ಈ ದಿನ ಫ್ಲ್ಯಾಶ್‌‌‌

ಬೀದರ್‌ | ಭಾರತ ಜೋಡೊ ಯುವ ಸಂಘಗಳ ನೋಂದಣಿ ಪ್ರಾರಂಭ

ಯುವಜನರ ಸಬಲೀಕರಣ ಹಾಗೂ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಆನ್‌ಲೈನ್ ಪೋರ್ಟಲ್ ಮೂಲಕ ಹೊಸ ಭಾರತ ಜೋಡೊ ಯುವ (BJYS) ಸಂಘಗಳ ನೋಂದಣಿಗೆ ಚಾಲನೆ ನೀಡಲಾಗಿದೆ ಎಂದು...

‘ಅಟಕಾಮ’ದ ಬಟ್ಟೆ ಬೆಟ್ಟ! ಉಟ್ಟವ ಮಣ್ಣಾದರೂ ಕರಗದ ಉಡುಗೆ

ಉತ್ತರ ಚಿಲಿಯ ʻಸ್ಯಾನ್ ಪೆಡ್ರೊ ಡಿʼ ಅಟಕಮದ ದಕ್ಷಿಣಕ್ಕಿರುವ ಜನಪ್ರಿಯ ಪ್ರವಾಸಿ ವೀಕ್ಷಣಾಲಯದಲ್ಲಿ ದೂರದರ್ಶಕದ ಐಪೀಸ್ ಮೂಲಕ ಕಾಣುವ ನೋಟವು ನಿಜಕ್ಕೂ ಉಸಿರುಕಟ್ಟುವಂತಿದ್ದು; ಕಪ್ಪು ವೆಲ್ವೆಟ್ ಬಟ್ಟೆಯ ಮೇಲೆ ಚೆಲ್ಲಿದ ಸಣ್ಣ ವಜ್ರಗಳಂತೆ...

ವಿದ್ಯಾರ್ಥಿ ಪ್ರತಿಭಟನೆ ವೇಳೆ ಎಕೆ 47 ಫೈರಿಂಗ್ ವಿವಾದ: ಬಿಹಾರದಲ್ಲಿ 17 ಐಪಿಎಸ್ ಅಧಿಕಾರಿಗಳ ವರ್ಗಾವಣೆ

ವಿದ್ಯಾರ್ಥಿಗಳ ಪ್ರತಿಭಟನೆಯ ಸಂದರ್ಭದಲ್ಲಿ ಎಕೆ-47 ಬಂದೂಕಿನಿಂದ ಗುಂಡು ಹಾರಿಸಿದ ಘಟನೆ ಭಾರೀ ವಿವಾದ ಸೃಷ್ಟಿಸಿರುವ ಬೆನ್ನಲ್ಲೇ, ಬಿಹಾರ ಸರ್ಕಾರವು ಮಂಗಳವಾರ ಮಹತ್ವದ ಆಡಳಿತಾತ್ಮಕ ಕ್ರಮ ಕೈಗೊಂಡಿದ್ದು, 17 ಹಿರಿಯ ಐಪಿಎಸ್‌ (IPS) ಅಧಿಕಾರಿಗಳನ್ನು...

ದಾಸರಹಳ್ಳಿ ಡಬಲ್ ಮರ್ಡರ್ ಕೇಸ್‌: ಅಪ್ಪನ ಹತ್ಯೆ ನೋಡಿದ್ದಕ್ಕೆ 4 ವರ್ಷದ ಮಗನ ಕೊಲೆಯೇ?

ರಾಜಧಾನಿ ಬೆಂಗಳೂರಿನ ಚಿಕ್ಕಬಾಣಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ಬೆಳಿಗ್ಗೆ ನಡೆದಿದ್ದ ತಂದೆ ಹಾಗೂ ನಾಲ್ಕು ವರ್ಷದ ಮಗನ ಶಂಕಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆಯಿಂದ ಬೆಚ್ಚಿಬೀಳಿಸುವ ಮಾಹಿತಿ ಹೊರಬಿದ್ದಿದೆ. ವಿವಾಹೇತರ...

