ಹಾವೇರಿ 

ಹಾವೇರಿ | ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ; ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಒಂದು ಸಾವಿರ ದಿನಗಳ ಆಡಳಿತವನ್ನು ಯಶಸ್ವಿಯಾಗಿ ಪೂರೈಸಿದ ಹಿನ್ನೆಲೆಯಲ್ಲಿ ಹಾವೇರಿ ಪಟ್ಟಣದಲ್ಲಿ ನಾಳೆ ಫೆ.14ಕ್ಕೆ ಭೂ ಗ್ಯಾರಂಟಿ ಸಾಧಾನಾ ಸಮಾವೇಶ ಸಮಾರಂಭಕ್ಕೆ ವಿವಿಧ ಜಿಲ್ಲೆಗಳ ಒಂದು ಲಕ್ಷಕ್ಕೂ...

ಹಾವೇರಿ | ನಾಳೆ ನಡೆಯಲಿರುವ ಸಾಧನಾ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ ಫೆಬ್ರುವರಿ 14 ರಂದು ಹಾವೇರಿ ಜಿಲ್ಲೆಯಲ್ಲಿ ಪ್ರವಾಸಕೈಗೊಂಡು ಸಾಧನಾ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಅಂದು ಬೆಳಿಗ್ಗೆ 10 ಗಂಟೆಗೆ ಹೊಸಪೇಟೆಯಿಂದ ಹೆಲಿಕ್ಯಾಪ್ಟರ್ ಮೂಲಕ ಹೊರಟು, ಬೆಳಿಗ್ಗೆ 10-45ಕ್ಕೆ ಹಾವೇರಿ ಸರ್ಕಾರಿ...

ಹಾವೇರಿ | ಅಖಿಲ ಭಾರತ ಮುಷ್ಕರ ಬೆಂಬಲಿಸಿ ಬೀದಿಗಿಳಿದು ಕಾರ್ಮಿಕರ ಬೃಹತ್ ಪ್ರತಿಭಟನೆ

ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ, ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಹಾಗೂ ರಾಜ್ಯದಲ್ಲಿ ಸಂಯುಕ್ತ ಹೋರಾಟ, ಕರ್ನಾಟಕ ನೇತೃತ್ವದಲ್ಲಿ ಕರೆ ನೀಡಲಾದ ದೇಶವ್ಯಾಪಿ ಮಷ್ಕರದ ಭಾಗವಾಗಿ ವಿವಿಧ ಕಾರ್ಮಿಕ ಸಂಘಗಳು ನಗರದ ಮುರುಘರಾಜೇಂದ್ರ...

ಹಾವೇರಿ | ವಿಕಲಚೇತನ ಅಂಗವಿಕಲರಿಗಾಗಿ ಉಚಿತ ಉದ್ಯೋಗ ತರಬೇತಿಗೆ ಅಹ್ವಾನ

ವಿಕಲಚೇತನ ಅಂಗವಿಕಲರಿಗೆ ಅನುಕಂಪಕ್ಕಿಂತ ಮುಖ್ಯವಾಗಿ ಅವಕಾಶಗಳನ್ನು ಒದಗಿಸುವ ಉದ್ದೇಶದಿಂದ ಅಂಗವಿಕಲರಿಗಾಗಿ 40 ದಿನಗಳ ವಿಶೇಷ ತರಬೇತಿಯ ಜೊತೆಗೆ ಉದ್ಯೋಗವಕಾಶಗಳನ್ನು ಒದಗಿಸುವ ವಸತಿಯುತ ಉಚಿತ ತರಬೇತಿಯನ್ನು ಹಾವೇರಿಯ ಹುಕ್ಕೇರಿಮಠದಲ್ಲಿ ಫೆ. 12ರಂದು ಹಮ್ಮಿಕೊಂಡಿದ್ದಾರೆ. ಅರ್ಹತೆ: ಅವರ...

