ವಿಚಾರ

ತೆಲುಗು ಸಿನಿಮಾಗಳನ್ನು ‘ರಾಜಕೀಯ ಅಸ್ತ್ರ’ವಾಗಿ ಬಳಸುತ್ತಿರುವ ಬಿಜೆಪಿ; ಟಾಲಿವುಡ್‌ಗೆ ಹಿಂದುತ್ವದ ಲೇಪನ

ಪ್ರಭಾಸ್, ರಾಮ್‌ಚರಣ್ ತೇಜಾ, ಅಲ್ಲು ಅರ್ಜುನ್, ಜೂ ಎನ್‌ಟಿಆರ್‌ರಂಥ ಪ್ಯಾನ್ ಇಂಡಿಯನ್ ಸ್ಟಾರ್ಸ್ ಚಿತ್ರಗಳಲ್ಲಿ ಎಷ್ಟು ಸಾಧ್ಯವೋ ಅಷ್ಟು ಹಿಂದುತ್ವದ ಕಂಟೆಂಟ್ ತುರುಕುವುದು ಸಂಘ ಪರಿವಾರದ ಹಿನ್ನೆಲೆಯ ನಿರ್ಮಾಪಕ, ನಿರ್ದೇಶಕ, ಕಥೆಗಾರರ ಅಜೆಂಡಾ....

ರಾಜಕಾರಣದ ಒಳಸಂಚನ್ನು ಅರ್ಥ ಮಾಡಿಕೊಳ್ಳದ ಮಣಿಪುರದ ಮಹಿಳೆಯರು ಆತ್ಮಹತ್ಯಾಕಾರಿ ಹಾದಿ ತುಳಿದರೆ?

ಮತೀಯವಾದಿ ವೋಟ್ ಬ್ಯಾಂಕ್‌ ರಾಜಕಾರಣದ ಒಳಸಂಚನ್ನು ಅರ್ಥ ಮಾಡಿಕೊಳ್ಳದ ಮಣಿಪುರದ ಮಹಿಳೆಯರು ತಮ್ಮ ಸ್ತ್ರೀ ಕುಲಕ್ಕೆ ತಾವೇ ದ್ರೋಹವೆಸಗಿಕೊಳ್ಳುತ್ತಿರುವುದು ಆತ್ಮಹತ್ಯಾಕಾರಿ ಬೆಳವಣಿಗೆಯಾಗಿದೆ. ಇದರ ಮುಂದುವರಿಕೆಯಂತೆ ಮಹಿಳೆಯರ ಮೇಲೆ ಅತ್ಯಾಚಾರವೆಸಗಿ ಅದನ್ನು ಗಲಭೆಯ ಅಸ್ತ್ರವಾಗಿ...

ಆತ್ಮಕಥನಕ್ಕೆ ಹೊಸ ಭಾಷ್ಯ ಬರೆದ ಕೃತಿ ʼಕೀಟಲೆಯ ದಿನಗಳುʼ

ಆತ್ಮಚರಿತ್ರೆ ಎಂದರೆ, ಆತ್ಮವಂಚನೆಯ ದಾಖಲೆ ಎಂಬಂತಾಗಿರುವ ಇಂದಿನ ದಿನಮಾನಗಳಲ್ಲಿ ಎಸ್.ಎನ್ ಲಕ್ಷ್ಮಿನಾರಾಯಣರ ʻಕೀಟಲೆಯ ದಿನಗಳುʼ ಎಂಬ ಆತ್ಮಕಥಾನಕವು ತೇಜಸ್ವಿಯವರ ಮಾದರಿಯಲ್ಲಿ ಹೊಸ ಮಾದರಿಯನ್ನು ಸೃಷ್ಟಿಸಿದೆ. ಕೀಟಲೆಯ ವ್ಯಕ್ತಿತ್ವವನ್ನು ಸ್ವಯಂವಿಮರ್ಶೆಗೆ ಒಡ್ಡಿಕೊಂಡು ಎಲ್ಲವನ್ನು ವಿಡಂಬನೆಯ...

