ದೇಶ

ಪಶ್ಚಿಮ ಬಂಗಾಳ: ಬೆಳಿಗ್ಗೆ 9 ಗಂಟೆಗೆ ಶೇ. 18.39 ಮತದಾನ, ಹಲವೆಡೆ ಹಿಂಸಾಚಾರದ ವರದಿ

ಪಶ್ಚಿಮ ಬಂಗಾಳದಲ್ಲಿ 2026ರ ವಿಧಾನಸಭಾ ಚುನಾವಣೆಯ ನಿರ್ಣಾಯಕ ಎರಡನೇ ಹಾಗೂ ಅಂತಿಮ ಹಂತದ ಮತದಾನವು ಬುಧವಾರ ಆರಂಭವಾಗಿದ್ದು, ಬೆಳಿಗ್ಗೆ 9 ಗಂಟೆಯ ವೇಳೆಗೆ ರಾಜ್ಯಾದ್ಯಂತ ಶೇಕಡಾ 18.39 ರಷ್ಟು ಮತದಾನ ದಾಖಲಾಗಿದೆ. ಉತ್ಸಾಹದ...

‘ಬಿಜೆಪಿ ನಿರ್ದೇಶನದಂತೆ ಚುನಾವಣಾ ವೀಕ್ಷಕರ ಕೆಲಸ’: ಅಂತಿಮ ಹಂತದ ಮತದಾನದಲ್ಲಿ ಮಮತಾ ವಾಗ್ದಾಳಿ

ಚುನಾವಣಾ ವೀಕ್ಷಕರು ಬಿಜೆಪಿಯ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನ್ಯಾಯಸಮ್ಮತ ಮತದಾನ ನಡೆಯಲು ಸಾಧ್ಯವೇ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬುಧವಾರ ನಡೆಯುತ್ತಿರುವ ಎರಡನೇ...

ಕಾದ ಕಾವಲಿಯಾದ ಭಾರತ: ‘ಎಲ್ ನಿನೊ’ ಭೀತಿಯ ನಡುವೆ ಮುಂಗಾರು ಕ್ಷೀಣಿಸುವ ಎಚ್ಚರಿಕೆ

ವಿಶ್ವ ಹವಾಮಾನ ಸಂಸ್ಥೆ (WMO) ಈ ವರ್ಷದ ಮೇ ಮತ್ತು ಜುಲೈ ತಿಂಗಳ ಆಸುಪಾಸಿನಲ್ಲಿ 'ಎಲ್ ನಿನೊ' (El Nino) ಪರಿಸ್ಥಿತಿ ಮರುಕಳಿಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ. ಹವಾಮಾನ ಮಾದರಿಗಳ...

ಚಾಕು ಇರಿತ ಪ್ರಕರಣವನ್ನೇ ‘ಐಸಿಸ್‌ ಪ್ರೇರಿತ ದಾಳಿ’ ನಡೆಸುವ ಹುನ್ನಾರ ಎಂದು ಬಿಂಬಿಸಿದ ಮಹಾ ಸಿಎಂ

ಮುಂಬೈನ ಮೀರಾ ರೋಡ್ ಉಪನಗರದ ನಯಾ ನಗರದಲ್ಲಿ ಇತ್ತೀಚೆಗೆ ಇಬ್ಬರು ಭದ್ರತಾ ಸಿಬ್ಬಂದಿಯ ಮೇಲೆ ನಡೆದ ಚಾಕು ದಾಳಿ ನಡೆಸಿದ ಆರೋಪಿಯ ಬಗ್ಗೆ ಮಾಹಿತಿ ನೀಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್,...

ಶಬರಿಮಲೆ ಪ್ರಕರಣ : ಧಾರ್ಮಿಕ ಸಂಸ್ಥೆಗಳಲ್ಲಿ ನಿರ್ದಿಷ್ಟ ನಿಯಮಗಳಿರಬೇಕು, ಅರಾಜಕತೆ ಇರಬಾರದು : ಸುಪ್ರೀಂ ಕೋರ್ಟ್‌

ಪ್ರತಿಯೊಂದು ಧಾರ್ಮಿಕ ಸಂಸ್ಥೆಗಳಲ್ಲಿ ನಿರ್ದಿಷ್ಟ ನಿಯಮಗಳಿರಬೇಕು, ಆದರೆ ಅಲ್ಲಿ ಯಾವುದೇ ಕಾರಣಕ್ಕೂ ಅರಾಜಕತೆ ಇರಬಾರದು ಎಂದು ಶಬರಿಮಲೆ ದೇವಸ್ಥಾನ ಸೇರಿದಂತೆ ಧಾರ್ಮಿಕ ಸ್ಥಳಗಳಲ್ಲಿನ ತಾರತಮ್ಯ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಕುರಿತಾದ ಅರ್ಜಿಗಳ ವಿಚಾರಣೆ...

ಈ ಬಡ ವ್ಯಕ್ತಿ ಅಕ್ಕನ ಅಸ್ಥಿಪಂಜರವನ್ನು ಬ್ಯಾಂಕ್‌ಗೆ ತಂದಿದ್ದು ಏಕೆ?

ಒಡಿಶಾದ ಕೆಂಜೋಹರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಅನಕ್ಷರಸ್ಥ ಬುಡಕಟ್ಟು ಸಮುದಾಯದ ವ್ಯಕ್ತಿಯೊಬ್ಬ ತನ್ನ ಸಹೋದರಿಯ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಹಿಂಪಡೆಯಲು, ಆಕೆಯ ಅಸ್ಥಿಪಂಜರವನ್ನೇ ಬ್ಯಾಂಕ್‌ಗೆ ಹೊತ್ತು ತಂದಿದ್ದಾನೆ. ಕೆಂಜೋಹರ್ ಜಿಲ್ಲೆಯ ಪಟನಾ ತಾಲೂಕಿನ...