ಹಾವೇರಿ | ಬೇಂದ್ರೆಯವರ ಮನೆಯ ಮಾತು ಮರಾಠಿಯಾದರೂ, ಮನದ ಮಾತು ಕನ್ನಡ: ಮಲ್ಲಪ್ಪ ಕರೆಣ್ಣನವರ

ಬೇಂದ್ರೆ ಅವರ ಮನೆಯ ಮಾತು ಮರಾಠಿಯಾದರೂ ಮನದ ಮಾತು ಕನ್ನಡವಾಗಿತ್ತು. ಇಂಗ್ಲೀಷ್, ಸಂಸ್ಕೃತ ಭಾಷೆಗಳಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದರು. ರಾಮಾಯಣ, ಮಹಾಭಾರತ, ಬಸವಾದಿ ಶರಣರ ಚಿಂತನೆ, ದಾಸ ಸಾಹಿತ್ಯ, ತತ್ವಶಾಸ್ತ್ರ, ಖಗೋಳ ಉಪನಿಷತ್ತು...

ಹಾವೇರಿ | ಯುವಜನರ ಉದ್ಯೋಗ ಭರವಸೆ, ಭದ್ರತೆಯ  ಸ್ಪಷ್ಠ ಕಣ್ಣೋಟವಿಲ್ಲದ ಬಜೆಟ್: ಬಸವರಾಜ ಪೂಜಾರ

"ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದಾಖಲೆಯ 9ನೇ ಬಜೆಟ್ ಮಂಡಿಸಿದ್ದಾರೆ. ದೇಶದಲ್ಲಿ ಆಳವಾಗಿರುವ ನಿರುದ್ಯೋಗ ಸೇರಿದಂತೆ ಯುವಜನತೆ ಎದುರಿಸುತ್ತಿರುವ ಸಂಕಷ್ಟಗಳನ್ನು ಮರೆಮಾಚುವ ಅಂಕಿ ಸಂಖ್ಯೆ ಮೇಲಾಟದ ಬಜೆಟ್ ಆಗಿದೆ. ಇದರಿಂದ...

ಹಾವೇರಿ | ಸುಡುಗಾಡು ಸಿದ್ದರ ಗುಡಿಸಲಿಗೆ ಬಂತು ಗ್ರಂಥಾಲಯ

ಕನ್ನಡ ಪುಸ್ತಕ ಪ್ರಾಧಿಕಾರದ ಮನೆಗೊಂದು ಗ್ರಂಥಾಲಯ ಯೋಜನೆಯಡಿ ಶುಕ್ರವಾರ ದಿ 31ರಂದು ನಗರದ ಸುಡಗಾಡು ಸಿದ್ದರ ಗುಡಿಸಲಲ್ಲಿ ಗ್ರಂಥಾಲಯಗಳಿಗೆ ಚಾಲನೆ ದೊರೆಯಿತು. ಹಾವೇರಿ ಪಟ್ಟಣದ ಮಂಜುನಾಥ ನಗರದಲ್ಲಿ ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು...

ಹಾವೇರಿ | ಮಹಾತ್ಮ ಗಾಂಧೀಜಿ ಹುತಾತ್ಮದಿನದಂದು ಅಗೌರವ ತೋರಿದ ಅಧಿಕಾರಿಗಳು; ಕ್ರಮಕ್ಕೆ ಒತ್ತಾಯ

ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಗಾಂಧೀಜಿಯವರ ಹುತಾತ್ಮ ದಿನದಂದು ಅವರ ಪ್ರತಿಮೆಗಳು ಅನಾಥವಾಗಿ ನಿಂತಿವೆ. ಕನಿಷ್ಠ ಹೂಮಾಲೆ ಹಾಕಿ ಗೌರವಿಸದ ಅಧಿಕಾರಿಗಳು‌ ಹಾಗೂ ಜನಪ್ರತಿನಿಧಿಗಳ ಅಸಡ್ಡೆ ಮತ್ತು ಬೇಜವಾಬ್ದಾರಿ ನಡೆಯು ಅಕ್ಷಮ್ಯವಾದುದು" ಎಂದು...

