ಈ ದಿನ ಫ್ಲ್ಯಾಶ್‌‌‌

ಅಫ್ಗಾನ್ ಟೆಸ್ಟ್: ರಾಹುಲ್, ಶುಭಮನ್ ಭರ್ಜರಿ ಶತಕ; ಮೊದಲ ದಿನ ಭಾರತ 368/3

ಪ್ರವಾಸಿ ಅಫ್ಗಾನಿಸ್ತಾನ ವಿರುದ್ಧ ನ್ಯೂ ಚಂಢೀಗಢದಲ್ಲಿ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದ ಮೊದಲ ದಿನವೇ ಟೀಮ್ ಇಂಡಿಯಾ ಬ್ಯಾಟಿಂಗ್‌ನಲ್ಲಿ ಸಂಪೂರ್ಣ ಪಾರುಪತ್ಯ ಮೆರೆದಿದೆ. ಕನ್ನಡಿಗ ಕೆ.ಎಲ್. ರಾಹುಲ್ ಹಾಗೂ ನಾಯಕ ಶುಭಮನ್ ಗಿಲ್...

ಡಿಸಿಎಂ ಸ್ಥಾನಕ್ಕೆ ಬೀದಿಗಿಳಿಯುವ ಕಾರ್ಯಕರ್ತರಿಗೆ, ಸ್ಥಳೀಯ ಸರ್ಕಾರಗಳ ಅರಿವಿಲ್ಲವೇಕೆ?

ಗ್ರಾಮ ಸಭೆ(ಹಳ್ಳಿಯ ವಿಧಾನಸಭೆ), ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎಲ್ಲ ಯೋಜನೆಗಳ ಫಲಾನುಭವಿಗಳ ಆಯ್ಕೆ ಮಾಡುವುದನ್ನು ಬಿಟ್ಟು! ಶಾಸಕ ಕೇಂದ್ರಿತ ಆಡಳಿತ ನಡೆಸುತ್ತಿರುವ ನಿಮಗೆ 2028ರ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವ ಲಕ್ಷಣಗಳು...

ತಮಿಳುನಾಡು | ಅಣ್ಣಾಮಲೈ ಬಳಿಕ BJP ತೊರೆದ 14ಕ್ಕೂ ಹೆಚ್ಚು ನಾಯಕರು!

ತಮಿಳುನಾಡು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರ ರಾಜೀನಾಮೆಯ ಬೆನ್ನಲ್ಲೇ ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಪಕ್ಷದ ರಾಜ್ಯ ಉಪಾಧ್ಯಕ್ಷ ಕರು ನಾಗರಾಜನ್, ರಾಜ್ಯ ಕಾರ್ಯದರ್ಶಿ ಸುಮತಿ ವೆಂಕಟೇಶ್ ಸೇರಿದಂತೆ 14ಕ್ಕೂ...

SIR ದಳ್ಳುರಿಯಲ್ಲಿ ಬೇಯುತ್ತಿದ್ದಾರೆ BLOಗಳು; ಒತ್ತಡದಲ್ಲಿ ನಲುಗುತ್ತಿದೆ ಬದುಕು

ದೇಶದ ಜನರ ಮೇಲೆ ಚುನಾವಣಾ ಆಯೋಗ ಮತ್ತು ಮೋದಿ ಸರ್ಕಾರ ಹೇರಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಭಾರೀ ವಿರೋಧ ಆಕ್ರೋಶ ವ್ಯಕ್ತವಾಗುತ್ತಿದೆ. ಕರ್ನಾಟಕದಲ್ಲಿಯೂ ಎಸ್‌ಐಆರ್‌ ಹಿಮ್ಮೆಟ್ಟಲು ಮತ್ತು...