ದೆಹಲಿ ಅಬಕಾರಿ ನೀತಿ ಪ್ರಕರಣ : ಕೇಜ್ರಿವಾಲ್‌ ಬಳಿಕ ʼಗಾಂಧಿಗಿರಿʼಗೆ ಮುಂದಾದ  ಮನೀಷ್ ಸಿಸೋಡಿಯಾ

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರ ನ್ಯಾಯಪೀಠದ ಮುಂದೆ ಆಮ್ ಆದ್ಮಿ ಪಕ್ಷದ ಹಿರಿಯ ನಾಯಕ ಮನೀಷ್ ಸಿಸೋಡಿಯಾ ಅವರು ಹಾಜರಾಗುವುದಿಲ್ಲ ಎಂದು ಹೇಳಿದ್ದಾರೆ. ಅಧಿಕೃತ ಪತ್ರದ ಮೂಲಕ...

ರಾಮಮಂದಿರ ನಿರ್ಮಾಣ ಸಮೂಹ ಪ್ರಯತ್ನದ ಫಲ; ಮೋದಿ ಕಾಲೆಳೆದ ಮೋಹನ್ ಭಾಗವತ್

ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಿರುವುದು ಕೇವಲ ಒಬ್ಬ ವ್ಯಕ್ತಿ ಅಥವಾ ಒಂದು ಗುಂಪಿನ ಶ್ರಮವಲ್ಲ. ಇದು ಇಡೀ ದೇಶದ ಜನರ ಸಾಮೂಹಿಕ ಪ್ರಯತ್ನ ಮತ್ತು ಸಂಕಲ್ಪದ ಫಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ...

ಪಶ್ಚಿಮ ಬಂಗಾಳದಲ್ಲಿ ನಾಳೆ ಅಂತಿಮ ಸಮರ: ಅಬ್ಬರ ಮುಗಿಸಿ ‘ಸೈಲೆಂಟ್ ಮೋಡ್’ಗೆ ಜಾರಿದ ಪಕ್ಷಗಳು

ದೇಶದ ಗಮನ ಸೆಳೆದಿರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಮಹತ್ವದ ಹಾಗೂ ಎರಡನೇ ಹಾಗೂ ಅಂತಿಮ ಹಂತದ ಮತದಾನ ನಾಳೆ (ಏಪ್ರಿಲ್ 29) ನಡೆಯಲಿದೆ. ಭಾರಿ ಕುತೂಹಲ ಮೂಡಿಸಿರುವ ಈ ಘಟ್ಟದಲ್ಲಿ ಒಟ್ಟು...

3 ದಶಕ ಜೈಲಿನಲ್ಲಿದ್ದ ಪೇರರಿವಾಳನ್ ಇದೀಗ ಲಾಯರ್; ವಿಚಾರಣೆ ಎದುರಿಸಿದ ಕೋರ್ಟಿನಲ್ಲೇ ವಕೀಲಿಕೆ

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ದೋಷಿಯಾಗಿ 31 ವರ್ಷಗಳ ಸುದೀರ್ಘ ಕಾಲ ಜೈಲುವಾಸ ಅನುಭವಿಸಿ ಬಿಡುಗಡೆಯಾಗಿರುವ ಎ.ಜಿ. ಪೇರರಿವಾಳನ್ (54) ಅವರು ಇದೀಗ ವಕೀಲರಾಗಿ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ. ವಿಶೇಷವೆಂದರೆ,...

ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಜೇಬಿನಲ್ಲಿ ‘ಈರುಳ್ಳಿ’ ಇಟ್ಟುಕೊಳ್ಳಿ: ಟ್ರೋಲಿಗರಿಗೆ ಆಹಾರವಾದ ಜ್ಯೋತಿರಾದಿತ್ಯ ಸಿಂಧಿಯಾ

ದೇಶದಲ್ಲಿ ಬಿಸಿಲಿನ ಬೇಗೆ ತೀವ್ರವಾಗಿ ಏರಿಕೆಯಾಗುತ್ತಿದೆ. ಜನರಿಗೆ ಹವಾಮಾನ ಇಲಾಖೆ ಈಗಾಗಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದೆ. ಮಾರ್ಗಸೂಚಿಗಳನ್ನೂ ಬಿಡುಗಡೆ ಮಾಡಿದೆ. ಈ ನಡುವೆ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, "ಬಿಸಿಲಿನ ಬೇಗೆಯಿಂದ...

ಪದ್ಮ ಪ್ರಶಸ್ತಿಗಳು 2027: ನಾಮನಿರ್ದೇಶನ ಸಲ್ಲಿಸಲು ಜುಲೈ 31ರವರೆಗೆ ಅವಕಾಶ

2027ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಪ್ರಕಟಿಸಲಾಗುವ 2027ನೇ ಸಾಲಿನ ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನ/ಶಿಫಾರಸುಗಳನ್ನು ಸಲ್ಲಿಸುವ ಪ್ರಕ್ರಿಯೆ ಮಾರ್ಚ್ 15ರಿಂದ ಆರಂಭವಾಗಿದೆ. ನಾಮನಿರ್ದೇಶನಗಳನ್ನು ಸಲ್ಲಿಸಲು ಜುಲೈ 31ರವರೆಗೆ ಅವಕಾಶವಿದೆ. ಪದ್ಮ ಪ್ರಶಸ್ತಿಗಳಿಗಾಗಿ ನಾಮನಿರ್ದೇಶನ/ಶಿಫಾರಸುಗಳನ್ನು ಆನ್‌ಲೈನ್‌ನಲ್ಲಿ...

ಈ ಹೊತ್ತಿನ ಪ್ರಮುಖ ಸುದ್ದಿ