ಈ ದಿನ ಫ್ಲ್ಯಾಶ್‌‌‌

ಕೇಂದ್ರದ ವಿಬಿ-ಜಿ ರಾಮ್‌ ಜಿ ಯೋಜನೆಗೆ ತಮಿಳುನಾಡು ಸಿಎಂ ವಿಜಯ್ ವಿರೋಧ: ಪಿಎಂಗೆ ಪತ್ರ

ತಮಿಳುನಾಡು ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಅವರು ಕೇಂದ್ರ ಸರ್ಕಾರದ ವಿಕ್ಷಿತ್ ಭಾರತ್ ಗ್ಯಾರಂಟಿ ಯೋಜನೆ (ವಿಬಿ-ಜಿ ರಾಮ್ ಜಿ) ಯೋಜನೆಯನ್ನು ವಿರೋಧಿಸಿದ್ದು, ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ...

ಬೆಂಗಳೂರಿನಲ್ಲಿ ಘೋರ ಕೃತ್ಯ: ಶಿಶುಪಾಲನಾ ಕೇಂದ್ರದಲ್ಲಿ ಪುಟ್ಟ ಮಕ್ಕಳನ್ನು ‘ವಾಷಿಂಗ್ ಮೆಷಿನ್‌’ನಲ್ಲಿ ಕೂಡಿಟ್ಟು ಕ್ರೌರ್ಯ

ಬೆಂಗಳೂರಿನ ಐಟಿ ಕಂಪನಿಗಳಲ್ಲಿ ಒಂದಾದ 'ಕ್ಯಾಪ್‌ಜೆಮಿನಿ' ಸಂಸ್ಥೆಯ ಕ್ಯಾಂಪಸ್‌ನಲ್ಲಿರುವ ಶಿಶುಪಾಲನಾ ಕೇಂದ್ರದಲ್ಲಿ ಘೋರ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ. ಕೇವಲ 2-3 ವರ್ಷದ ಪುಟ್ಟ ಮಕ್ಕಳ ಮೇಲೆ ಅಲ್ಲಿನ ಆಯಾಗಳು ದೈಹಿಕ ಹಲ್ಲೆ,...

ದಾವಣಗೆರೆ | ಜಿಲ್ಲಾಸ್ಪತ್ರೆಯಲ್ಲಿ ಶಾರ್ಟ್‌ ಸರ್ಕಿಟ್‌: ಅಧಿಕಾರಿಗಳ ನಿರ್ಲಕ್ಷ್ಯ ಬಿಚ್ಚಿಟ್ಟ ತನಿಖಾ ವರದಿ

ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ವಿದ್ಯುತ್ ಅವಘಡಕ್ಕೆ ದುರಸ್ತಿಗೆ ಬಂದಿದ್ದ ಯಂತ್ರಗಳೇ ಕಾರಣ ಎಂಬುದನ್ನು ತನಿಖಾ ಸಮಿತಿ ಬಹಿರಂಗಪಡಿಸಿದೆ. ಮಂಗಳವಾರ ಬೆಳಿಗ್ಗೆ 8 ಗಂಟೆಯ ಸುಮಾರಿಗೆ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಹತ್ತಿಕೊಂಡ...

ಕನಕಪುರ | ರೈಲ್ವೆ ಬ್ಯಾರಿಕೇಡ್ ನಡುವೆ ಸಿಲುಕಿದ್ದ ಕಾಡಾನೆ ರಕ್ಷಣೆ

ಕನಕಪುರ ತಾಲೂಕಿನ ಮುಗ್ಗೂರು ಅರಣ್ಯ ವ್ಯಾಪ್ತಿಯ ಅರೆಕೊಪ್ಪ ಗ್ರಾಮದ ಬಳಿ, ರೈಲ್ವೆ ಬ್ಯಾರಿಕೇಡ್‌ನ ಕಬ್ಬಿಣದ ಕಂಬಿಗಳ ನಡುವೆ ಸಿಲುಕಿಕೊಂಡಿದ್ದ 22 ವರ್ಷದ ಕಾಡಾನೆಯನ್ನು ಸುಮಾರು 4 ಗಂಟೆಗಳ ಕಾರ್ಯಾಚರಣೆಯ ನಂತರ ಅರಣ್ಯ ಇಲಾಖೆ...

ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಮೇಲೆ ಬಿಜೆಪಿ ಕಾರ್ಯಕರ್ತರಿಂದ ಮೊಟ್ಟೆ, ಕಲ್ಲು ತೂರಾಟ

ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯ ಕಾಳಿಗಂಜ್‌ನಲ್ಲಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಚೇರಿಯೊಳಗೆ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಸುಮಾರು 4 ಗಂಟೆಗಳ ಕಾಲ 'ಒತ್ತೆಪಾಳಾಗಿ' ಇರಿಸಿಕೊಂಡು, ಬಿಜೆಪಿ ಬೆಂಬಲಿಗರು ಅವರ ಮೇಲೆ ಮೊಟ್ಟೆ...

ಬೆಂ.ದಕ್ಷಿಣ | ಕ್ರಷರ್‌ನಲ್ಲಿ ಬಂಡೆ ಕುಸಿದು 7 ಕಾರ್ಮಿಕರ ದುರ್ಮರಣ!

ಕ್ರಷರ್‌ನಲ್ಲಿ ಕೆಲಸ ಮಾಡುವಾಗ ಬಂಡೆ ಕುಸಿದು 7 ಮಂದಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಮಾದಾಪಟ್ಟಣ ಬಳಿ ಕಾವೇರಿ ಕ್ರಷರ್‌ನಲ್ಲಿ ನಡೆದಿದೆ. ಮೃತರೆಲ್ಲರೂ ಬಿಹಾರ ಮೂಲದವರು ಎನ್ನಲಾಗಿದೆ. ಬಂಡೆ ಕೆಳಗೆ...

ಮಾದಾಪಟ್ಟಣ | ಕಲ್ಲು ಕ್ವಾರಿ ದುರಂತ; ಬಿಹಾರ ಮೂಲದ 7 ಕಾರ್ಮಿಕರ ಸಾವು

ಬೆಂಗಳೂರು ದಕ್ಷಿಣ ತಾಲೂಕಿನ ಮಾದಾಪಟ್ಟಣದಲ್ಲಿ ಕಲ್ಲು ಕ್ವಾರಿ ದುರಂತದಲ್ಲಿ 7 ಜನ ಬಿಹಾರ ಮೂಲದ ಕಾರ್ಮಿಕರು ಮೃತಪಟ್ಟಿದ್ದಾರೆ. ಕಾವೇರಿ ಕಂಪನಿಗೆ ಸೇರಿದ ಕ್ವಾರಿಯಲ್ಲಿ ಇಂದು ಬೆಳಗ್ಗೆ 7:30ರ ಸುಮಾರಿಗೆ ಈ ದುರಂತ ನಡೆದಿದೆ. ಕ್ವಾರಿಯಲ್ಲಿ...

ಬಳಕೆ ಕಡ್ಡಾಯವಲ್ಲ, ಸಂಪೂರ್ಣ ಐಚ್ಛಿಕ: ಯೂಸರ್‌ನೇಮ್ ಭದ್ರತಾ ಆತಂಕಗಳಿಗೆ Whatsapp ಸ್ಪಷ್ಟನೆ

ಮೆಟಾ ಒಡೆತನದ ಜನಪ್ರಿಯ ಮೆಸೇಜಿಂಗ್ ಆ್ಯಪ್ Whatsapp, ಮುಂಬರುವ ದಿನಗಳಲ್ಲಿ ಪರಿಚಯಿಸಲಿರುವ ತನ್ನ ಹೊಸ 'ಯೂಸರ್‌ನೇಮ್' (ಬಳಕೆದಾರರ ಹೆಸರು) ಫೀಚರ್ ಕುರಿತು ವ್ಯಕ್ತವಾಗಿರುವ ಸುರಕ್ಷತೆ ಹಾಗೂ ಗೌಪ್ಯತೆಯ ಕಳವಳಗಳ ಬಗ್ಗೆ ಮಹತ್ವದ ಸ್ಪಷ್ಟನೆ...

