ಈ ದಿನ ಫ್ಲ್ಯಾಶ್‌‌‌

ಬೀದರ್‌ | ರಾಜ್ಯಕ್ಕೆ ಹೊಸ ಸಿಎಂ : ಈಶ್ವರ ಖಂಡ್ರೆಗೆ ಒಲಿಯುತ್ತಾ ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಪಟ್ಟ?

ಹೈಕಮಾಂಡ್‌ಗೆ ಕೊಟ್ಟ ಮಾತಿನಂತೆ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದ್ದಾರೆ. ರಾಜ್ಯದಲ್ಲಿ ಹೊಸ ಸಿಎಂ ಅಧಿಕಾರ ಸ್ವೀಕರಿಸುವ ಮುನ್ನವೇ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಪರ್ವ ತೀವ್ರಗೊಂಡಿದೆ. ಈ ಮಧ್ಯೆ ಹೊಸ ಸರ್ಕಾರದಲ್ಲಿ...

ಬೀದರ್| ಎಫ್‌ಐಡಿ ರದ್ದು, ರಸಗೊಬ್ಬರ ಕೊರತೆ ನಿವಾರಣೆಗೆ ರೈತ ಸಂಘ ಆಗ್ರಹ

ಬೀದರ್ ಜಿಲ್ಲೆಯಾದ್ಯಂತ ಉಂಟಾಗಿರುವ ರಸಗೊಬ್ಬರ ಕೊರತೆ ನಿವಾರಣೆ, ಎಫ್‌ಐಡಿ ವ್ಯವಸ್ಥೆ ರದ್ದುಪಡಿಸುವುದು ಹಾಗೂ ಕಾರಂಜಾ ಜಲಾಶಯದಿಂದ ಭೂಮಿ ಕಳೆದುಕೊಂಡ ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು...

ಈ ದಿನ ಸಂಪಾದಕೀಯ | ಮುಸ್ಲಿಮ್ ದ್ವೇಷಕ್ಕೆ ಧ್ವನಿವರ್ಧಕ ಹಿಡಿದರೆ ಬ್ರಹ್ಮಾಂಡ ಭ್ರಷ್ಟಾಚಾರಗಳಿಗೆಲ್ಲ ಮೋ-ಶಾ ಮಾಫಿ

ಜಾತ್ಯತೀತವಾದಿ, ಸಮಾನತಾವಾದಿ ಸಿದ್ಧಾಂತದ ಪಕ್ಷಗಳಲ್ಲಿದ್ದು ಬಿಜೆಪಿಗೆ ಹೋದವರು ಕಡು ಕಟ್ಟರ್ ಕೋಮುವಾದಿಗಳಾಗಿ, ಆ ಪಕ್ಷದ ನಾಯಕರೇ ನಾಚುವಂತೆ ಆ ಸಿದ್ಧಾಂತದ ಉಗ್ರ ಪ್ರತಿಪಾದಕರಾಗಿ ಬದಲಾಗುತ್ತಿದ್ದಾರೆ. ಇದಕ್ಕೆ ಇತ್ತೀಚಿನ ಎರಡು ಉದಾಹರಣೆಗಳೆಂದರೆ ಕಾಂಗ್ರೆಸ್‌ನಿಂದ ಬಿಜೆಪಿಗೆ...

ವಿಫಲಗೊಳ್ಳುತ್ತಿದೆ ಗೋಹತ್ಯೆ ನಿಷೇಧ; ಬಿಜೆಪಿಗೆ ತಿರುಗು ಬಾಣ

ಪಶ್ಚಿಮ ಬಂಗಾಳದಲ್ಲಿ ದೀರ್ಘಕಾಲದವರೆಗೆ ಗೋವಧೆಗೆ ಕಠಿಣ ನಿಷೇಧ ಇರಲಿಲ್ಲ. ಆದ್ದರಿಂದ, ಬಂಗಾಳದಲ್ಲಿ ಹಸುಗಳ ಸಂಖ್ಯೆ ಉತ್ತರ ಪ್ರದೇಶ ಅಥವಾ ಗುಜರಾತ್‌ಗಿಂತ ತೀರಾ ಕಡಿಮೆಯಿರಬೇಕಿತ್ತು. ಆದರೆ ವಾಸ್ತವವೇ ಬೇರೆಯಿದೆ. 1951ರಿಂದ ಇಡೀ ದೇಶದಲ್ಲಿ ಹಸುಗಳ...

