ದೇಶ

ಹವಾಮಾನ ವರದಿ | ಬೆಂಕಿಯುಂಡೆಯಾದ ಉತ್ತರ ಭಾರತ: 45 ಡಿಗ್ರಿ ದಾಟಲಿದೆ ತಾಪಮಾನ!

ದೇಶದ ಹಲವು ರಾಜ್ಯಗಳಲ್ಲಿ ಮುಂಬರುವ ದಿನಗಳಲ್ಲಿ ತಾಪಮಾನವು ಬರೋಬ್ಬರಿ 45 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಲಿದ್ದು, ಭೀಕರ ಉಷ್ಣ ಹವೆ (Heatwave) ಆವರಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತೀವ್ರ ಮುನ್ನೆಚ್ಚರಿಕೆ ನೀಡಿದೆ....

ಚಿನ್ನವು ಆರ್ಥಿಕ ಕವಚ, ಕೇವಲ ಸಾರ್ವಜನಿಕ ಮನವಿಗಳಿಂದ ಪ್ರಯೋಜನವಿಲ್ಲ: ತಜ್ಞರ ಅಭಿಪ್ರಾಯ

ಭಾರತೀಯರು ಅತಿಯಾಗಿ ಚಿನ್ನ ಖರೀದಿಸುವುದನ್ನು ಬಿಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ಸಾರ್ವಜನಿಕ ಮನವಿ ಮಾಡಿದ್ದಾರೆ. ಆ ಮನವಿಯು ವಿದೇಶಿ ಮಾರುಕಟ್ಟೆಯಿಂದ ಆಮದು ಮಾಡಿಕೊಳ್ಳಲಾಗುವ ಚಿನ್ನದ ಮೇಲೆ ಭಾರತವು ಹೊಂದಿರುವ ದೀರ್ಘಕಾಲದ...

ಜಾರ್ಖಂಡ್‌ನ ಪೆಟ್ರೋಲ್ ಪಂಪ್‌ಗಳಲ್ಲಿ ಸರದಿ ಸಾಲು; ಜನಗಣತಿ ಕರ್ತವ್ಯಕ್ಕೆ ಕುದುರೆ ಏರಿದ ಶಿಕ್ಷಕ

ಜಾರ್ಖಂಡ್‌ನ ಬಹುತೇಕ ಪೆಟ್ರೋಲ್ ಪಂಪ್‌ಗಳಲ್ಲಿ ಇಂಧನದ ಕೊರತೆ ಇರುವುದರಿಂದ, ಗರ್ವಾ ಜಿಲ್ಲೆಯ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ದುರ್ಗಮ ಗ್ರಾಮಗಳಲ್ಲಿ ಜನಗಣತಿ ಕರ್ತವ್ಯ ನಿರ್ವಹಿಸಲು ಬೈಕ್ ಬಿಟ್ಟು ತಮ್ಮ ಕುಟುಂಬದ ಹಳೆಯ ಕುದುರೆಯನ್ನು ಆಯ್ಕೆ...

ಈ ದಿನ ವಿಶೇಷ | ಅಮೂರ್ತ ಮತ್ತು ಅಸಂಗತ ಸಿನೆಮಾಗಳು

ಈ ಚಿತ್ರಗಳು ಕಥೆಯ ಹಂಗಿಲ್ಲದೆ ಬರೀ ಬೆಳಕು, ಲಯ ಮತ್ತು ಆಕಾರಗಳ ಆಟದ ಮೂಲಕವೇ ನಮಗೆ ಹೊಸದೊಂದು ದೃಶ್ಯ ಪ್ರಜ್ಞೆಯನ್ನು ದಾಟಿಸುತ್ತವೆ. ಒಂದು ಸಿನಿಮಾ ಹೇಗಿರಬೇಕು ಎಂಬ ನಮ್ಮ ಪೂರ್ವಗ್ರಹಗಳಿಗೆ ಇವು ನೇರ...

ಬಿಹಾರ ಪಾಠದಿಂದ ಎಚ್ಚೆತ್ತ ಕಾಂಗ್ರೆಸ್; ತಿಂಗಳುಗಳ ಮುಂಚೆಯೇ ಉತ್ತರ ಪ್ರದೇಶ ಚುನಾವಣೆಗೆ ಸಿದ್ಧತೆ!

ಕಳೆದ ವರ್ಷ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಸೋಲು ಕಂಡ ಕಾಂಗ್ರೆಸ್‌, ಈಗ ಎಚ್ಚೆತ್ತುಕೊಂಡಂತೆ ಕಾಣುತ್ತಿದೆ. 2027ರಲ್ಲಿ ನಡೆಯಲಿರುವ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ನಡೆಸಲು ಆರಂಭಿಸಿದೆ. ಚುನಾವಣೆಯ...

ಉಮರ್ ಖಾಲಿದ್ ಪ್ರಕರಣ: ಜಾಮೀನು ನಿರಾಕರಣೆಗೆ ಸುಪ್ರೀಂ ಕೋರ್ಟ್ ತೀವ್ರ ಕಳವಳ

ಯುಎಪಿಎ (ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ) ಅಡಿಯಲ್ಲಿ ದಾಖಲಾಗುವ ಗಂಭೀರ ಪ್ರಕರಣಗಳಿಗೂ 'ಜಾಮೀನು ನಿಯಮ, ಜೈಲು ವಿನಾಯಿತಿ' ಎಂಬ ಮೂಲಭೂತ ನ್ಯಾಯಿಕ ತತ್ವ ಅನ್ವಯವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ದೆಹಲಿ...