ಆಶ್ರಮ ಶಾಲೆ ಮಕ್ಕಳ ವಿಚಿತ್ರ ಕಿರುಚಾಟ: ‘ದೆವ್ವದ ನೆರಳು’ ಎಂಬ ಮೌಢ್ಯಕ್ಕೆ ಸಿಲುಕಿದ ‘ಮಾಸ್ ಸೈಕೋಜೆನಿಕ್ ಇಲ್ನೆಸ್’

ಶಾರೀರಿಕ ದೌರ್ಬಲ್ಯ ಮತ್ತು ಆತಂಕದಿಂದ ಉಂಟಾದ ಈ ಸ್ಥಿತಿಗೆ 'ದೆವ್ವದ ಕಾಟ' ಎಂಬ ಮೂಢನಂಬಿಕೆಯ ಪಟ್ಟ ಕಟ್ಟುವುದು ಸುಲಭ. ಪೋಷಕರೂ ಹೆದರಿ ಮಕ್ಕಳನ್ನು ಶಾಲೆಯಿಂದ ಬಿಡಿಸಿ, ಶೈಕ್ಷಣಿಕ ಜೀವನಕ್ಕೆ ಅಂತ್ಯ ಹಾಡುತ್ತಿದ್ದಾರೆ. ಸರ್ಕಾರ...

ವಚನ ಕಲ್ಯಾಣ | ಗಂಡು ಮೋಹಿಸಿ ಹೆಣ್ಣ ಹಿಡಿದಡೆ ಅದು ಒಬ್ಬರಒಡವೆ ಎಂದು ಅರಿಯಬೇಕು!

ಗಂಡು ಮೋಹಿಸಿ ಹೆಣ್ಣ ಹಿಡಿದಡೆ ಅದು ಒಬ್ಬರಒಡವೆ ಎಂದು ಅರಿಯಬೇಕು.ಹೆಣ್ಣು ಮೋಹಿಸಿ ಗಂಡ ಹಿಡಿದಡೆ ಉತ್ತರವಾವುದೆಂದರಿಯಬೇಕು.ಈ ಎರಡರ ಉಭಯವ ಕಳೆದು ಸುಖಿತಾನಾಗಬಲ್ಲಡೆ ನಾಸ್ತಿನಾಥನು ಪರಿಪೂರ್ಣನೆಂಬೆ. ಶಿವಶರಣೆ ಧೂಪದ ಗೊಗ್ಗವ್ವೆ ಮೂಲತಃ ಕೇರಳದ ಆವಲೂರಿನವರು, ಪೋಷಕರು...

ಕನಿಷ್ಠ ವೇತನ ಪರಿಷ್ಕರಣೆ ಪರಿಶೀಲನೆಗೆ ಸಚಿವ ಸಂಪುಟ ಉಪಸಮಿತಿ ರಚನೆ

ರಾಜ್ಯದಲ್ಲಿ ಕನಿಷ್ಠ ವೇತನ ದರಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ ಕಾರ್ಮಿಕ ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಪರಿಶೀಲಿಸಲು ರಾಜ್ಯ ಸರ್ಕಾರವು ಸಚಿವ ಸಂಪುಟ ಉಪಸಮಿತಿಯನ್ನು ರಚಿಸಿ ಇಂದು (ಆಗಸ್ಟ್‌ 18) ಅಧಿಕೃತ ಜ್ಞಾಪನ ಹೊರಡಿಸಿದೆ. ​ಕಾರ್ಮಿಕ ಇಲಾಖೆಯು...

ದಕ್ಷಿಣ ಭಾರತದ ರಾಜ್ಯಗಳು ಒಗ್ಗಟ್ಟಾಗಿರಬೇಕು: ಸಿಎಂ ಡಿ ಕೆ ಶಿವಕುಮಾರ್

"ಪ್ರಧಾನಿಗಳು ದೇಶವನ್ನು ಆರ್ಥಿಕ ಶಕ್ತಿಯನ್ನಾಗಿಸಬೇಕು ಅಂದರೆ, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳು ಒಗ್ಗಟ್ಟಾಗಿದ್ದರೆ ಮಾತ್ರ ಸಾಧ್ಯ. ನಮ್ಮಲ್ಲಿರುವ ಪ್ರತಿಭಾ ಸಾಮರ್ಥ್ಯ ಅಸಾಮಾನ್ಯ" ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಹೇಳಿದರು. ಉಪಸಭಾಧ್ಯಕ್ಷರ...