ಹಿಂದು-ಮುಸ್ಲಿಮ್ ದ್ವೇಷದಲ್ಲಿ ಮರೆಮಾಚಿರುವ ಸುಡುವಾಸ್ತವ: ‘ವಿಶ್ವಗುರು’ವಿನ ಬೆನ್ನ ಹಿಂದಿನ 37 ಕೋಟಿ ಬಡವರ ಕರಾಳ ಸತ್ಯ

'ವಿಶ್ವಗುರು' ಪಟ್ಟದ ಬೆನ್ನೇರಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು, ಧರ್ಮ ಆಧಾರಿತ ರಾಜಕಾರಣ ಮತ್ತು ಹಿಂದುತ್ವದ ಏಕ ಚಕ್ರಾಧಿಪತ್ಯ ಸ್ಥಾಪನೆಯಲ್ಲಿ ಮಗ್ನವಾಗಿರುವ ಹೊತ್ತಿನಲ್ಲೇ, ದೇಶದ ಬಡತನದ ಕಟು ವಾಸ್ತವವೊಂದು ಬೆತ್ತಲಾಗಿದೆ....

ತೀರ್ಪು ಕಾಯ್ದಿರಿಸಿದ ಮೂರು ತಿಂಗಳೊಳಗೆ ಪ್ರಕಟಿಸಿ: ಹೈಕೋರ್ಟ್‌ಗಳಿಗೆ ಸುಪ್ರೀಂ ಸೂಚನೆ

ತೀರ್ಪುಗಳನ್ನು ಪ್ರಕಟಿಸುವಲ್ಲಿ ವಿಳಂಬ ಮಾಡುವುದರಿಂದ ಅರ್ಜಿದಾರರಿಗೆ ಸರಿಪಡಿಸಲಾಗದ ನಷ್ಟವನ್ನುಂಟುಮಾಡುತ್ತದೆ. ಆದ್ದರಿಂದ ಆದೇಶಗಳನ್ನು ಕಾಯ್ದಿರಿಸಿದ ಮೂರು ತಿಂಗಳೊಳಗೆ ತೀರ್ಪುಗಳನ್ನು ಪ್ರಕಟಿಸಿ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಎಲ್ಲ ಹೈಕೋರ್ಟ್‌ಗಳಿಗೆ ನಿರ್ದೇಶನ ನೀಡಿದೆ. ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ...

ಜನಾಕ್ರೋಶದ ಅಂಡರ್‌ಕವರ್‌ ಏಜೆಂಟ್‌ ʼಮಿ.ಜಿರಳೆʼ: ‘ಕಾಕ್ರೋಚ್ ಪಾರ್ಟಿ’ ಅಂದ್ರೆ ತಮಾಷೆನೇ ಅಲ್ಲ!

ಸರ್ಕಾರ ಇಂತಹ ಮೀಮ್‌ ಕ್ರಾಂತಿಗಳನ್ನು ಸುಮ್ಮನೆ ಬಿಟ್ಟರೆ ಅಥವಾ ಇದಕ್ಕೆ ಸಮ್ಮತಿ ಕೊಟ್ಟರೆ ತಾನು ದುರ್ಬಲ ಎಂದು ಒಪ್ಪಿಕೊಂಡಂತಾಗುತ್ತದೆ, ಒಂದು ವೇಳೆ ಇಂಟರ್ನೆಟ್ ಟ್ರೋಲ್ ಪಡೆಗಳನ್ನು ಬಳಸಿ ಅದನ್ನು ನಿಷೇಧಿಸಲು ಹೋದರೆ ಸಾರ್ವಜನಿಕರ...

ರೋಹಿಣಿ ಮಳೆಗೆ ರೈತರ ಹರ್ಷ: ಡೀಸೆಲ್ ಕೊರತೆ, ಹೊಲ ಹಸನಾಗದೆ ಹೈರಾಣು

ಮುಂಗಾರು ಮಳೆಯ ಆಗಮನದಿಂದ ರೈತರಲ್ಲಿ ಹೊಸ ಆಶಾಭಾವನೆ ಮೂಡಿದೆ. ಕಳೆದ ಕೆಲ ದಿನಗಳಿಂದ ಜಿಲ್ಲಾದ್ಯಂತ ಉತ್ತಮ ಮಳೆಯಾಗಿರುವುದರಿಂದ ಹೊಲಗದ್ದೆಗಳನ್ನು ಹದಗೊಳಿಸಿ ಬಿತ್ತನೆ ಕಾರ್ಯ ಆರಂಭಿಸಲು ರೈತರು ಸಜ್ಜಾಗಿದ್ದಾರೆ. ಆದರೆ ಇದೇ ಸಮಯದಲ್ಲಿ ಡೀಸೆಲ್...

