ತುಮಕೂರು

ತುಮಕೂರು | ನೋಟ, ವೇಷ, ಭಾಷೆ ಸರಿಯಿದ್ದರೆ ಜಗತ್ತನ್ನೇ ಜಯಿಸಬಹುದು : ಡಾ. ವತ್ಸಲಾ ಮೋಹನ್

ನಮ್ಮ ನೋಟ, ವೇಷ ಮತ್ತು ಭಾಷೆ ಸರಿಯಾಗಿದ್ದರೆ ಇಡೀ ಜಗತ್ತನ್ನೇ ಜಯಿಸಲು ಸಾಧ್ಯ. ಪ್ರತಿಯೊಬ್ಬರೂ ಕನ್ನಡ ಭಾಷೆಯ ಮೇಲೆ ಅಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದು ಪ್ರಾಧ್ಯಾಪಕರು ಹಾಗೂ ಚಿತ್ರ ನಟಿ ಡಾ. ವತ್ಸಲಾ ಮೋಹನ್...

ತುಮಕೂರು | ಭೀಮನಬೀಡು ಗ್ರಾಮಕ್ಕೆ ಪ್ರಥಮ ಪಿಎಚ್‌ಡಿ ಪದವಿ ಪಡೆದ ಸುರೇಶ

ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದ ಲಕ್ಷ್ಮಮ್ಮ ಮತ್ತು ನಾರಾಯಣ ಚಾರ್ ರವರ ಪುತ್ರ ಸುರೇಶ ಅವರಿಗೆ ತುಮಕೂರು ವಿಶ್ವವಿದ್ಯಾನಿಲಯ ಪಿಎಚ್‌ಡಿ ಪದವಿ ನೀಡಿದೆ.  ತುಮಕೂರು ವಿಶ್ವವಿದ್ಯಾನಿಲಯ ದ ಡಾ.ಡಿ.ವಿ. ಗುಂಡಪ್ಪ ಕನ್ನಡ ಅಧ್ಯಯನ ಮತ್ತು...

ಶಿರಾಗೇಟ್ 80 ಅಡಿ ರಸ್ತೆ ಕಾಮಗಾರಿಯ ಸ್ಥಳ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್

 ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ಸಂಖ್ಯೆ-3ರ ಶಿರಾಗೇಟ್ ಪ್ರದೇಶದಲ್ಲಿ 80 ಅಡಿ ಮುಖ್ಯ ರಸ್ತೆ ಹಾಗೂ ಸರ್ವೀಸ್ ರಸ್ತೆಯ ಸಮಗ್ರ ಅಭಿವೃದ್ಧಿ ಕಾಮಗಾರಿಯನ್ನು 14 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದ್ದು, ಜಿಲ್ಲಾಧಿಕಾರಿಗಳಾದ...

ತುಮಕೂರು ಮೆಟ್ರೊ ಯೋಜನೆ: ಜನ ಸಂಗ್ರಾಮ ಪರಿಷತ್ ಕಳವಳ

ಬೆಂಗಳೂರು–ತುಮಕೂರು ನಡುವೆ ಮೆಟ್ರೊ ರೈಲು ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ವಿಸ್ತೃತ ಯೋಜನಾ ವರದಿ ಹಾಗೂ ಪ್ರಾಥಮಿಕ ಪ್ರಕ್ರಿಯೆಗಳು ಅಂತಿಮ ಹಂತಕ್ಕೆ ತಲುಪಿವೆ. ಜಿಲ್ಲಾ ಉಸ್ತುವಾರಿ ಸಚಿವರು ಈ ಯೋಜನೆಯ ಬಗ್ಗೆ ತೀವ್ರ ಆಶಾಭಾವನೆ...

