ಇಸ್ಲಾಂ ಧರ್ಮವು ‘ಅಲ್ಲಾಹನ ದೃಷ್ಟಿಯಲ್ಲಿ ಎಲ್ಲರೂ ಸಮಾನರು’ ಎಂಬ ತತ್ವವನ್ನು ಸಾರುತ್ತದೆ. ಆದರೆ ಅಫ್ಘಾನಿಸ್ತಾನದಲ್ಲಿ ಆಡಳಿತ ನಡೆಸುತ್ತಿರುವ ತಾಲಿಬಾನ್ ಸರ್ಕಾರವು ಇತ್ತೀಚೆಗೆ ಜಾರಿಗೆ ತಂದಿರುವ ಹೊಸ ‘ಕ್ರಿಮಿನಲ್ ಪ್ರೊಸೀಜರ್ ಕೋಡ್ ಫಾರ್ ಕೋರ್ಟ್ಸ್’...
ಇತಿಹಾಸವು ಕನ್ನಡಿಯಿದ್ದಂತೆ; ಅದು ಮುಖದ ಅಂದವನ್ನಷ್ಟೇ ಅಲ್ಲ, ವಿಕಾರವನ್ನೂ ತೋರಿಸುತ್ತದೆ. ನಮಗೆ ಬೇಕಾದ್ದನ್ನು ಮಾತ್ರ ನೋಡುತ್ತೇವೆ, ಬೇಡವಾದ್ದನ್ನು ಮರೆಮಾಚುತ್ತೇವೆ ಎನ್ನುವುದು ಬೌದ್ಧಿಕ ಅಪ್ರಾಮಾಣಿಕತೆ. ಲಕ್ಕುಂಡಿ ಮತ್ತು ಕೀಳಡಿ ಎರಡೂ ಭಾರತದ ಎರಡು ಕಣ್ಣುಗಳಾಗಬೇಕೇ...
ಆರ್ಸಿಬಿ ಈಗಾಗಲೇ ಮದ್ಯದ ಕಂಪನಿಗಳ ಒಡೆತನದಿಂದಾಗಿ ‘ಬಾರ್ಸಿಬಿ’ ಎಂಬ ಟೀಕೆಗಳನ್ನು ಎದುರಿಸಿತ್ತು. ಈಗ ಲಸಿಕೆ ಲಾಭಕೋರತನದ ಆರೋಪ ಹೊತ್ತಿರುವ ಪೂನಾವಾಲಾ ಕೈಗೆ ತಂಡ ಸೇರಿದರೆ, ತಂಡದ ವರ್ಚಸ್ಸು ಪಾತಾಳಕ್ಕೆ ಕುಸಿಯುವ ಭೀತಿಯಿದೆ. 11...
ಹಿಸ್ಸಾರ್ನಿಂದ ವಿಶ್ವದ ನಂಬರ್ 1 ಪಟ್ಟದವರೆಗೆ ಸಾಗಿದ ಸೈನಾ ನೆಹ್ವಾಲ್ ಪಯಣ ಅದ್ಭುತ. ಒಲಿಂಪಿಕ್ಸ್ನಲ್ಲಿ ಪದಕ ಗೆದ್ದು, ಚೀನಿಯರ ಕೋಟೆ ಭೇದಿಸಿ, ಭಾರತೀಯ ಬ್ಯಾಡ್ಮಿಂಟನ್ ಇತಿಹಾಸವನ್ನೇ ಬದಲಿಸಿದ ಈ 'ಸೂಪರ್ ಸೈನಾ' ಸಾಧನೆ,...
ಗ್ರೀನ್ಲ್ಯಾಂಡ್ನ ಮಂಜುಗಡ್ಡೆಯಂತೆಯೇ ಯುರೋಪಿನ ಹೃದಯವೂ ಗಾಜಾ ವಿಷಯದಲ್ಲಿ ತಣ್ಣಗಿದೆ. ಆದರೆ ತನ್ನದೇ ಅಂಗಳದ ವ್ಯಾಪಾರಕ್ಕೆ ಕುತ್ತು ಬಂದಾಗ ಮಾತ್ರ ಅದು ಕೆಂಡದಂತೆ ಕಾಯುತ್ತದೆ. ಗ್ರೀನ್ಲ್ಯಾಂಡ್ನಲ್ಲಿನ ಪ್ರತಿಭಟನೆ ಟ್ರಂಪ್ ವಿರುದ್ಧದ ಎಚ್ಚರಿಕೆಯ ಗಂಟೆಯಷ್ಟೇ ಅಲ್ಲ,...
ಜನವರಿ 13ರಂದು ನಡೆಯಲಿರುವ ಮಾತುಕತೆಯಲ್ಲಿ ಈ ವಿಷಯ ಪ್ರಸ್ತಾಪವಾಗಲಿದೆಯೇ? ಅನುಮಾನವೇ. ಏಕೆಂದರೆ, ಎರಡೂ ದೇಶಗಳ ನಾಯಕರಿಗೆ ಬೃಹತ್ ವ್ಯಾಪಾರ ಒಪ್ಪಂದಗಳ ಮೂಲಕ ಫೋಟೋಗಳಿಗೆ ಪೋಸ್ ನೀಡುವುದು ಮುಖ್ಯವಾಗಿದೆಯೇ ಹೊರತು, ಸಾಮಾನ್ಯ ಉದ್ಯೋಗಿಗಳ ಅಥವಾ...