ರಾಮನ ಹೆಸರಲ್ಲಿ ತನ್ನ ಕೋಟೆಯನ್ನೇ ಟೊಳ್ಳು ಮಾಡಿಕೊಂಡ ಆರ್‌ಎಸ್‌ಎಸ್‌

ಆರ್‌ಎಸ್ಎಸ್‌ ರಾಮನ ಹೆಸರನ್ನು ಬಳಸಿ ಜನರ ಭಾವನೆಗಳನ್ನು ಕೆರಳಿಸಿರಬಹುದು. ಆದರೆ ರಾಮನ ಹೆಸರನ್ನು ರಾಜಕೀಯವಾಗಿ ಬಳಸಿಕೊಳ್ಳುವ ಅದರ ಅಸಲಿ ಉದ್ದೇಶ ಈಗ ಬಹಿರಂಗವಾಗಿದೆ. ಸ್ವತಃ ರಾಮಮಂದಿರದ ದೇಣಿಗೆಯಲ್ಲೇ ಆರ್ಥಿಕ ಲೂಟಿ ನಡೆದಿರುವ ಕಟು...

ಬೀದರ್‌ | ಬ್ರಿಮ್ಸ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯರ ಸೂಚನಾ ಫಲಕ ಅಳವಡಿಕೆಗೆ ಆಗ್ರಹ

ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬ್ರಿಮ್ಸ್)ಯ ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯರ ಹೆಸರು ನಮೂದಿಸುವ ಸೂಚನಾ ಫಲಕ ಅಳವಡಿಸಬೇಕು ಎಂದು ನಮ್ಮ ಕರ್ನಾಟಕ ಸೇನೆ ಆಗ್ರಹಿಸಿ ಬ್ರಿಮ್ಸ್ ನಿರ್ದೇಶಕರಿಗೆ ಬರೆದ ಮನವಿ ಪತ್ರವನ್ನು ಬ್ರಿಮ್ಸ್...

ರಾಮನಗರ | ಸಾಲದ ಹಣ ಕೇಳಿದ ವೃದ್ಧೆಯ ಕೊಲೆ; ರೈಲು ಹಳಿಯ ಬದಿ ಶವ ಪತ್ತೆ

ರಾಮನಗರದಲ್ಲಿ ಸಾಲ ವಾಪಾಸ್ ಕೇಳಿದ 75 ವರ್ಷದ ವೃದ್ಧ ಮಹಿಳೆಯನ್ನು ಮಹಿಳೆ ಮತ್ತು ಆಕೆಯ ಪ್ರಿಯಕರ ಸೇರಿಕೊಂಡು ಕೊಲೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳೆ ಮತ್ತು ಆಕೆಯ ಪ್ರಿಯಕರ ವೃದ್ಧೆ ಧರಿಸಿದ್ದ ಚಿನ್ನಾಭರಣವನ್ನು...

“ಏನ್ ಮಾಡ್ತಿದ್ದೀಯಾ ಗುರು..”: ರನೌಟ್ ಹತಾಶೆಯಲ್ಲಿ ಇಶಾನ್ – ಅಭಿಷೇಕ್ ಮಾತು

ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಆರಂಭಿಕ ಆಘಾತ ಅನುಭವಿಸಿತು. ಇಶಾನ್ ಕಿಶನ್ ಮತ್ತು ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ನಡುವಿನ ರನ್‌ಔಟ್ ಗೊಂದಲವು ಮೈದಾನದಲ್ಲಿ ತೀವ್ರ ಹತಾಶೆಗೆ ಕಾರಣವಾಯಿತು....

ಈ ಹೊತ್ತಿನ ಪ್ರಮುಖ ಸುದ್ದಿ