ವೈವಿಧ್ಯ

ಮಳೆಗಾಲದ ಕತೆಗಳು -1: ಎಮ್ ಎನ್ ನೇಹಾ | ಒಲೆಯ ಮುಂದಿನ ಅಮ್ಮ-ಮಗಳು

ಮಳೆ‌ ಅಂದ್ರೇನೇ ನೂರಾರು ನೆನಪುಗಳ ಸರಮಾಲೆ. ಬಾಲ್ಯದಿಂದ ಇಲ್ಲಿಯತನಕ ಎಲ್ಲರ ಬದುಕಿನ ಅವಿಭಾಜ್ಯ ಸಂಗತಿ ಆಗಿರುವ ಮಳೆ ಬಗ್ಗೆ ನಮಗೆಲ್ಲ ಅಪಾರ ಪ್ರೀತಿ ಇದೆ, ಅಷ್ಟೇ ಪ್ರಮಾಣದಲ್ಲಿ ಕೋಪ-ಅಸಹನೆ ಕೂಡ ಇದೆ. ಬಾಲ್ಯ, ಪ್ರೀತಿ-ಪ್ರೇಮ,...

ಅರಣ್ಯಜೀವಿ ಶೇಷಾದ್ರಿ ರಾಮಸ್ವಾಮಿ ಆಡಿಯೊ ಸಂದರ್ಶನ | ‘ಅರಣ್ಯ ಭವನಕ್ಕೆ ಹಸು ಕರೆಸಿ ಸಂಜೆವರೆಗೂ ಮೇಯ್ಸಿದ್ರು ನೇಗಿನಾಳ್ ಸರ್‍ರು!’

ನಮ್ಮಲ್ಲಿ ಬಹಳಷ್ಟು ಜನರಿಗೆ ಒಂದು ಮೂಢನಂಬಿಕೆ ಉಂಟು; ಅದೇನೆಂದರೆ, ಕಾಡನ್ನು ಸುತ್ತೋದು ಮತ್ತು ಕಾಡಿನ ಚಿತ್ರಗಳನ್ನು ಸೆರೆಹಿಡಿಯೋದು ಕೂಡ ಕಾಡನ್ನು ಕಾಪಾಡುವ ಕೆಲಸ ಅಂತ! ಇದು ಎಷ್ಟು ದೊಡ್ಡ ಮೌಢ್ಯ ಅಂತ ಗೊತ್ತಾಗಬೇಕು...

ಮಕ್ಕಳ ಪುಸ್ತಕಗಳ ಲೇಖಕಿ ವನಿತಾ ಯಾಜಿ ಸಂದರ್ಶನ | ‘ಮಕ್ಕಳಿಗೆ ಸುಲಭವಾಗಿ ಅರ್ಥವಾಗುವ ಸಾಕಷ್ಟು ವಿಷಯಗಳು ಪೋಷಕರಿಗೆ ಅರ್ಥವಾಗೋಲ್ಲ!’

ಕಲಾವಿದೆ ವನಿತಾ ಅಣ್ಣಯ್ಯ ಯಾಜಿ ಅವರ ಊರು - ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಆಡುಕಳ. ನೀನಾಸಂನಲ್ಲಿ ರಂಗಭೂಮಿ ತರಬೇತಿ ಆಗುತ್ತೆ. ನಂತರ, ಮೈಸೂರಿನ 'ಕಾವಾ' ಅಂದ್ರೆ, ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ...

ಕಿ.ರಂ. ಎಂಬ ಗುರುವಿನ ಸಂಗೀತ ಲೋಕ; ಶೂದ್ರ ಶ್ರೀನಿವಾಸರ ಹೊಸ ಪುಸ್ತಕದ ಆಯ್ದ ಲೇಖನ

ಇಂದು, 2023ರ ಜುಲೈ 16ರ ಭಾನುವಾರ, ಶೂದ್ರ ಶ್ರೀನಿವಾಸರ 'ಕಾಲದ ನೆರಳು' ಪುಸ್ತಕ ಬಿಡುಗಡೆಯಾಗುತ್ತಿದೆ. ಈ ಕೃತಿಯಲ್ಲಿ ಲೇಖಕರು ಲಂಕೇಶ್, ಕೃಷ್ಣ ಆಲನಹಳ್ಳಿ, ಕೆ ಮರುಳಸಿದ್ದಪ್ಪರಂಥ ಕನ್ನಡ ಬರಹಗಾರರಿಂದ ಹಿಡಿದು ನೋಮ್ ಚಾಮ್ಸ್ಕಿ,...

ನಾಟಕಕಾರ ಕೆ ವೈ ನಾರಾಯಣಸ್ವಾಮಿ ಸಂದರ್ಶನ | ‘ವಿದ್ಯಾರ್ಥಿಯೊಬ್ಬ ನಾಡಬಾಂಬ್ ತಂದು ಟೇಬಲ್ ಮೇಲೆ ಇಟ್ಟುಬಿಟ್ಟಿದ್ದ!’

