ಈ ದಿನ ಫ್ಲ್ಯಾಶ್‌‌‌

IPL ಕ್ರಿಕೆಟ್ | ಡಗೌಟ್‌ನಲ್ಲಿ ಮೊಬೈಲ್ ಬಳಕೆ; RR ಮ್ಯಾನೇಜರ್‌ಗೆ 1 ಲಕ್ಷ ರೂ. ದಂಡ

IPL 2026ರ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧದ ಪಂದ್ಯದ ವೇಳೆ ಡಗೌಟ್‌ನಲ್ಲಿ ಮೊಬೈಲ್ ಫೋನ್ ಬಳಸಿದ್ದಕ್ಕಾಗಿ RR ತಂಡದ ಮ್ಯಾನೇಜರ್ ರೋಮಿ ಭಿಂದರ್ ಅವರಿಗೆ ಬಿಸಿಸಿಐ 1 ಲಕ್ಷ ರೂ....

ವಿಜಯಪುರ | ಏ.19ರಂದು ಬಸವಜ್ಯೋತಿ ಪಾದಯಾತ್ರೆ

ಸಮಾನತೆಯ ಹರಿಕಾರ, ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸಣ್ಣನವರ ಜಯಂತಿ ನಿಮಿತ್ತ ಜನ್ಮಸ್ಥಳ ಬಾಗೇವಾಡಿಯಿಂದ ವಿಜಯಪುರದವರೆಗೆ ವಿಜಯಪುರ ಸೈಕ್ಲಿಂಗ್ ಗ್ರೂಪ್ ಸಹಯೋಗದಲ್ಲಿ ಇದೇ ಏ.19ರ ಭಾನುವಾರದಂದು ರಾತ್ರಿ 7ಗಂಟೆ ಸುಮಾರಿಗೆ ಬಸವಜ್ಯೋತಿ ಪಾದಯಾತ್ರೆ ಆರಂಭಿಸಲಾಗುವುದು...

ಪಿಒಕೆ ಒಳಗೊಂಡ ‘ಕ್ಷೇತ್ರಗಳ ಪುನರ್‌ವಿಂಗಡನೆ ಮಸೂದೆ’: ಭಾರತದ ನಡೆಗೆ ಪಾಕ್‌ ಆಕ್ಷೇಪ

ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ 'ಕ್ಷೇತ್ರಗಳ ಪುನರ್‌ವಿಂಗಡನೆ ಮಸೂದೆ 2026' ಅನ್ನು ಮಂಡಿಸಿದ್ದು, ಇದರಲ್ಲಿ ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದ ಕ್ಷೇತ್ರಗಳಿಗೆ ಕಾನೂನಿನ ಚೌಕಟ್ಟನ್ನು ರೂಪಿಸಿರುವ ಬಗ್ಗೆ ಪಾಕಿಸ್ತಾನ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ....

ಆಪರೇಷನ್ ಸಿಂಧೂರ್, ಬಾಲಾಕೋಟ್‌ನ ‘ಜಾದೂಗಾರ’ ಈಗ ಸಿಕ್ಕಿಬಿದ್ದಿದ್ದಾನೆ: ಮೋದಿಗೆ ರಾಹುಲ್ ಪರೋಕ್ಷ ಟಾಂಗ್

'ಆಪರೇಷನ್ ಸಿಂಧೂರ್ ಮತ್ತು ಬಾಲಾಕೋಟ್‌ನ ಜಾದೂಗಾರ ಈಗ ಸಿಕ್ಕಿಬಿದ್ದಿದ್ದಾನೆ' ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಸಂಸತ್ತಿನ ವಿಶೇಷ...

BREAKING NEWS | ಯೋಗೀಶ್ ಗೌಡ ಕೊಲೆ ಪ್ರಕರಣ: ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ

ಬಿಜೆಪಿ ಜಿಲ್ಲಾ ಪಂಚಾಯತಿ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ 15ನೇ ಆರೋಪಿಯಾಗಿರುವ ಧಾರವಾಡ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಬುಧವಾರ...

