ಈ ದಿನ ಫ್ಲ್ಯಾಶ್‌‌‌

ಹೊಸ ವರ್ಷ ಆಚರಣೆ ವೇಳೆ ಗುಂಡು ಹಾರಿಸಿ ಮಹಿಳೆ ಹತ್ಯೆ; ಬಿಜೆಪಿ ಶಾಸಕ ದೋಷಿ

2019ರ ಹೊಸ ವರ್ಷದ ಮುನ್ನಾದಿನದಂದು (2018ರ ಡಿಸೆಂಬರ್ 31) ದೆಹಲಿಯ ಫಾರ್ಮ್‌ಹೌಸ್‌ನಲ್ಲಿ ನಡೆದ ಪಾರ್ಟಿಯೊಂದರಲ್ಲಿ ನಿಯಮ ಬಾಹಿರವಾಗಿ ಗುಂಡು ಹಾರಿಸಿ ಮಹಿಳೆಯೊಬ್ಬರ ಸಾವಿಗೆ ಕಾರಣರಾಗಿದ್ದ ಬಿಹಾರದ ಮುಜಾಫರ್‌ಪುರ ಜಿಲ್ಲೆಯ ಸಾಹೇಬ್‌ಗಂಜ್ ಕ್ಷೇತ್ರದ ಬಿಜೆಪಿ...

ದಾವಣಗೆರೆ | ಪಂಚಮಸಾಲಿ ಮಠದ 1.5 ಕೆಜಿ ಚಿನ್ನಾಭರಣ ನಾಪತ್ತೆ? ಗಂಭೀರ ಆರೋಪ

ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠಕ್ಕೆ ಭಕ್ತರು ಕಾಣಿಕೆಯಾಗಿ ನೀಡಿದ್ದ 1.5 ಕೆಜಿಗೂ ಹೆಚ್ಚು ಚಿನ್ನಾಭರಣ ನಾಪತ್ತೆಯಾಗಿದೆ ಎಂದು ರಾಜ್ಯ ಗಡಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಪಂಚಮಸಾಲಿ ಸಮುದಾಯದ ಮುಖಂಡ ಸೋಮಣ್ಣ...

6,000 ರೂ. ಸಂಬಳ ಪಡೆಯುತ್ತಿದ್ದ ವ್ಯಕ್ತಿ 2 ಕೋಟಿ ರೂ. ಒಡೆಯ; ತನಿಖೆಯ ಸುಳಿಯಲ್ಲಿ ಇಂಜಿನಿಯರ್

6,000 ರೂ. ವೇತನ ಪಡೆಯುತ್ತಿದ್ದ ಸಹಾಯಕ ಕಾರ್ಯಪಾಲ ಇಂಜಿನಿಯರ್ ಒಬ್ಬರು 2 ಕೋಟಿ ರೂ. ನಗದು ಮತ್ತು ಭಾರೀ ಮೌಲ್ಯದ ಆಸ್ತಿ ಸಂಪಾದಿಸಿದ್ದಾರೆ. ಈಗ ಅವರು ವಿಜಿಲೆನ್ಸ್ ಅಧಿಕಾರಿಗಳ‌ ತನಿಖೆಯಲ್ಲಿ‌ ಸಿಲುಕಿಕೊಂಡಿದ್ದಾರೆ. ಅವರ...

ಹುಮನಾಬಾದ್‌ | ಚಿತ್ತಕೋಟಾ ಗ್ರಾಮಕ್ಕೆ ಸಮರ್ಪಕ ಬಸ್‌ ಸೇವೆ ಒದಗಿಸಲು ದಸಂಸ ಆಗ್ರಹ

ಹುಮನಾಬಾದ್‌ ತಾಲೂಕಿನ ಚಿತ್ತಕೋಟಾ ಗ್ರಾಮಕ್ಕೆ ಸಮರ್ಪಕ ಬಸ್‌ ಸೇವೆ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್‌ ವಾದ) ನೇತ್ರತ್ವದಲ್ಲಿ ಗ್ರಾಮಸ್ಥರು ಕೆಕೆಆರ್‌ಟಿಸಿ ಬಸ್‌ ಘಟಕದ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು. ಗ್ರಾಮದಿಂದ ದಿನ ನಿತ್ಯ...

