ವಿಜಯಪುರ

ಸಂಪತ್ತಿಗೆ ಸವಾಲ್ ನಾಟಕದ ಕವಿ: ಧುತ್ತರಗಿ ಎಂಬ ಅಮೂಲ್ಯ ಸಂಪತ್ತು

ಡಾ. ರಾಜ್, ನಾಯಕ ನಟನಾಗಿ ಅಭಿನಯಿಸಿದ 'ಸಂಪತ್ತಿಗೆ ಸವಾಲ್' ಸಿನೆಮಾಕ್ಕೆ ಸಾರ್ವಕಾಲಿಕ ಬೇಡಿಕೆ ಮತ್ತು ಮಹತ್ತರ ಸ್ಥಾನಮಾನ. ಆ ಕತೆಯ ಕರ್ತೃ ಪಿ.ಬಿ. ಧುತ್ತರಗಿ. ಅರವತ್ತಕ್ಕೂ ಹೆಚ್ಚು ನಾಟಕಗಳನ್ನು ಬರೆದ, ರಂಗಭೂಮಿಗೆ ಅಪೂರ್ವ...

ವಿಜಯಪುರ | ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆ: ದ್ರಾವಿಡ ವಿದ್ಯಾರ್ಥಿ ಪರಿಷತ್ ಬೃಹತ್ ಹೋರಾಟಕ್ಕೆ ಕರೆ

ರಾಜ್ಯದಾದ್ಯಂತ ವಿದ್ಯಾರ್ಥಿಗಳು ಎದುರಿಸುತ್ತಿರುವ ವಿವಿಧ ಶೈಕ್ಷಣಿಕ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಲು ಹಾಗೂ ಹೋರಾಟವನ್ನು ಸಂಘಟಿಸಲು ವಿಜಯಪುರದಲ್ಲಿ ಅಭಿಯಾನವನ್ನು ಆರಂಭಿಸಲಾಗಿದೆ ಎಂದು ದ್ರಾವಿಡ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಅಕ್ಷಯ್ ಕುಮಾರ್ ಅಜಮನಿ ತಿಳಿಸಿದರು. ವಿಜಯಪುರ...

ವಿಜಯಪುರ | ಮತದಾನದ ಹಕ್ಕು ಕಸಿಯುತ್ತಿರುವ ಎಸ್‌ಐಆರ್ ವಿರುದ್ಧ ಜನಜಾಗೃತಿ ಜಾಥಾ

ಎಸ್‌ಐಆರ್ ಏನೆಂದು ಜನರಿಗೆ ಗೊತ್ತಿಲ್ಲ. ಎಸ್‌ಐಆರ್ ಅಂದರೆ ಸರ್ ಎನ್ನುತ್ತ, ಹಾಗಂದ್ರೆ ಏನು? ಎಂದು ಕೇಳುತ್ತಿದ್ದಾರೆ. ಹಾಗಾಗಿ, ಅವರಿಗೆ ಈ ಬಗ್ಗೆ ಜಾಗೃತಿ ಮೂಡಿಸಲು ವಿಜಯಪುರದಿಂದ ಜಾಗೃತಿ ಜಾಥಾ ಹಮ್ಮಿಕೊಂಡಿದ್ದೇವೆ ಎಂದು ಜಮಾಅತೆ...

ನಾಲತವಾಡ | ಜನಸಂಪರ್ಕ ಸಭೆ: ಶಾಸಕ ನಾಡಗೌಡ ಎದುರು ಸಮಸ್ಯೆಗಳ ಸರಣಿ ಇಟ್ಟ ಸಾರ್ವಜನಿಕರು

ಗ್ರಾಮದ ರೈತರ ಜಮೀನುಗಳಿಗೆ ವ್ಯವಸ್ಥಿತ ರಸ್ತೆಗಳಿಲ್ಲ, ಗುಡ್ಡವನ್ನು ಅತಿಕ್ರಮಿಸಿಕೊಂಡು ಉಳುಮೆ ಮಾಡಿಕೊಳ್ಳುತ್ತಿದ್ದಾರೆ. ನೀರಾವರಿಗೆ ಜಮೀನು ಕಳೆದುಕೊಂಡ ಇನ್ನು ಹಲವು ರೈತರಿಗೆ ಅವಾರ್ಡ್ ಕಾಪಿ ನೀಡಿಲ್ಲ, ಜಮೀನು ಪರಿಹಾರ ದರ ಹೆಚ್ಚಿಸಿ ಎಂದು ಸ್ಥಳೀಯರು...

