ಈ ದಿನ ಫ್ಲ್ಯಾಶ್‌‌‌

ಹಾವೇರಿ | ಶಿಥಿಲಗೊಂಡ 411 ಸರ್ಕಾರಿ ಶಾಲೆಗಳಿಗೆ ಅನುದಾನ ಮರೀಚಿಕೆ

"ಶಿಕ್ಷಣವೇ ಪ್ರಗತಿಯ ಮೂಲ" ಎಂಬ ಮಾತು ಎಷ್ಟು ಸತ್ಯವೋ, ಆ ಶಿಕ್ಷಣವನ್ನು ನೀಡುವ ಶಾಲಾ ಕಟ್ಟಡಗಳು ಸುರಕ್ಷಿತವಾಗಿರುವುದು ಅಷ್ಟೇ ಮುಖ್ಯವಾಗಿದೆ. ಆದರೆ, ಹಾವೇರಿ ಜಿಲ್ಲೆಯ ಸರ್ಕಾರಿ ಶಾಲೆಗಳ ಇಂದಿನ ಸ್ಥಿತಿಯನ್ನು ನೋಡಿದರೆ ಗ್ರಾಮೀಣ...

ಮೈಂಡ್‌ ಬ್ಲೋಯಿಂಗ್‌! ಇಡೀ ಜಗತ್ತಿನ ಜನ 1 ವರ್ಷ ಮಾಡುವ ಲೆಕ್ಕ ಈ ʼಮಹಾಯಂತ್ರʼಕ್ಕೆ 1 ಸೆಕೆಂಡಿನ ಕೆಲಸ

ಚೀನಾದ 'ಲೈನ್‌ಶೈನ್' ಕಂಪ್ಯೂಟರ್ 2.198 ಎಕ್ಸಾಫ್ಲಾಪ್ಸ್ ವೇಗ ಹೊಂದಿದೆ. ಅಂದರೆ, ಅದು ಪ್ರತಿ ಸೆಕೆಂಡಿಗೆ ಸುಮಾರು 2.198 ಕ್ವಿಂಟಿಲಿಯನ್ ಲೆಕ್ಕಾಚಾರಗಳನ್ನು ಮಾಡಬಲ್ಲದು. ಇದನ್ನ ಇನ್ನೂ ಸರಳವಾಗಿ ತಿಳಿಯಬೇಕೆಂದರೆ, ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಯೂ (ಸುಮಾರು...

ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ EWS ಕೋಟಾಗೆ ಶುಲ್ಕ ವಿನಾಯಿತಿ ಇಲ್ಲ: ಸುಪ್ರೀಂ ಕೋರ್ಟ್

ಆರ್ಥಿಕವಾಗಿ ಹಿಂದುಳಿದ ವರ್ಗಗಳ (EWS) ಮೀಸಲಾತಿಯಡಿ ಪ್ರವೇಶ ಪಡೆಯುವ ಅಭ್ಯರ್ಥಿಗಳಿಗೆ ಖಾಸಗಿ ವೈದ್ಯಕೀಯ (ಮೆಡಿಕಲ್) ಕಾಲೇಜುಗಳ ದುಬಾರಿ ಶುಲ್ಕವನ್ನು ಭರಿಸಲು ಸಾಧ್ಯವಿಲ್ಲ ಎಂಬ ಕಳವಳವನ್ನು ವ್ಯಕ್ತಪಡಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ...

ಅಯೋಧ್ಯೆಗೆ ಅವಮಾನ ಯಾವುದು? ಪ್ರಶ್ನೆ ಕೇಳುವುದೋ, ರಾಮಮಂದಿರ ನಿಧಿ ಲೂಟಿ ಹೊಡೆಯುವುದೋ?

ಅಯೋಧ್ಯೆಯ ‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌’ನ ದೇಣಿಗೆ ನಿಧಿಯಲ್ಲಿ ಆರ್ಥಿಕ ಅಕ್ರಮ ಮತ್ತು ಲೂಟಿಯ ಆರೋಪಗಳು ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿವೆ. ಈ ಪ್ರಕರಣವು ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. ಇದು ಕೇವಲ ವಿರೋಧ ಪಕ್ಷಗಳ...