ತುಮಕೂರು ವಿವಿಯ ಆಡಂಬರದ ಘಟಿಕೋತ್ಸವ: ವಿದ್ಯಾರ್ಥಿಗಳಿಗಿಲ್ಲ ಚಿನ್ನದ ಪದಕ

ಅತ್ಯುನ್ನತ ಶೈಕ್ಷಣಿಕ ಮೌಲ್ಯಗಳನ್ನು ಎತ್ತಿಹಿಡಿಯಬೇಕಾದ ತುಮಕೂರು ವಿಶ್ವವಿದ್ಯಾನಿಲಯದ ಇತ್ತೀಚಿನ ಘಟಿಕೋತ್ಸವವು ಸಂಭ್ರಮದ ದಿನವಾಗುವ ಬದಲಿಗೆ, ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಪಾಲಿಗೆ ಅತ್ಯಂತ ನೋವಿನ ಮತ್ತು ತಾರತಮ್ಯದ ಕಹಿ ನೆನಪಾಗಿ ಉಳಿಯುವಂತಾಗಿದೆ. ಹಗಲಿರುಳು ಕಷ್ಟಪಟ್ಟು ಓದಿ,...

ತುಮಕೂರು ವಿವಿಯ 19ನೇ ಘಟಿಕೋತ್ಸವ : ಮೂವರಿಗೆ ಗೌರವ ಡಾಕ್ಟರೇಟ್ ಪ್ರದಾನ

ಎಐ ತಂತ್ರಜ್ಞಾನದ ಅರಿವಿರುವ ಪರಿಣತರು ಭವಿಷ್ಯದಲ್ಲಿ ತಂತ್ರಜ್ಞಾನ ತಿಳಿಯದವರ ಸ್ಥಾನವನ್ನು ಪಡೆದುಕೊಳ್ಳಲಿದ್ದಾರೆ. ಆದರೆ, ಎಐ ತಂತ್ರಜ್ಞಾನಕ್ಕೆ ಮಾನವ ಸಹಜವಾದ ಸಹಾನುಭೂತಿ, ಸಂದರ್ಭೋಚಿತ ನಿರ್ಧಾರ ಸಾಮರ್ಥ್ಯ, ಆಳವಾದ ಅಂತಃಪ್ರಜ್ಞೆ ಮತ್ತು ಸೃಜನಶೀಲತೆಯನ್ನು ನಕಲು ಮಾಡಲು...

ತುಮಕೂರು ವಿವಿ 19 ನೇ ಘಟಿಕೋತ್ಸವ : ಮೂರು ಮಂದಿಗೆ ಗೌರವ ಡಾಕ್ಟರೇಟ್

ಜೂನ್ 3 ರಂದು ನಡೆಯುವ ತುಮಕೂರು ವಿಶ್ವವಿದ್ಯಾನಿಲಯದ 19ನೇ ವಾರ್ಷಿಕ ಘಟಿಕೋತ್ಸವದಲ್ಲಿ ಮೂರು ಮಂದಿ ಸಾಧಕರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗುತ್ತಿದೆ. ಆ ಮೂರ ಮಂದಿಯ ಪೂರ್ಣ ಪರಿಚಯ ಇಲ್ಲಿದೆ  ಟಿ. ಆರ್. ರೇವಣ್ಣ...

ತುಮಕೂರು ವಿವಿ 19ನೇ ಘಟಿಕೋತ್ಸವ : 90 ವಿದ್ಯಾರ್ಥಿಗಳಿಗೆ 117 ಚಿನ್ನದ ಪದಕ

ತುಮಕೂರು ವಿಶ್ವವಿದ್ಯಾನಿಲಯದ 19ನೇ ವಾರ್ಷಿಕ ಘಟಿಕೋತ್ಸವವು ಜೂನ್ 3 ರಂದು ಬುಧವಾರ ಬೆಳಗ್ಗೆ 11-30 ಗಂಟೆಗೆ ಕುಲಪತಿಗಳ ಕಛೇರಿ ಮುಂಭಾಗದ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಬಾರಿಯ ಘಟಿಕೋತ್ಸವದಲ್ಲಿ ಒಬ್ಬ ಅಭ್ಯರ್ಥಿ ಡಿ.ಲಿಟ್ ಪದವಿ, 59...

