ದೇಶ

ಅಭಿವೃದ್ಧಿ ಹೆಸರಲ್ಲಿ ಕಾಡುಗಳ ಮಾರಣಹೋಮ: ಪರಿಸರ ಸಮತೋಲನಕ್ಕೆ ಕಾದಿದೆ ಮಹಾ ವಿಪತ್ತು!

ಭಾರತದ ಕಾಡುಗಳು ಇಂದು ಅಭಿವೃದ್ಧಿ ಯೋಜನೆಗಳು, ಅತಿಕ್ರಮಣ, ಕಾಡ್ಗಿಚ್ಚು ಮತ್ತು ಸ್ಥಳಾಂತರ ಬೇಸಾಯದಂತಹ ಬಹುಮುಖಿ ಒತ್ತಡಗಳಿಗೆ ಸಿಲುಕಿ ತಮ್ಮ ಹವಾಮಾನ ಸ್ಥಿತಿಸ್ಥಾಪಕತ್ವವನ್ನು ಕಳೆದುಕೊಳ್ಳುತ್ತಿವೆ. ಅರಣ್ಯ ಭೂಮಿಯ ತಿರುವು (Diversion of forest land)...

ಆತ್ಮಹತ್ಯೆ ಮಾಡಿಕೊಂಡ ನೀಟ್ ಆಕಾಂಕ್ಷಿ ತಂದೆ ವಿಡಿಯೊ ಹಂಚಿಕೊಂಡ ಸಿಜೆಪಿ; ಪ್ರಧಾನ್‌ ವಿರುದ್ಧ ವಾಗ್ದಾಳಿ

'ನೀಟ್' ಪರೀಕ್ಷೆಯ ಅಕ್ರಮಗಳನ್ನು ವಿರೋಧಿಸಿ ಪ್ರತಿಭಟಿಸುತ್ತಿದ್ದವರನ್ನು 'ಭಯೋತ್ಪಾದಕರು' ಎಂದು ಜರೆದಿದ್ದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ಧ 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ತೀವ್ರ ವಾಗ್ದಾಳಿ ನಡೆಸಿದ್ದಾರೆ....

ಯುಪಿಯಿಂದ ಕರ್ನಾಟಕಕ್ಕೂ ಹಬ್ಬಿದ ʼರಾಮನ ದೇಣಿಗೆ ಹಗರಣʼ: BJP ಶಾಸಕ ಪ್ರಭು ಚೌಹಾಣ್‌ ವಿರುದ್ಧ ದೂರು

ರಾಮಮಂದಿರ ನಿರ್ಮಾಣಕ್ಕೆಂದು ಸಂಗ್ರಹಿಸಿದ ದೇಣಿಗೆ ಹಣ ಮತ್ತು ಭಕ್ತರು ಸಲ್ಲಿಸಿದ್ದ ಹುಂಡಿ ಹಣ ಹಗರಣ ಇದೀಗ ಉತ್ತರ ಪ್ರದೇಶದಿಂದ ಕರ್ನಾಟಕದವರೆಗೂ ಹಬ್ಬಿದೆ. ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಚೊಂಡೊರಿ ಗ್ರಾಮದ ಮಾಜಿ ಪಂಚಾಯತ್...

ಅಪ್ರಾಪ್ತೆಯ ಮೇಲೆ ಆಸಾರಾಮ್ ಅತ್ಯಾಚಾರ ಪ್ರಕರಣ: ರಾಜಸ್ಥಾನ ಸರ್ಕಾರಕ್ಕೆ ಸುಪ್ರೀಂ ನೋಟಿಸ್

2013ರಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ತಮ್ಮ ಅಪರಾಧ ಸಾಬೀತಾಗಿರುವುದನ್ನು ಹಾಗೂ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದಿರುವ 'ರಾಜಸ್ಥಾನ ಹೈಕೋರ್ಟ್' ತೀರ್ಪನ್ನು ಪ್ರಶ್ನಿಸಿ, ಸ್ವಯಂಘೋಷಿತ ದೇವಮಾನವ ಆಸಾರಾಮ್ ಬಾಪು ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿದಂತೆ ಸುಪ್ರೀಂ...