ಬಿಜೆಪಿಗೆ ಇ.ಡಿ. ಮುಖ್ಯಸ್ಥರಾಗಿ ಸಂಜಯ್ ಮಿಶ್ರಾ ಅವರೇ ಯಾಕೆ ಬೇಕು?

ಸಂಜಯ್ ಮಿಶ್ರಾ, 1984ರ ಬ್ಯಾಚ್‌ನ ಐಆರ್‌ಎಸ್‌ ಅಧಿಕಾರಿ. ಅವರನ್ನು ಇಡಿ ನಿರ್ದೇಶಕರನ್ನಾಗಿ ಮುಂದುವರಿಸುವಲ್ಲಿ ಮೋದಿ ಸರ್ಕಾರವು ಮತ್ತೊಮ್ಮೆ ಸಫಲವಾಗಿದೆ. ಸುಪ್ರೀಂ ಕೋರ್ಟ್ ಅಂತಿಮ ಗಡುವು ವಿಧಿಸಿದ್ದರೂ, ಮನವಿಗಳ ಮೂಲಕ, ಸುಗ್ರೀವಾಜ್ಞೆ ಮೂಲಕ ಮೋದಿ...

ಉಡುಪಿ ಪ್ರಕರಣ | ಪ್ರತಿಭಟನೆ ತಪ್ಪಲ್ಲ, ಆದರೆ ಅದು ಯಾರ ವಿರುದ್ಧ ಎನ್ನುವುದು ಗೊತ್ತಾಗುತ್ತಿಲ್ಲ…!

ಇಲ್ಲಿ ಬಹುಮುಖ್ಯವಾಗಿ ಎರಡು ಹಿತಾಸಕ್ತಿಗಳು ಕೆಲಸ ಮಾಡುತ್ತಿವೆ ಒಂದನೆಯದು ರಶ್ಮಿಯವರಿಗೆ ತಾವು ಹೊರಿಸಿದ್ದ ಆರೋಪವನ್ನು ಸಮರ್ಥಿಸಿಕೊಂಡು ಅದನ್ನು ಸಾಬೀತುಪಡಿಸುವುದು. ಎರಡನೆಯದು ಕೃಷ್ಣಪ್ರಸಾದರಿಗೆ ತಮ್ಮ ಸಂಸ್ಥೆಯ ಪ್ರತಿಷ್ಠೆ ಹಾಳಾಗದಂತೆ ಅದರ ಭವಿಷ್ಯವನ್ನು ಉಳಿಸಿಕೊಳ್ಳುವುದು. ಈ...

ಈ ದಿನ ಕವಿತೆ | ಸ್ವ/ಪರ

ನಾವೇನಾಗಿದ್ದೇವಿಂದುಪ್ರಾಯಶಃಸದಾ ಹೀಗೆ ಇದ್ದೇವೆ.. ವಿಜಯದುನ್ಮದಾದಲಿದೇಹಗಳ ಮೇಲೆಪ್ರಭುತ್ವದಹಚ್ಚೆ ಹಚ್ಚುತ್ತಾ... ಮಾನವತೆ ತೊಗಲು ಸವರಿದ್ದಷ್ಟೇಆಳಕ್ಕಿಳಿಯಲಿಲ್ಲ... ಅತ್ಯಾಚಾರ,ಕೊಲೆ,ಚಿತ್ರಹಿಂಸೆ,ಸುಟ್ಟು ಅಳಿಸಿಯೇ ಬಿಡುವಹಪಹಪಿಕೆಯಅಗ್ಗಿಷ್ಟಿಕೆ ನಮ್ಮೊಳಗೆಸಹಸ್ರಮಾನದುದ್ದಕ್ಕೂಜೀವಂತ ಇರಿಸಿದವರು ಉರಿಸಿದವರು ಅರ್ಚಕರಲ್ಲ, ಪಠಾಣರಲ್ಲತಿದಿಮಾಡಿ ಪೋಷಿಸಿದವರುನಮ್ಮೊಳಗಿನ ನಾವು ಬಿಟ್ಟುಬಿಡಿ ನಮ್ಮನುಹುಡುಕಿ ಪರರ ನೆಲದುದ್ದಗಲಕ್ಕೂಒಂದೇ ನಾವುನಮ್ಮನ್ನು ಬಿಟ್ಟು ಉಳಿದವರಾರು ಬಿಟ್ಟುಬಿಡಿ ನಮ್ಮಹುಡುಕಿ ಪರರ ಮೂಲ :ಇಂಗ್ಲಿಷ್- ಪ್ರೊ.ಜಿ.ಜೆ.ವಿ.ಪ್ರಸಾದ್...