ಸಿದ್ದರಾಮಯ್ಯ ರಾಜೀನಾಮೆ; ವಿವಿಧ ಪಕ್ಷಗಳ ರಾಷ್ಟ್ರ ನಾಯಕರ ಶ್ಲಾಘನೆ!

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆ ತೊರೆದಿದ್ದಾರೆ. ಡಿ.ಕೆ ಶಿವಕುಮಾರ್ ಅವರು ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಅಣಿಯಾಗಿದ್ದಾರೆ. ರಾಜ್ಯದಲ್ಲಿ ಈ ಅಧಿಕಾರ ಹಸ್ತಾಂತರಕ್ಕೆ ಕಾಂಗ್ರೆಸ್‌ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟದ ಪ್ರಮುಖ ಪಕ್ಷಗಳ ನಾಯಕರು...

ಸೈಬರ್ ಲೋಕದಲ್ಲಿ ‘ಕಾಕ್ರೋಚ್ ಪಾರ್ಟಿ’ ಅಲೆ: ಜಾಗತಿಕ ಯುವಜನ ಕ್ರಾಂತಿಗಳ ಇತಿಹಾಸ ಮರುಕಳಿಸುತ್ತಿದೆಯೇ?

ಕಾಕ್ರೋಚ್ ಜನತಾ ಪಾರ್ಟಿ ಯುವ ಪೀಳಿಗೆಯ ಆಳವಾದ ಆಕ್ರೋಶ ಮತ್ತು ರಾಜಕೀಯ ಜಾಗೃತಿಯ ಪ್ರತಿಫಲನ ಎಂಬುದು ಸ್ಪಷ್ಟ. ಈ 'ವರ್ಚುವಲ್ ಪಾರ್ಟಿ' ಸದ್ಯ ಮೋದಿ ಸರ್ಕಾರವನ್ನು ಪ್ರಶ್ನಿಸುತ್ತಿದೆ. ಜಗತ್ತಿನಾದ್ಯಂತ ಈವರೆಗೆ ನಡೆದ ಯುವಜನ...

ಬೆಳಗಾವಿಯಲ್ಲಿ ಸಚಿವ ಸ್ಥಾನದ ಲೆಕ್ಕಾಚಾರ ಜೋರು: ಮಂತ್ರಿಗಿರಿ ಯಾರಿಗೆ?

ಒಟ್ಟಿನಲ್ಲಿ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಬದಲಾವಣೆಗಳ ನಡುವೆ ಬೆಳಗಾವಿ ಜಿಲ್ಲೆಯಲ್ಲಿ ಮಂತ್ರಿಗಿರಿ ಲೆಕ್ಕಾಚಾರ ಭಾರೀ ಜೋರಾಗಿದ್ದು, ಬೆಳಗಾವಿ ಜಿಲ್ಲೆಗೆ ಈ ಸಲ ಹೆಚ್ಚಿನ ಪ್ರಾತಿನಿಧ್ಯ ಸಿಗಬೇಕು ಎನ್ನವ ಕೂಗು ಕೇಳಿಬರುತ್ತಿದೆ. ಅಶೋಕ ಪಟ್ಟಣ,...

ನುಡಿ ನಮನ | ಬಶೀರ್ ಬದ್ರ್ ಸರ್, ನಿಮ್ಮ ನೆನಪುಗಳ ಬೆಳಕು ನಮ್ಮೊಂದಿಗಿರಲಿ 

ಬಶೀರ್ ಬದ್ರ್ ಜನಸಾಮಾನ್ಯರ ಕವಿ, ಮಾನವೀಯತೆಯ ಕವಿ, ಹೃದಯದ ಭಾಷೆಗೆ ಅಕ್ಷರ ಬರೆದ ಕವಿ, ರೂಪಕ ಪ್ರತಿಮೆಗಳ ಗಡಿ ದಾಟಿಸಿ ಉರ್ದುಕಾವ್ಯವನ್ನು ಸಾಮಾನ್ಯ ಜನರ ಹೃದಯ ಮಿಡಿತಕ್ಕೆ ತಂದು ನಿಲ್ಲಿಸಿದವರು. ಪ್ರೀತಿ ಪ್ರೇಮಗಳಿಂದ...

ಈ ಹೊತ್ತಿನ ಪ್ರಮುಖ ಸುದ್ದಿ