ವಿಚಾರ

ನುಡಿನಮನ | ಘರ್ಜನೆ ನಿಲ್ಲಿಸಿದ ʼಜನನಾಟ್ಯ ಮಂಡಳಿʼಯ ಜನ ಗಾಯಕ ಗದ್ದರ್

ಜಮೀನ್ದಾರಿಕೆ, ದಮನಿತರ ಮೇಲಿನ ದೌರ್ಜನ್ಯ, ಫ್ಯಾಸಿಸಂ, ಬಂಡವಾಳಶಾಹಿಗಳ ವಿರುದ್ಧ ಮತ್ತು ತಮ್ಮ ಹೋರಾಟದ ಪ್ರತಿಫಲವಾದ ತೆಲಂಗಾಣದ ಮುಖ್ಯಮಂತ್ರಿ ಕೆ.ಸಿ.ಆರ್ ವಿರುದ್ದ ನಿರಂತರ ಜಗಳಕ್ಕೆ ಬಿದ್ದ ಗದ್ದರ್, 2010ರ ನಂತರ ಹೆಚ್ಚಾಗಿ ಅಂಬೇಡ್ಕರ್ ವಿಚಾರಗಳೆಡೆ...

ನೆನಪು | ತೆಲುಗು ಜಾನಪದ ಕೋಗಿಲೆ ಗದ್ದರ್

ತೆಲುಗು ಕ್ರಾಂತಿಕಾರಿ ಕವಿ ಹಾಗೂ ಗಾಯಕ ಗದ್ದರ್ ಅವರ ಧ್ವನಿ ಈಗ ಸ್ತಬ್ಧವಾಗಿರಬಹುದು. ಆದರೆ, ಅವರು ಕಾಲಿಗೆ ಗೆಜ್ಜೆ ಕಟ್ಟಿಕೊಂಡು, ನೊಂದವರ ಮತ್ತು ಬೆಂದವರ ಕಥೆಯನ್ನು ಹಾಡಾಗಿಸಿ ರಚಿಸಿದ ದುರಂತ ಕಾವ್ಯಗಳು ಅವಿಭಜಿತ...

ಸೌಜನ್ಯ ಕುಟುಂಬದ ಮೇಲೆ ಹಲ್ಲೆಗೆ ಯತ್ನಿಸಿದ ಮಹಾವೀರ ಜೈನ್‌ ಯಾರು ಗೊತ್ತೇ?

ಸೌಜನ್ಯ ಪ್ರಕರಣದ ಮರು ತನಿಖೆಗೆ ರಾಜ್ಯದೆಲ್ಲೆಡೆ ಹೋರಾಟ ತೀವ್ರಗೊಳ್ಳುತ್ತಿದ್ದಂತೆ ಧರ್ಮಸ್ಥಳದ ಪರವಾಗಿ ಪ್ರತಿ ಹೋರಾಟ ಶುರುವಾಗಿದೆ. ಆದರೆ ಭಕ್ತರ ಮಿತಿ ಮೀರಿದ ಗೂಂಡಾ ವರ್ತನೆ ಸೌಜನ್ಯ ಕುಟುಂಬವನ್ನು ಜೀವ ಭಯಕ್ಕೆ ದೂಡಿದೆ. ಮಹಾವೀರ...

ಸಾಮಾಜಿಕ ಕಾರ್ಯಕರ್ತ ಅರುಣ್ ಫೆರೈರಾ ಅವರ ಜೈಲಿನ ಅನುಭವ ಕಥನ: ಪಂಜರದ ಬಣ್ಣಗಳು

ನಕ್ಸಲ್ ಎಂಬ ಆರೋಪದಡಿ ಮಹಾರಾಷ್ಟ್ರ ಪೊಲೀಸರಿಂದ ಬಂಧಿತರಾಗಿದ್ದ ಸಾಮಾಜಿಕ ಕಾರ್ಯಕರ್ತ ಅರುಣ್ ಫೆರೈರಾ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಅರುಣ್, ತಮ್ಮ ಸಂಗಾತಿಗೆ ಬರೆದ ಪತ್ರದ ರೂಪದಲ್ಲಿರುವ ಬರೆಹದಲ್ಲಿ ನಾಗಪುರದ ಜೈಲಿನಲ್ಲಿ ತಾವು ಕಳೆದ ದಿನಗಳನ್ನು...

