ಪಶ್ಚಿಮ ಬಂಗಾಳದ ಫಾಲ್ತಾ ವಿಧಾನಸಭಾ ಕ್ಷೇತ್ರದ ಮರುಮತದಾನಕ್ಕೆ ಕೇವಲ ಎರಡು ದಿನಗಳು ಬಾಕಿಯಿರುವಾಗಲೇ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಭ್ಯರ್ಥಿ ಜಹಾಂಗೀರ್ ಖಾನ್ ಅವರು ಮಂಗಳವಾರ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ....
ನರೇಂದ್ರ ಮೋದಿ ಅವರು ಪ್ರಧಾನಿ ಹುದ್ದೆಗೇರಿದ ಮೇಲೆ, ಅತಿ ಹೆಚ್ಚು ವಿದೇಶಿ ಪ್ರಯಾಣಗಳನ್ನು ಮಾಡಿದ್ದಾರೆ. ಬಹುತೇಕ ಪ್ರಯಾಣಗಳಲ್ಲಿ ಗೌತಮ್ ಅದಾನಿ ಇರುತ್ತಾರೆ. ಅಥವಾ ಪ್ರಧಾನಿಗಳೇ ಅದಾನಿಗಾಗಿ ಯಾವುದೋ ಒಪ್ಪಂದವನ್ನು ಮಾಡಿಕೊಂಡು ಬಂದಿರುತ್ತಾರೆ. ಸ್ವದೇಶದ...
ನಾನು, ಕಾಕಾರಾವ್ ಸಿ.ಎಚ್., ಇಂದು ನಿಮ್ಮ ಮುಂದೆ ನಿಂತಿರುವುದು ತಮಾಷೆಯ ವಿಷಯಕ್ಕಲ್ಲ. ಈ ವ್ಯವಸ್ಥೆಯ ಬಿರುಕುಗಳ ನಡುವೆ ಪ್ರಜಾಪ್ರಭುತ್ವವು ಉಸಿರಾಡುತ್ತಿರುವುದು ವ್ಯವಸ್ಥೆಯ ವಿತಂಡವಾದ ಎಂಬ ವಿಡಂಬನಾತ್ಮಕ ತಂತ್ರಗಳಿಂದಲೇ. ಪ್ರಜಾಪ್ರಭುತ್ವವೂ ನನ್ನಂತೆಯೇ; ಇದು ಗದ್ದಲದಿಂದ...
ಸಾರ್ವಜನಿಕ ಹ್ಯಾಂಡ್‌ಪಂಪ್‌ನಲ್ಲಿ (ಕೈಪಂಪ್) ನೀರು ಕುಡಿದ ಮತ್ತು ಅಲ್ಲಿಟ್ಟಿದ್ದ ಬಕೆಟ್ ಮುಟ್ಟಿದ ಎಂಬ ಕಾರಣಕ್ಕೆ 16 ವರ್ಷದ ದಲಿತ ಬಾಲಕನೊಬ್ಬನ ಮೇಲೆ ಮೇಲ್ಜಾತಿಯ ಪುಂಡರು ಅತಿ ಅಮಾನವೀಯವಾಗಿ ಹಲ್ಲೆ ನಡೆಸಿ, ಬೆತ್ತಲೆಗೊಳಿಸಿ, ಶೂ...
ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರು, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹಾಗೂ ನ್ಯಾಯಾಲಯದ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪದ ಮೇಲೆ ದಾಖಲಿಸಿರುವ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ...
ಚಲಿಸುತ್ತಿದ್ದ ಕಾರಿನಲ್ಲೇ ಯುವತಿಯೊಬ್ಬರ ಮೇಲೆ ಕಾಮುಕರ ಗುಂಪೊಂದು ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಮಹಾರಾಷ್ಟ್ರ ಪುಣೆಯಲ್ಲಿ ನಡೆದಿದೆ. ಪುಣೆಯ ಪ್ರತಿಷ್ಠಿತ ಪ್ರದೇಶವಾದ ಕೋರೆಗಾಂವ್ ಪಾರ್ಕ್ ಪ್ರದೇಶದಲ್ಲಿ ಘಟನೆ ನಡೆದಿದ್ದು, ಪ್ರಕರಣದಲ್ಲಿ ಮೂವರು ಕಾಮುಕರನ್ನು...
ಸೋಮವಾರ (ಮೇ 18) ಯುರೋಪ್ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಭಾರತವನ್ನು ಮುಜುಗರಕ್ಕೆ ದೂಡಿದ್ದಾರೆ. ನಾರ್ವೆಯ ಪತ್ರಕರ್ತೆಯೊಬ್ಬರು ‘ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸುತ್ತೀರಾ’ ಎಂದು ಕೇಳಿದಾಗ, ಮೋದಿ ಅವರು ಯಾವುದೇ ಪ್ರತಿಕ್ರಿಯೆ...
ಸಾಕಷ್ಟು ವಿವಾದಗಳ ಬಳಿಕ ದೆಹಲಿ ಅಬಕಾರಿ ನೀತಿ ಪ್ರಕರಣದಿಂದ ಆರೋಪಿಗಳ ಖುಲಾಸೆ ಸಂಬಂಧಿತ ವಿಚಾರಣೆಯಿಂದ ಕೊನೆಗೂ ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಹಿಂದೆ ಸರಿದಿದ್ದಾರೆ. ಇದಾದ ಬಳಿಕ ಈಗ ದೆಹಲಿ...
ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಅವಧಿಯಲ್ಲಿ ನಡೆದ ಆರ್ಥಿಕ ಅಕ್ರಮಗಳಿಗೆ ಸಂಬಂಧಿಸಿದಂತೆ ಸಂದೀಪ್ ವಿರುದ್ಧ ವಿಚಾರಣೆಗೆ ಪಶ್ಚಿಮ ಬಂಗಾಳ ಸರ್ಕಾರ ಅನುಮತಿ ನೀಡಿದೆ.
ಈ ಬಗ್ಗೆ...
ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಮೂರು ರೂಪಾಯಿ ಏರಿಸಿದ ಒಂದು ವಾರಕ್ಕಿಂತ ಕಡಿಮೆ ಅವಧಿಯಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಮತ್ತೆ ಮಂಗಳವಾರ ಎರಡನೇ ಬಾರಿಗೆ ಬೆಲೆ ಏರಿಸಿದೆ. ಪ್ರತಿ ಲೀಟರ್‌ಗೆ 90...
ನಿವೃತ್ತ ನ್ಯಾಯಾಧೀಶರ ಸೊಸೆಯಾಗಿರುವ, ನೋಯ್ಡಾ ಮೂಲದ 33 ವರ್ಷದ ತ್ವಿಷಾ ಶರ್ಮಾ ಅವರ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿ ಗಂಡ ಹಾಗೂ ವಕೀಲ ಸಮರ್ಥ್ ಸಿಂಗ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು...
ದೇಶದ ಹಲವು ರಾಜ್ಯಗಳಲ್ಲಿ ಮುಂಬರುವ ದಿನಗಳಲ್ಲಿ ತಾಪಮಾನವು ಬರೋಬ್ಬರಿ 45 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಲಿದ್ದು, ಭೀಕರ ಉಷ್ಣ ಹವೆ (Heatwave) ಆವರಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತೀವ್ರ ಮುನ್ನೆಚ್ಚರಿಕೆ ನೀಡಿದೆ....