ʻಸದ್ಯದ ಸ್ಥಿತಿಯಲ್ಲಿ ಒಳಮೀಸಲಾತಿಗೆ ಅವಕಾಶವಿಲ್ಲʼ: ಕೇಂದ್ರ ಸಚಿವರ ಪ್ರತಿಕ್ರಿಯೆಗೆ ಹೋರಾಟಗಾರರ ಆಕ್ರೋಶ

ಸಮುದಾಯದ ಭಾಗವಾಗಿರುವ ನಾರಾಯಣಸ್ವಾಮಿಯವರು ದ್ವಂದ್ವ ನಿಲುವನ್ನು ಪ್ರದರ್ಶಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ತಾವೇ ನಿಂತು ಕಾರ್ಯಕ್ರಮವನ್ನು ಮಾಡಿದರು. ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಅಭಿನಂದನೆಯನ್ನು ಸಲ್ಲಿಸಿದರು. ಈಗ ಜಾರಿ ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಇದು ದ್ವಂದ್ವ...

ಉಡುಪಿ ವಿಡಿಯೋ ಪ್ರಕರಣಕ್ಕೆ ಕೋಮು ಆಯಾಮ ಬೆರೆಸಿದ ರಶ್ಮಿ ಸಮಂತ್ ಯಾರು ಗೊತ್ತೆ?

ಜನಾಂಗೀಯ ಬೈಗುಳಗಳನ್ನು ಬಳಸಿದ್ದರ ಹಿನ್ನೆಲೆಯಲ್ಲಿ ಲಂಡನ್ ಆಕ್ಸ್‌ಫರ್ಡ್‌ ವಿವಿ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದ ರಶ್ಮಿಯಂಥವರು ಟ್ವೀಟ್ ಮಾಡಿದರೆ ಉಡುಪಿಯ ಘಟನೆ ಭಾರೀ ಸಂಚಲನ ಉಂಟು ಮಾಡಿರುವುದು ವಿಪರ್ಯಾಸವೇ ಸರಿ ಉಡುಪಿ...

ಲೋಕಸಭೆ | ಕರ್ನಾಟಕದಲ್ಲಿ ಬಿಜೆಪಿಯನ್ನು ಒಂದಂಕಿಗೆ ಇಳಿಸುವುದು ಸಾಧ್ಯವಿಲ್ಲ ಎನ್ನುತ್ತಿದೆ ಇದುವರೆಗಿನ ಇತಿಹಾಸ

ಬಿಜೆಪಿ ಅಧಿಕಾರಕ್ಕೆ ಬಂದು, ಒಂದು ದೇಶ, ಒಂದು ತೆರಿಗೆ, ಒಂದು ಭಾಷೆ, ಒಂದು ಸಂಸ್ಕೃತಿ, ಒಂದು ಧರ್ಮ, ಒಬ್ಬ ನಾಯಕ ಅನ್ನುತ್ತದೆಯೋ ಆಗ ಕಾಂಗ್ರೆಸ್‌ ಅದಕ್ಕಿಂತ ಉತ್ತಮ ಅನಿಸತೊಡಗಿದೆ. ಗುಜರಾತ್‌ ಮಾದರಿ ಅಲ್ಲ,...

