ಈ ದಿನ ಫ್ಲ್ಯಾಶ್‌‌‌

ನೀಟ್ ಅಕ್ರಮ ಯುವಜನತೆಗೆ ಆಘಾತಕಾರಿ: ಲೋಪದೋಷ ತಡೆಗೆ ಕೇಂದ್ರಕ್ಕೆ ಸುಪ್ರೀಂ ಸೂಚನೆ

'ನೀಟ್-ಯುಜಿ' (NEET-UG) ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಇಂತಹ ಘಟನೆಗಳು ಸಂಭವಿಸಿದಾಗ ಅದು ವಿದ್ಯಾರ್ಥಿಗಳಿಗೆ ತೀವ್ರ ಆಘಾತಕಾರಿಯಾಗಿರುತ್ತದೆ ಮತ್ತು ನಮ್ಮ ಯುವಜನತೆಗೆ ನಾವು ಯಾವುದೇ...

ವರದಕ್ಷಿಣೆ ಸಾವು ಪ್ರಕರಣ: ʼಇದು ವಧುವಿನ ಕುಟುಂಬವನ್ನು ಹಿಂಡಿ ಹಿಪ್ಪೆ ಮಾಡುವ ದುಷ್ಕೃತ್ಯʼ: ಸುಪ್ರೀಂ ಕೋರ್ಟ್

ಮದುವೆಯಾದ ಕೆಲವೇ ವರ್ಷಗಳಲ್ಲಿ ಮಹಿಳೆಯೊಬ್ಬಳು ಪತಿಯ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ವರದಕ್ಷಿಣೆ ಕಿರುಕುಳದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ವರದಕ್ಷಿಣೆ ಕಿರುಕುಳ ನೀಡುವವರಿಗೆ...

ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಸಾವು; ತನಿಖೆಗೆ ಆದೇಶ

ವಿಷಪೂರಿತ ಮದ್ಯ ಸೇವಿಸಿ ಒಂದೇ ದಿನ 17 ಮಂದಿ ಸಾವನ್ನಪ್ಪಿರುವ ದುರಂತ ಘಟನೆ ಮಹಾರಾಷ್ಟ್ರದ ಪುಣೆ ಮತ್ತು ಪಿಂಪ್ರಿ-ಚಿಂಚ್‌ವಾಡ್ ಜಿಲ್ಲೆಗಳಲ್ಲಿ ನಡೆದಿದೆ. ಈ ಎರಡೂ ಜಿಲ್ಲೆಗಳ ಹಡಪ್ಸರ್, ದಪೋಡಿ ಹಾಗೂ ಫುಗೆವಾಡಿ ಪ್ರದೇಶಗಳಲ್ಲಿ...

ಅಮೆರಿಕ – ಇರಾನ್ ಯುದ್ಧಕ್ಕೆ 60 ದಿನಗಳ ಕದನ ವಿರಾಮ ಪ್ರಸ್ತಾವ; ಟ್ರಂಪ್ ನಿರ್ಧಾರದತ್ತ ಎಲ್ಲರ ಚಿತ್ತ

ಈ 60 ದಿನಗಳ ಕದನ ವಿರಾಮ ಕೇವಲ ಎರಡು ದೇಶಗಳಿಗೆ ಸೀಮಿತವಾದದ್ದಲ್ಲ; ಇದು ಜಾಗತಿಕ ಆರ್ಥಿಕತೆಯ ದೃಷ್ಟಿಯಿಂದಲೂ ನಿರ್ಣಾಯಕವಾಗಿದೆ. ವಿಶೇಷವಾಗಿ ಜಾಗತಿಕ ತೈಲ ಪೂರೈಕೆಯ ಪ್ರಮುಖ ಕೇಂದ್ರವಾದ ಹಾರ್ಮುಜ್ ಜಲಸಂಧಿಯಲ್ಲಿ ಉಂಟಾಗಿರುವ ಆತಂಕವನ್ನು...

