ಆಟ

BREAKING NEWS | ಈ ಬಾರಿಯೂ ‘ಕಪ್ ನಮ್ದೇ’ ಎಂದ ಆರ್‌ಸಿಬಿ: ಗುಜರಾತ್ ಮಣಿಸಿ ಸತತ 2ನೇ ಬಾರಿ IPL ಕಿರೀಟ

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಬೌಲರ್‌ಗಳ ಶಿಸ್ತುಬದ್ಧ ಹಾಗೂ ಕರಾರುವಕ್ಕಾದ ದಾಳಿ ಮತ್ತು ವಿರಾಟ್ ಕೊಹ್ಲಿ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಗುಜರಾತ್ ಟೈಟನ್ಸ್ ತಂಡವನ್ನು 5 ವಿಕೆಟ್‌ಗಳ ಅಂತರದಿಂದ...

ಆರ್‌ಸಿಬಿ 2ನೇ IPL ಕಪ್ ಗೆಲ್ಲಲು 156 ರನ್ ಗುರಿ: ಫೈನಲ್‌ನಲ್ಲಿ ಗುಜರಾತ್ ಟೈಟನ್ಸ್ ಸಾಧಾರಣ ಮೊತ್ತ

ಐಪಿಎಲ್ 2026ರ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿರುವ ಆರ್‌ಸಿಬಿ, ತನ್ನ 2ನೇ ಕಪ್ ಗೆಲ್ಲಲು 156 ರನ್‌ಗಳ ಗುರಿ ಪಡೆದಿದೆ. ಬೌಲರ್‌ಗಳ ಸಂಘಟಿತ ಹಾಗೂ ಶಿಸ್ತುಬದ್ಧ...

IPL 2026 ಫೈನಲ್: ತವರಿನ ಲಾಭವೋ – ಬ್ಯಾಟಿಂಗ್ ಬಲವೋ; ಪ್ರಶಸ್ತಿ ಯಾರ ಮುಡಿಗೆ?

ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಟೂರ್ನಿಯು ಅಂತಿಮ ಘಟ್ಟ ತಲುಪಿದ್ದು, ಇಂದು (ಮೇ 31) ಅಹಮದಾಬಾದ್‌ನ ಕ್ರೀಡಾಂಗಣದಲ್ಲಿ ನಡೆಯುವ ಬೃಹತ್ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ)...

ಐಪಿಎಲ್‌ನಲ್ಲಿ 2 ಪ್ರಮುಖ ನಿಯಮಗಳ ಬದಲಾವಣೆಗೆ ಸಚಿನ್ ಸಲಹೆ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯ ನಿಯಮಗಳಲ್ಲಿ ಮಹತ್ತರ ಬದಲಾವಣೆ ತರುವ ಅಗತ್ಯವಿದೆ ಎಂದು ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪ್ರತಿಪಾದಿಸಿದ್ದಾರೆ. ಮುಖ್ಯವಾಗಿ 'ಇಂಪ್ಯಾಕ್ಟ್ ಪ್ಲೇಯರ್' ನಿಯಮವನ್ನು ಕೈಬಿಡಬೇಕು ಮತ್ತು ಬೌಲರ್‌ಗಳಿಗೆ...

ರಜತ್ ಪಾಟೀದಾರ್: ಬದಲಿ ಆಟಗಾರನಾಗಿ ಬಂದು ಆರ್‌ಸಿಬಿ ಹಣೆಬರಹ ಬದಲಿಸಿದ ನಾಯಕ

ಸರಿಸುಮಾರು ಎರಡು ದಶಕಗಳ ಕಾಲ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಕಾಡುತ್ತಿದ್ದ ನಿರಾಸೆಯನ್ನು ದೂರ ಮಾಡಿ, ತಂಡದ ಹಣೆಬರಹವನ್ನೇ ಬದಲಿಸಿದ ಶ್ರೇಯಸ್ಸು ನಾಯಕ ರಜತ್ ಪಾಟೀದಾರ್ ಅವರಿಗೆ ಸಲ್ಲುತ್ತದೆ. ಫ್ರಾಂಚೈಸಿ ಕ್ರಿಕೆಟ್‌ನ...

‘ನನಗೆ ಆ ಬಗ್ಗೆ ಆತಂಕವಿದೆ…’: ಐಪಿಎಲ್ ಫೈನಲ್‌ಗೂ ಮುನ್ನ ಆರ್‌ಸಿಬಿ ಕುರಿತು ಡಿವಿಲಿಯರ್ಸ್ ಕಳವಳ

ಬಹುನಿರೀಕ್ಷಿತ ಐಪಿಎಲ್ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ (ಜಿಟಿ) ವಿರುದ್ಧ ಕಣಕ್ಕಿಳಿಯುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಕುರಿತು ದಕ್ಷಿಣ ಆಫ್ರಿಕಾದ ದಿಗ್ಗಜ ಹಾಗೂ ಆರ್‌ಸಿಬಿ ಮಾಜಿ ಆಟಗಾರ ಎ.ಬಿ. ಡಿವಿಲಿಯರ್ಸ್...

IPL ಫೈನಲ್‌ಗೆ ಮಳೆ ಆತಂಕ: ಮಳೆ ಸುರಿದರೆ ಫಲಿತಾಂಶ ನಿರ್ಧಾರ ಹೇಗೆ? ಪಂದ್ಯ ರದ್ದಾದರೆ RCBಗೆ ಒಲಿಯುವುದೇ ಕಪ್?

