ಜಿಲ್ಲೆಗಳು

ಬೆಳಗಾವಿ | ಭೀಕರ ಅಪಘಾತ6 ತಿಂಗಳ ಮಗು ಸೇರಿ ಒಂದೇ ಕುಟುಂಬದ ಮೂವರು ಸಾವು

ಬೆಳಗಾವಿ ಜಿಲ್ಲೆಯ ರಾಯಬಾಗ ರೈಲು ನಿಲ್ದಾಣದ ಸಮೀಪ ಮಂಗಳವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 6 ತಿಂಗಳ ಮಗು ಸೇರಿದಂತೆ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಮೃತರನ್ನು ಮಹಾಂತೇಶ್ ಮಾನೆ,...

ಉಡುಪಿ | 235 ಮಂದಿಗೆ ನೋಟೀಸ್ ಜಾರಿ; ಜಿಲ್ಲೆಯಲ್ಲಿ ಸ್ಪೀಡ್ ರ್ಯಾಡರ್ ಕ್ಯಾಮೆರಾಗಳ ಕಟ್ಟುನಿಟ್ಟಿನ ನಿಗಾ

ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯು ಜಿಲ್ಲೆಯ ವಿವಿಧ ಭಾಗಗಳಲ್ಲಿ ಅಳವಡಿಸಿರುವ ಅತ್ಯಾಧುನಿಕ ಸ್ಪೀಡ್ ರ್ಯಾಡರ್ ಕ್ಯಾಮೆರಾಗಳ ಮೂಲಕ ಕಳೆದ ಒಂದು ವಾರದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ಒಟ್ಟು 46,753 ವಾಹನಗಳನ್ನು ಪತ್ತೆಹಚ್ಚಿದೆ. ಈ...

ಶಹಾಬಾದ್‌ನಲ್ಲಿ ಅಂಬೇಡ್ಕರ್ ಹಬ್ಬದ

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೇ ಜನ್ಮದಿನೋತ್ಸವದ ಅಂಗವಾಗಿ “ಅಂಬೇಡ್ಕರ್ ಹಬ್ಬ” ಪ್ರಯುಕ್ತ ಮಂಗಳವಾರ ಶಹಾಬಾದ್‌ನ ಸರಕಾರಿ ಬಾಲಕರ ಪ್ರೌಢ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಸಂವಿಧಾನ, ಸಮಾನತೆ, ಶಿಕ್ಷಣ...

ಉಡುಪಿ | ಪಾದಚಾರಿಗಳು, ಮಕ್ಕಳು, ಹಿರಿಯರಿಗೆ ಆತಂಕ, ತಕ್ಷಣ ಸ್ಪೀಡ್ ಬ್ರೇಕರ್ ಅಳವಡಿಕೆಗೆ ಆಗ್ರಹ

ಉಡುಪಿ ನಗರದ ಕಿನ್ನಿಮುಲ್ಕಿಯಿಂದ ಬ್ರಹ್ಮಗಿರಿ ವೃತ್ತವನ್ನು ಸಂಪರ್ಕಿಸುವ ರಸ್ತೆ ಅಗಲೀಕರಣಗೊಂಡ ಬಳಿಕ ವಾಹನಗಳ ಸಂಚಾರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದೀಗ ಈ ರಸ್ತೆ ಸಾರ್ವಜನಿಕರಿಗೆ ಅಪಾಯದ ಕೇಂದ್ರವಾಗುತ್ತಿದೆ ಎಂಬ ಆತಂಕ ವ್ಯಕ್ತವಾಗಿದೆ....