ಮತ್ತೆ ಬೆಲೆ ಏರಿಕೆ | ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 29 ರೂ. ಹೆಚ್ಚಳ

ಕಳೆದ ಮೂರು ತಿಂಗಳಲ್ಲಿ ಎರಡನೇ ಬಾರಿಗೆ ಗೃಹಬಳಕೆಯ ಎಲ್‌ಪಿಜಿ ಬೆಲೆಯನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ. ಭಾನುವಾರ, ಪ್ರತಿ ಸಿಲಿಂಡರ್‌ ಬೆಲೆಯನ್ನು 29 ರೂ. ಹೆಚ್ಚಿಸಿದೆ. ಹಣದುಬ್ಬರದ ಹೊಡೆತದಿಂದ ನಲುಗುತ್ತಿರುವ ಗ್ರಾಹಕರ ಮೇಲೆ ಮತ್ತೆ...

ಬೀದರ್‌ | ಗಲಾಟೆ ಪ್ರಕರಣ : ಬಿಜೆಪಿ ಶಾಸಕ ಶರಣು ಸಲಗರಗೆ ಜಾಮೀನು ರಹಿತ ವಾರಂಟ್

‌2023ರಲ್ಲಿ ಬಕ್ರೀದ್‌ ಹಬ್ಬದ ವೇಳೆ ನಡೆದ ಗಲಾಟೆ ಪ್ರಕರಣ ಸಂಬಂಧ ಕ್ಷೇತ್ರದ ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಜಾಮೀನುರಹಿತ ಬಂಧನ ವಾರಂಟ್ ಹೊರಡಿಸಲಾಗಿದೆ. ಬೆಂಗಳೂರಿನ 42ನೇ ಎಸಿಜೆಎಂ ಕೋರ್ಟ್ ವಾರಂಟ್ ಜಾರಿ ಮಾಡಿದೆ....

ಬೀದರ್‌ | ಕನೇರಿ ಸ್ವಾಮೀಜಿ ಸಮಾವೇಶ ವಿರುದ್ಧ ಬೃಹತ್‌ ಪ್ರತಿಭಟನೆ : ನಾಳೆ ಪೂರ್ವಭಾವಿ ಸಭೆ

‌ಬೀದರ್‌ ಜಿಲ್ಲೆಯ ಬಸವಕಲ್ಯಾಣದಲ್ಲಿ ಬಸವದ್ರೋಹಿ ಕನೇರಿ ಸ್ವಾಮೀಜಿ ನೇತ್ರತ್ವದಲ್ಲಿ ಜೂ.28 ರಂದು ಬಸವಾದಿ ಶಿವಶರಣರ ಹಿಂದೂ ಸಮಾವೇಶ ಆಯೋಜಿಸಿದ್ದು, ಬಸವಾದಿ ಶರಣರು ನಡೆದಾಡಿದ ಪುಣ್ಯಭೂಮಿ ಬಸವಕಲ್ಯಾಣಕ್ಕೆ ಸ್ವಾಮೀಜಿ ಪ್ರವೇಶವನ್ನು ವಿರೋಧಿಸಿ ಹಮ್ಮಿಕೊಳ್ಳಲಾಗುತ್ತಿರುವ ಬೃಹತ್...

ಬೀದರ್‌ | ವೈಚಾರಿಕ ಪರಂಪರೆಯ ನೆಲ ʼಕಲ್ಯಾಣʼ : ವಿವೇಕಾನಂದ ಸಜ್ಜನ

ವೈಚಾರಿಕ ಮತ್ತು ವೈಚಾರಿಕ ಪರಂಪರೆಯ ನೆಲ ಕಲ್ಯಾಣ. ಬಸವಾದಿ ಶರಣರು ಪ್ರಜ್ಞಾಪೂರ್ವಕ ಸಮಾಜವನ್ನು ರೂಪಿಸಿದ್ದಾರೆ ಎಂದು ಬೆಂಗಳೂರು ಅಲಯನ್ಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ವಿವೇಕಾನಂದ ಸಜ್ಜನ ಹೇಳಿದರು. ಬಸವಕಲ್ಯಾಣ ನಗರದ ಬಿಕೆಡಿಬಿ ಸಭಾ ಭವನದಲ್ಲಿ ಶ್ರೀ...