ರಾಜಕೀಯ ಚಟುವಟಿಕೆ ಬಿರುಸು; ಶನಿವಾರ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಮಹತ್ವದ ಸಭೆ

ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹೊಸ ಸರ್ಕಾರ ರಚನೆಗಾಗಿ ಕಾಂಗ್ರೆಸ್‌ನಲ್ಲಿ ಚಟುವಟಿಕೆಗಳು ಬಿರುಸಿನಿಂದ ಆರಂಭವಾಗಿವೆ. ನೂತನ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ನಾಳೆ (ಶನಿವಾರ) ಸಂಜೆ...

ಹೆಣ್ಣು ದೀರ್ಘಕಾಲ ಬದುಕಬಹುದು, ಜೀವಿಸುವುದು ಕಷ್ಟ!

ಭಾರತವನ್ನೂ ಒಳಗೊಂಡ ಆಗ್ನೇಯ ಏಷ್ಯಾ ವಲಯದಲ್ಲಿ ಆರೋಗ್ಯಕರ ಜೀವಿತಾವಧಿ ಮಟ್ಟ ಜಾಗತಿಕ ಸರಾಸರಿಗಿಂತ ಕೆಳಗಿದೆ. ಸಾಮಾಜಿಕ ಮತ್ತು ವೈದ್ಯಕೀಯ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಸಿಲುಕಿ ತತ್ತರಿಸುತ್ತಿರುವ ಮಹಿಳೆಯರ ದುಸ್ಥಿತಿ ಈಗಲಾದರೂ ಬದಲಾಗಬೇಕು. ಹೆಣ್ಣು...

ಸುಗಮ ಅಧಿಕಾರ ಹಸ್ತಾಂತರ: ಹತಾಶೆಯ ಕೂಪಕ್ಕೆ ಬಿದ್ದ ಬಿಜೆಪಿ-ಜೆಡಿಎಸ್ ಮೈತ್ರಿಕೂಟ

ಪ್ರಜಾಪ್ರಭುತ್ವದ ಆಶಯಗಳಿಗೆ ತಕ್ಕಂತೆ ರಚನಾತ್ಮಕ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುವ ಬದಲು, ಕೇವಲ ಅಸ್ಥಿರತೆಯನ್ನೇ ಕಾಯುವ ರಣಹದ್ದುಗಳಂತೆ ವರ್ತಿಸಿದ ಈ ಎರಡೂ ಪಕ್ಷಗಳಿಗೆ ಸದ್ಯದ ರಾಜಕೀಯ ವಿದ್ಯಮಾನವು ತಕ್ಕ ಶಾಸ್ತಿ ಮಾಡಿದೆ. ವಾಮಮಾರ್ಗದ ರಾಜಕಾರಣಕ್ಕೆ...

ಈಗಿರುವ ಶಾಖ ಏನೇನೂ ಅಲ್ಲ, ವಿನಾಶಕಾರಿ ತಾಪಮಾನದ ವಾರ್ನಿಂಗ್‌ ಕೊಟ್ಟಿದೆ ವಿಶ್ವಸಂಸ್ಥೆ!

ಜಾಗತಿಕ ತಾಪಮಾನ ಏರಿಕೆಯ ಕುರಿತು ವಿಶ್ವಸಂಸ್ಥೆಯು (UN) ಅತ್ಯಂತ ಆತಂಕಕಾರಿ ವರದಿಯೊಂದನ್ನು ಬಿಡುಗಡೆ ಮಾಡಿದೆ. ಮುಂದಿನ 5 ವರ್ಷಗಳಲ್ಲಿ ಜಾಗತಿಕ ತಾಪಮಾನವು ಈಗಿರುವ ಸುರಕ್ಷತಾ ಮಿತಿಯನ್ನ ಪದೇ ಪದೇ ಮೀರುವ ಸಾಧ್ಯತೆ ದಟ್ಟವಾಗಿದೆ...

ಮುಖಭಂಗಿತ ಮೋದಿ ಸರ್ಕಾರ: ನೀಟ್ ಪ್ರಶ್ನೆಪತ್ರಿಕೆಗಳ ಸಾಗಾಟಕ್ಕೆ ಭಾರತೀಯ ವಾಯುಪಡೆ!