ಭೋಜಶಾಲಾ ವಿವಾದ: ಮಧ್ಯಪ್ರದೇಶ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಲಿರುವ AIMPLB

ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿರುವ ಐತಿಹಾಸಿಕ 'ಭೋಜಶಾಲಾ ಮತ್ತು ಕಮಲ್ ಮೌಲಾ ಮಸೀದಿ' ಸಂಕೀರ್ಣದ ವಿವಾದಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಹೈಕೋರ್ಟ್ ಇತ್ತೀಚೆಗೆ ನೀಡಿರುವ ತೀರ್ಪನ್ನು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (AIMPLB)...

CBI ಬಲೆಯಲ್ಲಿ NEET-UG ಹಗರಣದ ಮಾಸ್ಟರ್‌ ಮೈಂಡ್ಸ್: ಪ್ರಶ್ನೆಪತ್ರಿಕೆ ಸಿದ್ಧಪಡಿಸುತ್ತಿದ್ದ ತಜ್ಞೆಯೇ ಸೂತ್ರಧಾರಿ; ಬ್ಯೂಟಿಷಿಯನ್ ಮೂಲಕ ಸಪ್ಲೈ!

ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿರುವ NEET-UG 2026 ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷೆ ರದ್ದತಿ ಪ್ರಕರಣದ ತನಿಖೆ ನಡೆಸುತ್ತಿರುವ CBI ಅಧಿಕಾರಿಗಳು, ಮಹಾರಾಷ್ಟ್ರದ ಪುಣೆಯಲ್ಲಿ ಹಗರಣದ ಮಾಸ್ಟರ್‌ ಮೈಂಡ್‌ಗಳನ್ನು ಸೆರೆಹಿಡಿದಿದ್ದಾರೆ. ಪುಣೆಯ...

ಸ್ವಾತಂತ್ರ್ಯಾ ನಂತರದ ಕಾಂಗ್ರೆಸ್‌ನಂತೆ ಭಾರತದಲ್ಲಿ ಈಗ BJP ಏಕಚಕ್ರಾಧಿಪತ್ಯ: ಅಮಿತ್ ಶಾ

ಸ್ವಾತಂತ್ರ್ಯದ ನಂತರ ಮಹಾತ್ಮಾ ಗಾಂಧೀಜಿಯವರ ಪ್ರಭಾವದಿಂದಾಗಿ ಕಾಂಗ್ರೆಸ್ ದೇಶಾದ್ಯಂತ ಸಾಧಿಸಿದ್ದ ‘ಏಕಚಕ್ರಾಧಿತ್ಯ ಆಡಳಿತ’ದ ದಿಕ್ಕಿನತ್ತ ಈಗ ಬಿಜೆಪಿ ವೇಗವಾಗಿ ಮುನ್ನಡೆಯುತ್ತಿದೆ. ಪ್ರಸ್ತುತ, ಭಾರತದ ಒಟ್ಟು ಭೂಪ್ರದೇಶದ 80% ರಷ್ಟು ಭಾಗದಲ್ಲಿ ಬಿಜೆಪಿ ಅಥವಾ...

ನ್ಯಾ.ರೋಹಿಣಿ ವರದಿ: ಜಾರಿಗೆ ನಿಧಾನ ದ್ರೋಹ…

983 ಹಿಂದುಳಿದ ವರ್ಗಗಳಲ್ಲಿ ಬರುವ ಜಾತಿಗಳಿಗೆ ಮೀಸಲಾತಿ ಜಾರಿಗೆ ಬಂದು 35 ವರ್ಷವಾದರೂ ಒಂದೇ ಒಂದು ಹುದ್ದೆ ಸಿಕ್ಕಿಲ್ಲ ಎಂಬ ಕಹಿ ಸತ್ಯವನ್ನು ರೋಹಿಣಿ ಆಯೋಗ ಬಯಲು ಮಾಡಿದೆ. ವರದಿಯನ್ನೂ ನೀಡಿದೆ. ಆದರೂ ಕೇಂದ್ರ...

ಕೇರಳಂ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ವಿ.ಡಿ ಸತೀಸನ್

ಕೇರಳಂ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ನಾಯಕ ವಿ.ಡಿ. ಸತೀಸನ್ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. 10 ವರ್ಷಗಳ ಬಳಿಕ ಕೇರಳಂನಲ್ಲಿ ಕಾಂಗ್ರೆಸ್‌ ಆಡಳಿತ ರಚಿಸಿದೆ. ಕೇರಳ ರಾಜಧಾನಿ ತಿರುವನಂತಪುರಂ ಸೆಂಟ್ರಲ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಬೃಹತ್...

‘ಸ್ಟಾಲಿನ್ ಸೋಲಿನಿಂದ ವಿಚಲಿತನಾಗಿದ್ದೆ, ವಿಜಯ್ ಬಗ್ಗೆ ಅಸೂಯೆ ಇಲ್ಲ’: ರಜನಿಕಾಂತ್

ಮಾಜಿ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಸೋಲಿನಿಂದ ನಾನು ವಿಚಲಿತನಾಗಿದ್ದೆ. ನಟ ವಿಜಯ್ ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ ಸುದ್ದಿ ಕೇಳಿದಾಗ ‘ತೀವ್ರ ಆಘಾತವಾಗಿತ್ತು’. ಆದರೂ, ಅವರ ಕುರಿತು ನನಗೆ ಅಸೂಯೆ ಇಲ್ಲ. ವಿಜಯ್...

ಈ ಹೊತ್ತಿನ ಪ್ರಮುಖ ಸುದ್ದಿ