ಸಂಪಾದಕೀಯ

ಈ ದಿನ ಸಂಪಾದಕೀಯ | ಡಬಲ್‌ ಎಂಜಿನ್‌ ಸರ್ಕಾರ ಇರುವಲ್ಲೇ ಹೆಚ್ಚು ಗಲಭೆ ನಡೆಯುತ್ತಿರುವುದೇಕೆ?

ಮಣಿಪುರದಲ್ಲಿ ಅಧಿಕಾರದಲ್ಲಿರುವುದು ಬಿಜೆಪಿ ಸರ್ಕಾರ. ಹೋದಲ್ಲೆಲ್ಲ ಅವರೇ ಹೇಳಿಕೊಂಡು ತಿರುಗುವ ʼಡಬಲ್‌ ಎಂಜಿನ್‌ʼ ಸರ್ಕಾರ. ಬಿಜೆಪಿ ಆಡಳಿತವಿರುವ ರಾಜ್ಯಗಳನ್ನು ಗಮನಿಸಿದರೆ ಎಲ್ಲಾ ರಾಜ್ಯಗಳಲ್ಲೂ ಗಲಭೆ ತಡೆಯುವಲ್ಲಿ ವಿಫಲರಾಗಿದ್ದಾರೆ ಈಶಾನ್ಯ ಭಾರತದ ಪುಟ್ಟ ರಾಜ್ಯ...

ಈ ದಿನ ಸಂಪಾದಕೀಯ | ಕೇವಲ ಕೈ ಬೀಸಿಕೊಂಡು ಹೋಗಲು, ಗೆಲ್ಲಿಸಲು ಅಷ್ಟೇ ಅಲ್ಲ…

ಚುನಾವಣೆಗೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲು ಕನಿಷ್ಠವೆಂದರೂ 50 ಕೋಟಿ ಖರ್ಚು ಮಾಡುತ್ತಿದ್ದಾರೆ. ಇಂತಹವರನ್ನು ಗೆಲ್ಲಿಸಿಕೊಳ್ಳಲು ಮೋದಿಯವರು ಹಗಲುರಾತ್ರಿ ಶ್ರಮ ಸುರಿಯುತ್ತಿದ್ದಾರೆ. ರೋಡ್ ಶೋಗಳ ಮೇಲೆ ರೋಡ್ ಶೋಗಳನ್ನು ಮಾಡುತ್ತಿದ್ದಾರೆ. ಪ್ರಶ್ನಿಸಿದರೆ, ಫಕೀರ,...

ಈದಿನ ಸಂಪಾದಕೀಯ | ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಕೇಸು: ಮತದಾರರು ಮಾಡಬೇಕಾಗಿರುವುದೇನು?

ಕ್ರಿಮಿನಲ್ ಪ್ರಕರಣಗಳಿಗೆ ಹಲವು ಮುಖಗಳಿರುತ್ತವೆ. ಕೆಲವು ಅಕ್ಷಮ್ಯ, ಹೀನ ಅಪರಾಧಗಳು. ಕೊಲೆ, ಸುಲಿಗೆ, ಲೈಂಗಿಕ ದೌರ್ಜನ್ಯ ಇಂಥ ಪ್ರಕರಣಗಳು. ಯಾವ ದೃಷ್ಟಿಯಿಂದ ನೋಡಿದರೂ ಅವು ತಪ್ಪೇ. ಆದರೆ, ಎಲ್ಲವೂ ಇಂಥವೇ ಆಗಿರುವುದಿಲ್ಲ. ಅಭ್ಯರ್ಥಿಗಳ...

ಈ ದಿನ ಸಂಪಾದಕೀಯ‌ | ಕಾಲ ಮೇಲೆ ಕೊಡಲಿ ಹೊಡೆದುಕೊಂಡ ಕಾಂಗ್ರೆಸ್

ತನ್ನ ಚಾಳಿಯನ್ನು ಬಿಟ್ಟು ಬಹುಕಾಲ ಇರಲಾರೆ ಎಂಬಂತೆ ಆಡಿರುವ ಕಾಂಗ್ರೆಸ್ಸು ತನ್ನ ಪ್ರಣಾಳಿಕೆಯಲ್ಲಿ ಭಜರಂಗದಳವನ್ನು ತಾನಾಗಿಯೇ ಎಳೆದು ಮೈಮೇಲೆ ಕೆಡವಿಕೊಂಡಿದೆ. ಕೋಮುವಾದಿ ವಿಷಯದಲ್ಲಿ ವಿಜೃಂಭಿಸುವ ಬಿಜೆಪಿಯ ಕೈಗೆ ತಾನಾಗಿಯೇ ಬಡಿಗೆ ಇತ್ತು, ಬಾರಿಸುವಂತೆ...

