ಈ ದಿನ ಫ್ಲ್ಯಾಶ್‌‌‌

2010ರಲ್ಲೂ, ಈಗಲೂ ‘ಕಚ್ಚಾ ತೈಲ’ ಬೆಲೆ 79 ಡಾಲರ್‌; ಆದರೆ, ಪೆಟ್ರೋಲ್ ಬೆಲೆ ಅಂದು ₹52,ಇಂದು ₹110! ಯಾಕೀ ವ್ಯತ್ಯಾಸ?

ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಕುರಿತು ನಿರಂತರ ಚರ್ಚೆಗಳು ನಡೆಯುತ್ತಲೇ ಇವೆ. ಅದರಲ್ಲೂ, ಪ್ರಸ್ತುತ ದಿನಗಳಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕ್ರೂಡ್‌ ಆಯಿಲ್ ಬೆಲೆಗಳು ಭಾರೀ ಕುಸಿತ ಕಂಡಿರುವ ಸಮಯದಲ್ಲಿಯೂ ದೇಶದಲ್ಲಿ ಪೆಟ್ರೋಲ್-ಡೀಸೆಲ್...

ಸದ್ಯಕ್ಕೆ ಎಥೆನಾಲ್-25 ಇಂಧನ ಬಿಡುಗಡೆಯಿಲ್ಲ: ಕೇಂದ್ರ ಸರ್ಕಾರ

ಎಥೆನಾಲ್ ಮಿಶ್ರಿತ ಪೆಟ್ರೋಲ್‌ನಿಂದ ವಾಹನಗಳಿಗೆ ಆಗುತ್ತಿರುವ ಹಾನಿ ಮತ್ತು ಮೈಲೇಜ್ ಕುಸಿತದ ವಿರುದ್ಧ ದೆಹಲಿ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಪ್ರತಿಭಟನೆಗಳು ಆರಂಭವಾಗಿವೆ. ಹಳೆಯ ವಾಹನಗಳ ಎಂಜಿನ್ ಮತ್ತು ಬಿಡಿಭಾಗಗಳು ಹಾಳಾಗುತ್ತಿರುವುದಕ್ಕೆ ಜನರು...

‘ಸಿಎಂ ಪ್ರವಾಸ ನಾವು ನಿಯಂತ್ರಿಸಬೇಕೆ’: ವಿಜಯ್ ಕರೂರು ಭೇಟಿಗೆ ತಡೆ ಕೋರಿದ್ದ ಡಿಎಂಕೆಗೆ ಸುಪ್ರೀಂ ತರಾಟೆ

ಕಳೆದ ವರ್ಷ ತಮಿಳುನಾಡಿನ ಕರೂರಿನಲ್ಲಿ ನಡೆದಿದ್ದ ಭೀಕರ ಕಾಲ್ತುಳಿತ ಪ್ರಕರಣದ ಸಂತ್ರಸ್ತರ ಕುಟುಂಬಗಳನ್ನು ಭೇಟಿಯಾಗಲಿರುವ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ಭೇಟಿಗೆ ತಡೆ ನೀಡಬೇಕೆಂದು ಕೋರಿ ಡಿಎಂಕೆ ಸಲ್ಲಿಸಿದ್ದ ಅರ್ಜಿಯನ್ನು...

ಬೀದರ್‌ | ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣವೇ ಸಾಧನ : ದೇವದಾಸ ಮಾಲೆ

ಶಿಕ್ಷಣವೇ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಪ್ರಮುಖ ಸಾಧನವಾಗಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಇಂತಹ ಪುರಸ್ಕಾರಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ ಮತ್ತಷ್ಟು ಸಾಧನೆಗೆ ಪ್ರೇರಣೆ ನೀಡುತ್ತವೆ ಎಂದು ಗುಲ್ಬರ್ಗ...

ಖಮೇನಿ ಅಂತ್ಯಕ್ರಿಯೆ ವಿಳಂಬವೇಕೆ? ಪಾರ್ಥಿವ ಶರೀರದ ಇರಾಕ್ ಪ್ರಯಾಣದ ಹಿಂದಿನ ಕಾರಣಗಳೇನು?