ರಾಜ ಮತ್ತು ಮಾಂತ್ರಿಕ ಕನ್ನಡಿ: ನಟ ಶೇಖರ್ ಸುಮನ್ ಕಥೆಯ ಹಿಂದಿನ ಆ ‘ಅಹಂಕಾರಿ’ ಯಾರು?

ಬಾಲಿವುಡ್‌ನ ಹಿರಿಯ ನಟ ಹಾಗೂ ನಿರೂಪಕ ಶೇಖರ್ ಸುಮನ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಕಾಲ್ಪನಿಕ ಕಥೆಯೊಂದರ ವಿಡಿಯೊ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ‘ರಾಜ ಮತ್ತು ಮಾಂತ್ರಿಕ ಕನ್ನಡಿ’ಯ ಸುತ್ತ ಹೆಣೆಯಲಾದ...

ಬೀದರ್‌ | ಗುರುನಾಥ ಅಕ್ಕಣ್ಣನವರ ʼಕೊಂದವರುಳಿದರೇʼ ಕಾದಂಬರಿಗೆ ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ

ಬೀದರ್‌ ಜಿಲ್ಲೆಯ ಸಾಹಿತಿ ಗುರುನಾಥ ಅಕ್ಕಣ್ಣ ಅವರ ‘ಕೊಂದವರುಳಿದರೇ’ ಕಾದಂಬರಿಗೆ ಬೆಂಗಳೂರಿನ ಸ್ವಾಭಿಮಾನಿ ಕರ್ನಾಟಕ ವೇದಿಕೆ ವತಿಯಿಂದ ನೀಡಲಾಗುವ 2025ನೇ ಸಾಲಿನ ‘ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ’ ಲಭಿಸಿದೆ. ಲೇಖಕಿಯರ ಸಂಘದ ಅಧ್ಯಕ್ಷೆ ಆರ್.ಸುನಂದಮ್ಮ, ಡಾ....

ನಾಯಕತ್ವ ಕೈತಪ್ಪಿದರೂ ಕ್ರೀಡಾಸ್ಫೂರ್ತಿ ಮೆರೆದ ಸೂರ್ಯಕುಮಾರ್ ಯಾದವ್‌

ಮುಂಬರುವ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಕ್ಕೆ ನೂತನ ಟಿ20 ತಂಡವನ್ನು ಪ್ರಕಟಿಸಲಾಗಿದ್ದು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಶ್ರೇಯಸ್ ಅಯ್ಯರ್ ಅವರನ್ನು ಟೀಮ್ ಇಂಡಿಯಾದ ಹೊಸ ಟಿ20 ನಾಯಕರನ್ನಾಗಿ ನೇಮಿಸಿದೆ. ಕಳೆದೆರಡು ಆವೃತ್ತಿಗಳಲ್ಲಿನ...

ನುಡಿ ನಮನ | ಗ್ರಾಫಿಕ್‌ ಕಾದಂಬರಿಕಾರ್ತಿ ಮಾರ್ಜಾನ್‌ ನಿಧನ; ಶಾಂತವಾಯಿತು ಇರಾನಿನ ದಿಟ್ಟ ದನಿ

ಇರಾನ್‌ ಇಸ್ಲಾಮಿಕ್‌ ಕ್ರಾಂತಿಯ ಭೀಕರತೆ, ಸ್ವಾತಂತ್ರ್ಯಹರಣ ಮತ್ತು ಒಬ್ಬ ಹೆಣ್ಣು ಮಗಳಾಗಿ ತಾವು ಅನುಭವಿಸಿದ ದೇಶಭ್ರಷ್ಟತೆಯ ನೋವನ್ನು ಕಪ್ಪು ಬಿಳುಪಿನ ರೇಖಾ ಚಿತ್ರಗಳ ಮೂಲಕ ಮನಸ್ಸಿನಲ್ಲಿ ಹರಳುಗಟ್ಟುವಂತೆ ಹೇಳಿದ ಅವರ ʼಪರ್ಸೆಪೊಲಿಸ್‌ʼ ಲಕ್ಷಾಂತರ...

ಈ ಹೊತ್ತಿನ ಪ್ರಮುಖ ಸುದ್ದಿ