ಮಳೆಗಾಲದ ಕತೆಗಳು -1: ಎಮ್ ಎನ್ ನೇಹಾ | ಒಲೆಯ ಮುಂದಿನ ಅಮ್ಮ-ಮಗಳು

Date:

ಮಳೆ‌ ಅಂದ್ರೇನೇ ನೂರಾರು ನೆನಪುಗಳ ಸರಮಾಲೆ. ಬಾಲ್ಯದಿಂದ ಇಲ್ಲಿಯತನಕ ಎಲ್ಲರ ಬದುಕಿನ ಅವಿಭಾಜ್ಯ ಸಂಗತಿ ಆಗಿರುವ ಮಳೆ ಬಗ್ಗೆ ನಮಗೆಲ್ಲ ಅಪಾರ ಪ್ರೀತಿ ಇದೆ, ಅಷ್ಟೇ ಪ್ರಮಾಣದಲ್ಲಿ ಕೋಪ-ಅಸಹನೆ ಕೂಡ ಇದೆ.

ಬಾಲ್ಯ, ಪ್ರೀತಿ-ಪ್ರೇಮ, ತರಲೆ-ತುಂಟತನ, ಶಾಲಾ-ಕಾಲೇಜು ದಿನಗಳು, ಹೊಲ-ತೋಟದಲ್ಲಿನ ಸಮಯ, ಊಟ-ತಿಂಡಿ, ದಾಂಪತ್ಯ, ಪ್ರಣಯ, ವಿರಸ, ಬೇಸರ, ದುಃಖ, ದುರಂತ… ಹೀಗೆ ನಮ್ಮೆಲ್ಲ ಭಾವಕ್ಕೂ, ಅಮೂಲ್ಯ ಕ್ಷಣಗಳಿಗೂ ಮಳೆ ಜೀವಂತ ಸಾಕ್ಷಿ.

ಇಂತಹ ಮಳೆಗಾಲದ ಅನುಭವ ಕಥನಗಳನ್ನು ಆಡಿಯೊ ರೂಪದಲ್ಲಿ ಪ್ರಸ್ತುತಪಡಿಸುವ ಸರಣಿ ಇದು. ನಿಮ್ಮ ಬದುಕಿನ ಇಂತಹ ಯಾವುದಾದರೊಂದು ಮಳೆಗಾಲದ ಘಟನೆಯನ್ನು ಆಡಿಯೊ‌ ಮಾಡಿ, 9035362958 ವಾಟ್ಸಾಪ್ ಸಂಖ್ಯೆಗೆ  ಕಳಿಸಬಹುದು. ಈ ಸರಣಿಯ ಮೊದಲ ಆಡಿಯೊ ಇಲ್ಲುಂಟು. ಕೇಳಿ, ಸಾಧ್ಯವಾದರೆ ಹೇಗಿದೆ ತಿಳಿಸಿ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಪೋಸ್ಟ್ ಹಂಚಿಕೊಳ್ಳಿ:

ಈದಿನ.ಕಾಮ್ ಕೇಳುದಾಣ
ಈದಿನ.ಕಾಮ್ ಕೇಳುದಾಣ
ಬದುಕಿನ ಮೇಲಿನ ಪ್ರೀತಿ ಹೆಚ್ಚಿಸುವ ಆಡಿಯೊ-ಬರಹಗಳ ನಿಲುದಾಣ

14 COMMENTS

  1. ಪೂರ್ವ ಪೀಠಿಕೆ ತುಂಬಾ ಮಸ್ತ್ ಆಗಿದೆ. ಮಳೆಗಾಲದ ತಂಪು ನೇಸರನ ಬೆಚ್ಚುಗೆಯ ಸುಳಿಯಲ್ಲಿ ಉಗುರು ಬೆಚ್ಚಗಿನ ಬಿಸಿಲು ಬೆರೆತಂತೆ ತುಂಬಾ ಅಧ್ಬುತವಾಗಿ ಮೂಡಿ ಬಂದ ನಿನ್ನ ಧನಿ ಭೂಮಿಗೆ ಹೊಂಗಿರಣ ಸೂಸಿದಂತೆ ಕೇಳುಗ ನಲ್ಮೆಯರಿಗೆ ಮಳೆಗಾಲದ ಬಿಸಿ ಪಕೋಡಾದಂತೆ ಮಸ್ತ್ ಮಸ್ತ್ ಆಗಿತ್ತು. ಇದೆ ರೀತಿ ಇನ್ನಷ್ಟು ಧನಿ ಸುರುಳಿಗಳು ಬರ್ತಾ ಇರ್ಲಿ ಎಂದು ಆಶೀಸುತ್ತೆನೆ.

  2. ಶುರುವಿನಲ್ಲಿ ಬಂದ ಮಳೆ, ಗುಡುಗು ಮಿಂಚುಗಳ ಆರ್ಭಟದ ಶಬ್ದ ಉತ್ತಮ ಆರಂಭ ಕೊಟ್ಟಿತು. ಅದಾದ ನಂತ್ರ ಶುರುವಾದ ನಿನ್ನ ಬರಹ ಮತ್ತು ಆ ಬರಹಕ್ಕೆ ಹೊಂದಿಕೊಂಡು ಬಂದ ನಿನ್ನ ಧ್ವನಿ, ಅದಕ್ಕೆ ಪೂರಕವಾಗಿ ಇದ್ದ ಭಾವಗಳ ಏರಿಳಿತ, ತಾಯಿ ಮಗಳ ಆ ಸಂಭಾಷಣೆ ನಿಜಕ್ಕೂ ಎಲ್ಲವೂ ಅತ್ಯದ್ಭುತವಾಗಿದೆ… ಇನ್ನೂ ಇಂತಹ ಅನೇಕ ಧ್ವನಿ ಸುರುಳಿ ನಿನ್ನಿಂದ ಹೊರಬರಲಿ 😍😍😍👏🏻👏🏻👏🏻👏🏻👏🏻

  3. ತುಂಬಾ ಚೆನ್ನಾಗಿ ಮೂಡಿ ಬಂದಿದೆ😍.ಬಾಲ್ಯದ ನೆನಪುಗಳ ಮೆಲುಕು ಹಾಕಿದ್ದಕ್ಕೆ ಧನ್ಯವಾದಗಳು❤️

  4. ಬಾಲ್ಯದ ನೆನಪುಗಳನ್ನು ಮರುಕಳಿಸುವ ನಿಮ್ಮ ಬರೆಹ ಮತ್ತು ವಾಚನ ಶೈಲಿ ಅದ್ಭುತ 😍😍😍

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸುತ್ತಾಟದಲ್ಲಿ ಸಿಕ್ಕವರು | ಶಿವಮೊಗ್ಗ ಜಿಲ್ಲೆ ಕಾಗೆ ಕೋಡಮಗ್ಗಿಯ ಅಬ್ದುಲ್ ಫಾರೂಖ್

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಸಂಕ್ರಾಂತಿ ವಿಶೇಷ ಆಡಿಯೊ | ನಂಜಿಲ್ಲದ ದೇವ ಬರುತ್ತಿದ್ದ ನಂಜನಗೂಡಿನಿಂದ…

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...