ಈ ಇರಾಕ್ ಪ್ರಯಾಣ ಕೇವಲ ಧಾರ್ಮಿಕವಷ್ಟೇ ಅಲ್ಲ, ಇದು ಬಲವಾದ ರಾಜತಾಂತ್ರಿಕ ಮತ್ತು ರಾಜಕೀಯ ಸಂದೇಶವನ್ನೂ ಜಗತ್ತಿಗೆ ಸಾರುವ ಪ್ರಯತ್ನವಾಗಿದೆ. ಇರಾನ್ ಮತ್ತು ಇರಾಕ್ ನಡುವೆ ಐತಿಹಾಸಿಕವಾಗಿ ಹಲವು ಭಿನ್ನಾಭಿಪ್ರಾಯಗಳು, ಯುದ್ಧದ ಗಾಯಗಳಿದ್ದರೂ,...

ವಯನಾಡ್ | ಸುರಂಗ ಮಾರ್ಗ ಯೋಜನಾ ಪ್ರದೇಶದಲ್ಲಿ ಭೀಕರ ಭೂಕುಸಿತ; ಹಲವರು ಸಿಲುಕಿರುವ ಆತಂಕ

ಕೇರಳದ ವಯನಾಡ್ ಜಿಲ್ಲೆಯ ಮೇಪ್ಪಾಡಿ ಸಮೀಪದ ಕಲ್ಲಾಡಿಯಲ್ಲಿ ಮಂಗಳವಾರ ಸುರಂಗ ರಸ್ತೆ ಯೋಜನಾ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದೆ. ಅವಶೇಷಗಳ ಅಡಿಯಲ್ಲಿ ಹಲವರು ಸಿಲುಕಿಕೊಂಡಿರಬಹುದು ಎಂಬ ಆತಂಕ ಎದುರಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಲಪ್ಪುರಂ ಮತ್ತು...

ದೇಶದಲ್ಲೇ ಮೊದಲ ಬಾರಿಗೆ ವಕ್ಫ್ ಬೋರ್ಡ್‌ಗೆ ಹಿಂದೂ ಸದಸ್ಯರ ನೇಮಿಸಿದ ಮಧ್ಯಪ್ರದೇಶ

ದೇಶದಲ್ಲೇ ಮೊದಲ ಬಾರಿಗೆ, ಮಧ್ಯಪ್ರದೇಶ ಸರ್ಕಾರವು ತನ್ನ ರಾಜ್ಯ ವಕ್ಫ್ ಮಂಡಳಿಯನ್ನು ಪುನಾರಚನೆ ಮಾಡಿದ್ದು, ಈ ಮಂಡಳಿಗೆ ಇಬ್ಬರು ಹಿಂದೂ ಸದಸ್ಯರನ್ನು ನೇಮಕ ಮಾಡುವ ಮೂಲಕ ಸಂಚಲನ ಮೂಡಿಸಿದೆ. ವಕ್ಫ್ ತಿದ್ದುಪಡಿ ಕಾಯಿದೆ, 2025ರ...

ದಿಲ್ಲಿ ಮಾತು | ಅಪರಾಧಕ್ಕೆ ಲಿಂಗಭೇದವಿಲ್ಲ; ಶಿಕ್ಷೆಗೂ ತಾರತಮ್ಯ ಇರಬಾರದು

ನಮ್ಮ ಸಮಾಜದಲ್ಲಿ ಮಹಿಳೆಯನ್ನು ಸಹಜವಾಗಿಯೇ ಮೃದು, ಕರುಣಾಮಯಿ ಮತ್ತು ಹಿಂಸೆಯಿಂದ ದೂರವಿರುವ ವ್ಯಕ್ತಿಯಂತೆ ನೋಡುವ ಮನೋಭಾವವಿದೆ. ಆದರೆ ವಾಸ್ತವದಲ್ಲಿ ಅಪರಾಧವು ಲಿಂಗವನ್ನು ನೋಡಿ ನಡೆಯುವುದಿಲ್ಲ. ಅಪರಾಧ ಮಾಡುವ ಸಾಮರ್ಥ್ಯವೂ, ಅದಕ್ಕೆ ಹೊಣೆಗಾರಿಕೆಯೂ ಮಾನವನದ್ದು;...