ಚುನಾವಣಾ ಆಯೋಗದ ‘ಪಕ್ಷಪಾತ’ದ ವಿರುದ್ಧ ಸಿಜೆಐಗೆ ವಿಪಕ್ಷಗಳ ಪತ್ರ: ‘SURE’ ತತ್ವಕ್ಕೆ ಬದ್ಧ ಎಂದ ಕಾಂಗ್ರೆಸ್

ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿನ 'ಪಕ್ಷಪಾತ'ದ ನಡೆ ಹಾಗೂ ಚುನಾವಣಾ ಫಲಿತಾಂಶಗಳ ತಿರುಚುವಿಕೆಯನ್ನು ಪ್ರಶ್ನಿಸಿ 23 ಪ್ರತಿಪಕ್ಷಗಳು ಹಾಗೂ ಓರ್ವ ಪಕ್ಷೇತರ ಸಂಸದರು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ...

ಖ್ಯಾತ ಹಿರಿಯ ಕಲಾವಿದ ಕೆ.ಟಿ. ಶಿವಪ್ರಸಾದ್ ಇನ್ನಿಲ್ಲ

ಕಲೆ ಮತ್ತು ಸಮಾಜವಾದಿ ಚಿಂತನೆಗಳ ಅಪರೂಪದ ಸಂಗಮವಾಗಿದ್ದ, ಚಿತ್ರಕಲಾ ಲೋಕದ ದಿಗ್ಗಜ, ಅಂತಾರಾಷ್ಟ್ರೀಯ ಖ್ಯಾತಿಯ ಹಿರಿಯ ಚಿತ್ರಕಲಾವಿದ ಕೆ.ಟಿ. ಶಿವಪ್ರಸಾದ್ (79) ಅವರು ನಿಧನರಾಗಿದ್ದಾರೆ. ಹಾಸನದಲ್ಲಿ ವಾಸವಾಗಿದ್ದು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು,...

ಸಂಸತ್ತಿಗೆ ತಪ್ಪು ಮಾಹಿತಿ: ಕೇಂದ್ರ ಸಚಿವ ರಾಜನಾಥ್ ಸಿಂಗ್ ವಿರುದ್ಧ ಕಾಂಗ್ರೆಸ್ ಹಕ್ಕುಚ್ಯುತಿ ನೋಟಿಸ್

ಆಪರೇಷನ್ ಸಿಂಧೂರ್' ಸೇನಾ ಕಾರ್ಯಾಚರಣೆಯಲ್ಲಿ ಸಂಭವಿಸಿದ ಯೋಧರ ಸಾವು-ನೋವುಗಳ ಕುರಿತು ಸಂಸತ್ತಿಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿರುದ್ಧ ಕಾಂಗ್ರೆಸ್ ಪಕ್ಷವು ಲೋಕಸಭೆಯಲ್ಲಿ ಹಕ್ಕುಚ್ಯುತಿ...

ಕೋಚಿಂಗ್ ಕೇಂದ್ರಗಳ ಹಾವಳಿಗೆ ತಡೆ: ನೀಟ್, ಜೆಇಇ ಪರೀಕ್ಷಾ ಸ್ವರೂಪ ಬದಲಾವಣೆಗೆ ಕೇಂದ್ರದ ಒಲವು

ವಿದ್ಯಾರ್ಥಿಗಳ ಮೇಲೆ ತೀವ್ರ ಮಾನಸಿಕ ಒತ್ತಡ ಹೇರುತ್ತಿರುವ ಹಾಗೂ ಶಿಕ್ಷಣವನ್ನು ಸಂಪೂರ್ಣವಾಗಿ ವ್ಯಾಪಾರೀಕರಣಗೊಳಿಸುತ್ತಿರುವ ಖಾಸಗಿ ಕೋಚಿಂಗ್ ಕೇಂದ್ರಗಳಿಗೆ ಮೂಗುದಾರ ಹಾಕಲು ಕೇಂದ್ರ ಸರ್ಕಾರವು ಗಂಭೀರ ಚಿಂತನೆ ನಡೆಸಿದೆ. ಇದರ ಪ್ರಮುಖ ಹೆಜ್ಜೆಯಾಗಿ, ಕೋಚಿಂಗ್...

ಮುಂಬೈ ಮೊಹರಂ | 15,000 ವಿಷದ ಮಾತ್ರೆ ಹಂಚುವ ಸಂಚನ್ನು ಭಗ್ನಗೊಳಿಸಿದ ಇಬ್ಬರು ಮುಸ್ಲಿಂ ವನಿತೆಯರು!