ತುಪ್ಪದ ತಕರಾರು | ಅಮುಲ್‌ ಅನುಕೂಲಕ್ಕಾಗಿ ಬಿಜೆಪಿ ಮಾಡಿದ ಮಸಲತ್ತು

ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ಲಡ್ಡು ತಯಾರಿಕೆಗೆ ಬಳಕೆಯಾಗುತ್ತಿದ್ದ ನಮ್ಮ ಕರ್ನಾಟಕದ ನಂದಿನಿ ಬ್ರ್ಯಾಂಡ್‌ನ ತುಪ್ಪದ ಸರಬರಾಜನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಉದ್ದೇಶಪೂರ್ವಕವಾಗಿ ನಿಲ್ಲಿಸಲಾಗಿದೆ. ಕಾಂಗ್ರೆಸ್‌ ಸರ್ಕಾರ ಹಿಂದೂ ವಿರೋಧಿ ನಡೆಯನ್ನು...

ಸೌಜನ್ಯ ಪ್ರಕರಣ | ಹೋರಾಟಗಾರರ ವಿರುದ್ಧ ಅಪಪ್ರಚಾರಕ್ಕೆಂದೇ ಸಕ್ರಿಯವಾಗಿವೆಯೇ ಫೇಕ್‌ ಅಕೌಂಟ್‌ಗಳು?

ಕೆಲವು ಖಾತೆಗಳು ಸೌಜನ್ಯ ಪ್ರಕರಣ ಮುನ್ನಲೆಗೆ ಬಂದ ಬಳಿಕ ಚಾಲ್ತಿಗೆ ಬಂದಿದ್ದರೆ, ಮತ್ತೆ ಕೆಲವು ಹಳೆಯ ಖಾತೆಗಳು ಬಹುದಿನದ ನಂತರ ಸಕ್ರಿಯವಾಗಿವೆ. ಪ್ರೊಫೈಲ್ ಲಾಕ್ ಮಾಡಿಕೊಂಡ ಸ್ಥಿತಿಯಲ್ಲಿರುವ ಅನೇಕ ಅಕೌಂಟ್‌ಗಳು ಸೌಜನ್ಯ ಕುರಿತ...

ಲಂಕೇಶರನ್ನು ಗ್ರಹಿಸುವ, ಅವರ ಸಾಹಿತ್ಯಕ್ಕೆ ಮುಖಾಮುಖಿಯಾಗಲು ಹಾದಿ ತೋರುವ ʼಮಣ್ಣಿನ ಕಸುವುʼ

ಲಂಕೇಶರ ಕಥನವನ್ನು ಕುರಿತು ಬಂದ ಅಧ್ಯಯನಗಳಲ್ಲಿ ʼಮಣ್ಣಿನ ಕಸುವುʼ ವಿಭಿನ್ನವಾಗಿ ನಿಲ್ಲುತ್ತದೆ. ಲಂಕೇಶರಂತಹ ಸಮರ್ಥ ಬರಹಗಾರರ ಸಾಹಿತ್ಯವು ಕಾಲದ ಪರೀಕ್ಷೆಗೆ ಒಡ್ಡಿ ಅದರ ಸತ್ವವನ್ನು ಅರಿಯಲು ಈ ತರಹದ ಅಧ್ಯಯನಗಳು ಅಗತ್ಯವಾಗಿದೆ. ಈ ಶತಮಾನದ...

ಐತಿಹಾಸಿಕ ಹೋರಾಟದ ದಾಖಲೆ ʻಕಿಸಾನ್‌ ಸತ್ಯಾಗ್ರಹʼ ವಾಚ್ ಮೈ ಫಿಲ್ಮ್‌ನಲ್ಲಿ ಬಿಡುಗಡೆ

ಒಂದು ವರ್ಷ ನಿರಂತರವಾಗಿ ನಡೆದ, 700ಕ್ಕೂ ಹೆಚ್ಚು ರೈತರ ಬಲಿದಾನ ಪಡೆದ, ಸ್ವಾತಂತ್ರ್ಯಾನಂತರದ ಈ ಬೃಹತ್‌ ರೈತ ಹೋರಾಟ ಕೇಸರಿ ಹರವೂ ಅವರ "ಕಿಸಾನ್ ಸತ್ಯಾಗ್ರಹ" ಚಿತ್ರದಲ್ಲಿ ಸೆರೆಯಾಗಿದೆ. ಈ ಸಾಕ್ಷಾಚಿತ್ರದ ಇಂಗ್ಲಿಷ್...