ವಿಜಯಪುರ | ವೈದ್ಯಕೀಯ ಕಾಲೇಜು ಸ್ಥಾಪನೆಗೆ ವಿಶೇಷಾಧಿಕಾರಿಗಳಿಂದ ಪರಿಶೀಲನೆ

ವಿಜಯಪುರ ಜಿಲ್ಲೆಯ ಜನರ ಬಹುಕಾಲದ ಕನಸಾಗಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಬೇಡಿಕೆಯ ಈಡೇರಿಕೆಯ ಕಾಲ ಸನ್ನಿಹಿತವಾಗಿದ್ದು, ರಾಜ್ಯ ಸರ್ಕಾರದ ವಿಶೇಷಾಧಿಕಾರಿಗಳಾದ ಡಾ. ರಾಜಶೇಖರ್ ದ್ಯಾಬೇರಿ, ವಿಜಯಪುರ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯಕೀಯ...

ವಿಜಯಪುರ | ಬಿಎಂ ಪಾಟೀಲ ಪಬ್ಲಿಕ್ ಶಾಲೆಯಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಸಂಭ್ರಮ

ವಿಜಯಪುರ ನಗರದ ಬಿ. ಎಲ್. ಡಿ. ಇ ಸಂಸ್ಥೆಯ ಬಿ. ಎಂ. ಪಾಟೀಲ ಪಬ್ಲಿಕ್(ಸಿ. ಬಿ. ಎಸ್. ಇ) ಶಾಲೆಯಲ್ಲಿ ಶಾಲಾ ಅಂತರ್ ಸದನಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಕ್ರೀಡಾ ಸ್ಪರ್ಧೆಯ ಉದ್ಘಾಟನಾ...

ವಿಜಯಪುರ | ಎಸ್‌ಐಆರ್ ಅಸಾಂವಿಧಾನಿಕ; ರಾಜ್ಯದಲ್ಲಿ ಜಾರಿ ಸಲ್ಲ: ಯೂಸುಫ್ ಕನ್ನಿ

ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಜಾಪ್ರಭುತ್ವದ ಅಗತ್ಯ ಪ್ರಕ್ರಿಯೆಯಾಗಿದ್ದು, ಅದನ್ನು ನಿಯಮಿತವಾಗಿ ನಡೆಸಬೇಕು. ಆದರೆ, ಎಸ್‌ಐಆರ್ (ವಿಶೇಷ ತೀವ್ರ ಪರಿಷ್ಕರಣೆ) ಅಸಾಂವಿಧಾನಿಕವಾಗಿದ್ದು ರಾಜ್ಯದಲ್ಲಿ ಜಾರಿ ಸಲ್ಲ ಎಂದು ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ...

ವಿಜಯಪುರ | ಬಿರುಗಾಳಿ ಬರಗಾಲ ತಡೆಯಲು ಪರಿಸರ ಸಂರಕ್ಷಣೆ ಅಗತ್ಯ: ಡಾ. ಬೆಳ್ಳಿ

ಪರಿಸರ ಸಂರಕ್ಷಣೆ ಮತ್ತು ವಿನಾಶ ಎರಡೂ ಮನುಕುಲದ ಕೈಯಲ್ಲಿದೆ, ಅರಣ್ಯ ನಾಶದಿಂದ ಪರಿಸರ ಹಾಳಾಗುತ್ತಿದೆ ಪರಿಣಾಮ ಬಿರು ಬಿಸಿಲು, ಬಿರುಗಾಳಿ, ಪ್ರವಾಹ, ಬರಗಾಲ, ಜಲಪ್ರಳಯ, ಅಕಾಲಿಕ ಮಳೆಗಳು ಸರ್ವೇಸಾಮಾನ್ಯವಾಗಿವೆ. ಇದನ್ನು ತಡೆಯಲು...