ಗಗನಕ್ಕೇರಿದ ಚಿಕನ್, ಮೊಟ್ಟೆ ದರ: ದಿಢೀರ್ ಏರಿಕೆಗೆ ಕಾರಣವೇನು?

ರಾಜ್ಯದಲ್ಲಿ ಕೋಳಿ ಮಾಂಸ ಮತ್ತು ಮೊಟ್ಟೆಯ ಬೆಲೆ ದಿಢೀರನೆ ಗಗನಕ್ಕೇರಿದೆ. ಮಳೆಗಾಲದ ಆರಂಭದ ಬೆನ್ನಲ್ಲೇ ಈ ದಿಢೀರ್ ದರ ಏರಿಕೆಯಾಗಿದ್ದು, ಸಾಮಾನ್ಯ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮಾಸಿಕ ಬಜೆಟ್ ಸಂಪೂರ್ಣವಾಗಿ ಏರುಪೇರಾಗಿದೆ. ಬೆಂಗಳೂರು...

ಬೀದರ್‌ | ಬಯಲು ಬಹಿರ್ದೆಸೆಗೆ ತೆರಳಿದಾಗ ವಿದ್ಯುತ್‌ ತಂತಿ ತಗುಲಿ ಯುವಕ ಸಾವು

ಬಯಲು ಬಹಿರ್ದೆಸೆಗೆ ತೆರಳಿದ ವೇಳೆ ಕಬ್ಬಿನ ತೋಟಕ್ಕೆ ಹಾಕಿದ ವಿದ್ಯುತ್‌ ತಂತಿ ತಗುಲಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ಚಿಟಗುಪ್ಪ ತಾಲೂಕಿನ ಬಸೀರಾಪುರ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ. ಬಸಿರಾಪುರ ಗ್ರಾಮದ ಸುದೀಪ ರಾಜಕುಮಾರ (22)...

ರಾಜ್ಯಾದ್ಯಂತ ಮಳೆ: ಪಶ್ಚಿಮ ಘಟ್ಟಗಳಲ್ಲಿ ಭೂಕುಸಿತದ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ರಾಜ್ಯಾದ್ಯಂತ ವ್ಯಾಪಕ ಮಳೆಯಾಗುವ ಸಾಧ್ಯತೆ ಇರುವುದರಿಂದ ಬೆಂಗಳೂರು ಮತ್ತು ಉತ್ತರ ಒಳನಾಡಿನ ಹಲವಾರು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಅತಿಹೆಚ್ಚು ಮಳೆಯಾಗುವ ಬಗ್ಗೆ ಅಧಿಕಾರಿಗಳು ರೆಡ್...

ದಕ್ಷಿಣ ಕನ್ನಡ | ʻತೂಗುಸೇತುವೆಗಳ ಸರದಾರʼ ಡಾ. ಗಿರೀಶ್ ಭಾರದ್ವಾಜ್ ಇನ್ನಿಲ್ಲ

ತೂಗುಸೇತುವೆಗಳ ಸರದಾರ ಎಂದೇ ಪ್ರಸಿದ್ಧಿ ಪಡೆದಿದ್ದ ಪದ್ಮಶ್ರೀ ಪುರಸ್ಕೃತ ಸೇತುವೆ ತಜ್ಞ ಡಾ. ಗಿರೀಶ್ ಭಾರದ್ವಾಜ್ ಕೊಂಚಾಡಿ (76) ಇಂದು ಮುಂಜಾನೆ ಸುಳ್ಯದಲ್ಲಿ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು, ಹೃದಯ...

ಈ ಹೊತ್ತಿನ ಪ್ರಮುಖ ಸುದ್ದಿ