ಭಟ್ಕಳ | ಈದ್ಗಾ ಮೈದಾನದ ಬದಲು ಮಸೀದಿಗಳಲ್ಲೇ ಬಕ್ರೀದ್ ನಮಾಜ್‌ಗೆ ಮುಸ್ಲಿಂ ಸಮುದಾಯ ನಿರ್ಧಾರ

ಭಟ್ಕಳ: ಇಲ್ಲಿನ ಮುರಿನಕಟ್ಟೆ ಧ್ವಂಸ ಪ್ರಕರಣದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಮೇ 27ರ ವರೆಗೂ ನಿಷೇಧಾಜ್ಞೆ ಜಾರಿಯಲ್ಲಿದೆ. ನಗರದಲ್ಲಿ ಪ್ರಸ್ತುತ ಬೂದಿ ಮುಚ್ಚಿದ ಕೆಂಡದಂತಹ ವಾತಾವರಣ ಇರುವುದರಿಂದ, ಮುಂಬರುವ ಬಕ್ರೀದ್ ಹಬ್ಬದ ಸಂದರ್ಭದಲ್ಲಿ...

ಉಡುಪಿ | ಸಾರಿಗೆ ಕಲ್ಯಾಣ ಮಂಡಳಿಯನ್ನು ಕಾರ್ಮಿಕ ಇಲಾಖೆಯಿಂದ ಸಾರಿಗೆ ಇಲಾಖೆಗೆ ವರ್ಗಾವಣೆ ಕುಂದಾಪುರ ಆಟೋ ಚಾಲಕರ ವಿರೋಧ

ಕರ್ನಾಟಕ ರಾಜ್ಯ ಸರಕಾರ ಸಾರಿಗೆ ಕ್ಷೇತ್ರದಲ್ಲಿ ದುಡಿಯುವ ಕಾರ್ಮಿಕರಿಗಾಗಿ ರಚಿಸಲಾದ ಕರ್ನಾಟಕ ಮೋಟಾರ್ ಸಾರಿಗೆ ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿಯನ್ನು ಕಾರ್ಮಿಕ ಇಲಾಖೆಯಿಂದ ಸಾರಿಗೆ ಇಲಾಖೆಗೆ ವರ್ಗಾಯಿಸುವುದನ್ನು...

ಚಿಕ್ಕಮಗಳೂರು | ಬೀದಿ ನಾಯಿ ದಾಳಿಗೆ ಮೂರು ಕುರಿ ಸಾವು 

ಬಕ್ರೀದ್‌ ಹಬ್ಬಕ್ಕಾಗಿ ಖರೀದಿಸಿ ಮನೆ ಮುಂಭಾಗದಲ್ಲಿ ಕಟ್ಟಿದ್ದ ಮೂರು ಕುರಿಗಳನ್ನು ಬೀದಿ ನಾಯಿಗಳು ದಾಳಿ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ನಡೆದಿದೆ. ಪಟ್ಟಣದ ಗೌಸಿಯಾ ಮೊಹಲ್ಲಾದ ಡಿವಿಜಿ ರಸ್ತೆಯಲ್ಲಿರುವ ಯು.ಎಸ್. ಕನ್ವೆನ್ಸನ್...

ವಿಜಯಪುರ | ʼಅಕ್ಕ ವಿವಿʼ ಅಕ್ರಮಗಳ ತನಿಖೆಯಲ್ಲಿ ಪಾರದರ್ಶಕತೆ ಒತ್ತಾಯಿಸಿದ ಎಎಪಿ

ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಕೇಳಿಬಂದಿರುವ ಅಕ್ರಮಗಳನ್ನು ತಡೆಯಲು ಪರಿಶೀಲನಾ ಸಮಿತಿ ರಚಿಸಿರುವುದನ್ನು ಆಮ್ ಆದ್ಮಿ ಪಾರ್ಟಿ ಸ್ವಾಗತಿಸುತ್ತದೆ ಮತ್ತು ಪರಿಶೀಲನೆಯನ್ನು ಪಾರದರ್ಶಕವಾಗಿ ಮತ್ತು ಕ್ರಮಬದ್ಧವಾಗಿ ನಡೆಸುವಂತೆ ಆಮ್ ಆದ್ಮಿ...