ಇದು ಹೋರಾಟದ ಆರಂಭವಷ್ಟೇ: ಸಿಜೆಪಿ ಪ್ರತಿಭಟನೆಯಲ್ಲಿ ಸೋನಮ್ ವಾಂಗ್‌ಚುಕ್

"ಸಾಮಾನ್ಯವಾಗಿ ಪ್ರತಿಭಟನೆ ನಡೆಸುವುದು ಇಷ್ಟವಿಲ್ಲ. ಆದರೆ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಕಂಡು ಸುಮ್ಮನಿರಲು ಸಾಧ್ಯವಾಗದೆ ಇಲ್ಲಿಗೆ ಬಂದಿದ್ದೇನೆ. ನ್ಯಾಯಕ್ಕಾಗಿ ಹೋರಾಡಲೇಬೇಕಾಗುತ್ತದೆ. ಅಷ್ಟಕ್ಕೂ ಇದು ಹೋರಾಟದ ಆರಂಭವಷ್ಟೇ" ಎಂದು ಪರಿಸರವಾದಿ, ಲಡಾಖ್ ಹೋರಾಟಗಾರ ಸೋನಮ್...

ದೀದಿ ಪಾಳಯದಲ್ಲಿ ಬಂಡಾಯದ ಬೆಂಕಿ: ಸೋದರಳಿಯ ವರವೋ, ಶಾಪವೋ?

ಬಂಡಾಯ ಶಾಸಕರು ಮತ್ತು ಅತೃಪ್ತ ಹಿರಿಯ ನಾಯಕರು ಅಭಿಷೇಕ್ ಅವರನ್ನು ಪಕ್ಷದ ಪಾಲಿನ 'ಹೊರೆ' ಎಂದು ಕಟುವಾಗಿ ಟೀಕಿಸುತ್ತಿದ್ದಾರೆ. ಹಿರಿಯ ಸಂಸದರಾದ ಕಲ್ಯಾಣ್ ಬ್ಯಾನರ್ಜಿ ಮತ್ತು ಸುದೀಪ್ ಬಂಡೋಪಾಧ್ಯಾಯ ಅವರಂತಹ ನಾಯಕರು, ಅಭಿಷೇಕ್...

ಪಂಚಾಯತಿ ಚುನಾವಣೆಯಲ್ಲೂ ಸ್ಪರ್ಧಿಸದ ಮೋದಿಯನ್ನು ಗುಜರಾತ್ ಸಿಎಂ ಮಾಡಿದ್ಯಾರು: ಬಿಕೆ ಹರಿಪ್ರಸಾದ್

ಪಂಚಾಯತಿ ಚುನಾವಣೆಯಲ್ಲೂ ಸ್ಪರ್ಧಿಸದೇ ಇದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಈ ಹಿಂದೆ ಗುಜರಾತ್‌ನ ಮುಖ್ಯಮಂತ್ರಿ ಮಾಡಿದವರು ಯಾರು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಅಧ್ಯಕ್ಷ ಬಿಕೆ ಹರಿಪ್ರಸಾದ್ ಪ್ರಶ್ನಿಸಿದ್ದಾರೆ. ಈ...

SIR | ಇದು ಪ್ರಭುಗಳೇ ಪ್ರಜೆಗಳ ಆಯ್ದುಕೊಳ್ಳುವ ಕಾಲ; ಸುಪ್ರೀಂ ಮೂಕ ಪ್ರೇಕ್ಷಕ!

ಅಂದು "ತುರ್ತು ಪರಿಸ್ಥಿತಿಯ ಕರಾಳ ದಿನಗಳಲ್ಲಿ ಸಾಮಾನ್ಯ ನಾಗರಿಕನಿಗೆ ಸುಪ್ರೀಂ ಕೋರ್ಟ್‌ನ ಬಾಗಿಲುಗಳು ಸಂಪೂರ್ಣವಾಗಿ ಮುಚ್ವೆಚಿದ್ದವು” ಎಂಬ ಸಂದೇಶವೊಂದಿತ್ತು. ಇಂದು SIR ಕುರಿತಾದ ಸುಪ್ರೀಂ ಕೋರ್ಟ್ ಆದೇಶವೂ ಸಹ ಇದೇ ರೀತಿಯ ಅತ್ಯಂತ...