ಹಾವೇರಿ, ಜಾನಪದ  ವಿವಿಗಳಿಗೆ ಅಗತ್ಯ ಅನುದಾನ ಒದಗಿಸಿ; ವಿವಿ ಉಳಿಸಿ ಹೋರಾಟ ಸಮಿತಿ ಒತ್ತಾಯ

ಜಿಲ್ಲೆಯ ಹಾವೇರಿ ವಿಶ್ವವಿದ್ಯಾಲಯ ಮತ್ತು ಜಗತ್ತಿನ ಏಕೈಕ ಜಾನಪದ ವಿಶ್ವವಿದ್ಯಾಲಯಗಳಿಗೆ ಮುಂಬರುವ 2026 ರಾಜ್ಯ ಬಜೆಟ್ ನಲ್ಲಿ ವಿಶೇಷ ಅನುದಾನ ಬಿಡುಗಡೆ ಮಾಡಿ‌ ಈ ಎರಡೂ ವಿಶ್ವ ವಿದ್ಯಾಲಯಗಳು ಅಭಿವೃದ್ಧಿಯಾಗಲು ಸೂಕ್ತ ಕ್ರಮ...

ಹಾವೇರಿ | ಟ್ರ್ಯಾಕ್ಟರ್, ಸಾರಿಗೆ ಬಸ್ ಮುಖಾಮುಖಿ ಡಿಕ್ಕಿ; ಹತ್ತಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ

ಟ್ರ್ಯಾಕ್ಟರ್ ಮತ್ತು ಸಾರಿಗೆ ಬಸ್‌ ಮುಖಾಮುಖಿ ಡಿಕ್ಕಿಯಾಗಿ ಹತ್ತಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾವೇರಿ ತಾಲೂಕಿನ ಬಸಾಪುರ ಗ್ರಾಮದ ಬಳಿ ನಡೆದಿದೆ. ಹಾವನೂರು ಜಾತ್ರೆ ನೋಡಲು ಹಳೇರಿತ್ತಿ ಗ್ರಾಮದಿಂದ ಜನರು ಟ್ರ್ಯಾಕ್ಟರ್‌...

ಹಾವೇರಿ | ಯುವ ಸಮುದಾಯ ಪರಿಸರ ಸಂರಕ್ಷಣೆಗೆ ಕಂಕಣಬದ್ದರಾಗಬೇಕು: ಡಾ. ಶೃತಿ 

"ಸುಸ್ಥಿರ ಅಭಿವೃದ್ಧಿಯು ಜಗತ್ತಿಗೆ ಅತ್ಯಂತ ಅಗತ್ಯವಾಗಿದೆ. ಮಾನವನು ಪರಿಸರದ ಶಿಶುವಾಗಿದ್ದು, ಪರಿಸರದ ಆಶ್ರಯದಲ್ಲೇ ಬೆಳೆಯಬೇಕಿದೆ. ಹಾಗಾಗಿ  ಪರಿಸರವನ್ನು ಉಳಿಸಿ ಬೆಳೆಸುವ ಮಹತ್ತರ ಕೆಲಸವನ್ನು ಪ್ರತಿಯೋರ್ವರೂ ಅತ್ಯಂತ ಮುತುವರ್ಜಿವಹಿಸಿ ಮಾಡಬೇಕಿದೆ. ಅದರಲ್ಲೂ ಯುವ ಸಮುದಾಯ...

ಹಾವೇರಿ | ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಸುಭಾಸ ಚಂದ್ರ ಬೋಸ್: ಉಡಚಪ್ಪ ಮಾಳಗಿ

"ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದಿಟ್ಟ ವೀರನಾಗಿ ಬ್ರಿಟಿಷರ ವಿರುದ್ಧ ಹೋರಾಡಿ ಭಾರತಕ್ಕೆ ಸ್ವಾತಂತ್ರ್ಯ ಬಿಡುಗಡೆ ಮಾಡಲು ನಿರಂತರವಾಗಿ ಸುಭಾಷ್ ಚಂದ್ರ ಭೋಸ್ ಅವರು ಹೋರಾಟ ಮಾಡಿದ್ದಾರೆ" ಎಂದು ಎಸ್ಸಿ ಎಸ್ಟಿ ಹಾಗೂ ಹಿಂದುಳಿದ...

ಈ ಹೊತ್ತಿನ ಪ್ರಮುಖ ಸುದ್ದಿ