ಗದಗ

ಗದಗ | ಮತ್ತೆ ಬಸವಣ್ಣನಿಗೆ ಜನಿವಾರ ಹಾಕಲು ಹೊರಟಿದ್ದಾರೆ; ಇದನ್ನು ನಾವು ಪ್ರಶ್ನಿಸಬೇಕು: ಬಂಡಾಯ ಸಾಹಿತಿ ಬಸೂ

"ಸಂವಿಧಾನ ಕೊಟ್ಟಿರುವ ಹಕ್ಕುಗಳನ್ನು ಹಿಂದುತ್ವವಾದಿಗಳು ಕಿತ್ತುಕೊಳ್ಳುತ್ತಿದ್ದಾರೆ. ಬಸವಣ್ಣ ಜನಿವಾರ ಕಿತ್ತೊಗೆದು ಹೊರಬಂದು ಸಮಾನತೆ ಸಾರಿದ. ಮತ್ತೆ‌ ಈಗ ಇವರು ಬಸವಣ್ಣನಿಗೆ ಜನವಾರ ಹಾಕಲು ಹೊರಟಿದ್ದಾರೆ. ಜನರ ಮೇಲೆ ಹೇರಲು ಹೊರಟಿದ್ದಾರೆ. ಇದನ್ನ ನಾವು...

ಗದಗ | ರೈತರ ಹೋರಾಟಕ್ಕೆ ಮಣಿದ ಜಿಲ್ಲಾಡಳಿತ: ಜೂನ್ 6ಕ್ಕೆ ಸಭೆ 

ಬಗರ್ ಹುಕುಂ ರೈತರಿಗೆ ಸಾಗುವಳಿ ಚೀಟಿ ಕಲ್ಪಿಸುವಂತೆ ಶಾಸಕರ ಮನೆಗೆ ಚಲೋ ಹಮ್ಮಿಕೊಂಡಿದ್ದೇವು. ನಮ್ಮ ಹೋರಾಟಕ್ಕೆ ಮಣಿದು ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್ ರೈತರಿಗೆ ಲಿಖಿತ ಭರವಸೆ ನೀಡಿ, ಜೂನ್ 6ಕ್ಕೆ...

ಗದಗ | ಇಂದು ಬೀಳ್ಕೊಡುಗೆ ಸಮಾರಂಭ

ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಂಶಪಾಲ ಪ್ರೊ. ಎಸ್.‌ಎಲ್.‌ಗುಳೇದಗುಡ್ಡ ಅವರ ಸೇವಾ ನಿವೃತ್ತಿ ಹಿನ್ನಲೆಯಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಕಾಲೇಜಿನ ಸಭಾಂಗಣದಲ್ಲಿ...

ಗದಗ | ರೋಣ ಶಾಸಕರ ಮನೆಗೆ ಚಲೋ ನಾಳೆ

"ಬಗರ್ ಹುಕುಂ ಸಾಗುವಳಿ ರೈತರಿಗೆ ತಾವು ನೀಡಿದ್ದ ಆಶ್ವಾಸನೆ ಮರೆತ ರೋಣ ಶಾಸಕ ಜಿ.ಎಸ್‌. ಪಾಟೀಲ ಅವರ ಮನೆಗೆ ಇದೇ ಮೇ 29ರಂದು ಚಲೋ ಹಮ್ಮಿಕೊಳ್ಳಲಾಗಿದೆ' ಎಂದು ಕಾರ್ಮಿಕ ಮುಖಂಡ ಪೀರು ರಾಠೋಡ...

ಗದಗ | ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡುವ ಹುನ್ನಾರ; ಸಿಪಿಐ(ಎಂ) ಆರೋಪ

"ರಾಜ್ಯದ 15 ಜಿಲ್ಲೆಗಳ ವಿದ್ಯುತ್ ವಿತರಣೆಗೆ ಅನುಮತಿ ಕೋರಿ ದಿ ಟಾಟಾ ಪವರ್ ಕಂಪೆನಿ ಲಿ., ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗಕ್ಕೆ (ಕೆಇಆರ್ಸಿ) ಅರ್ಜಿ ಸಲ್ಲಿಸಿದ್ದು, ಇದು ರಾಜ್ಯದ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ...

ಗದಗ | ಬೃಹತ್ ಜಲಾಗಾರವನ್ನು ಸ್ಥಳಾಂತರಿಸುವಂತೆ ಹಳೆ ವಿದ್ಯಾರ್ಥಿಗಳು ಪ್ರತಿಭಟನೆ

ಲಕ್ಷ್ಮೇಶ್ವರ ಪುರಸಭೆ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಆವರಣದಲ್ಲಿ ನಿರ್ಮಾಣ ಮಾಡುತ್ತಿರುವ ಬೃಹತ್ ಜಲಾಗಾರ ಕಾಮಗಾರಿಯನ್ನು ಸ್ಥಳಾಂತರಿಸಲು ಆಗ್ರಹಿಸಿ ಕಾಲೇಜಿನ ಹಳೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಶಿಗ್ಲಿ...

ಗದಗ | ನಗರಕ್ಕೆ ಕನ್ಹೇರಿ ಸ್ವಾಮಿಯನ್ನು ಪ್ರವೇಶ ನಿರ್ಬಂಧಿಸುವಂತೆ‌ ಜಿಲ್ಲಾಧಿಕಾರಿಗೆ‌ ಮನವಿ

"ಗದಗ ಜಿಲ್ಲೆ ಐತಿಹಾಸಿಕ ಪರಂಪರೆಯುಳ್ಳ ಜಿಲ್ಲೆ. ಇಲ್ಲಿ ಎಲ್ಲ ಸಮಾಜದ ಜನ ಸೌಹಾರ್ದೇಯುತವಾಗಿ ಬದುಕಲು ಅನೇಕ ಹಿರಿಯರು ತ್ಯಾಗ ಮಾಡಿದ್ದಾರೆ. ಅಷ್ಟೇ ಅಲ್ಲದೇ ಗದಗ ನಗರದಲ್ಲಿ ವೀರನಾರಾಯಣ, ತ್ರಿಕೂಟೇಶ್ವರ, ಜುಮ್ಮಾ ಮಸೀದಿಗಳನ್ನು ಒಳಗೊಂಡಂತೆ...