ಕಣ್ಮುಚ್ಚಿ ಕೇಳಬಹುದಾದ ರೀತಿಯಲ್ಲಿ ಪಾಠ ಮಾಡುವ ಕೆಲವೇ ಮೇಷ್ಟ್ರುಗಳಲ್ಲಿ ಕೆ ವೈ ನಾರಾಯಣಸ್ವಾಮಿಯವರೂ ಒಬ್ಬರು. ಯಾವುದೇ ವಿಷಯವನ್ನು ಅರ್ಥ ಮಾಡಿಸಲೇಬೇಕು ಎಂಬ ಹಠವಿರದ, ಎಷ್ಟೇ ಸಂಕೀರ್ಣವಾದ ಸಂಗತಿಯನ್ನು ಕೂಡ ಅತ್ಯಂತ ಸರಳ ನಿದರ್ಶನಗಳ...

ನೆನಪುಗಳನ್ನು, ಪುಸ್ತಕಗಳನ್ನು ಕೂಡ ನರಕಕ್ಕೆ ರವಾನಿಸುವ ಸರ್ವಾಧಿಕಾರಿ; ಮಿಲನ್ ಕುಂದೇರಾ ಬಗ್ಗೆ ಲಂಕೇಶ್ ಬರೆಹ

ನಿನ್ನೆ (12.07.2023), ತಮ್ಮ 94ನೇ ವಯಸ್ಸಿನಲ್ಲಿ ನಿಧನರಾದ ಮಿಲನ್ ಕುಂದೇರಾ ಜೆಕೊಸ್ಲೊವಾಕಿಯಾದ ಕಾದಂಬರಿಕಾರ. ಸರ್ವಾಧಿಕಾರವನ್ನು ಕಂಡು, ಅನುಭವಿಸಿ ಬರೆದ ಲೇಖಕ. ಅದರಿಂದ ಆತ ಜೆಕೊಸ್ಲೊವಾಕಿಯಾ ಬಿಟ್ಟು ಫ್ರಾನ್ಸ್‌ಗೆ ಹೋಗಿ ನೆಲೆಸುವಂತಾಯಿತು. ಇದು ಲಂಕೇಶರು...

ಲೇಖಕಿ ಗೀತಾ ವಸಂತ ಆಡಿಯೊ ಸಂದರ್ಶನ | ‘ಮಾವಿನ ಹಣ್ಣಿಗಾಗಿ ಹುಡುಗರೊಂದಿಗೆ ಭರ್ಜರಿ ಫೈಟ್ ಮಾಡಿದ್ದೆ!’

ರಾಜ್‌ ಕಪೂರ್ ಸಿನಿಮಾ 'ಅನಾಡಿ'ಯಲ್ಲಿ 'ಕಿಸೀ ಕಿ ಮುಸ್ಕುರಾಹಟೋಂ ಪೆ ಹೋ ನಿಸಾರ್' ಎಂಬ ಅತ್ಯದ್ಭುತ ಹಾಡೊಂದಿದೆ. "ಸಾಧ್ಯವಾದರೆ ನಿಮ್ಮ ಸುತ್ತಮುತ್ತಲಿನವರ ಮೊಗದಲ್ಲಿ ನಗು ಮೂಡಿಸಿ. ನಿಮ್ಮಿಂದ ಸಾಧ್ಯವಾದರೆ, ಇತರರ ನೋವಿನ ಭಾರವನ್ನು...

ಸಿ ಎಸ್ ದ್ವಾರಕಾನಾಥ್ ಆಡಿಯೊ ಸಂದರ್ಶನ | ‘ಹೈಕೋರ್ಟ್ ನ್ಯಾಯಮೂರ್ತಿಯ ಇನ್ನೊಂದು ಮೂತಿ’ ಅಂತ ಹೆಡ್ಡಿಂಗ್ ಕೊಟ್ಟಿದ್ದರು ಲಂಕೇಶ್!

ನಾವು ಬದುಕುತ್ತಿರುವ ಇದೇ ನೆಲದಲ್ಲಿ, ಅಂದ್ರೆ ಕರ್ನಾಟಕದಲ್ಲಿ ನೂರಾರು ಪುಟ್ಟ-ಪುಟ್ಟ ಸಮುದಾಯಗಳು ಕೂಡ ಬದುಕುತ್ತಿವೆ. ಅವುಗಳಲ್ಲಿ ಬಹುತೇಕ ಸಮುದಾಯಗಳು ನಾವೆಲ್ಲ ಕಂಡು-ಕೇಳಿರದ ಕೆಲಸಗಳನ್ನು ಬದುಕಲಿಕ್ಕಾಗಿ ಮಾಡುತ್ತಿವೆ. ಇಂತಹ ಸಮುದಾಯಗಳ ಬಗೆಗೆ ನಮ್ಮ ಕಣ್ಣು...