ಮದ್ಯನಿಷೇಧದ ಪರವಾಗಿ ಯಾಕಿದ್ದಾರೆ ಮಹಿಳೆಯರು? ಅಧ್ಯಯನ ಹೇಳುತ್ತಿರುವುದೇನು? ಇಲ್ಲಿದೆ ವಿವರ

ಮದ್ಯನಿಷೇಧದ ಬಗ್ಗೆ ರಾಷ್ಟ್ರೀಯ ಚರ್ಚೆಯು ಎರಡು ರೀತಿಯ ಭ್ರಮೆಯ ಆಲೋಚನೆಗಳಿಗೆ ಬಲಿಯಾಗಿರುತ್ತದೆ. ಒಂದೆಡೆ ಸಂಪೂರ್ಣ ಮದ್ಯನಿಷೇಧದ ಬೆಂಬಲಿಗರು ಇದನ್ನು ಒಂದು ನೈತಿಕ, ಐತಿಹಾಸಿಕ ಮತ್ತು ಸಾಂಸ್ಕೃತಿಕ ಪ್ರಶ್ನೆಯ ರೂಪದಲ್ಲಿ ಮಂಡಿಸುತ್ತಾರೆ. ಇನ್ನೊಂದೆಡೆ ಸರಕಾರದಿಂದ...

ಜೆಡಿಎಸ್‌ ಬಿಜೆಪಿ ಕೂಡಿಕೆ: ರಾಜಕೀಯ ಪಕ್ಷವಾಗಿ ಸತ್ತು ಅಸ್ತಿತ್ವ ಉಳಿಸಿಕೊಳ್ಳುವ ಬಗೆ

ತನ್ನೆಲ್ಲಾ ಪ್ರಯತ್ನದ ಹೊರತಾಗಿಯೂ ಈ ಸಾರಿ ಜೆಡಿಎಸ್‌ ಅತ್ಯಂತ ಹೀನಾಯ ಸೋಲನ್ನು ಅನುಭವಿಸಿತು. ಜೆಡಿಎಸ್‌ ಹುಟ್ಟಿಕೊಂಡ ಮೊದಲ ಚುನಾವಣೆಯಲ್ಲಿ ಹತ್ತೇ ಸ್ಥಾನಗಳನ್ನು ಗೆದ್ದಾಗಲೂ 10.42% ಮತಗಳನ್ನು ಪಡೆದುಕೊಂಡಿತ್ತು. ಆ ನಂತರ ಎರಡೆರಡು ಬಾರಿ...

ಟಾಲಿವುಡ್‌ ಮೇಲೆ ಬಿಜೆಪಿ ಕಣ್ಣು; ‘ಕೆಂಪು ಸಿನಿಮಾ’ಗಳ ತೆಲುಗು ಚಿತ್ರರಂಗದಲ್ಲಿ ಈಗ ‘ಕೇಸರಿ ರಾಜಕಾರಣ’

ಟಾಲಿವುಡ್‌ ನಲ್ಲಿ ಇದುವರೆಗೆ ಮುಸ್ಲಿಮರನ್ನು ವಿಲನ್‌ಗಳಂತೆ ಚಿತ್ರಿಸಿರುವ ಸಿನಿಮಾಗಳು ಬಂದಿವೆಯಾದರೂ ‘ದಿ ಕಾಶ್ಮೀರ್ ಫೈಲ್ಸ್’, ‘ದಿ ಕೇರಳ ಸ್ಟೋರಿ’ಯಂಥ ಪರಿಪೂರ್ಣ ಪ್ರಾಪಗಾಂಡಾ, ಮುಸ್ಲಿಂ ವಿರೋಧಿ ಎನ್ನುವಂಥ ಚಿತ್ರಗಳು ಬಂದಿಲ್ಲ. ಇದೀಗ ತೆಲಂಗಾಣ ಬಿಜೆಪಿ...

ಬೆಲೆ ಏರಿಕೆ ಯಾಕಾಗುತ್ತಿದೆ? ಅದರ ಲಾಭ ಯಾರಿಗೆ? ಪ್ರೊ. ಚಂದ್ರ ಪೂಜಾರಿ ಬರೆಹ

ಸರಕಾರ ಮತ್ತು ದೊಡ್ಡ ವ್ಯಾಪಾರ ಉದ್ದಿಮೆಗಳಲ್ಲಿ ದುಡಿಯುವವರಿಗೆ ಬೆಲೆ ಏರಿಕೆಯ ನೋವನ್ನು ಸಹಿಸಲು ತುಟ್ಟಿ ಭತ್ಯೆ ಸಿಗುತ್ತದೆ. ಇವರೆಲ್ಲ ಆರ್ಥಿಕ ನೀತಿ ರೂಪಿಸುವ ಪ್ರಕ್ರಿಯೆಯಲ್ಲಿ ನೇರ ಮತ್ತು ಪರೋಕ್ಷವಾಗಿ ಪಾಲುಗೊಳ್ಳುವವರು. ಬೆಲೆ ಏರಿಕೆಯ...

ಈ ಹೊತ್ತಿನ ಪ್ರಮುಖ ಸುದ್ದಿ