ಕ್ರಿಕೆಟ್ ಪ್ರೇಮಿಗಳು ಉತ್ಸಾಹದಿಂದ ಕಾಯುತ್ತಿರುವ ಐಪಿಎಲ್‌-2026ರ ಫೈನಲ್ ಪಂದ್ಯ ಇಂದು (ಮೇ 31) ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ನಡೆಯಲಿದೆ. ಆರ್‌ಸಿಬಿ ಮತ್ತು ಜಿಟಿ ನಡುವೆ ಅಂತಿಮ ಸೆಣೆಸಾಟ ನಡೆಯುತ್ತಿದೆ. ಆದರೆ, ಇಂದಿನ...

ಉತ್ತರ ಪ್ರದೇಶ | ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆದ ಪ್ಯಾರಾ ಅಥ್ಲೀಟ್ ಕೊಲೆ; ಪ್ರತಿಸ್ಪರ್ಧಿ ಬಂಧನ

ಇದೇ ವರ್ಷದ ಅಕ್ಟೋಬರ್‌ನಲ್ಲಿ ಜಪಾನ್‌ನಲ್ಲಿ ನಡೆಯಲಿರುವ ಪ್ಯಾರಾ ಏಷ್ಯನ್ ಗೇಮ್ಸ್‌ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿದ್ದ ರಾಷ್ಟ್ರೀಯ ಮಟ್ಟದ ಪ್ಯಾರಾ ಅಥ್ಲೀಟ್‌ನನ್ನು ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಪ್ರಕರಣದಲ್ಲಿ ಮೃತನ...

IPL ಫೈನಲ್ ಮುನ್ನ ಬೆಟ್ಟಿಂಗ್ ಹಾವಳಿ: ಆಮಿಷಕ್ಕೆ ಬಲಿಯಾಗಿ ಕೈ ಸುಟ್ಟುಕೊಳ್ಳಬೇಡಿ!

ಪ್ರತಿ ಸೀಸನ್‌ನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕೇವಲ ಕ್ರಿಕೆಟ್ ಅಭಿಮಾನಿಗಳನ್ನು ಆಕರ್ಷಿಸುವುದಲ್ಲ. ಈ ಸಂದರ್ಭದಲ್ಲಿ ಸಾಕಷ್ಟು ಸೈಬರ್ ಅಪರಾಧಗಳು, ಬೆಟ್ಟಿಂಗ್ ಹಾವಳಿ ಹೆಚ್ಚಳವಾಗುತ್ತದೆ. ಈ ಬಾರಿಯೂ ಐಪಿಎಲ್‌ ಫೈನಲ್‌ಗೂ ಮುನ್ನ ಬೆಟ್ಟಿಂಗ್...

ವೈಭವ್ ಸೂರ್ಯವಂಶಿ ಭಾರತವನ್ನು ಪ್ರತಿನಿಧಿಸುವ ಸಾಮರ್ಥ್ಯ ಹೊಂದಿರುವ ಆಟಗಾರ: ಕುಮಾರ್ ಸಂಗಕ್ಕಾರ

ಐಪಿಎಲ್‌ನಲ್ಲಿ ವಿಶ್ವ ದರ್ಜೆಯ ಬೌಲರ್‌ಗಳನ್ನು ಎದುರಿಸಿರುವ, ತಮ್ಮ ಬಿರುಗಾಳಿಯ ಬ್ಯಾಟಿಂಗ್‌ನಿಂದ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿರುವ ವೈಭವ್ ಸೂರ್ಯವಂಶಿಯನ್ನು ಶ್ರೀಲಂಕಾದ ದಂತಕಥೆ ಮತ್ತು ರಾಜಸ್ಥಾನ್ ರಾಯಲ್ಸ್ ಮುಖ್ಯ ಕೋಚ್ ಕುಮಾರ್ ಸಂಗಕ್ಕಾರ ಶ್ಲಾಘಿಸಿದ್ದಾರೆ....

ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸಲು ವಿನೇಶ್‌ ಫೋಗಟ್‌ಗೆ ಸುಪ್ರೀಂ ಅಸ್ತು

2026ರ ಏಷ್ಯನ್ ಗೇಮ್ಸ್‌ನ ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಕುಸ್ತಿಪಟು ವಿನೇಶ್ ಫೋಗಟ್ ಅವರಿಗೆ ಅನುಮತಿ ನೀಡಿದ ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಭಾರತೀಯ ಕುಸ್ತಿ ಫೆಡರೇಶನ್ (WFI) ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ...

IPL 2026: ವೈಭವ್ ಸೂರ್ಯವಂಶಿ ಸವಾಲನ್ನು ಭೇದಿಸುತ್ತಾ ಗುಜರಾತ್ ಟೈಟನ್ಸ್?

ಈ ಕ್ವಾಲಿಫೈಯರ್-2 ಪಂದ್ಯವು ಕೇವಲ ಫೈನಲ್ ಟಿಕೆಟ್ ಪಡೆಯುವ ಹೋರಾಟ ಮಾತ್ರವಲ್ಲ, ಗುಜರಾತ್‌ನ ಅನುಭವಿ ಬೌಲಿಂಗ್ ಪಡೆ ಮತ್ತು ರಾಜಸ್ಥಾನ್‌ನ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಸ್ಫೋಟಕ ಆಟದ ನಡುವಿನ ನೇರ ಹಣಾಹಣಿಯಾಗಿದೆ....

ಈ ಹೊತ್ತಿನ ಪ್ರಮುಖ ಸುದ್ದಿ