ಈ ದಿನ ಸಂಪಾದಕೀಯ | ಉಪ್ಪಿಗಿಲ್ಲದ ಸೊಪ್ಪಿಗಿಲ್ಲದ ಮೋದಿಯವರ ಮನದ ಮಾತು

ಮೋದಿಯವರದು ಏನಿದ್ದರೂ ಬರೀ ಮಾತು. ಆ ಮಾತು ಕೂಡ ಅವರಷ್ಟೇ ಆಡಬೇಕು. ವಿರೋಧ, ಟೀಕೆ, ಚರ್ಚೆ, ಸಂವಾದಕ್ಕೆ ಆಸ್ಪದವಿಲ್ಲ. ಪ್ರಶ್ನೆಗಳಿಗೆ ಉತ್ತರವಿಲ್ಲ. ಪ್ರಧಾನಿಯವರ ಮಾತುಗಳನ್ನು ಎಷ್ಟು ಜನ ಕೇಳುತ್ತಿದ್ದಾರೆ, ಏನು ಪ್ರಯೋಜನವಾಗಿದೆ ಎನ್ನುವ...

‘ಈ ದಿನ’ ಸಂಪಾದಕೀಯ | ದ್ವೇಷ ಭಾಷಣ; ತುರ್ತು ಕಡಿವಾಣ ಅತ್ಯವಶ್ಯ

ದ್ವೇಷ ಭಾಷಣ ಸಂಬಂಧ ಸುಪ್ರೀಂ ಕೋರ್ಟ್‌ನ ಹೊಸ ನಿರ್ದೇಶನ ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ, ಪೊಲೀಸರಿಗೆ ನೇರ ನಿರ್ದೇಶನ ಕೊಡಬಲ್ಲ ಅಧಿಕಾರವಿರುವ ಚುನಾವಣಾ ಆಯೋಗವು ಸುಪ್ರೀಂ ನಿರ್ದೇಶನವನ್ನು ಕರ್ನಾಟಕದಲ್ಲಿ ಎಷ್ಟರಮಟ್ಟಿಗೆ ಪಾಲಿಸಲಿದೆ ಎಂಬುದು ಕುತೂಹಲಕರ ದ್ವೇಷ...

ಈ ದಿನ ಸಂಪಾದಕೀಯ | ಲೈಂಗಿಕ ದೌರ್ಜನ್ಯದ ವಿರುದ್ದ ಪ್ರತಿಭಟಿಸಿದರೆ ದೇಶದ ವರ್ಚಸ್ಸು ಹಾಳಾಗುತ್ತದೆಯೇ!

ಕುಸ್ತಿಪಟುಗಳಾದ ವಿನೇಶಾ ಪೋಗಟ್‌, ಸಾಕ್ಷಿ ಮಲ್ಲಿಕ್‌ ಅವರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಕುಸ್ತಿ ಫೆಡರೇಷನ್‌ ಅಧ್ಯಕ್ಷ, ಸಂಸದ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್ ಮೇಲೆ ನಿರ್ದಾಕ್ಷಿಣ್ಯ ಕ್ರಮಕ್ಕೆ ಒತ್ತಾಯಿಸಿದ್ದರೆ ಪಿ...

ಈ ದಿನ ಸಂಪಾದಕೀಯ | ಈ ‘ಬಾಹುಬಲಿ’ಯ ಬಿಡುಗಡೆಗೆ ನಿಯಮವನ್ನೇ ತಿದ್ದಿದ ನಿತೀಶ್ ಕೃತ್ಯ ಖಂಡನೀಯ

ಉತ್ತರ ಭಾರತದ ಅತ್ಯಂತ ಪ್ರಭಾವಶಾಲಿ ‘ಕುಲೀನ’ ಜಾತಿ ಎಂದು ಕರೆಯಲಾಗುವ ರಜಪೂತ ಕುಲದ ಖ್ಯಾತ ಹೆಸರು ಆನಂದ ಮೋಹನ ಸಿಂಗ್. ದಲಿತ-ಹಿಂದುಳಿದ- ಮೀಸಲಾತಿ ವಿರೋಧಿ ರಾಜಕಾರಣ ಈತನ ಹೆಗ್ಗುರುತು ಬಿಹಾರ ರಾಜಕಾರಣವನ್ನು ಹಾಸುಹೊಕ್ಕಾಗಿ ಹೆಣೆದು...

