನಿ’ ಎನಿಸಿಕೊಂಡಿರುವ ಬಲಿಷ್ಠ ಭಾರತದ ಕಾನೂನು ಸುವ್ಯವಸ್ಥೆಗೆ ಇದೊಂದು ಭಾರೀ ಸವಾಲೇನೂ ಆಗಬಾರದು
ಅಂತಾರಾಷ್ಟ್ರೀಯ ಖ್ಯಾತಿಯ ನಮ್ಮ ಮೂವರು ಕ್ರೀಡಾಪಟುಗಳು ಕಣ್ಣೀರಿಡುತ್ತ ತಾವು ಗೆದ್ದು...
ಸತ್ತವರಿಗೆ ರಾಜ್ಯ ಸರ್ಕಾರ ತಲಾ 2 ಲಕ್ಷ ರೂಪಾಯಿ ಪರಿಹಾರವನ್ನೇನೋ ಘೋಷಣೆ ಮಾಡಿದೆ. ಆದರೆ, ಕೇವಲ ಪರಿಹಾರ ಕೊಟ್ಟು ಮರೆತು ಬಿಡುವಂಥ ಘಟನೆಗಳಲ್ಲ ಇವು. ಈ ಘಟನೆಗಳ ಹಿಂದೆ ಚಾಲಕರ ಅಜಾಗರೂಕತೆ, ಅತಿ...
ಬಡವರ ಗ್ಯಾರಂಟಿಗಳ ಬಗ್ಗೆ ನಿಜಕ್ಕೂ ಹೊಟ್ಟೆಗೆ ಬೆಂಕಿ ಬೀಳಿಸಿಕೊಂಡಿರುವವರು, ಒಳಗಿನ ಹೊಲಸನ್ನೆಲ್ಲ ಕಾರಿಕೊಳ್ಳುತ್ತಿರುವವರು ಇಬ್ಬರು- ಉಳ್ಳವರು ಮತ್ತು ಉಂಡವರು. ಉಳ್ಳವರು ಕೊಬ್ಬಿನಿಂದ ಬೊಬ್ಬೆ ಹಾಕುತ್ತಿದ್ದರೆ; ಉಂಡವರು- ಮಾರಿಕೊಂಡ ಪತ್ರಕರ್ತರು- ವಿವೇಕ ಮರೆತು ವಿಕೃತರಾಗಿದ್ದಾರೆ.
ಕಾಂಗ್ರೆಸ್...
ತಾನು ಚುನಾವಣೆ ವೇಳೆ ನೀಡಿದ 'ಗ್ಯಾರಂಟಿ'ಗಳನ್ನು ಈಡೇರಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗುತ್ತಿರುವ ಈ ಹೊತ್ತಿನಲ್ಲಿ, ಇಂತಹ ಪ್ರಾಥಮಿಕ ಸಂಗತಿಗಳನ್ನು ಸಮಗ್ರವಾಗಿ ಪರಿಶೀಲಿಸಿ ಸರಿಪಡಿಸಬೇಕಾದ್ದು ಅನಿವಾರ್ಯ. ಇಲ್ಲದಿದ್ದಲ್ಲಿ, ಅಸಹಾಯಕರು ಪರದಾಡಬೇಕಾದೀತು
ಎಪ್ಪತ್ತು ವರ್ಷ ವಯಸ್ಸಿನ...
ಎಷ್ಟೇ ಕ್ಲಿಷ್ಟಕರ ಪರೀಕ್ಷೆಗಳನ್ನು ಪಾಸು ಮಾಡಿರಲಿ, ಯಾವುದೇ ಸಮುದಾಯದಿಂದ ಬಂದಿರಲಿ, ಸರ್ಕಾರದ ನೀತಿ ನಿರೂಪಣೆಯ ಮಹತ್ವದ ಜವಾಬ್ದಾರಿ ಇರುವ ಹುದ್ದೆಗಳಿಂದ ಮಹಿಳೆಯರನ್ನು ದೂರವೇ ಇಡಲಾಗುತ್ತಿದೆ
ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2022ನೇ ಸಾಲಿನ ನಾಗರಿಕ...
ಬೆಂಗಳೂರು ನಗರದಲ್ಲಿ ಯಾವುದು ಸರಿ ಇದೆ ಎಂದು ಜನ ಕೇಳುವಂತಾಗಿದೆ. ರಸ್ತೆಗಳು ಗುಂಡಿಮಯವಾಗಿವೆ. ಅಂಡರ್‌ಪಾಸ್‌ಗಳಲ್ಲಿ ವಾಹನಗಳು ಮುಳುಗಿಹೋಗುವಷ್ಟು ನೀರು ನಿಲ್ಲುತ್ತದೆ. ಫ್ಲೈಓವರ್‌ಗಳು ಬಿರುಕು ಬಿಟ್ಟಿವೆ. ಪಾದಚಾರಿ ಮಾರ್ಗಗಳಲ್ಲಿ ಕೇಬಲ್‌ಗಳು ಬಿದ್ದಿರುತ್ತವೆ. ಹಾಗಿದ್ದರೆ ಜನ...
ದೆಹಲಿಯ ಅಧಿಕಾರಯಂತ್ರವನ್ನು ನಿಯಂತ್ರಿಸುವ ಅಧಿಕಾರವನ್ನು ಸುಪ್ರೀಮ್ ಕೋರ್ಟು ಈ ತಿಂಗಳ ಮೊದಲ ವಾರ ಕೇಜ್ರೀವಾಲ್ ಸರ್ಕಾರಕ್ಕೆ ಮರಳಿಸಿತ್ತು. ಈ ತೀರ್ಪನ್ನು ತಟಸ್ಥಗೊಳಿಸುವುದೇ ಮೋದಿ ಸರ್ಕಾರದ ಸುಗ್ರೀವಾಜ್ಞೆಯ ದುರುದ್ದೇಶ. ಕಾಯಿದೆ ಕಾನೂನು, ಸಂವಿಧಾನ, ಜನತಂತ್ರ...
ಪ್ರಾದೇಶಿಕ ಪಕ್ಷಗಳ ನೇತಾರರೆನಿಸಿಕೊಂಡವರು ಕೊಂಚ ತಗ್ಗಿ-ಬಗ್ಗಿ ನಡೆದರೆ, ತಮ್ಮ ಶಕ್ತಿ-ದೌರ್ಬಲ್ಯಗಳನ್ನು ಅರಿತು ಮುನ್ನಡಿಯಿಟ್ಟರೆ, ತೃತೀಯರಂಗಕ್ಕೊಂದು ಭವಿಷ್ಯವಿದೆ. ಕೋಮುವಾದಿ ವಿಷ ಬಿತ್ತುವ ಬಿಜೆಪಿಯನ್ನು ಬಗ್ಗು ಬಡಿಯಲೇಬೇಕಾಗಿದೆ. ಶಾಂತಿ, ಸಹಬಾಳ್ವೆ ಬಯಸುವವರೆಲ್ಲ ಒಂದಾಗಿ ಹೋರಾಡಿ ಗೆದ್ದ...