ಶಾಸನ ಸಂಶೋಧಕಿ ಸ್ಮಿತಾ ರೆಡ್ಡಿ ಸಂದರ್ಶನ | ‘ಅವತ್ತು ರಾತ್ರಿ ನಮ್ಮೆದುರು ನಿಂತಿದ್ದು ಮಚ್ಚು-ಲಾಂಗು ಹಿಡಿದ ಗ್ರಾಮಸ್ಥರು!’

ಶಾಸನ ಸಂಶೋಧಕಿ ಸ್ಮಿತಾ ರೆಡ್ಡಿಯವರಿಗೆ ಕೇಳಿದ ಪ್ರಶ್ನೆಗಳು: 1.ನಿಮಗೆ ಇಷ್ಟವಾದ ವಿಷಯಗಳನ್ನು ಪಟ್ಟಿ ಮಾಡ್ತಾ-ಮಾಡ್ತಾ ನಿಜವಾಗಿಯೂ ಅಚ್ಚರಿಯೂ, ಖುಷಿಯೂ ಆಯ್ತು. ನಿಮಗೆ ಶಾಸನ ಅಧ್ಯಯನ ಇಷ್ಟ. ಲಿಪಿಗಳ ಅಧ್ಯಯನ, ಸಂಶೋಧನೆ ಇಷ್ಟ. ಮೂರ್ತಿಶಿಲ್ಪ ಮತ್ತು...

ಫೇಸ್‌ಬುಕ್‌ನಿಂದ | ಕೇರಳದ ಅಡಿಕೆ ಕಳ್ಳ ರಾಜು ಮತ್ತು ಉಜಿರೆಯ ಸೌಜನ್ಯ ಕೊಲೆ ಪ್ರಕರಣ

ಒಡನಾಡಿ ಸ್ಟ್ಯಾನ್ಲಿ ಬರಹ | ಕೊಲೆ ನಡೆದ ದಿನವದು. ನಡುರಾತ್ರಿಯ ಕಲ್ಲು ಕರಗುವ ಸಮಯ. ಅಡಕ್ಕ ರಾಜು ಕನ್ಯಾಸ್ತ್ರೀ ಮಠಕ್ಕೆ ಕದಿಯಲೆಂದು ಬಂದು ಮರ ಹತ್ತಿದ್ದ. ಆಗ ಇಬ್ಬರು ಪಾದ್ರಿಗಳು ಮಠದ ಮಹಡಿಯ ಮೆಟ್ಟಿಲೇರಿ ಹೋಗುತ್ತಿದ್ದುದನ್ನು...

ರಂಗ ನಿರ್ದೇಶಕ ಲಕ್ಷ್ಮಣ್ ಕೆ ಪಿ ಸಂದರ್ಶನ | ‘ಅವತ್ತು ಥಟ್ಟನೆ ಅಳು ಬಂದು ಗಾಂಧಿಯ ವೇಷ ಕಿತ್ತು ಬಿಸಾಡಿಬಿಟ್ಟಿದ್ದೆ!’

ವಿಭಿನ್ನ ಪ್ರಯೋಗಗಳ ರಂಗ ನಿರ್ದೇಶಕ ಲಕ್ಷ್ಮಣ್ ಕೆ ಪಿ, ನೆಲಮಂಗಲ ಬಳಿಯ ಕಾಚನಹಳ್ಳಿಯವರು. ಅವರ ನಿರ್ದೇಶನದ 'ವಿ ದ ಪೀಪಲ್ ಆಫ್ ಇಂಡಿಯಾ' ಮತ್ತು 'ದಕ್ಲಕಥಾ ದೇವಿ ಕಾವ್ಯ' - ಕನ್ನಡ ರಂಗಭೂಮಿ...

ಹೊಸ ಓದು | ಗುರುಪ್ರಸಾದ್ ಕಂಟಲಗೆರೆ ಅವರ ‘ಟ್ರಂಕು ತಟ್ಟೆ’ ಪುಸ್ತಕದ ಆಯ್ದ ಭಾಗ

ವಿಶಿಷ್ಟ ಕತೆಗಳ ಮೂಲಕ ಗುರುತಿಸಿಕೊಂಡ ಬರಹಗಾರ ಗುರುಪ್ರಸಾದ್, ತುಮಕೂರು ಜಿಲ್ಲೆಯವರು. ಚಿಕ್ಕನಾಯಕನಹಳ್ಳಿ ಸೀಮೆಯ ಕನ್ನಡ ಮತ್ತು ಅಲ್ಲಿನ ಬದುಕು ಇವರ ಬರಹದ ಜೀವಾಳ. ಇತ್ತೀಚಿನ ಕೃತಿ 'ಟ್ರಂಕು ತಟ್ಟೆ'ಯಿಂದ ಆಯ್ದ ಬರಹ ಇಲ್ಲುಂಟು ತುಮಕೂರಿನಲ್ಲಿ...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X