ಈ ದಿನ ಸಂಪಾದಕೀಯ | ಅಂಬೇಡ್ಕರ್ ಪ್ರತಿಮೆಗೆ ಅವಮಾನ: ತನ್ನ ಮುಖಕ್ಕೆ ತಾನೇ ಸಗಣಿ ಎರಚಿಕೊಂಡ ‘ನಾಗರಿಕ ಸಮಾಜ’

ಬಹುಮುಖ ಪ್ರತಿಭೆಯ, ಬಹು ಆಯಾಮಗಳ ಮಹಾ ಮೇಧಾವಿ ಅಂಬೇಡ್ಕರ್ ಅವರನ್ನು ಒಂದು ವರ್ಗದ ಪರ ಎಂದು ಪರಿಭಾವಿಸಿ ಅವಮಾನಿಸುವುದು ನಾಗರಿಕ ಸಮಾಜಕ್ಕೆ ತಕ್ಕುದಲ್ಲದ ನಡೆ. ಈ ಕೃತ್ಯದ ಮೂಲಕ ಅವರು ತಮ್ಮನ್ನು ತಾವೇ...

ಈ ದಿನ ಸಂಪಾದಕೀಯ | ನರೋಡಾ ಗಾಮ್ ತೀರ್ಪು- ನಿಜಕ್ಕೂ ಕುರುಡಾದಳು ನ್ಯಾಯದೇವತೆ!

ನರೋಡಾ ಗಾಮ್‌ ಹತ್ಯಾಕಾಂಡ ಪ್ರಕರಣದ ಆರೋಪಿಗಳಾದ ಬಿಜೆಪಿಯ ಮಾಜಿ ಮಂತ್ರಿ ಮಾಯಾ ಕೊಡ್ನಾನಿ, ವಿಶ್ವಹಿಂದೂ ಪರಿಷತ್ ನಾಯಕ ಜೈದೀಪ್ ಪಟೇಲ್, ಭಜರಂಗದಳದ ನಾಯಕ ಬಾಬೂ ಭಜರಂಗಿಯನ್ನೂ ಅಹ್ಮದಾಬಾದಿನ ನ್ಯಾಯಾಲಯವೊಂದು ದೋಷಮುಕ್ತರೆಂದು ಸಾರಿ ಬಿಡುಗಡೆ...

ಈ ದಿನ ಸಂಪಾದಕೀಯ | ಇದು ಡಬಲ್ ಎಂಜಿನ್ ಸರ್ಕಾರವಲ್ಲ, ಎರಡು ನಾಲಗೆಯ ಸರ್ಕಾರ

ಬೆಲೆ ಏರಿಕೆ, ಭ್ರಷ್ಟಾಚಾರ, ವಂಶ ಪಾರಂಪರ್ಯ ರಾಜಕಾರಣದ ಬಗ್ಗೆ ಮಾತನಾಡದ ಮೋದಿ; ಗೋಧ್ರಾ ಹತ್ಯಾಕಾಂಡದ ಬಿಬಿಸಿ ವರದಿಗೆ, ಅದಾನಿ ಹಗರಣಕ್ಕೆ, ಪುಲ್ವಾಮಾ ದುರಂತಕ್ಕೆ ಉತ್ತರಿಸದ ಮೋದಿ; ಕೇವಲ ಮತಗಳಿಗಾಗಿ `ಅಮೃತಕಾಲ’ದ ಬಗ್ಗೆ ಮಾತನಾಡಿದರೆ,...

‘ಈ ದಿನ’ ಸಂಪಾದಕೀಯ | ಸರ್ಕಾರಗಳು ಕ್ರಿಮಿನಲ್ ಕೇಸುಗಳನ್ನು ಹಿಂಪಡೆಯುವುದು ಅತ್ಯಂತ ಅಪಾಯಕಾರಿ

ಯಾವುದೇ ಧರ್ಮದ ತೀವ್ರವಾದಿ ಸಂಘಟನೆಗಳೇ ಆಗಲಿ, ಸರ್ಕಾರಗಳು ಮೃದು ಧೋರಣೆ ತಳೆದು ಕ್ರಿಮಿನಲ್ ಕೇಸುಗಳನ್ನು ಹಿಂಪಡೆಯುವುದು – ಆ ಸಂಘಟನೆಗಳ ಚಟುವಟಿಕೆಗಳನ್ನು ನೇರವಾಗಿ ಬೆಂಬಲಿಸಿದಂತೆ. ಈ ವಿಷಯದಲ್ಲಿ, ಕರ್ನಾಟಕದ ಕಾಂಗ್ರೆಸ್ ಪಕ್ಷಕ್ಕೂ, ಬಿಜೆಪಿಗೂ...

ಈ ಹೊತ್ತಿನ ಪ್ರಮುಖ ಸುದ್ದಿ