ಜಿಲ್ಲೆಗಳು

ಬೆಳಗಾವಿ | 4,500 ಕೋಟಿ ವಂಚನೆ ಪ್ರಕರಣ: ಆರೋಪಿ ಶಿವಾನಂದ ನೀಲಣ್ಣವರ್​​ 10 ದಿನ ಸಿಐಡಿ ಕಸ್ಟಡಿಗೆ

ಶಿವಂ ಅಸೋಸಿಯೇಟ್ಸ್‌ ಮಾಲೀಕ ಶಿವಾನಂದ ನೀಲಣ್ಣವರ್​​ನನ್ನು 4,500 ಕೋಟಿ ರೂ. ವಂಚನೆ ಆರೋಪ ಪ್ರಕರಣ ಸಂಬಂಧ 10 ದಿನಗಳ ಕಾಲ ಸಿಐಡಿ ಕಸ್ಟಡಿಗೆ ನೀಡಿ ಬೆಳಗಾವಿಯ 2ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ. ಬೆಂಗಳೂರಿನ ಕಚೇರಿಗೆ...

ಭಾಲ್ಕಿ | ಏಣಕೂರ ಗ್ರಾಮ ಪಂಚಾಯತಿಯಲ್ಲಿ ಭ್ರಷ್ಟಾಚಾರ ಆರೋಪ : ತನಿಖೆಗೆ ಆಗ್ರಹ

ಭಾಲ್ಕಿ ತಾಲೂಕಿನ ಏಣಕೂರ ಗ್ರಾಮ ಪಂಚಾಯತಿಯಲ್ಲಿ 2023-24 ಹಾಗೂ 2024-25ನೇ ಸಾಲಿನ 15ನೇ ಹಣಕಾಸು ಯೋಜನೆಯಡಿ ನಡೆದ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದು, ಸೂಕ್ತ ತನಿಖೆ ನಡೆಸುವಂತೆ ಸಾಮಾಜಿಕ ಕಾರ್ಯಕರ್ತ ಭೀಮರೆಡ್ಡಿ...

ಕುಶಾಲನಗರದ ದುಬಾರೆಯಲ್ಲಿ ದುರ್ಘಟನೆ: ಸಾಕಾನೆ ಕಾಳಗದಲ್ಲಿ ಮಹಿಳೆ ಸಾವು

ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ದುಬಾರೆಯಲ್ಲಿ ನಡೆದ ದಾರುಣ ಘಟನೆಯಲ್ಲಿ ಪ್ರವಾಸಕ್ಕೆ ಬಂದಿದ್ದ ಚೆನ್ನೈ ಮೂಲದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಸಾಕಾನೆಗಳಾದ ಕಂಜನ್ ಹಾಗೂ ಜಯಮಾರ್ತಾಂಡ ಆನೆಗಳಿಗೆ ಸ್ನಾನ ಮಾಡಿಸುವ ಸ್ಥಳದಲ್ಲಿ ಏಕಾಏಕಿ ಕಾದಾಟ ಆರಂಭಗೊಂಡಿತು....

ಕಲಬುರಗಿಯಲ್ಲಿ ನೂತನ ಮೃಗಾಲಯ ಲೋಕಾರ್ಪಣೆ

ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಮಾಡಬೂಳ ಗ್ರಾಮದಲ್ಲಿ ಸುಮಾರು 43 ಎಕರೆ ಪ್ರದೇಶ ವಿಸ್ತೀರ್ಣದಲ್ಲಿ ಅಂದಾಜು ₹35 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ಮೃಗಾಲಯವನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಹಾಗೂ ಜಿಲ್ಲಾ...

ಹುಬ್ಬಳ್ಳಿ | ʼಎಸ್‌ಐಆರ್‌ʼ ವಿರುದ್ಧ ಜನಾಂದೋಲನಕ್ಕೆ ಕರೆ

ಚುನಾವಣ ಆಯೋಗ ರೇಷನ್‌ ಕಾರ್ಡ್‌, ಆಧಾರ್‌ ಕಾರ್ಡ್‌, ಮತದಾರರ ಗುರುತಿನ ಚೀಟಿಯನ್ನು ಪೌರತ್ವದ ದಾಖಲೆಗಳಲ್ಲ ಎಂದು ತಿರಸ್ಕರಿಸಿದೆ. ಹಿಂದುಳಿದ ವರ್ಗ, ಆದಿವಾಸಿ ಹಾಗೂ ದಲಿತ ಸಮುದಾಯದವರಲ್ಲಿ ಇವರು ಕೇಳುವ 11 ದಾಖಲೆಗಳು ಇರುವುದಿಲ್ಲ,...

ಗಾಂಧೀಜಿಯವರ ಸತ್ಯಾಗ್ರಹ ನೆನಪಾದಾಗ…….

ಕರ್ನಾಟಕದ ಕಿರೀಟ ಬೀದರ ಜಿಲ್ಲೆಯಾದರೆ, ಬೀದರ ಜಿಲ್ಲೆಯ ಶ್ರೀಮುಕುಟ ಔರಾದ (ಬಿ) ತಾಲ್ಲೂಕು. ಜಿಲ್ಲಾ ಕೇಂದ್ರದಿಂದ 42 ಕಿ,ಮೀ, ದೂರದಲ್ಲಿರುವ ಈ ತಾಲ್ಲೂಕು ಮಹಾರಾಷ್ಟ್ರ ಮತ್ತು ತೆಲಂಗಾಣದ ಗಡಿಗಳನ್ನು ಹಂಚಿಕೊಂಡಿದ್ದು, ಮರಾಠಿ ಭಾಷೆ...