‘ಅಮೆರಿಕದಿಂದ 4,600ಕ್ಕೂ ಹೆಚ್ಚು ಭಾರತೀಯರ ಗಡಿಪಾರು’

2025ರ ಜನವರಿಯಲ್ಲಿ ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡಾಗಿನಿಂದ ಈವರೆಗೆ 4,600ಕ್ಕೂ ಹೆಚ್ಚು ಭಾರತೀಯರನ್ನು ಅಮೆರಿಕದಿಂದ ಗಡಿಪಾರು ಮಾಡಲಾಗಿದೆ. ಈ ಬಗ್ಗೆ ಸ್ವತಃ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯವೇ ಮಾಹಿತಿ ನೀಡಿದೆ. ಸಚಿವಾಲಯದ...

ನೀವು ಸೋಶಿಯಲ್ ಮೀಡಿಯಾ ಪೋಸ್ಟ್‌ಗಳ ಅಳಿಸಬಹುದೆ ಹೊರತು ನಮ್ಮನ್ನಲ್ಲ: ಅಭಿಜೀತ್ ದೀಪ್ಕೆ

ನೀವು ನಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳನ್ನು ಅಳಿಸಿಹಾಕಬಹುದು. ಆದರೆ ನಮ್ಮ ಧ್ವನಿಗಳನ್ನು ಅಡಗಿಸಲಾಗದು, ನಮ್ಮನ್ನು ಅಳಿಸಲಾಗದು ಎಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಮೂಡಿಸಿರುವ ವಿಡಂಬನಾತ್ಮಕ ರಾಜಕೀಯ ಚಳವಳಿ ಕಾಕ್ರೋಚ್ ಜನತಾ ಪಾರ್ಟಿ...

ಆರ್ಮಿ ಆವರಣದಲ್ಲಿ ಪ್ರೇಮ ನಿವೇದನೆ; ಸೇನಾ ಕ್ಯಾಪ್ಟನ್‌ಗೆ ನಿವೃತ್ತ ಸೇನಾ ಅಧಿಕಾರಿಗಳ ಬೆಂಬಲ

ಪ್ರೀತಿ ಮತ್ತು ಯುದ್ಧದ ಮೈದಾನದಲ್ಲಿ ಎಲ್ಲವೂ ನ್ಯಾಯಸಮ್ಮತ ಎನ್ನುವ ಹಳೆಯ ಮಾತಿದೆ. ಆದರೆ, ದೇಶ ಕಾಯುವ ಸೇನಾ ನಿಯಮಾವಳಿಗಳು ಎಲ್ಲಿಗೆ ಕೊನೆಗೊಳ್ಳುತ್ತವೆ ಮತ್ತು ಒಬ್ಬ ಸೈನಿಕನ ವೈಯಕ್ತಿಕ ಸಂತೋಷದ ಅಭಿವ್ಯಕ್ತಿ ಎಲ್ಲಿಂದ ಆರಂಭವಾಗುತ್ತದೆ...

ಏಷ್ಯನ್ ಗೇಮ್ಸ್, ಯುಕೆ ಪ್ರವಾಸಕ್ಕೆ ಶ್ರೇಯಸ್ ಅಯ್ಯರ್ ನಾಯಕ; ವೈಭವ್‌ ಸೂರ್ಯವಂಶಿಗೆ ಸ್ಥಾನ

ಮುಂಬರುವ ಏಷ್ಯನ್ ಗೇಮ್ಸ್ ಹಾಗೂ ಇಂಗ್ಲೆಂಡ್-ಐರ್ಲೆಂಡ್ (ಯುಕೆ) ಪ್ರವಾಸಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾರತ ಟಿ20 ತಂಡವನ್ನು ಪ್ರಕಟಿಸಿದ್ದು, ಮಹತ್ವದ ಬದಲಾವಣೆಗಳನ್ನು ಮಾಡಿದೆ. ಟಿ20 ವಿಶ್ವಕಪ್ ವಿಜೇತ ನಾಯಕ ಸೂರ್ಯಕುಮಾರ್...

ಈ ಹೊತ್ತಿನ ಪ್ರಮುಖ ಸುದ್ದಿ