ನ್ಯೂಜಿಲೆಂಡ್ ಕ್ರಿಕೆಟ್ ತಂಡದಲ್ಲಿ ಭಾರತೀಯ ಮೂಲದ ಆಟಗಾರರು ಮಿಂಚುತ್ತಿರುವುದು ಇದೇ ಮೊದಲೇನಲ್ಲ. ಆದಿತ್ಯ ಅಶೋಕ್ ಮತ್ತು ರಚಿನ್ ರವೀಂದ್ರ ಈ ಪರಂಪರೆಯ ಹೊಸ ಕೊಂಡಿಗಳು ಮಾತ್ರ. ಇವರಿಗಿಂತ ಮೊದಲು ಹಲವು ದಿಗ್ಗಜರು ಕಿವೀಸ್...
ಬಾಂಗ್ಲಾದೇಶದ ವಿಮೋಚನಾ ಯುದ್ಧದ ಮೂಲ ಆಶಯವೇ 'ಜಾತ್ಯತೀತತೆ' ಮತ್ತು 'ಬೆಂಗಾಲಿ ರಾಷ್ಟ್ರೀಯತೆ'. ಆದರೆ, ಇಂದಿನ ಬೆಳವಣಿಗೆಗಳನ್ನು ನೋಡಿದರೆ, ಬಾಂಗ್ಲಾದೇಶವು ಪಾಕಿಸ್ತಾನದ ಮಾದರಿಯ ಧಾರ್ಮಿಕ ರಾಷ್ಟ್ರವಾಗುವತ್ತ ಹೆಜ್ಜೆ ಹಾಕುತ್ತಿರುವಂತೆ ಭಾಸವಾಗುತ್ತಿದೆ. ತಸ್ಲಿಮಾ ನಸ್ರೀನ್ ಅವರಂತಹ...
ಪಶ್ಚಿಮ ಬಂಗಾಳದ ರಾಜಕೀಯ ರಣರಂಗದಲ್ಲಿ ಮತ್ತೊಮ್ಮೆ ಸಿಡಿದೇಳುತ್ತಿರುವ 'ಬಂಗಾಳದ ಹುಲಿ' ಮಮತಾ ಬ್ಯಾನರ್ಜಿ! ಕಲ್ಲಿದ್ದಿಲು ಹಗರಣದ ಸುಳಿಯಲ್ಲಿ ಬಿಜೆಪಿ ಹೈಕಮಾಂಡ್ಗೆ ನೇರವಾಗಿ ಸವಾಲೊಡ್ಡಿ, 'ಪೆನ್ ಡ್ರೈವ್' ಬಾಂಬ್ ಸಿಡಿಸಿರುವ ದೀದಿ, ಅಮಿತ್ ಶಾ...
ಅದು ತುರ್ತುಪರಿಸ್ಥಿತಿಯ ಕಾಲ. ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಕಿರಿಯ ಪುತ್ರ ಸಂಜಯ್ ಗಾಂಧಿ ದೆಹಲಿಯ ಅನಭಿಷಕ್ತ ದೊರೆಯಂತೆ ವರ್ತಿಸುತ್ತಿದ್ದ ದಿನಗಳು. ದೆಹಲಿಯನ್ನು “ಸುಂದರಗೊಳಿಸುವ” ನೆಪದಲ್ಲಿ ಕೊಳೆಗೇರಿಗಳನ್ನು ನಿರ್ನಾಮ ಮಾಡುವ, ಜನಸಂಖ್ಯೆಯನ್ನು ನಿಯಂತ್ರಿಸುವ...
ಟಿ20 ಕ್ರಿಕೆಟ್ ಎಷ್ಟೇ ಅಬ್ಬರಿಸಿದರೂ, ಏಕದಿನ ವಿಶ್ವಕಪ್ಗೆ ಇರುವ ಪ್ರತಿಷ್ಠೆ ಮತ್ತು ಗೌರವ ಐಪಿಎಲ್ ಟ್ರೋಫಿಗಿಲ್ಲ ಎಂಬುದು ಸತ್ಯ. 50 ಓವರ್ಗಳ ಪಂದ್ಯವು ಆಟಗಾರನ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ವಿಭಿನ್ನವಾಗಿ ಪರೀಕ್ಷಿಸುತ್ತದೆ....
ಅಮೆರಿಕ ಎಂದರೆ ಕೇವಲ ಒಂದು ದೇಶವಲ್ಲ, ಅದೊಂದು ಅಹಂಕಾರದ ಪ್ರತೀಕ. ತನ್ನ ಸುತ್ತಮುತ್ತಲಿನ ದೇಶಗಳು ತನ್ನ ಇಚ್ಛೆಗೆ ಕುಣಿಯುವ ‘ಗೊಂಬೆ’ ಗಳಾಗಿರಬೇಕು ಎಂಬುದು ಶ್ವೇತಭವನದ ಹಳೆಯ ಚಾಳಿ. ಆದರೆ, ಲ್ಯಾಟಿನ್ ಅಮೆರಿಕದ ದ್ವಾರಬಾಗಿಲು...