ವಿಜಯಪುರ | ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅಗತ್ಯ ಸೌಲಭ್ಯಗಳ ಪರಿಶೀಲನೆ

ವಿಜಯಪುರ ಜಿಲ್ಲೆಯಲ್ಲಿ ನೂತನ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸಂಬಂಧಿಸಿದಂತೆ ಅಗತ್ಯ ಪ್ರಕ್ರಿಯೆಗಳಿಗಾಗಿ ನೇಮಕಗೊಂಡಿರುವ ವಿಶೇಷ ಅಧಿಕಾರಿ ಡಾ. ರಾಜಶೇಖರ ಡ್ಯಾಬೇರಿ ಅವರು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯಾಧಿಕಾರಿಗಳೊಂದಿಗೆ ಸಮಾಲೋಚಿಸಿ ಪರಿಶೀಲನೆ...

ವಿಜಯಪುರ | ಡಿಮೆನ್ಶಿಯಾ ರೋಗಿಗಳ ಆರೈಕೆ ಕುರಿತ ಕೃತಿ ಬಿಡುಗಡೆ ಮಾಡಿದ ಬಿಎಲ್‌ಡಿಇ

ವಿಜಯಪುರ ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಜೆರಿಯಾಟ್ರಿಕ್ಸ್ ವಿಭಾಗ ಮತ್ತು ಸಂಗನಬಸವ ಕಾಲೇಜ್ ಆಫ್ ಫಾರ್ಮಸಿ ಅಂಡ್ ರಿಸರ್ಚ್ ಸೆಂಟರ್‌ನ ಫಾರ್ಮ್-ಡಿ ವಿಭಾಗದ ಪ್ರಕಟಿಸಿದ ಅಡ್ವಾನ್ಸ್ ಕೇರ್ ಪ್ಲ್ಯಾನಿಂಗ್ ಫಾರ್ ಅಲಝೈಮರ್ಸ್ ಡಿಸೀಸ್...

ವಿಜಯಪುರ | ಖಾಸಗಿ ಶಾಲೆಗಳತ್ತ ಪಾಲಕರ ಒಲವು: ಬಣಗುಡುವ ಸರ್ಕಾರಿ ಶಾಲೆಗಳು

ಪಾಲಕರಲ್ಲಿ ಖಾಸಗಿ ಶಾಲೆಗಳತ್ತ ಹೆಚ್ಚುತ್ತಿರುವ ಒಲವಿನ ಪರಿಣಾಮವಾಗಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ದಾಖಲಾತಿ ಹೆಚ್ಚಿಸಲು ಶಿಕ್ಷಣ ಇಲಾಖೆ ವಿವಿಧ ಜಾಗೃತಿ ಕಾರ್ಯಕ್ರಮಗಳು ಮತ್ತು ಅಭಿಯಾನಗಳನ್ನು ಕೈಗೊಂಡಿದ್ದರೂ...

ಬಸವನ ಬಾಗೇವಾಡಿ | ಟಕ್ಕಳಿಕಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಅರ್ಜಿ ದಿನಾಂಕ ವಿಸ್ತರಣೆ

ಬಸವನ ಬಾಗೇವಾಡಿ ತಾಲ್ಲೂಕಿನ ಟಕ್ಕಳಿಕಿ ಸರ್ಕಾರಿ ಪಾಲಿಟೆಕ್ಟಿಕ್ ಸಂಸ್ಥೆಯ 2026- 2027 ನೇ ಸಾಲಿನ ಡಿಪ್ಲೋಮಾ ಪ್ರವೇಶಾತಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಕೆ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಸಂಸ್ಥೆಯ ಪ್ರಾಚಾರ್ಯ ನಟರಾಜ್ ಕುಂಟೋಜಿ ಪ್ರಕಟಣೆಯಲ್ಲಿ...

ಈ ಹೊತ್ತಿನ ಪ್ರಮುಖ ಸುದ್ದಿ