ಮುಂಬೈನ ಬೈಕುಲ್ಲಾ ಪ್ರದೇಶದಲ್ಲಿ ನಡೆದ ಮೊಹರಂ ಮೆರವಣಿಗೆಯ ಸಂದರ್ಭದಲ್ಲಿ ಇಬ್ಬರು ಮುಸ್ಲಿಂ ಮಹಿಳೆಯರ ಸಮಯಪ್ರಜ್ಞೆ ಮತ್ತು ಅದ್ಭುತ ಧೈರ್ಯದಿಂದಾಗಿ ಒಂದು ಭೀಕರ ಸಾಮೂಹಿಕ ಕೊಲೆಯ ಸಂಚು ಭಗ್ನಗೊಂಡಿದೆ. ಇಹಲಾಮ್ ಹಮೀದಿ ಮತ್ತು ರುಖ್ಸಾರ್...

ದೆಹಲಿ: 2028ರ ನಂತರ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಮಾತ್ರ ಅವಕಾಶ

ದಿನೇದಿನೇ ಏರಿಕೆಯಾಗುತ್ತಿರುವ ವಾಯುಮಾಲಿನ್ಯವನ್ನು ನಿಯಂತ್ರಿಸುವ ಉದ್ದೇಶದಿಂದ ದೆಹಲಿ ಸರ್ಕಾರವು ವಾಹನ ಸಂಚಾರ ನಿಯಮಗಳಲ್ಲಿ ಮಹತ್ವದ ಮಾರ್ಪಾಡು ತರಲು ಮುಂದಾಗಿದೆ. 2028ರ ನಂತರ ರಾಜಧಾನಿಯಲ್ಲಿ ಕೇವಲ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ (ಇವಿ) ಮಾರಾಟ ಹಾಗೂ...

ಅಂತಾರಾಷ್ಟ್ರೀಯ ಅಸ್ಟೆರಾಯ್ಡ್‌ ದಿನ | ಭೂಮಿಯ ಮೇಲಿನ ಉಲ್ಕಾಘಾತದ ಕುರುಹುಗಳ ಕುತೂಹಲಕರ ವಿಶ್ಲೇಷಣೆ

ಆಕಾಶದಿಂದ ಬಿದ್ದ ಒಂದು ಕಲ್ಲು ಲಕ್ಷಾಂತರ ವರ್ಷಗಳ ನಂತರವೂ ಭೂಮಿಯ ಮೇಲೆ ಗಾಯದ ಗುರುತು ಬಿಟ್ಟಿರಬಹುದು. ಅದನ್ನು ಭೂಮಿ ತನ್ನ ಕಲ್ಲುಗಳಲ್ಲಿ, ಪದರಗಳಲ್ಲಿ ನೆನಪಿಟ್ಟುಕೊಳ್ಳುತ್ತದೆ. ಆಕಾಶದಿಂದ ಬೀಳುವ ಕ್ಷುದ್ರಗಳ ಅಥವಾ ಉಲ್ಕೆಗಳ ಅರಿಯುವ...

ಪಶ್ಚಿಮ ಬಂಗಾಳ | ವಿಚಾರಣೆ ಇಲ್ಲದೆ ಒಂದು ವರ್ಷ ಜೈಲು, ವಕೀಲರ ಭೇಟಿಗೂ ನಿರ್ಬಂಧ! ಏನಿದು ಕರಾಳ ಕಾಯ್ದೆ?

ಸಮಾಜಘಾತುಕ ಶಕ್ತಿಗಳನ್ನು ಮಟ್ಟಹಾಕುವ ಹಾಗೂ ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡುವ ನೆಪದಲ್ಲಿ, ಸಮಾಜಕ್ಕೆ ಅಪಾಯಕಾರಿ ಎಂದು ಅನುಮಾನ ಬಂದ ವ್ಯಕ್ತಿಯನ್ನ ಯಾವುದೇ ವಿಚಾರಣೆ ಇಲ್ಲದೆ ಒಂದು ವರ್ಷದವರೆಗೆ ಜೈಲಿನಲ್ಲಿರಿಸುವ ಅವಕಾಶ ಕಲ್ಪಿಸುವ ಮಸೂದೆಯೊಂದಕ್ಕೆ ಪಶ್ಚಿಮ...

ಈ ಹೊತ್ತಿನ ಪ್ರಮುಖ ಸುದ್ದಿ