ಅದಾನಿ ಗ್ರೂಪ್‌ಗೆ ಕ್ಲೀನ್ ಚಿಟ್: ಸೋಲಾರ್ ಟೆಂಡರ್ ಅಕ್ರಮ ಆರೋಪದ ದೂರು ವಜಾಗೊಳಿಸಿದ CCI

ಸೋಲಾರ್ ಎನರ್ಜಿ ಕಾರ್ಪೊರೇಷನ್ ಆಫ್ ಇಂಡಿಯಾ (SECI) ಹೊರಡಿಸಿದ್ದ ಸೋಲಾರ್ ಪವರ್ ಟೆಂಡರ್‌ನಲ್ಲಿ ಅದಾನಿ ಗ್ರೂಪ್ ಮತ್ತು ಸಂಬಂಧಿಸಿದ ಸಂಸ್ಥೆಗಳು ಸ್ಪರ್ಧಾತ್ಮಕ ನಿಯಮಗಳನ್ನು ಉಲ್ಲಂಘಿಸಿವೆ ಹಾಗೂ ಮಾರುಕಟ್ಟೆ ಪ್ರಾಬಲ್ಯದ ದುರುಪಯೋಗ ಮಾಡಿಕೊಂಡಿವೆ ಎಂದು...

ಮಹಿಳೆಯರಿಗೆ ಮತ್ತೆ ಮುಚ್ಚಲಿವೆಯೇ ಶಬರಿಮಲೆ ಅಯ್ಯಪ್ಪ ಸ್ವಾಮಿಯ ಬಾಗಿಲುಗಳು?

ಕಾನೂನುಬದ್ಧವಾಗಿ ಮಹಿಳೆಯರ ಪ್ರವೇಶಕ್ಕೆ ತಡೆ ಇಲ್ಲ. ಆದರೆ 9 ನ್ಯಾಯಮೂರ್ತಿಗಳ ಪೀಠವು ನೀಡುವ ಅಂತಿಮ ತೀರ್ಪಿನ ಮೇಲೆ ಎಲ್ಲವೂ ಅವಲಂಬಿತವಾಗಿದೆ. ಆದರೆ ಮಹಿಳೆಯರ ಪರವಾಗಿ ನಿಲ್ಲಬೇಕಾದ ಕೇಂದ್ರ ಸರ್ಕಾರವು ಮಹಿಳಾ ವಿರೋಧಿ ಧೋರಣೆಯನ್ನು...

ಮಹಿಳಾ ಮೀಸಲನ್ನು ಕ್ಷೇತ್ರ ಮರುವಿಂಗಡಣೆಯ ಗೂಟಕ್ಕೆ ಬಿಗಿದ ಮೋದಿ ಸರ್ಕಾರದ ಕುತಂತ್ರಕ್ಕೆ ಸೋಲಾ, ಗೆಲುವಾ?

ಮಹಿಳಾ ಮೀಸಲಾತಿ ಮಸೂದೆ 2023ರಲ್ಲೇ ಸಂಸತ್ತಿನ ಎರಡೂ ಸದನಗಳಲ್ಲಿ ಪಾಸ್‌ ಆಗಿ ಕಾಯ್ದೆಯೂ ಆಗಿದೆ. ಅದು ಜಾರಿಗೆ ಬರುವುದು 2026ರ ತರುವಾಯ ಜನಗಣತಿ ನಡೆದು ಕ್ಷೇತ್ರ ಪುನರ್‌ ವಿಂಗಡಣೆ ಮುುಗಿದ...