ಗದಗ | ಪ್ರಕರಣಗಳನ್ನು ವಾಪಸ್ ಪಡೆದ ನಿರ್ಧಾರವನ್ನು ರದ್ದುಗೊಳಿಸಿ: ಎಸ್.ಡಿ.ಪಿ.ಐ ಪ್ರತಿಭಟನೆ

"ಸಮಾಜದಲ್ಲಿ ದ್ವೇಷ ಭಾಷಣಗಳ ಮೂಲಕ ಅಶಾಂತಿ ಸೃಷ್ಟಿಸಿದವರು, ಧರ್ಮದ ಹೆಸರಿನಲ್ಲಿ ಸಮಾಜವನ್ನು ವಿಭಜಿಸಿ ಕೋಮುವಾದಿ, ಸಂಘ ಪರಿವಾರದ ಗೂಂಡಾಗಳು ಅಲ್ಪಸಂಖ್ಯಾತರು ಹಾಗೂ ದಲಿತರ ಮೇಲೆ ನಿರಂತರವಾಗಿ ವಿಷಕಾರಿ ಭಾಷಣ ಮಾಡುವವರ ವಿರುದ್ಧ ದಾಖಲಾಗಿದ್ದ...

ಗದಗ | ‘ನಮ್ಮ ಭೂಮಿ ನಮ್ಮ ಹಕ್ಕು’ ಪ್ರಾಣ ಕೊಟ್ಟೆವು ಭೂಮಿ ಬಿಡೆವು: ಕರವೇ ಜಿಲ್ಲಾಧ್ಯಕ್ಷ ಎಂ.ಪಿ.ಪರ್ವತಗೌಡ್ರ

"ಫಲವತ್ತಾದ ಭೂಮಿಗಳನ್ನು ಒತ್ತಾಯ ಪೂರ್ವಕವಾಗಿ ಭೂಮಿ ಕಸಿದುಕೊಳ್ಳಲು ಹೊರಟ ಸರಕಾರದ ವಿವಿಧ ಇಲಾಖೆಗಳ ವಿರುದ್ದ "ನಮ್ಮ ಭೂಮಿ ನಮ್ಮ ಹಕ್ಕು" ರೈತ ಹೋರಾಟ ಸಮೀತಿ ತೀವ್ರವಾಗಿ ಖಂಡಿಸುತ್ತದೆ" ಎಂದು ಕರವೇ ಎಚ್. ಶಿವರಾಮೇಗೌಡ್ರ...

ಗದಗ | ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನ ಮರ

ಟೆಂಗಿನ ಮರಕ್ಕೆ ಶನಿವಾರ ಸಂಜೆ ಸಿಡಿಲು ಬಡಿದು ಮರಕ್ಕೆ ಬೆಂಕಿ ಹೊತ್ತಿಕೊಂಡು ಉರಿದ ಘಟನೆ ನಡೆದಿದೆ. ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದಲ್ಲಿ ಸಂಜೆ ಮೋಡ ಕವಿದ ವಾತಾವರಣ ಇದ್ದು, ಸಿಡಿಲು ಗುಡುಗು...

ಗದಗ | ಮೇ 25ರಂದು ಜಿಲ್ಲಾ ಯೋಜನಾ ಸಮಿತಿ ಸಭೆ

ಗದಗ ಜಿಲ್ಲಾ ಉಸ್ತುವಾರಿ ಸಚಿವರು ಡಾ.ಎಚ್.ಕೆ.ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಮೇ 25 ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾಧಿಕಾರಿಗಳ ಅಡಿಟೋರಿಯಂ ಹಾಲ್‌ದಲ್ಲಿ ಗದಗ ಜಿಲ್ಲಾ ಯೋಜನಾ ಸಮಿತಿ ಸಭೆಯನ್ನು ಏರ್ಪಡಿಸಲಾಗಿದೆ ಎಂದು...

​ಗದಗ | ʼನರೇಗಾʼ ನೆರಳಿನಲ್ಲಿ ಬದುಕು ಕಟ್ಟಿಕೊಂಡ ಲಿಂಗತ್ವ ಅಲ್ಪಸಂಖ್ಯಾತ ರಮೇಶ್‌

ಸಮಾಜದಲ್ಲಿ ತೃತೀಯ ಲಿಂಗಿಗಳು ಲಿಂಗ ತಾರತಮ್ಯ, ಖಿನ್ನತೆ ಹಾಗೂ ದೌರ್ಜನ್ಯಗಳನ್ನು ಅನುಭವಿಸುತ್ತಾ, ಚಪ್ಪಾಳೆ ತಟ್ಟುತ್ತಾ, ಭಿಕ್ಷೆ ಬೇಡುತ್ತಾ, ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಇಂತಹ ಅವಮಾನಗಳನ್ನು ಎದುರಿಸಿ, ದಿಟ್ಟ ಬದುಕು ಕಟ್ಟಿಕೊಳ್ಳುತ್ತಿರುವ ರಮೇಶ್‌ ಕಂಬಳಿ...

ಈ ಹೊತ್ತಿನ ಪ್ರಮುಖ ಸುದ್ದಿ