ಟಿಎಂಸಿ ಒಡಕು, ವರ್ತಮಾನ ಮತ್ತು ಭವಿಷ್ಯ: ಪಕ್ಷದ ಒಳಮರ್ಮ ಬಿಚ್ಚಿಟ್ಟ ಮಹುವಾ ಮೊಯಿತ್ರಾ

ಪಕ್ಷ ಬಿಟ್ಟು ಹೋದ ನಾಯಕರ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದ ಮೊಯಿತ್ರಾ, ಟಿಎಂಸಿಯಿಂದ ಹೊರಹೋದ ಸುಮಾರು 20 ಶಾಸಕರು ಮತ್ತು ಸಂಸದರನ್ನು ಕೇವಲ ಅವಕಾಶವಾದಿಗಳು ಎಂದು ಜರಿದಿದ್ದಾರೆ. ಈ ನಾಯಕರು ಪಕ್ಷವನ್ನು ಬಳಸಿಕೊಂಡು...

ಅಪಘಾತದಲ್ಲಿ ಮೃತಪಟ್ಟವರ ದ್ವಿತೀಯ ಪತ್ನಿಗೂ ಪರಿಹಾರ ಪಡೆಯುವ ಹಕ್ಕಿದೆ: ಹೈಕೋರ್ಟ್

ವಾಹನ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ದ್ವಿತೀಯ ಪತ್ನಿ ಮತ್ತು ಆಕೆಯ ಮಗಳು ಮೃತರ ಮೇಲೆ ಅವಲಂಬಿತರಾಗಿದ್ದಲ್ಲಿ, ಅವರಿಗೂ ಪರಿಹಾರ ಪಡೆಯುವ ಸಂಪೂರ್ಣ ಹಕ್ಕಿದೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ನ್ಯಾಯಮೂರ್ತಿಗಳಾದ ಜಯಂತ್...

ನೂತನ ಕ್ರಸ್ಟ್ ಗೇಟ್‌ ಲೋಕಾರ್ಪಣೆ: ತುಂಗೆಯ ಅಂಗಳದಲ್ಲಿ ಸಂಭ್ರಮ

ಉತ್ತರ ಕರ್ನಾಟಕದ ಜೀವನದಿ ತುಂಗಭದ್ರಾ ಜಲಾಶಯದ ನೂತನ ಕ್ರಸ್ಟ್ ಗೇಟ್‌ಗಳ ಲೋಕಾರ್ಪಣೆ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ.ಜೂನ್ 25ರಂದು ಕಾರ್ಯಕ್ರಮ ‌ನಿಗದಿಯಾಗಿದ್ದು, ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಗ್ರಾಮದ ಪ್ರೌಢ ಶಾಲಾ ಆವರಣದಲ್ಲಿ ಬೃಹತ್ ವೇದಿಕೆ...

ಒಳ ಮೀಸಲಾತಿ: ಆಗಿರುವ ಗಾಯಗಳ ಮೂಲಗಳ ಹುಡುಕುತ್ತಾ…

ಒಳ ಮೀಸಲಾತಿಯು ಸಾಮಾಜಿಕ ನ್ಯಾಯಕ್ಕೆ ಅಗತ್ಯವಾಗಿತ್ತು. ಆದರೆ ಒಳ ಮೀಸಲಾತಿಯ ನೆಪದಲ್ಲಿ ದಲಿತರನ್ನು ಒಡೆಯುವ ಕುತಂತ್ರವೂ ನಡೆಯಿತು. ‘ಸಮುದಾಯ ಎಡವಿದ್ದೆಲ್ಲಿ?’ ಎಂದು  ಎಚ್ಚರಗೊಳ್ಳಲು ಇದು ಸಕಾಲ ಎನ್ನುತ್ತಾರೆ ಹೋರಾಟಗಾರರು. ಕರ್ನಾಟಕದ ರಾಜಕೀಯ, ಸಾಮಾಜಿಕ ಚರಿತ್ರೆಯನ್ನು...