ನರೇಂದ್ರ ಮೋದಿಯವರನ್ನು ಹೊಗಳುವ ಭರದಲ್ಲಿ ಮಾನವೀಯತೆ ಮರೆತ ಶೋಭಾ ಕರಂದ್ಲಾಜೆ

ಮಣಿಪುರದಲ್ಲಿ ಎರಡೂವರೆ ತಿಂಗಳಿನಿಂದ ನಡೆಯುತ್ತಿರುವ ಎರಡು ಸಮುದಾಯಗಳ ನಡುವಿನ ಗಲಭೆ, ಹಿಂಸಾಚಾರವನ್ನು ತಡೆಯುವ ನಿಟ್ಟಿನಲ್ಲಿ ಯಾವುದೇ ಶ್ರಮ ವಹಿಸದ ಮೋದಿ ಸರ್ಕಾರ ಮತ್ತು ಮಣಿಪುರದ ಬಿಜೆಪಿ ಸರ್ಕಾರ ಜಗತ್ತಿನ ಮುಂದೆ ಬೆತ್ತಲಾಗಿವೆ. ಆದರೂ...

ಮಾನ್ಸೂನ್ ಜೊತೆಗಿನ ಜೂಜಾಟದಲ್ಲಿ ಬಳಲಿದ ರಾಜ್ಯದ ರೈತ

ಒಂದೆಡೆ ಪರಿಸರ ನಾಶ, ಮತ್ತೊಂದೆಡೆ ತೀವ್ರಗತಿಯಲ್ಲಿ ಹೆಚ್ಚುತ್ತಿರುವ ಕೈಗಾರಿಕೆಗಳು ಹವಾಮಾನ ಬದಲಾವಣೆಗೆ ಕಾರಣವಾಗುತ್ತಿವೆ. ಈ ಬದಲಾವಣೆಯು ಮಳೆ ಮತ್ತು ಕೃಷಿ ಕ್ಷೇತ್ರದ ಮೇಲೆ ನೇರ ಪರಿಣಾಮ ಬೀರಿದೆ. ಭಾರತದ ಕೃಷಿಯನ್ನು ಮಾನ್ಸೂನ್ ಜೊತೆಗಿನ...

ಈ ದಿನ ಕವಿತೆ | ಮಣಿಪುರಕ್ಕೆ

ಸತ್ಯವದುಚಕ್ರಾಧಿಪತಿಯ ಹೊಸ ದಿರಿಸು ಧರಿಸಿದಡೆಬೀದಿಯಲಿ ಬೆತ್ತಲೆಯ ಮೆರವಣಿಗೆದಿರಿಸೇ ನಾಗರೀಕತೆಯ ಮೊದಲೆಜ್ಜೆಬಿಡುಬೀಸಿನ ಹಿನ್ನಡೆ ಪಂದ್ಯವಾಗದೆ ಜಟ್ಟಿ ಕಾಳಗವಿಜಯ ಸದಾ ಒಂದೆಡೆ ಹರಾಜಾದಳು ನಿತ್ಯ ಆಕೆಬಂಡವಾಳಶಾಹಿಯ ತೆಕ್ಕೆಗೆಅಂಗಾಂಗ ಅಂಶ ಮರುನಾಮಕರಣಗಿಣಿದನಿಯ ಒಡತಿಯಾಕೆಕಾಶ್ಮೀರದಲ್ಲವಳ ಸ್ಪರ್ಶಿಸಿಸಮ್ಮತಿಯ ಆಯ್ಕೆಯೇ ಅವಳಿಗಿಲ್ಲ. ವಿವಸ್ತ್ರಾವಸ್ಥೆಯ ಆಕ್ರಂದನತುಂಡು ಬಟ್ಟೆಯೇ...

ಈ ಹೊತ್ತಿನ ಪ್ರಮುಖ ಸುದ್ದಿ