ನೈಸರ್ಗಿಕ ವಿಕೋಪಗಳು ಅಥವಾ ಯುದ್ಧದಂತಹ ತುರ್ತು ಪರಿಸ್ಥಿತಿಗಳಲ್ಲಿ ಬಳಸಬೇಕಾದ ಸಶಸ್ತ್ರ ಪಡೆಗಳನ್ನು ಪ್ರಶ್ನಾಪತ್ರಿಕೆ ಸಾಗಿಸಲು ಬಳಸುವುದು ಆಡಳಿತದ ದೌರ್ಬಲ್ಯವನ್ನು ಎತ್ತಿ ತೋರಿಸುತ್ತದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ – ಎನ್‌ಟಿಎ (NTA) ಆರಂಭವಾದಾಗಿನಿಂದ ಇಂದಿನವರೆಗೂ...

IPL 2026: ವೈಭವ್ ಸೂರ್ಯವಂಶಿ ಸವಾಲನ್ನು ಭೇದಿಸುತ್ತಾ ಗುಜರಾತ್ ಟೈಟನ್ಸ್?

ಈ ಕ್ವಾಲಿಫೈಯರ್-2 ಪಂದ್ಯವು ಕೇವಲ ಫೈನಲ್ ಟಿಕೆಟ್ ಪಡೆಯುವ ಹೋರಾಟ ಮಾತ್ರವಲ್ಲ, ಗುಜರಾತ್‌ನ ಅನುಭವಿ ಬೌಲಿಂಗ್ ಪಡೆ ಮತ್ತು ರಾಜಸ್ಥಾನ್‌ನ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಸ್ಫೋಟಕ ಆಟದ ನಡುವಿನ ನೇರ ಹಣಾಹಣಿಯಾಗಿದೆ....

ಕರ್ನಾಟಕ ರಾಜಕಾರಣ | ಲೋಕಸಭೆ ಸಮರಕ್ಕೆ ರಾಹುಲ್ ಗಾಂಧಿ ಹೊಸ ಕಾರ್ಯತಂತ್ರ ಸಿದ್ಧಗೊಳಿಸುತ್ತಿದ್ದಾರೆಯೇ?

ಕರ್ನಾಟಕದಲ್ಲಿ ಯಾವುದೇ ಗೊಂದಲಗಳಿಗೆ ಆಸ್ಪದ ನೀಡದೆ ಹೈಕಮಾಂಡ್ ಅತ್ಯಂತ ಚಾಣಾಕ್ಷತನದಿಂದ ನಾಯಕತ್ವ ಬದಲಾವಣೆಯನ್ನು ಯಶಸ್ವಿಗೊಳಿಸಿದೆ. ರಾಹುಲ್ ಗಾಂಧಿಯವರ ಪ್ರತಿಯೊಂದು ನಿರ್ಧಾರಗಳ ಹಿಂದೆ ಮುಂದಿನ 2029ರ ಲೋಕಸಭಾ ಚುನಾವಣೆ ಹಾಗೂ ಅದಕ್ಕೂ ಮುನ್ನ ನಡೆಯಲಿರುವ...

ಬಿರುಗಾಳಿಗೆ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿತ; 6 ಮಂದಿ ಸಾವು

ಭೀಕರ ಬಿರುಗಾಳಿಯಿಂದಾಗಿ ನಿರ್ಮಾಣ ಹಂತದಲ್ಲಿದ್ದ ಸೇತುವೆಯೊಂದು ಕುಸಿದು ಬಿದ್ದಿದ್ದು, ಕನಿಷ್ಠ ಆರು ಮಂದಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಹಮಿರ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಸಾವಿನ ಸಂಖ್ಯೆ ಎಂಟಕ್ಕೆ ಏರಿಕೆಯಾಗುವ ಆತಂಕವಿದೆ. ಬೆತ್ವಾ ನದಿಗೆ...

ಈ ಹೊತ್ತಿನ ಪ್ರಮುಖ ಸುದ್ದಿ