ಕುಶಾಲನಗರ | ಕೊಡಗಿನ ಆದಿವಾಸಿಗಳ ಹಿತಚಿಂತಕ ವಿ.ಎಸ್. ರಾಯ್ ಡೇವಿಡ್ ನಿಧನ

ಕೊಡಗಿನ ಆದಿವಾಸಿಗಳ ಒಡನಾಡಿ, ಹಿತಚಿಂತಕ ಹಾಗೂ ಕುಶಾಲನಗರದ ಕಾರ್ಡ್ ಸಂಸ್ಥೆಯ ಸಂಸ್ಥಾಪಕರಾದ ವಿ.ಎಸ್. ರಾಯ್ ಡೇವಿಡ್ ಅವರು ಇನ್ನಿಲ್ಲ. ಮೇ 15ರ ಸಂಜೆ ತೀವ್ರ ಹೃದಯಾಘಾತಕ್ಕೊಳಗಾಗಿ ಬೆಂಗಳೂರಿನಲ್ಲಿ ಅವರು ನಿಧನರಾದರು. ಅವರಿಗೆ 71...

ಬೆಳಗಾವಿ | ಶಿವಂ ಅಸೋಸಿಯೇಟ್ಸ್ ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ : ಸಚಿವ ಸತೀಶ ಜಾರಕಿಹೊಳಿ

ಬಹುಕೋಟಿ ರೂ. ವಂಚನೆ ಆರೋಪ ಎದುರಿಸುತ್ತಿರುವ ಶಿವಂ ಅಸೋಸಿಯೇಟ್ಸ್ ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣವ‌ರ್ ವಿರುದ್ಧದ ಪ್ರಕರಣವನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ಸಿಐಡಿ ತನಿಖೆಗೆ ವಹಿಸಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ...

ಬೀದರ್‌ | ಕುಡಿಯುವ ನೀರಿನ ಸಮಸ್ಯೆ ಆಗದಂತೆ ಕ್ರಮವಹಿಸಿ: ಸಿಇಒ ಡಾ.ಗಿರೀಶ ಬದೋಲೆ

ಬೇಸಿಗೆಯ ತೀವ್ರತೆ ಹಿನ್ನೆಲೆಯಲ್ಲಿ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ ಅವರು ಹೇಳಿದರು. ಭಾಲ್ಕಿ ತಾಪಂ ಸಭಾಂಗಣದಲ್ಲಿ ಶನಿವಾರ ಜರುಗಿದ ವಿವಿಧ ಯೋಜನೆಗಳ...

ಉಡುಪಿ | ನೆಲ್ಲಿಕಟ್ಟೆ ಖಾಲಿ ಜಾಗಕ್ಕೆ ವಾಣಿಜ್ಯ ಯೋಜನೆ ಬೇಡ, ಪಾರ್ಕಿಂಗ್ ವ್ಯವಸ್ಥೆ ಬೇಕು

ಉಡುಪಿ ನಗರದ ಮಧ್ಯಭಾಗದಲ್ಲಿರುವ ನೆಲ್ಲಿಕಟ್ಟೆಯ ಹಿಂದಿನ ಶ್ರೀ ವಿಶ್ವೇಶ್ವರಯ್ಯ ದೈನಂದಿನ ತರಕಾರಿ ಮಾರುಕಟ್ಟೆ ಪ್ರದೇಶವನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಶುಲ್ಕ ಸಹಿತ ವಾಹನ ನಿಲುಗಡೆ ಪ್ರದೇಶವನ್ನಾಗಿ ಅಭಿವೃದ್ಧಿಪಡಿಸಬೇಕೆಂದು ಉಡುಪಿ ನಾಗರಿಕ ಕಲ್ಯಾಣ ವೇದಿಕೆ ಈಗಾಗಲೇ...

ಬೈಲಹೊಂಗಲ | ಕುಟುಂಬವನ್ನು ಎರಡು ದಿನ ಠಾಣೆಯಲ್ಲಿ ಇರಿಸಿದ ಪೋಲಿಸರು

ಆನಿಗೋಳ ಗ್ರಾಮದಲ್ಲಿ ಕುಡಿಯುವ ನೀರಿನ ನಳದ ವಿಚಾರವಾಗಿ ಎರಡು ಕುಟುಂಬಗಳ ನಡುವೆ ನಡೆದ ಗಲಾಟೆ ಇದೀಗ ಹೊಸ ತಿರುವು ಪಡೆದಿದ್ದು, ನಗರ ಪೊಲೀಸ್‌ ಠಾಣೆ ಪೊಲೀಸರ ವಿರುದ್ಧ ಅಕ್ರಮ ಕಸ್ಟಡಿ ಹಾಗೂ ಕರ್ತವ್ಯಲೋಪದ...

ಬೆಳಗಾವಿ | 10 ಲಕ್ಷ ಮೆಟ್ರಿಕ್ ಟನ್‌ ಕಬ್ಬು ಅರೆಯುವ ಗುರಿ

ಬೆಳಗಾವಿ ಜಿಲ್ಲೆಯ ಸಂಕೇಶ್ವರ ಪಟ್ಟಣದ ಹಿರಣ್ಯಕೇಶಿ ಸಹಕಾರ ಸಕ್ಕರೆ ಕಾರ್ಖಾನೆ 2026-27ನೇ ಸಾಲಿನ 67ನೇ ಕಬ್ಬು ಅರೆಯುವ ಹಂಗಾಮಿಗೆ ಸಜ್ಜಾಗಿದ್ದು, ಈ ಬಾರಿ 10 ಲಕ್ಷ ಮೆಟ್ರಿಕ್‌ ಟನ್‌ಗೂ ಅಧಿಕ ಕಬ್ಬು ಅರೆಯುವ...

ಈ ಹೊತ್ತಿನ ಪ್ರಮುಖ ಸುದ್ದಿ