ಲೋಕಸಭೆಯಲ್ಲಿ ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಸೋಲಿಸುತ್ತೇವೆ: ಮೋದಿಗೆ ಖರ್ಗೆ ನೇರ ಸವಾಲು

ಲೋಕಸಭೆಯಲ್ಲಿ ಮಂಡಿಸಲಾಗಿರುವ ಹೊಸ ಕ್ಷೇತ್ರ ಪುನರ್ವಿಂಗಡಣೆ ಮಸೂದೆಯನ್ನು ವಿರೋಧ ಪಕ್ಷಗಳು ಒಗ್ಗಟ್ಟಾಗಿ ಎದುರಿಸಲಿವೆ ಹಾಗೂ ಈ ಮಸೂದೆಯನ್ನು ಸದನದಲ್ಲಿ ಸೋಲಿಸುವುದು ಖಚಿತ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ...

ಅಸ್ಸಾಂ ಸಿಎಂ ಪತ್ನಿ ವಿರುದ್ಧ ಆರೋಪ: ಪವನ್ ಖೇರಾ ಜಾಮೀನು ವಿಸ್ತರಣೆಗೆ ನಕಾರ

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿಣಿಕಿ ಭುಯಾನ್ ಶರ್ಮಾ ಅವರು ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿ ಹಿರಿಯ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರಿಗೆ ಜಾಮೀನು ವಿಸ್ತರಿಸಲು ಶುಕ್ರವಾರ ಸುಪ್ರೀಂ...

ಕಾರವಾರ | ‘ಪ್ರಾಜೆಕ್ಟ್ ಸೀಬರ್ಡ್’ನಿಂದ ಆರ್ಥಿಕ ಚೇತನ: ಸಾವಿರಾರು ಮಂದಿಗೆ ಉದ್ಯೋಗ, ಸ್ಥಳೀಯ ಜೀವನಮಟ್ಟ ಏರಿಕೆ

ಕಳೆದ ದಶಕದಲ್ಲಿ ಕಾರವಾರವು ಆರ್ಥಿಕ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಿದ್ದು, ಇಲ್ಲಿನ ಜನರ ಜೀವನೋಪಾಯದಲ್ಲಿ ಗಣನೀಯ ಸುಧಾರಣೆ ಕಂಡುಬಂದಿದೆ. ಈ ಭಾಗದ ಸರ್ವತೋಮುಖ ಅಭಿವೃದ್ಧಿಯಲ್ಲಿ 'ಪ್ರಾಜೆಕ್ಟ್ ಸೀಬರ್ಡ್' ಮಹತ್ತರ ಪಾತ್ರ ವಹಿಸುತ್ತಿದೆ. ...

ನಗೆಮೊಗದಿಂದಲೇ ಎದುರಾಳಿಗಳನ್ನು ಕಟ್ಟಿಹಾಕುವ ಪ್ರಿಯಾಂಕಾ ಗಾಂಧಿ; ಲೋಕಸಭೆಯಲ್ಲಿ ಇರಿದ ‘ಮಧುರ ಚೂರಿ’ಯ ವಾಗ್ದಾಳಿ!

ರಾಹುಲ್ ಅವರ ನೇರ ಹಾಗೂ ಆಕ್ರಮಣಕಾರಿ ಶೈಲಿಯು, ಪ್ರಿಯಾಂಕಾ ಅವರ ಪ್ರಶಾಂತ ಹಾಗೂ ತಾರ್ಕಿಕ ದಾಳಿಯೊಂದಿಗೆ ಸೇರಿ ಸಂಸತ್ತಿನಲ್ಲಿ ಕಾಂಗ್ರೆಸ್‌ಗೆ ದ್ವಿಮುಖ ಅಸ್ತ್ರವನ್ನು ಒದಗಿಸಿಕೊಟ್ಟಿತು. 'ನಗೆಮೊಗದಿಂದಲೇ ನೇಣಿಗೇರಿಸಬಲ್ಲ' ಪ್ರಿಯಾಂಕಾ ಅವರ ಆತ್ಮವಿಶ್ವಾಸಭರಿತ ಶೈಲಿ...

ಈ ಹೊತ್ತಿನ ಪ್ರಮುಖ ಸುದ್ದಿ