ʼಕೃಷ್ಣಾ ನದಿʼಗೆ ನೀರು ಬಿಡುಗಡೆ ಮಾಡದಿದ್ದರೆ ಜಮಖಂಡಿಯಲ್ಲಿ ಹೆದ್ದಾರಿ ಬಂದ್‌ಗೆ ಕರೆ

ತಿಂಗಳಿನಿಂದ ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಸಂಪೂರ್ಣ ಕುಸಿದಿದ್ದು, ಕಳೆದ ಮೂರು ತಿಂಗಳಿನಿಂದ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ ಮಹಾರಾಷ್ಟ್ರದಿಂದ ನೀರು ಹರಿಸಲಾಗಿಲ್ಲ ಎಂದು ಆರೋಪಿಸಿ, ರೈತ ಸಂಘ ಮತ್ತು...

ಧಾರವಾಡ | ಜಮೀನು ಕಲಹ; ಉದ್ಯಮಿಯ ಅಂಗರಕ್ಷಕನಿಂದ ವ್ಯಕ್ತಿಗೆ ಗುಂಡೇಟು

ಜಮೀನು ವ್ಯಾಜ್ಯ ವಿಚಾರವಾಗಿ ಎರಡು ಗುಂಪುಗಳ ನಡುವೆ ಗಲಾಟೆ ಉಂಟಾಗಿದ್ದು, ಈ ವೇಳೆ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಅಂಗರಕ್ಷಕರು ಯುವಕನೊಬ್ಬನ ಕಾಲಿಗೆ ಗುಂಡು ಹೊಡೆದ ಘಟನೆ ಧಾರವಾಡ ಹೊರವಲಯದ ತಡಸಿಕೊಪ್ಪದ ಬಳಿ ಮಂಗಳವಾರ...

ಹಂಪಿ | ಲಕ್ಷ್ಮೀ ಆನೆ ಸ್ಥಳಾಂತರಕ್ಕೆ ಸ್ಥಳೀಯರ, ಮಾವುತನ ವಿರೋಧ

ವಿಶ್ವವಿಖ್ಯಾತ ಹಂಪಿಯ ವಿರೂಪಾಕ್ಷೇಶ್ವರ ದೇವಾಲಯದ ಲಕ್ಷ್ಮೀ ಆನೆಯ ಸ್ಥಳಾಂತರಕ್ಕೆ ಅರಣ್ಯ ಇಲಾಖೆ ಮುಂದಾಗಿದ್ದು, ಸ್ಥಳೀಯರು, ಭಕ್ತರು, ಪ್ರವಾಸಿ ಮಾರ್ಗದರ್ಶಕರು ಭಾವುಕ ಪ್ರತಿಭಟನೆ ನಡೆಸಿದರು. ಹಂಪಿಯ ವಿರೂಪಾಕ್ಷೇಶ್ವರ ದೇಗುಲದ ಮಂದೆ ಪ್ರತಿಭಟನೆ...

ಕಾಲುವಿ ಬಂದ್ರ ನಮ್ಮ ಬದುಕೇ ಬದಲಾಗ್ತದ್ರಿ : ಹಳ್ಳಿಗಳಲ್ಲಿ ನೀರಾವರಿ ಯೋಜನೆಗಳ ಬಗ್ಗೆ ಜೋರಾದ ಚರ್ಚೆ

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ವೀರಭದ್ರೇಶ್ವರ ಏತ ನೀರಾವರಿ ಮತ್ತು ಬಸವೇಶ್ವರ ಏತ ನೀರಾವರಿ ಯೋಜನೆಗಳ ಬಗ್ಗೆ ಈಗ ಹಳ್ಳಿ ಹಳ್ಳಿಗಳಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಹಲವು ವರ್ಷಗಳಿಂದ ನಿಂತಿದ್ದ ಯೋಜನೆಗಳು ಪೂರ್ಣ...

ಈ ಹೊತ್ತಿನ ಪ್ರಮುಖ ಸುದ್ದಿ