ಇಮ್ರಾನ್ ಖಾನ್‌ರನ್ನು ಆಸ್ಪತ್ರೆಗೆ ಸ್ಥಳಾಂತರಿಸಿ: ಪಾಕ್‌ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ

ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ, ಅವರನ್ನು ತಕ್ಷಣವೇ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಮಂಗಳವಾರ ಸರ್ಕಾರಕ್ಕೆ ಆದೇಶಿಸಿದೆ. ಈ...

ಬೀದರ್‌ | ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹ: ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ ಬಿಜೆಪಿ

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣದ ಅಕ್ರಮ ವರ್ಗಾವಣೆ ಹಾಗೂ ಅವ್ಯವಹಾರ ಪ್ರಕರಣವನ್ನು ಖಂಡಿಸಿ, ಪ್ರಕರಣದ ನೈತಿಕ ಹೊಣೆ ಹೊತ್ತು ಸಚಿವ ಬಿ.ನಾಗೇಂದ್ರ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಭಾರತೀಯ ಜನತಾ ಪಕ್ಷ...

ಬಿಜೆಪಿ ಐಟಿ ಸೆಲ್‌ – ಅಮಿತ್ ಮಾಳವೀಯ ನಿರ್ಗಮನ, ಹೊಸ ಮುಖ ದೀಪಕ್ ಮ್ಹಾಸ್ಕೆ ಯಾರು?

ಡಿಜಿಟಲ್ ಜಗತ್ತಿನಲ್ಲಿ ಕೇವಲ ಸುಳ್ಳು ಮಾಹಿತಿ, ಕಪೋಲಕಲ್ಪಿತ ಕಥೆಗಳು, ಕೋಮು ದ್ವೇಷ ಮತ್ತು ವಿರೋಧಿಗಳ ತೇಜೋವಧೆಯ ಮೂಲಕ ಶಾಶ್ವತವಾಗಿ ರಾಜಕೀಯ ಪ್ರಾಬಲ್ಯ ಮೆರೆಯಲು ಸಾಧ್ಯವಿಲ್ಲ ಎಂಬುದಕ್ಕೆ ಅಮಿತ್ ಮಾಳವೀಯ ಅವರ ಈ ನಿರ್ಗಮನವೇ...

ಹನೂರು ಗ್ರೌಂಡ್ ರಿಪೋರ್ಟ್: ‘ಇದು ಕೌಂಟರ್ ಅಟ್ಯಾಕ್ ಅಲ್ಲ, ಎನ್‌ಕೌಂಟರ್?’

ಈದಿನ ತಂಡ ಹನೂರಿನ ಹಳ್ಳಿಗಳಲ್ಲಿ ಸುತ್ತಾಡಿ, ಅಲ್ಲಿಯ ಜನರನ್ನು ಮಾತನಾಡಿಸಿ, ಗ್ರೌಂಡ್ ರಿಪೋರ್ಟ್ ಅನ್ನು ನಿಮ್ಮ ಮುಂದೆ ಇಟ್ಟಿದೆ. ನೊಂದವರು ಹೇಳುವುದೊಂದೆ: 'ಆತ್ಮರಕ್ಷಣೆ' ಎಂಬುದು ಎನ್‌ಕೌಂಟರ್‍‌ನಿಂದ ತಪ್ಪಿಸಿಕೊಳ್ಳಲು ಅಸ್ತ್ರವಾಗುತ್ತಿದೆಯೇ? ಅಥವಾ ಅರಣ್ಯ ಇಲಾಖೆಯು...

ಈ ಹೊತ್ತಿನ ಪ್ರಮುಖ ಸುದ್ದಿ