ತುಮಕೂರು | ಶಾಲೆಗಳ ಪುನರಾರಂಭ : ದಾಖಲಾತಿ ಆಂದೋಲನಕ್ಕೆ ಡಿ.ಸಿ.ಚಾಲನೆ

2026-27ನೇ ಶೈಕ್ಷಣಿಕ ವರ್ಷದ ಅಂಗವಾಗಿ ರಾಜ್ಯಾದ್ಯಂತ ಇಂದು ಶಾಲೆಗಳು ಪುನರಾರಂಭಗೊಂಡ ಹಿನ್ನೆಲೆಯಲ್ಲಿ ತುಮಕೂರು ನಗರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಪಾಠಶಾಲೆ, ಎಂಆರ್‌ಸಿ ಶಾಲೆಯಲ್ಲಿ ಕಲಿಕಾ ಚೇತರಿಕೆ ವರ್ಷ ಹಾಗೂ ದಾಖಲಾತಿ ಆಂದೋಲನ...

ತುಮಕೂರು | ಗ್ರಾಮೀಣ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸನ್ನು ನನಸಾಗಿಸಿದೆ ತುಮಕೂರು ವಿವಿ : ಎಂ. ವೆಂಕಟೇಶ್ವರಲು

ಇಪ್ಪತ್ತೆರಡು ವರ್ಷಗಳನ್ನು ಪೂರೈಸಿರುವ ತುಮಕೂರು ವಿಶ್ವವಿದ್ಯಾನಿಲಯವು ಬೋಧನೆ, ಸಂಶೋಧನೆ, ವಿಸ್ತರಣೆ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಯಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. 91 ಸಂಯೋಜಿತ ಕಾಲೇಜುಗಳು, ಎರಡು ಘಟಕ ಕಾಲೇಜುಗಳು,...

ತುಮಕೂರು | ಆದಾಯ ಗಳಿಕೆಗೆ ಡಿಜಿಟಲ್ ಮಾಧ್ಯಮ ಬಳಸಿ : ಗಿರೀಶ್ ಕನಕಪುರ

ಯೂಟ್ಯೂಬ್ ಒಂದು ನಾವೆಲ್ಲ ದಿನನಿತ್ಯ ಬಳಸುವ ಟೂಲ್. ಪ್ರಪಂಚದಾದ್ಯಂತ 2ನೇ ಸರ್ಚ್ ಇಂಜಿನ್ ಆಗಿ ಕೆಲಸ ಮಾಡ್ತಾ ಇದೆ. ಯೂಟ್ಯೂಬ್ ನಿಂದ ನಾವು ಆದಾಯವನ್ನು ಗಳಿಸಬಹುದು ಎಂದು ರಾಮ್ ಜಿ ಪ್ರೋಡಕ್ಷನ್ ಕ್ರಿಯೆಟೀವ್...

ತುಮಕೂರು | ಸಾಧನಾ ಸಮಾವೇಶ ನಡೆದ ಜಿಲ್ಲೆಯ ರೈತರಿಗೆ ʼಭೂ ಗ್ಯಾರಂಟಿ ಯೋಜನೆʼ ಫಲ ಇಲ್ಲ

ದೀಪದಕೆಳಗೆ ಕತ್ತಲು ಎಂಬಂತೆ, ತುಮಕೂರಿನಲ್ಲಿ ಆಯೋಜಿಸಿದ್ದ ಸಾಧನ ಸಮರ್ಪಣೆಯ ಹೆಸರಿನ ಸಮಾವೇಶ ಮುಗಿದ ಬೆನ್ನಲ್ಲೇ ಕಂದಾಯ ಇಲಾಖೆ ಮಹಾ ಎಡವಟ್ಟು ಬೆಳಕಿಗೆ ಬಂದಿದೆ. ಸಾಧನಾ ಸಮಾವೇಶ ನಡೆದ ಜಿಲ್ಲೆಯ ರೈತರಿಗೇ ʼಭೂ ಗ್ಯಾರಂಟಿ...

ಈ ಹೊತ್ತಿನ ಪ್ರಮುಖ ಸುದ್ದಿ