ಈ ದಿನ ಸಂಪಾದಕೀಯ |ತೈಲ ದರಗಳ ಮೋಸ: ಗ್ರಾಹಕನಿಗೆ ಬೆಲೆ ಏರಿಕೆಯೇ’ಖಾಯಂ’ ಶಿಕ್ಷೆ?

ಕಡಿಮೆ ಕಾಸು ಕೊಟ್ಟು ಕಚ್ಚಾತೈಲ ಖರೀದಿಸುವ ಸರ್ಕಾರ, ಆ ಲಾಭವನ್ನು ನೇರವಾಗಿ ಗ್ರಾಹಕರಿಗೆ ವರ್ಗಾಯಿಸಲು ಒಂದು ಪಾರದರ್ಶಕ ವ್ಯವಸ್ಥೆ ಇಲ್ಲ ಏಕೆ? ಚುನಾವಣೆ ಹತ್ತಿರವಿದ್ದಾಗ ಮಾತ್ರ ಬೆಲೆ ಇಳಿಕೆಯಾಗುತ್ತದಲ್ಲ ಹೇಗೆ? ದೇಶದ ಅಭಿವೃದ್ಧಿಗಾಗಿ...

ಸಂವಿಧಾನ ತಿದ್ದುಪಡಿ, ಮೀಸಲಾತಿ ರದ್ದತಿಯೇ BJPಯ ಅಂತಿಮ ಗುರಿ: ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್

ಲೋಕಸಭೆಯಲ್ಲಿ ಮೂರನೇ ಎರಡರಷ್ಟು (2/3) ಬಹುಮತ ಪಡೆಯಲು ಬಿಜೆಪಿ ಹವಣಿಸುತ್ತಿರುವುದು ಸಂವಿಧಾನವನ್ನು ತಿದ್ದುಪಡಿ ಮಾಡಿ ಮೀಸಲಾತಿಯನ್ನು ರದ್ದುಗೊಳಿಸುವ ಅದರ ಅಂತಿಮ ಗುರಿಯ ಭಾಗವಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್ ಆರೋಪಿಸಿದ್ದಾರೆ. ಈ...

ಮೋದಿ ಸಂಪುಟದಿಂದ ಹೊರಬಿದ್ದ ಬಿಜೆಪಿಯ ಏಕೈಕ ಕ್ರಿಶ್ಚಿಯನ್ ಸಚಿವ ಜಾರ್ಜ್‌ ಕುರಿಯನ್‌; ಯಾರಿವರು?

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದಲ್ಲಿದ್ದ ಬಿಜೆಪಿಯ ಏಕೈಕ ಕ್ರಿಶ್ಚಿಯನ್ ನಾಯಕ ಜಾರ್ಜ್ ಕುರಿಯನ್ ಅವರು ಮಂಗಳವಾರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ರಾಜ್ಯಸಭಾ ಅವಧಿಯು ಜೂನ್ 21ಕ್ಕೆ...

ಅಪ್ರಾಪ್ತೆಯ 29 ವಾರಗಳ ಗರ್ಭಪಾತಕ್ಕೆ ಹೈಕೋರ್ಟ್ ಅನುಮತಿ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ತರಾಟೆ

ಲೈಂಗಿಕ ದೌರ್ಜನ್ಯಕ್ಕೆ ಒಳಗಾದ 15 ವರ್ಷದ ಅಪ್ರಾಪ್ತ ಬಾಲಕಿಯ 29 ವಾರಗಳ ಗರ್ಭಪಾತಕ್ಕೆ ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದೆ. ಇದರೊಂದಿಗೆ, ಪೋಕ್ಸೊ (POCSO) ಕಾಯ್ದೆಯಡಿ ಸಂತ್ರಸ್ತರಾದವರಿಗೆ ತಕ್ಷಣದ ಆರೈಕೆ, ರಕ್ಷಣೆ, ಆಪ್ತಸಮಾಲೋಚನೆ ಮತ್ತು...

ಈ ಹೊತ್ತಿನ ಪ್ರಮುಖ ಸುದ್ದಿ